Saturday, February 14, 2026
Saturday, February 14, 2026
Home Blog Page 1768

ದೇಶದ್ರೋಹದ ಆಪಾದನೆ: ಪತ್ರಕರ್ತನ ಬಂಧನ

0

ದೇಶದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ.

ಲಷ್ಕರೆ ತಯ್ಬಾ ಉಗ್ರನೊಬ್ಬನ ಕುಟುಂಬ ಸದಸ್ಯರು ಪ್ರತಿಭಟನೆ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ ಆರೋಪದಲ್ಲಿ ಆನ್ಲೈನ್ ಸುದ್ದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಜದ್ ಗುಲ್ ಎಂಬುವವರನ್ನು ಜನವರಿ 5ರಂದು ಸೈನಿಕರು ಬಂಧಿಸಿದ್ದಾರೆ.

ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಣಿವೆಯಲಿ ಇದು ವಿವಾದಕ್ಕೆ ಕೂಡ ಕಾರಣವಾಗಿದೆ. ಅವರನ್ನು ಬಿಡುಗಡೆ ಮಾಡಬೇಕು ಎಂದು ರಾಜಕಾರಣಿಗಳು ಮತ್ತು ಮಾಧ್ಯಮಗಳು ಆಗ್ರಹಿಸಿವೆ.

ಲಷ್ಕರೆ ತಯ್ಬಾದ ಅಗ್ರ ಕಮಾಂಡರ್ ಸಲೀಂ ಪರ್ರೆ ಯನ್ನು ಜನವರಿ ಮೂರರಂದು ಯೋಧರು ಹತ್ಯೆಗೈದಿದ್ದಾರೆ. ಇದನ್ನು ಖಂಡಿಸಿ ಆತನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಕ್ಷಣಾ ಇಲಾಖೆ ಭೂಮಿ ಸಮೀಕ್ಷೆ

0

ದೇಶದಲ್ಲಿ ಇದೇ ಪ್ರಥಮ ಬಾರಿಗೆ ರಕ್ಷಣಾ ಇಲಾಖೆಯ ಭೂಮಿಯ ಸಮೀಕ್ಷೆ ನಡೆದಿದೆ. ತ್ರೀ ಡಿ, ಡ್ರೋನ್, ಸ್ಯಾಟಲೈಟ್ ಚಿತ್ರಗಳು ಸೇರಿ ಹಲವು ಸುಧಾರಿತ ತಂತ್ರಜ್ಞಾನ ಬಳಸಿ ಕೇಂದ್ರ ಸರ್ಕಾರವು 17.48 ಲಕ್ಷ ಎಕರೆ ರಕ್ಷಣಾ ಭೂಮಿಯನ್ನು ಸಮೀಕ್ಷೆ ಮಾಡಿದೆ.

ಕಂಟೋನ್ಮೆಂಟ್ ಒಳಗಿನ 1.61 ಲಕ್ಷ ಎಕರೆ ಹಾಗೂ ಕಂಟೋನ್ಮೆಂಟ್ ಹೊರಗಿನ 16.17 ಲಕ್ಷ ಎಕರೆ ಭೂಮಿಯನ್ನು ಸಮೀಕ್ಷೆ ಮಾಡಲಾಗಿದೆ. ಸರ್ವೆ ನಡೆಸಲು ಇರುವ ಇತ್ತೀಚಿನ ತಂತ್ರಜ್ಞಾನವನ್ನು ಬಳಸಲಾಗಿದೆ.

ಇದು ಬಹು ದೊಡ್ಡ ಸಾಧನೆಯಾಗಿದೆ. ಅಕ್ಟೋಬರ್ 2018 ರಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು. ಈಗ ಅದು ಮುಕ್ತಾಯಗೊಂಡಿದೆ. ಕಳೆದ ಮೂರು ತಿಂಗಳಲ್ಲಿಯೇ 8.90 ಲಕ್ಷ ಸಮೀಕ್ಷೆ ನಡೆದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಪಾಕ್ ದೋಣಿ ಭಾರತೀಯ ಕರಾವಳಿ ಪಡೆ ವಶ

0

ಗುಜರಾತ್ ನ ಕರಾವಳಿ ತೀರವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನದ ದೋಣಿ ಯೊಂದನ್ನು ಭಾರತೀಯ ಕರಾವಳಿ ಕಾವಲು ಪಡೆ ವಶಕ್ಕೆ ಪಡೆದುಕೊಂಡಿದೆ. ಹತ್ತು ಮಂದಿ ಪಾಕಿಸ್ತಾನೀಯರ ನ್ನು ಬಂಧಿಸಲಾಗಿದೆ.

ಯಾಸೀನ್ ಹೆಸರಿನ ಈ ದೋಣಿ ಭಾನುವಾರ ಬೆಳಗಿನ ಜಾವ 11 ಕಿ.ಮೀ. ಭಾರತದ ಗಡಿಯೊಳಕ್ಕೆ ಪ್ರವೇಶಿಸಿತ್ತು. ಬಂಧಿತ ಪಾಕಿಸ್ತಾನಿಗಳನ್ನು ಪೋರ್ ಬಂದರ್ ಗೆ ಕರೆ ತಂದು ವಿಚಾರಣೆ ನಡೆಸಲಾಗುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್ 15 ರ ರಾತ್ರಿ ಕೂಡ 12 ಪಾಕಿಸ್ತಾನಿಯರು ಗುಜರಾತ್ ಕರಾವಳಿ ಪ್ರವೇಶಿಸಿದ್ದರು. ಪಾಕಿಸ್ತಾನದ ಡ್ರೆಸ್ ಪೆಡ್ಲರ್ ಗಳ ಪಾಲಿಗೆ ಗುಜರಾತ್ ಕರಾವಳಿಯ ಎನ್ನಿಸಿದೆ.

ಕಳೆದ ಡಿಸೆಂಬರ್ ನಲ್ಲಿ ಪಾಕ್ ಮೀನುಗಾರರು 400 ಕೋಟಿ ರೂಪಾಯಿ. ಬೆಲೆಯ 77 ಕೆಜಿ ಹೇರಾಯಿನ್ ಅನ್ನು ಭಾರತದೊಳಕ್ಕೆ ಸಾಗಿಸುವ ಯತ್ನ ಮಾಡಿ ಸಿಕ್ಕಿಬಿದ್ದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಸ್ಥಿತಿಗತಿ ಪ್ರಧಾನಿ ಮಹತ್ವದ ಸಭೆ

0

ಕೊರೋನಾ ಸೋಂಕು ಗಣನೀಯವಾಗಿ ಹೆಚ್ಚಳವಾಗಿದೆ ದೇಶದಾದ್ಯಂತ ಮೂರನೆಯ ಅಳಿಯ ಆತಂಕ ಮೂಡಿಸಿರುವ ನಡುವೆಯೇ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-19 ಸ್ಥಿತಿಗತಿ ಕುರಿತು ಮಹತ್ವದ ಸಭೆ ನಡೆಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.” ಮಾಸ್ಕ್ ಧರಿಸುವುದನ್ನು ದೇಶದಾದ್ಯಂತ ಕಡ್ಡಾಯಗೊಳಿಸಬೇಕು. ಸಾಮಾಜಿಕ ಅಂತರ ಪಾಲನೆ ಮತ್ತು ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಸೇವೆಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸೌಮ್ಯ ರೋಗಲಕ್ಷಣಗಳೇ ಹೆಚ್ಚಿರುವ ಕಾರಣ ಹೋಂ ಐಸೋಲೇಶನ್ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಬೇಕು ಎಂದು ಮೋದೀಜಿ ಅವರು ತಿಳಿಸಿದ್ದಾರೆ.

ಬಹಳ ಮುಖ್ಯವಾಗಿ ಮಕ್ಕಳಿಗೆ ಕೋರೋನಾ ಲಸಿಕೆ ನೀಡಲಾಗುತ್ತಿರುವ, ಅಭಿಯಾನದ ವೇಗ ಹೆಚ್ಚಿಸಬೇಕು. ಶೀಘ್ರ ವೇ ದೇಶದಲ್ಲಿ, ಎಲ್ಲಾ ಮಕ್ಕಳಿಗೂ ಒಂದು ಲಸಿಕೆ ಡೋಸ್ ಆದರೂ ಪೂರ್ಣಗೊಳಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗಡಿಯಲ್ಲಿ ಭಾರತ ಚೀನಾ ಮಹತ್ವದ ಸಭೆ

0

ದೆಹಲಿಯ ಪೂರ್ವ ಲಡಾಕ್ ನ ಎಲ್ ಎಸಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನ ಉದ್ದೇಶದಿಂದ ಜನವರಿ 12ರಂದು ಭಾರತ, ಚೀನಾ ಗಡಿಯಲ್ಲಿನ ಪಡೆಗಳ ಕಮಾಂಡರ್ ಗಳು ಮಹತ್ವದ ಸಭೆ ನಡೆಸಲಿದ್ದಾರೆ.

ಇದು ಕಮಾಂಡರ್ ಗಳ ಮಟ್ಟದ 14ನೇ ಸುತ್ತಿನ ಸಭೆ ಯಾಗಿದೆ. ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿನ ಗಡಿ ಬಿಕ್ಕಟ್ಟು ಶಮನ ಮತ್ತು ಉಭಯ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ಸಭೆಯಲ್ಲಿ ಪ್ರಮುಖ ಚರ್ಚೆ ನಡೆಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶದ್ರೋಹದ ಆಪಾದನೆ: ಪತ್ರಕರ್ತನ ಬಂಧನ

0

ದೇಶದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ.

ಲಷ್ಕರೆ ತಯ್ಬಾ ಉಗ್ರನೊಬ್ಬನ ಕುಟುಂಬ ಸದಸ್ಯರು ಪ್ರತಿಭಟನೆ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ ಆರೋಪದಲ್ಲಿ ಆನ್ಲೈನ್ ಸುದ್ದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಜದ್ ಗುಲ್ ಎಂಬುವವರನ್ನು ಜನವರಿ 5ರಂದು ಸೈನಿಕರು ಬಂಧಿಸಿದ್ದಾರೆ.

ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಣಿವೆಯಲಿ ಇದು ವಿವಾದಕ್ಕೆ ಕೂಡ ಕಾರಣವಾಗಿದೆ. ಅವರನ್ನು ಬಿಡುಗಡೆ ಮಾಡಬೇಕು ಎಂದು ರಾಜಕಾರಣಿಗಳು ಮತ್ತು ಮಾಧ್ಯಮಗಳು ಆಗ್ರಹಿಸಿವೆ.

ಲಷ್ಕರೆ ತಯ್ಬಾದ ಅಗ್ರ ಕಮಾಂಡರ್ ಸಲೀಂ ಪರ್ರೆ ಯನ್ನು ಜನವರಿ ಮೂರರಂದು ಯೋಧರು ಹತ್ಯೆಗೈದಿದ್ದಾರೆ. ಇದನ್ನು ಖಂಡಿಸಿ ಆತನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಕ್ಷಣಾ ಇಲಾಖೆ ಭೂಮಿ ಸಮೀಕ್ಷೆ

0

ದೇಶದಲ್ಲಿ ಇದೇ ಪ್ರಥಮ ಬಾರಿಗೆ ರಕ್ಷಣಾ ಇಲಾಖೆಯ ಭೂಮಿಯ ಸಮೀಕ್ಷೆ ನಡೆದಿದೆ. ತ್ರೀ ಡಿ, ಡ್ರೋನ್, ಸ್ಯಾಟಲೈಟ್ ಚಿತ್ರಗಳು ಸೇರಿ ಹಲವು ಸುಧಾರಿತ ತಂತ್ರಜ್ಞಾನ ಬಳಸಿ ಕೇಂದ್ರ ಸರ್ಕಾರವು 17.48 ಲಕ್ಷ ಎಕರೆ ರಕ್ಷಣಾ ಭೂಮಿಯನ್ನು ಸಮೀಕ್ಷೆ ಮಾಡಿದೆ.

ಕಂಟೋನ್ಮೆಂಟ್ ಒಳಗಿನ 1.61 ಲಕ್ಷ ಎಕರೆ ಹಾಗೂ ಕಂಟೋನ್ಮೆಂಟ್ ಹೊರಗಿನ 16.17 ಲಕ್ಷ ಎಕರೆ ಭೂಮಿಯನ್ನು ಸಮೀಕ್ಷೆ ಮಾಡಲಾಗಿದೆ. ಸರ್ವೆ ನಡೆಸಲು ಇರುವ ಇತ್ತೀಚಿನ ತಂತ್ರಜ್ಞಾನವನ್ನು ಬಳಸಲಾಗಿದೆ.

ಇದು ಬಹು ದೊಡ್ಡ ಸಾಧನೆಯಾಗಿದೆ. ಅಕ್ಟೋಬರ್ 2018 ರಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು. ಈಗ ಅದು ಮುಕ್ತಾಯಗೊಂಡಿದೆ. ಕಳೆದ ಮೂರು ತಿಂಗಳಲ್ಲಿಯೇ 8.90 ಲಕ್ಷ ಸಮೀಕ್ಷೆ ನಡೆದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಾಥಾ ರದ್ದು; ಚುನಾವಣಾ ಆಯೋಗ-ಜನ ಬೆಂಬಲ

0

ಚುನಾವಣಾ ಜಾಥಾಗಳನ್ನು ರದ್ದು ಮಾಡಿರುವುದನ್ನು ಶೇಕಡ 41ರಷ್ಟು ಜನರು ಬೆಂಬಲಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕ ಘೋಷಣೆಯಾದ ಮರುದಿನವೇ ಈ ಸಮೀಕ್ಷೆ ಹೊರಬಿದ್ದಿದೆ.
ಚುನಾವಣೆ ಕಾರಣದಿಂದ ಕೋವಿಡ್ ಹರಡುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಚುನಾವಣಾ ಜಾಥಾಗಳ ಮೇಲೆ ಯಾವುದೇ ಕ್ರಮದ ಅಗತ್ಯವೂ ಇಲ್ಲ ಎಂದು ಶೇ.4ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.
ಈ ಸಮೀಕ್ಷೆಗೆ ದೇಶದ 309 ಜಿಲ್ಲೆಗಳ 11,000 ಜನರು ಪ್ರತಿಕ್ರಿಯಿಸಿದ್ದರು. ಅವರಲ್ಲಿ 4,172 ಜನರು ಚುನಾವಣೆ ನಿಗದಿ ಆಗಿರುವ ಐದು ಜಿಲ್ಲೆಗಳಿಗೆ ಸೇರಿರುವವರಾಗಿದ್ದರು.ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಚುನಾವಣಾ ಆಯೋಗವು ಚುನಾವಣಾ ಜಾಥಾ ಮತ್ತು ಸಭೆಗಳನ್ನು ಜ.15ರವರೆಗೆ ರದ್ದುಪಡಿಸಿದೆ.
ಲೋಕಲ್ ಸರ್ಕಲ್ ಎಂಬ ಡಿಜಿಟಲ್ ವೇದಿಕೆಯಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.ಶೇ.24ರಷ್ಟು ಜನರು ಚುನಾವಣಾ ಜಾಥಾಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ. ಜಾಥಾಗಳ ಸಂದರ್ಭದಲ್ಲಿ, ಕೋವಿಡ್ ಈ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ, ಜಾಥಾಗಳನ್ನು ನಡೆಸಲು ಅನುವು ಮಾಡಬೇಕು ಎಂದು ಅವರು ಹೇಳಿದ್ದಾರೆ.
ಉತ್ತರಖಂಡ, ಗೋವಾ, ಉತ್ತರಪ್ರದೇಶ, ಪಂಜಾಬ್, ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳನ್ನು ಮುಂದೂಡುವುದನ್ನು ಶೇ.31ರಷ್ಟು ಜನರು ಬಯಸಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶ್ರೀಲಂಕಾದಲ್ಲಿ ಚೀನಾ ಹೂಡಿಕೆ ಆಸಕ್ತಿ

0

ಕೋವಿಡ್ ನಿಂದಾಗಿ ಇಡೀ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಸಂಕಷ್ಟದಲ್ಲಿರುವ ಶ್ರೀಲಂಕದಲ್ಲಿ ಭಾರಿ ಬಂಡವಾಳ ಹೂಡಿಕೆಗೆ ಚೀನಾ ಮುಂದಾಗಿದೆ.

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಜೊತೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಚೀನಾದ ಹಲವು ಯೋಜನೆಗಳಿಂದ ದೇಶದ ಸಾಲ ಅಧಿಕವಾಗುತ್ತಿರುವ ಬಗ್ಗೆ ಶ್ರೀಲಂಕಾ ಪ್ರಧಾನಿಯವರು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕಾ ಸಾಲ ಭಾರದಿಂದಾಗಿ ತಮ್ಮ ದೇಶದಲ್ಲಿ ಚೀನಾ ಯೋಜನೆಗಳಿಂದ ಹಿಂದೆ ಸರಿಯಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ.

“ಪ್ರವಾಸೋದ್ಯಮ, ಉದ್ಯಮ ಹೂಡಿಕೆ ಮತ್ತು ಸೋಂಕು ನಿಯಂತ್ರಣ ಸೇರಿದಂತೆ ಹಲವು ವಿಷಯಗಳ ಕುರಿತು ವಾಂಗ್ ಮತ್ತು ಶ್ರೀಲಂಕಾ ಪ್ರಧಾನಿ ಚರ್ಚೆ ನಡೆಸಿದ್ದಾರೆ. ಚೀನಾ ಹೂಡಿಕೆ ನೆರವಿನ ಭರವಸೆ ನೀಡಿದೆ. ಇದರಿಂದ 65 ವರ್ಷಗಳ ನಮ್ಮ ಬಾಂಧವ್ಯಕ್ಕೆ ಇನ್ನಷ್ಟು ಬಲ ಬಂದಿದೆ. ಈ ಮಾತುಕತೆ ಫಲಪ್ರದಗೊಂಡಿವೆ” ಎಂದು ಶ್ರೀಲಂಕಾ ಪ್ರಧಾನಿ ರಾಜಪಕ್ಸ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗ ನಗರ ಮತ್ತು ವಿವಿಧೆಡೆ ಕರ್ಫ್ಯೂ ಗೆ ಪ್ರತಿಕ್ರಿಯೆ

0

ಶಿವಮೊಗ್ಗ ಜಿಲ್ಲೆಯಾದ್ಯಂತ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ವಾರಂತ್ಯದ ಕರ್ಫ್ಯೂ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಭದ್ರಾವತಿ ನಗರದ ಪ್ರಮುಖ ರಸ್ತೆಗಳು ಆಯಕಟ್ಟಿನ ಪ್ರದೇಶಗಳು ಜನದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು.

ಪೊಲೀಸರು ಸರ್ಕಾರಿ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಮಾತ್ರ ಕಣ್ಣಿಗೆ ಕಂಡುಬಂದವು.

ಭದ್ರಾವತಿ ನಗರದ ವೃತ್ತನಿರೀಕ್ಷಕ ರಾಘವೇಂದ್ರ ಅವರು ಹಿಂದೆಲ್ಲಕ್ಕಿಂತ ಈ ಬಾರಿ ಸಾರ್ವಜನಿಕರು ಒಳ್ಳೆಯ ರೀತಿಯ ಸಹಕಾರ ನೀಡಿದ್ದಾರೆ. ನಮಗೆ ಯಾವುದೇ ರೀತಿಯ ತೊಂದರೆಯಾಗದ ಪ್ರೀತಿಯಲ್ಲಿ ಪರಿಸ್ಥಿತಿ ಅರಿತು ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭದ್ರಾವತಿಯಲ್ಲಿ ಮಾಸ್ಕ್ ಧರಿಸದೆ ಹೋರಾಟ ನಡೆಸಿದ್ದ ಸುಮಾರು 65 ಮಂದಿ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ದಂಡ ವಿಧಿಸಿದ್ದಾರೆ.

ಶಿಕಾರಿಪುರ ತಾಲೂಕಿನಲ್ಲೂ ಸಹ ವಾರಂತ್ಯದ ಕರ್ಫ್ಯೂ ಗೆ ಉತ್ತಮ ಪ್ರತಿಕ್ರಿಯೆ ಇದ್ದರೂ ಸಹ ಅಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ ಘಟನೆಗಳು ನಡೆದಿವೆ.