- ಕೋಟೆ ಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆಶಿವಮೊಗ್ಗ ನಗರದ ಗ್ರಾಮದೇವತೆ ಕೋಟೆ ಶ್ರೀ ಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ಆರಂಭಗೊಂಡಿರುವ ಪವಿತ್ರ ಶರನ್ನವರಾತ್ರಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಪಾಲ್ಗೊಂಡು, ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಸ್ತ ನಾಡಿನ ಜನತೆಗೆ ದೇವಿಯ ಅನುಗ್ರಹ ಲಭಿಸಲಿ ಎಂದು ಪ್ರಾರ್ಥಿಸಿದರು.… Read more: ಕೋಟೆ ಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ
- ಅಂಗಾಂಗ ದಾನ ಜಾಗೃತಿ ಅಭಿಯಾನವನ್ನು ಶಿವಮೊಗ್ಗಕ್ಕೆ ವಿಸ್ತರಿಸಿದ ಬೆಂಗಳೂರಿನ ಸಹೋದರರುಅಂಗಾಂಗ ದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ವಿದ್ಯಾರ್ಥಿ ಸಹೋದರರಾದ ದಿವಿಜ್ ಕಡಿದಾಳ್ ಮತ್ತು ಅದ್ವಿಕ್ ಕಡಿದಾಳ್ ಅವರು ಶಿವಮೊಗ್ಗದಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿವಮೊಗ್ಗ ನಗರದ ರೋಟರಿ ಶಾಲೆ ಶಿವಮೊಗ್ಗ ಪೂರ್ವದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಗಾಂಗ ದಾನದ ಕುರಿತು… Read more: ಅಂಗಾಂಗ ದಾನ ಜಾಗೃತಿ ಅಭಿಯಾನವನ್ನು ಶಿವಮೊಗ್ಗಕ್ಕೆ ವಿಸ್ತರಿಸಿದ ಬೆಂಗಳೂರಿನ ಸಹೋದರರು
- ಶಿವಮೊಗ್ಗ ದಸರಾ ಸ್ವಾಗತ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ರಘು ಬಾಲರಾಜ್ ಆಕ್ಷೇಪಶಾಸಕ ಚನ್ನಬಸಪ್ಪ ಅವರ ಹತೋಟಿಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ದಸರಾ ಆಚರಣೆಯಲ್ಲಿ ಅವರ ಗಮನಕ್ಕೆ ಬಾರದೇ ಕೆಲ ಕಾಂಗ್ರೆಸ್ ಮುಖಂಡರು ಪಾಲಿಕೆ ಹಾಗೂ ಶಾಸಕರ ಗತ್ತಿಗೆ ಕುತ್ತು ತರುತ್ತಿದ್ದಾರೆ. ಕೆಲ ಕಾಂಗ್ರೆಸ್ ನವರಿಂದ ಪಾಲಿಕೆ ಸ್ವಾಗತ ಸರಿಯೇ ಎಂದು ಪಾಲಿಕೆಯ ಮಾಜಿ ಕಾರ್ಪೊರೇಟರ್ ಹಾಗೂ ಜೆಡಿಎಸ್ ನಾಯಕ… Read more: ಶಿವಮೊಗ್ಗ ದಸರಾ ಸ್ವಾಗತ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ರಘು ಬಾಲರಾಜ್ ಆಕ್ಷೇಪ
- ಶಿವಮೊಗ್ಗದಲ್ಲಿ ಅ. ೧೧ರಿಂದ ೨೧ರವರೆಗೆ ಕಲ್ಪತರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವಶಿವಮೊಗ್ಗ ನಗರದ ಜೈಲ್ ರಸ್ತೆಯ ೩ನೇ ತಿರುವಿನಲ್ಲಿರುವ ಕಲ್ಪತರು ಶ್ರೀ ಚೌಡೇಶ್ವರಿ ಮತ್ತು ಪರಿವಾರ ನಾಗದೇವರುಗಳ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅ.೧೧ರಿಂದ ೨೧ರವರೆಗೆ ಶರನ್ನವರಾತ್ರಿ ಮಹೋತ್ಸವ ಆಯೋಜಿಸಲಾಗಿದೆ.ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಸಂಜೆ ೬.೩೦ಕ್ಕೆ ಭಜನೆ,… Read more: ಶಿವಮೊಗ್ಗದಲ್ಲಿ ಅ. ೧೧ರಿಂದ ೨೧ರವರೆಗೆ ಕಲ್ಪತರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ
- ಗುರುಗಳು ಹಾಗೂ ಗುರುಮಠಗಳ ಕಾರ್ಯಗಳು ಸ್ತುತ್ಯಾರ್ಹ: ಸಿಎಂ ಡಿ ಕೆ ಶಿವಕುಮಾರ್“ಸರಕಾರ ಏನೇ ಮಾಡಬಹುದು. ಆದರೆ ಗುರುಗಳ ಹಾಗೂ ಗುರುಮಠಗಳ ಕಾರ್ಯಗಳು ಸ್ತುತ್ಯಾರ್ಹ. ಗುರು ಇಲ್ಲದೇ ಒಂದು ಹೆಜ್ಜೆ ಮುಂದೆ ಇಡಲು ಆಗದು. ಅಕ್ಷರ, ಅನ್ನ, ಧರ್ಮ ದಾಸೋಹವನ್ನು ಮಠಾಧೀಶರುಗಳು ಮಾಡುತ್ತಿದ್ದಾರೆ. ಇದು ಸ್ತುತ್ಯಾರ್ಹ ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ಗದಗ ಜಿಲ್ಲೆ ಶಿರಹಟ್ಟಿಯ… Read more: ಗುರುಗಳು ಹಾಗೂ ಗುರುಮಠಗಳ ಕಾರ್ಯಗಳು ಸ್ತುತ್ಯಾರ್ಹ: ಸಿಎಂ ಡಿ ಕೆ ಶಿವಕುಮಾರ್
- ನಾಡಹಬ್ಬ ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದೇವಿಗೆ ಸಿಎಂ ಡಿಕೆಶಿ ವಿಶೇಷ ಪೂಜೆಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾಡಹಬ್ಬ ದಸರಾ ಉದ್ಘಾಟನೆಗೂ ಮುನ್ನ ಧರ್ಮಪತ್ನಿ ಉಷಾ ಹಾಗೂ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಜತೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಾಡಿನ ಹಾಗೂ ಜನರ ಒಳಿತಿಗೆ ಪ್ರಾರ್ಥಿಸಿದರು.
- ಶಿವಮೊಗ್ಗದಲ್ಲಿ ಅ.11 ರಂದು ಭಾವಗೀತೆ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮಶಾಂತಿ ಸಾಗರ ಕಲಾ ಸಂಘ (ರಿ.) ಹಾಗೂ ಎಸ್.ಎಸ್. ಕರೋಕೆ ಗ್ರೂಪ್, ಶಿವಮೊಗ್ಗ ಇವರ ಸಹಯೋಗದಲ್ಲಿ ಅ.11 ರಂದು ಭಾನುವಾರ ಭಾವಗೀತೆ, ಕನ್ನಡ ಗೀತೆ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಮಧುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಧ್ಯಾಹ್ನ 3.00 ಗಂಟೆಯಿಂದ ಸಂಜೆ… Read more: ಶಿವಮೊಗ್ಗದಲ್ಲಿ ಅ.11 ರಂದು ಭಾವಗೀತೆ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮ
- ಭಾರತೀಯ ಮೂಲದ ನವಿ ಪಿಳ್ಳೈ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರಭಾರತೀಯ ಮೂಲದ ಮಹಿಳೆ ನವಿ ಪಿಳ್ಳೆ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ. ಬಸ್ ಚಾಲಕರೊಬ್ಬರ ಮಗಳಾಗಿದ್ದ ನವಿ ಅವರು ಸ್ವಂತ ಮನೋಸಂಕಲ್ಪದಿಂದಲೇ ಬದುಕು ರೂಪಿಸಿಕೊಂಡವರು. ನೊಬೆಲ್ ಶಾಂತಿ ಪ್ರಶಸ್ತಿ ಅವರನ್ನ ಅರಸಿಕೊಂಡು ಬಂದಿದೆ.. ಅಕ್ಟೋಬರ್ 9, 2026 ರಂದು, ಓಸ್ಲೋದಲ್ಲಿರುವ ನಾರ್ವೇಜಿಯನ್ ನೊಬೆಲ್ ಸಮಿತಿಯು ನವಿ ಪಿಳ್ಳೈ… Read more: ಭಾರತೀಯ ಮೂಲದ ನವಿ ಪಿಳ್ಳೈ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ
- Klive Special Article ಶರದೃತುವಿನ ಶೋಭೆಶರನ್ನವರಾತ್ರಿ ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ.Klive Special Article ಈ ವರ್ಷ ನವರಾತ್ರಿ ಹಬ್ಬ ಆಶ್ವಯುಜ ಮಾಸ ಪ್ರಾರಂಭ ವಾಗುವ ಶುಕ್ಲಪಕ್ಷದ ಪಾಡ್ಯದಿಂದವಿಜಯದಶಮಿಯಂದು ಕೊನೆಗೊಳ್ಳುತ್ತದೆ.ನವರಾತ್ರಿಗೆ ಇನ್ನೊಂದು ಹೆಸರು ದಸರಾ ಹಬ್ಬ ಎಂತಲೂ ಕರೆಯುತ್ತಾರೆ. ಶರದೃತುವಿನಲ್ಲಿ ಬರುವನವರಾತ್ರಿಯನ್ನು “ಶರನ್ನವರಾತ್ರಿ”ಎಂದು ಕರೆಯುವರು.ಪ್ರತಿ ಸಂವತ್ಸರ ಪ್ರಾರಂಭವಾಗುವಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯವರೆಗೆ ಆಚರಿಸುವ ಹಬ್ಬವನ್ನು “ವಸಂತ ನವರಾತ್ರಿ”ಎಂದು ಕರೆಯುವರು.ಶರನ್ನವರಾತ್ರಿಯಲ್ಲಿ ದುರ್ಗಾ… Read more: Klive Special Article ಶರದೃತುವಿನ ಶೋಭೆಶರನ್ನವರಾತ್ರಿ ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ.
- ಶಿವಮೊಗ್ಗದ ಸಾಂಸ್ಕೃತಿಕ ಗರಿಮೆ ಬಿಂಬಿಸುವ ಐತಿಹಾಸಿಕ ‘ನಾಡಹಬ್ಬ ದಸರಾ – 2026’ಕ್ಕೆ ಅದ್ಧೂರಿ ಚಾಲನೆ: 10 ದಿನಗಳ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶಾಸಕ ಎಸ್.ಎನ್. ಚನ್ನಬಸಪ್ಪ ಕರೆನಮ್ಮ ಭವ್ಯ ಪರಂಪರೆಯನ್ನು ಗೌರವಿಸುವುದರೊಂದಿಗೆ, ಮಲೆನಾಡಿನ ನೈಸರ್ಗಿಕ ಸೌಂದರ್ಯ ಹಾಗೂ ಸಾಂಸ್ಕೃತಿಕ ಗರಿಮೆಯನ್ನು ಜಗತ್ತಿಗೆ ಸಾರುವ ನಮ್ಮೂರ ಹೆಮ್ಮೆಯ ನಾಡಹಬ್ಬ ‘ಶಿವಮೊಗ್ಗ ದಸರಾ – 2026’ ಮಹೋತ್ಸವಕ್ಕೆ ಇಂದು ಅತ್ಯಂತ ಸಡಗರ-ಸಂಭ್ರಮದಿಂದ ಚಾಲನೆ ದೊರೆತಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ)… Read more: ಶಿವಮೊಗ್ಗದ ಸಾಂಸ್ಕೃತಿಕ ಗರಿಮೆ ಬಿಂಬಿಸುವ ಐತಿಹಾಸಿಕ ‘ನಾಡಹಬ್ಬ ದಸರಾ – 2026’ಕ್ಕೆ ಅದ್ಧೂರಿ ಚಾಲನೆ: 10 ದಿನಗಳ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶಾಸಕ ಎಸ್.ಎನ್. ಚನ್ನಬಸಪ್ಪ ಕರೆ
- ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಬಗ್ಗೆ ಮಾಹಿತಿ ಪಡೆದು ಮಕ್ಕಳಿಗೆ ತಿಳಿಸಬೇಕು: ಶಕುಂತಲಾ ಚಂದ್ರಶೇಖರ್ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಮನೆಮನೆಗೂ ತಲುಪಬೇಕು. ಶಿಕ್ಷಕರು ಈ ಚಳವಳಿಯ ಉದ್ದೇಶ, ಮಹತ್ವ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಅಗತ್ಯ ಮಾಹಿತಿ ಪಡೆದು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸೇವಾ ಮನೋಭಾವವನ್ನೂ ಬೆಳೆಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗದ ಪ್ರಧಾನ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಹೇಳಿದರು.… Read more: ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಬಗ್ಗೆ ಮಾಹಿತಿ ಪಡೆದು ಮಕ್ಕಳಿಗೆ ತಿಳಿಸಬೇಕು: ಶಕುಂತಲಾ ಚಂದ್ರಶೇಖರ್
- ಕಳಪೆ ಕಾಮಗಾರಿಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಿರಿ, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಖಡಕ್ ಸೂಚನೆ“ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಕಳಪೆ ಗುಣಮಟ್ಟವನ್ನು ಸಹಿಸುವುದಿಲ್ಲ. ಗುಣಮಟ್ಟವಿಲ್ಲದ ಕಾಮಗಾರಿಗಳ ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕು ಹಾಗೂ ನಿರ್ಲಕ್ಷ್ಯ ತೋರಿದ ಎಂಜಿನಿಯರ್ಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಮಹಾನಗರ… Read more: ಕಳಪೆ ಕಾಮಗಾರಿಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಿರಿ, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಖಡಕ್ ಸೂಚನೆ
- ಶೀ ಕ್ಷೇತ್ರ ವರದಾಮೂಲ ದಲ್ಲಿ ವೈಭವದ ನವರಾತ್ರಿ ಉತ್ಸವಶ್ರೀವರದಾಂಬಾ ದೇವಸ್ಥಾನದ ಶ್ರೀಕ್ಷೇತ್ರ ವರದಾಮೂಲದಲ್ಲಿ ದಿನಾಂಕ: 11-10-26ನೇ ಭಾನುವಾರದಿಂದ 21-10-26 ನೇ ಬುಧವಾರದವರೆಗೆ ವೈಭವದ ನವರಾತ್ರಿ ಉತ್ಸವ ನಡೆಯಲಿದೆ. ಪ್ರತಿದಿನ ತ್ರಿಕಾಲ ಪೂಜೆ, ದೇವಿ ಸಂಬಂಧವಾದ ಹೋಮಗಳು, ಪಾರಾಯಣಗಳು, ದುರ್ಗಾದೀಪ ನಮಸ್ಕಾರ, ಸರಸ್ವತಿ ಪೂಜೆ, ಅಕ್ಷರಾಭ್ಯಾಸ ಮುಂತಾದವುಗಳು ಪ್ರತಿವರ್ಷದಂತೆ ನಡೆಯಲಿವೆ. *ವಿಶೇಷ ಧಾರ್ಮಿಕ ಕಾರ್ಯಕ್ರಮಗಳು: ದಿನಾಂಕ: 15-10-26 ಗುರುವಾರ… Read more: ಶೀ ಕ್ಷೇತ್ರ ವರದಾಮೂಲ ದಲ್ಲಿ ವೈಭವದ ನವರಾತ್ರಿ ಉತ್ಸವ
- ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಬಗ್ಗೆ ಮಾಹಿತಿ ಪಡೆದು ಮಕ್ಕಳಿಗೆ ತಿಳಿಸಬೇಕು: ಶಕುಂತಲಾ ಚಂದ್ರಶೇಖರ್ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಮನೆಮನೆಗೂ ತಲುಪಬೇಕು. ಶಿಕ್ಷಕರು ಈ ಚಳವಳಿಯ ಉದ್ದೇಶ, ಮಹತ್ವ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಅಗತ್ಯ ಮಾಹಿತಿ ಪಡೆದು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸೇವಾ ಮನೋಭಾವವನ್ನೂ ಬೆಳೆಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗದ ಪ್ರಧಾನ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಹೇಳಿದರು.… Read more: ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಬಗ್ಗೆ ಮಾಹಿತಿ ಪಡೆದು ಮಕ್ಕಳಿಗೆ ತಿಳಿಸಬೇಕು: ಶಕುಂತಲಾ ಚಂದ್ರಶೇಖರ್
- ಮೆಸ್ಕಾಂ- ಪಿ.ಎಂ. ಸೂರ್ಯ ಘರ್ ಮುಫ್ ಬಿಜ್ಲಿ; ಅರ್ಜಿ ಸಲ್ಲಿಸಲು ಸೇವಾಸೇತು ಶಿಬಿರ ಆರಂಭಭಾರತ ಸರ್ಕಾರದ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ನಿರ್ದೇಶನದಂತೆ, ಪಿ ಎಂ ಸೂರ್ಯ ಘರ್ ಮುಫ್ ಬಿಜ್ಲಿ ಯೋಜನೆಯ ಪ್ರಯೋಜನಗಳನ್ನು ಗಮನಹರಿಸಿದ ಜಾಗೃತಿ, ಸಂಪರ್ಕ ಅಭಿಯಾನ, ನೋಂದಣಿ ಮತ್ತು ಸಹಾಯ ಸೌಲಭ್ಯಗಳ ಮೂಲಕ ಕಟ್ಟಕಡೆಯ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸೇವಾಸೇತು ಶಿಬಿರಗಳನ್ನು ಆಯೋಜಿಸಲಾಗಿದೆ.ದಿನಾಂಕ:-13.10.2026 ರಿಂದ ದಿನಾಂಕ:15.10.2026 ರವರೆಗೆ… Read more: ಮೆಸ್ಕಾಂ- ಪಿ.ಎಂ. ಸೂರ್ಯ ಘರ್ ಮುಫ್ ಬಿಜ್ಲಿ; ಅರ್ಜಿ ಸಲ್ಲಿಸಲು ಸೇವಾಸೇತು ಶಿಬಿರ ಆರಂಭ
- ಶಿವಮೊಗ್ಗ ನಗರ ಉಪವಿಭಾಗ-1 ಹಾಗೂ ಶಿವಮೊಗ್ಗ ಗ್ರಾಮೀಣ ಉಪವಿಭಾಗ ಸೋಲಾರ್ ರೂಫ್ ಟಾಪ್ ಅಳವಡಿಸಲು ಅರ್ಜಿ ಆಹ್ವಾನಶಿವಮೊಗ್ಗ ನಗರ ಉಪವಿಭಾಗ-1 ಹಾಗೂ ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ದಿನಾಂಕ: 13.10.2026 ರಿಂದ 15.10.2026 ರ ರವರೆಗೆ ಶಿವಮೊಗ್ಗ ನಗರ ಉಪವಿಭಾಗ-1, ಮ.ವಿ.ಸ.ಕಂ. ಬಾಲ್ರಾಜ್ ಅರಸ್ ರಸ್ತೆ, ಕಛೇರಿಯ ಆವರಣದಲ್ಲಿ ಪಿಎಮ್ ಸೂರ್ಯಘರ್ ಯೋಜನೆಯಡಿಯಲ್ಲಿ ಮನೆಯ ಮೇಲ್ಯಾವಣೆಗೆ ಸೋಲಾರ್ ರೂಫ್ಟಾಪ್ ಅಳವಡಿಸಿಕೊಳ್ಳಲು 03 ದಿನದ ಶಿಬಿರವನ್ನು ಮೆಸ್ಕಾಂ… Read more: ಶಿವಮೊಗ್ಗ ನಗರ ಉಪವಿಭಾಗ-1 ಹಾಗೂ ಶಿವಮೊಗ್ಗ ಗ್ರಾಮೀಣ ಉಪವಿಭಾಗ ಸೋಲಾರ್ ರೂಫ್ ಟಾಪ್ ಅಳವಡಿಸಲು ಅರ್ಜಿ ಆಹ್ವಾನ
- ಮಾನಸಿಕ ಆರೋಗ್ಯ ಸಲಹೆಗಾರರ/ಸಮಾಲೋಚಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನಶಾಲಾ ಶಿಕ್ಷಣ ಇಲಾಖೆಯು ಸಮಗ್ರ ಶಿಕ್ಷಣ ಕರ್ನಾಟಕದಡಿ 2026-27ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ 7 ಬಿ.ಆರ್.ಸಿ. ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಮಾನಸಿಕ ಆರೋಗ್ಯ ಸಲಹೆಗಾರ/ಸಮಾಲೋಚಕರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಅಭ್ಯರ್ಥಿಗಳು ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸಲಿಂಗ್ ಮನೋವಿಜ್ಞಾನ ಹಾಗೂ ಸಂಬಂಧಿತ ವಿಷಯಗಳಲ್ಲಿ ಎಂ.ಎ/ಎಂ.ಎಸ್.ಸಿ… Read more: ಮಾನಸಿಕ ಆರೋಗ್ಯ ಸಲಹೆಗಾರರ/ಸಮಾಲೋಚಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ
- ಅಕ್ಟೋಬರ್ -2026ರ ಮಾಹೆಯ ಪಡಿತರ ಅಕ್ಕಿ ವಿತರಣೆಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಯೋಜನೆಯಡಿ 2026ರ ಅಕ್ಟೋಬರ್ ಮಾಹೆಯ ಅಕ್ಕಿ ಮತ್ತು ರಾಗಿ ಉಚಿತವಾಗಿ ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ.ಅಂತ್ಯೋದಯ ಅನ್ನ ಯೋಜನೆಯಡಿ ಪಡಿತರ ಚೀಟಿಗೆ 14 ಕೆಜಿ ಅಕ್ಕಿ ಮತ್ತು 21 ಕೆಜಿ ರಾಗಿಯನ್ನು ನೀಡಲಾಗುವುದು. ಆದ್ಯತಾ ವಲಯದ ಕೇಂದ್ರ… Read more: ಅಕ್ಟೋಬರ್ -2026ರ ಮಾಹೆಯ ಪಡಿತರ ಅಕ್ಕಿ ವಿತರಣೆ
- S.N. Channabasappa ಕಳಪೆ ಕಾಮಗಾರಿಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಿರಿ, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಖಡಕ್ ಸೂಚನೆS.N. Channabasappa “ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಕಳಪೆ ಗುಣಮಟ್ಟವನ್ನು ಸಹಿಸುವುದಿಲ್ಲ. ಗುಣಮಟ್ಟವಿಲ್ಲದ ಕಾಮಗಾರಿಗಳ ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕು ಹಾಗೂ ನಿರ್ಲಕ್ಷ್ಯ ತೋರಿದ ಎಂಜಿನಿಯರ್ಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ… Read more: S.N. Channabasappa ಕಳಪೆ ಕಾಮಗಾರಿಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಿರಿ, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಖಡಕ್ ಸೂಚನೆ
- ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ: ಮಹತ್ವದ ತೀರ್ಪು ನೀಡಿದ ಕೋರ್ಟ್ಶಿವಮೊಗ್ಗದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, 1 ಲಕ್ಷದ 10 ಸಾವಿರ ರೂಪಾಯಿ ದಂಡ ಹಾಗೂ ಸಂತ್ರಸ್ತ ಬಾಲಕಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶಿವಮೊಗ್ಗದ ಫಾಸ್ಟ್ಟ್ರ್ಯಾಕ್ ವಿಶೇಷ ನ್ಯಾಯಾಲಯ ಆದೇಶಿಸಿದೆ. ಶಿವಮೊಗ್ಗದ… Read more: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ: ಮಹತ್ವದ ತೀರ್ಪು ನೀಡಿದ ಕೋರ್ಟ್
Book Your Advertisement Now in Today’s News Shivamogga.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd in Today’s News Shivamogga ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
The global home pages of many News companies are often international in nature ?
Being intended for international audiences, they often ask the user to select a regional site. Such regional sites tend to be in a single language (usually the common language for the majority of the expected audience). The regional selection might direct the user to a sub-site within the same domain, or it might direct to a website in a different country. Regardless of the method, a good consistent design will make the user feel that it is still the part of the same site, and retain the feeling of an international site.
KLIVE at Google News App

KLIVE Android App on Google Play Store

Download the most loved Klive App for your Android phone or tablet.




















