Wednesday, October 21, 2026
Wednesday, October 21, 2026

Klive News

21188 POSTS

Exclusive articles:

ಮಹಾರಾಷ್ಟ್ರದಲ್ಲೂ ಗುಟ್ಕಾ ನಿಷೇಧ ಇದೆ.ರೈತರಿಗೇನೂ ತೊಂದರೆಯಾಗಿಲ್ಲ – ಬೇಳೂರು ಗೋಪಾಲಕೃಷ್ಣ

ಗುಟ್ಕಾ ನಿಷೇಧದ ವಿಚಾರದಲ್ಲಿ ರಾಜಕೀಯ ಮಾಡದೆ ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಗುಟ್ಕಾದಲ್ಲಿ ನಿಕೋಟಿನ್ ಅಂಶವಿರುವ ಹಿನ್ನೆಲೆಯಲ್ಲಿ ನಿಷೇಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ರೈತರ ವಿರುದ್ಧದ ನಿರ್ಧಾರವಲ್ಲ...

ಹುತಾತ್ಮ ಯೋಧರ ಕುಟುಂಬಕ್ಕೆ “ಸುಡಾ” ವತಿಯಿಂದ ನಿವೇಶನ ಪತ್ರ ವಿತರಣೆ

ಯುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ದಿವಂಗತ ರವಿಕುಮಾರ ಕೆಳಗಿನಮನಿ ಇವರ ಪತ್ನಿಯಾದ ಶ್ರೀಮತಿ ಅಶ್ವಿನಿ ಡಿ. ರವರಿಗೆ ಸರ್ಕಾರದ ಆದೇಶದಂತೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಸೂಡಾ ಅಧ್ಯಕ್ಷ...

ದೇಶದ ಜಿ ಡಿ ಪಿ ಯಲ್ಲಿ ಆಹಾರೋತ್ಪಾದನಾ ರಂಗದ ಕೊಡುಗೆ ಗಣನೀಯ- ಡಾ.ಹೆಚ್.ಬಿ.ಮಂಜುನಾಥ್

ದೇಶದ ಜಿಡಿಪಿ ಅಂದರೆ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ ಆಹಾರೋತ್ಪಾದನಾ ರಂಗದ ಕೊಡುಗೆ ಮಹತ್ತರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು. ಅವರಿಂದು ನಗರದ ಸುಪ್ರಸಿದ್ಧ ಮೋತೀಸ್ ಬೇಕರಿ ಉತ್ಪಾದನಾ ಘಟಕದಲ್ಲಿ ಏರ್ಪಾಡಾಗಿದ್ದ...

ರಾಷ್ಟ್ರವೇ ಮೊದಲು‌.ಕರ್ತವ್ಯವೇ ಧರ್ಮ- ಸಿ.ಎಸ್.ಷಡಾಕ್ಷರಿ

ಜಂಟಿ ನಿರ್ದೇಶಕರ ಕಚೇರಿ, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಶಿವಮೊಗ್ಗ ವತಿಯಿಂದ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಗೌರವಪೂರ್ವಕವಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆಯ ಉಪ ನಿರ್ದೇಶಕರು ಹಾಗೂ ಕರ್ನಾಟಕ...

ಶಿವಮೊಗ್ಗ “ಸುಡಾ” ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ಅವರು ಪ್ರಾಧಿಕಾರದ ಕಚೇರಿಯ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಮಾತನಾಡಿದರು. ಈ...

Breaking

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿರಿ- ಕೆ.ಬಿ.ಶಿವಕುಮಾರ್

ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು...

ನಾಡಿನ ಒಳಿತಿಗಾಗಿ ರಾಜ್ಯಪಾಲರಾದ ಡಾ.ಸುಧಾ ಯಾದವ್ ವಿಜಯದಶಮಿ ಪ್ರಾರ್ಥನೆ

ಆಯುಧ ಪೂಜೆ ಹಾಗೂ ವಿಜಯ ದಶಮಿಯ ಪವಿತ್ರ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ...

ಮಾನಸಿಕ ಆರೋಗ್ಯ ಸಲಹೆಗಾರರ ನೇಮಕಾತಿ. ವಯೋಮಿತಿ ಸಡಿಲಿಕೆ

ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದಡಿ 2026–27 ನೇ ಸಾಲಿಗೆ...

ಹೊಸ ಕಾರು ಡೆಲಿವರಿ ವೇಳೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೊಸ ಕಾರು ಖರೀದಿಸಿ ಡೆಲಿವರಿ ಪಡೆಯುವ ವೇಳೆ...
spot_imgspot_img