Wednesday, October 21, 2026
Wednesday, October 21, 2026

Klive News

21188 POSTS

Exclusive articles:

ಶಿವಮೊಗ್ಗದ ತುಂಬೆಲ್ಲ ಮೊಳಗಿದ” ಭಾರತ್ ಮಾತಾ ಕಿ ಜೈ !” ಘೋಷಣೆ

ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಮೊಳಗಿದ ‘ಭಾರತ್ ಮಾತಾ ಕೀ ಜೈ’ ಘೋಷಣೆ; ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿ ಸ್ವಾತಂತ್ರ್ಯೋತ್ಸವಸ್ವದೇಶಿ ಮಂತ್ರದ ಮೂಲಕ ದೇಶಭಕ್ತಿಯ ಕಿಚ್ಚು ಹೊತ್ತಿಸಿದ ಸಂಕಲ್ಪ ಶಿವಮೊಗ್ಗಶಿವಮೊಗ್ಗ: ಆಗಸ್ಟ್ 14ರ ಕತ್ತಲು...

ಶಿವಮೊಗ್ಗ ವಿಮಾನ ನಿಲ್ದಾಣ: ಸಮಗ್ರ ನಿರ್ವಹಣೆ ರಾಜ್ಯ ಸರ್ಕಾರದಿಂದ ಬೇರೆಯವರಿಗೆ ಹಸ್ತಾಂತರ ಮಾಡುವ ಯಾವುದೇ ಪ್ರಸ್ತಾಪವಿಲ್ಲ- ನಂಜಯ್ಯನ ಮಠ್

: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಏರ್ಪೋಟ್‌ಅಥಾರಿಟಿಗಾಗಲೀ, ಯಾವುದೇ ಸಂಸ್ಥೆ / ವ್ಯಕ್ತಿಗಾಗಲೀ ಅಥವಾ ನಿಗಧಿಪಡಿಸಿದ ಕಾಲಾವಧಿಗೆ ಸಮಗ್ರ ನಿರ್ವಹಣೆಗಾಗಿ ವಹಿಸಿಕೊಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ...

Madhu Bangarappa ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ, ಸಂವಿಧಾನ ಜಾಗೃತಿನಾಯಕತ್ವ ಬೆಳೆಸುವುದೇ ಭಾರತ್ ಜೋಡೋ ಉದ್ದೇಶ : ಮಧು ಬಂಗಾರಪ್ಪ

Madhu Bangarappa ನಮ್ಮ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಅವರು ಧ್ವಜಾರೋಹಣವನ್ನು ನೆರವೇರಿಸಿ...

ಆಗಸ್ಟ್ 30. ವಿದುರ- ವಿಧವೆ,ಪರಿತ್ಯಕ್ತೆಯರ ಸಮಾವೇಶ

"ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು" ಎಂಬ ತತ್ವಪದದಂತೆ ಶಿವಮೊಗ್ಗದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಇದೇ ಆಗಸ್ಟ್-30 ರಂದು ಭಾನುವಾರ ಸವ೯ ಜಾತಿ-ಜನಾಂಗಗಳ ವಿಧುರ-ವಿಧವೆ ಪುನರ್ವಿವಾಹ ಹಾಗು ಪ್ರಥಮ ವಿವಾಹ...

ಭಾರತದ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಯುವಪೀಳಿಗೆಗೆ ಮನಮುಟ್ಟುವಂತೆ ತಿಳಿಸಬೇಕಿದೆ: ಡಾ.ಚಿಕ್ಕಸ್ವಾಮಿ

ಭಾರತ ಸ್ವಾತಂತ್ರ್ಯ ಪಡೆಯಲು ಅದೆಷ್ಟು ಜನ ಜೀವವನ್ನೇ ಬಿಟ್ಟರು, ಆಸ್ತಿಪಾಸ್ತಿಗಳನ್ನು ಕಳೆದುಕೊಂಡರು, ತೊಂದರೆ ಅನುಭವಿಸಿದರು, ಇವೆಲ್ಲವುಗಳ ಅರಿವು ಇಂದಿನ ಜನರಿಗೆ ಮನ ಮುಟ್ಟುವಂತೆ ತಿಳಿಸಿ ಹೇಳುವ ಅವಶ್ಯಕತೆ ಇದೆ ಎಂದು ಹಿರಿಯ ಸ್ವಾತಂತ್ರ್ಯ...

Breaking

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿರಿ- ಕೆ.ಬಿ.ಶಿವಕುಮಾರ್

ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು...

ನಾಡಿನ ಒಳಿತಿಗಾಗಿ ರಾಜ್ಯಪಾಲರಾದ ಡಾ.ಸುಧಾ ಯಾದವ್ ವಿಜಯದಶಮಿ ಪ್ರಾರ್ಥನೆ

ಆಯುಧ ಪೂಜೆ ಹಾಗೂ ವಿಜಯ ದಶಮಿಯ ಪವಿತ್ರ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ...

ಮಾನಸಿಕ ಆರೋಗ್ಯ ಸಲಹೆಗಾರರ ನೇಮಕಾತಿ. ವಯೋಮಿತಿ ಸಡಿಲಿಕೆ

ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದಡಿ 2026–27 ನೇ ಸಾಲಿಗೆ...

ಹೊಸ ಕಾರು ಡೆಲಿವರಿ ವೇಳೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೊಸ ಕಾರು ಖರೀದಿಸಿ ಡೆಲಿವರಿ ಪಡೆಯುವ ವೇಳೆ...
spot_imgspot_img