Thursday, November 26, 2026
Thursday, November 26, 2026

Klive News

21548 POSTS

Exclusive articles:

Karnataka Sanga ಕರ್ನಾಟಕ ಸಂಘ ಏರ್ಪಡಿಸಿದ್ದ ಗಾಯನ ಸ್ಪರ್ಧೆ. ಬಹುಮಾನ ವಿತರಣೆಗೆ ಸುಪ್ರಿಯಾ ರಘುನಂದನ್ ಅತಿಥಿ

Karnataka Sanga ದಿನಾಂಕ 14-12-2024 ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘದ ಭವನದಲ್ಲಿ ಭಾವಗೀತೆ ಗಾಯನ ಸ್ಪರ್ಧೆ ವಿಜೇತರಿಗೆ ‘ಬಹುಮಾನ ವಿತರಣೆ’ ಹಾಗೂ ‘ಭಾವ ಸಂಧ್ಯಾ’ ಆಯ್ದ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಾ....

B.Y. Vijayendra ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಸಿಎಂ ಕ್ಷಮೆಯಾಚಿಸಬೇಕು- ಬಿ.ವೈ.ವಿಜಯೇಂದ್ರ

B.Y. Vijayendra ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದಲೇ ಹತ್ತಿಕ್ಕುವ ಕೆಲಸವಾಗಿದೆ. ಲಾಠಿ ಚಾರ್ಜ್‌, ಹಿಂಸೆಯ ಮೂಲಕ ಪಂಚಮಸಾಲಿ ಹೋರಾಟಗಾರರನ್ನು ಬೆದರಿಸಲು ಯತ್ನಿಸಿದ ಷಡ್ಯಂತ್ರ ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯ ಅವರು ಈ ಕೂಡಲೇ...

Kannada Sahitya Sammelana ಡಿಸೆಂಬರ್ 20 ರಿಂದ 22ವರೆಗೆ ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮೇಳನ

Kannada Sahitya Sammelana 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಡಿಸೆಂಬರ್‌ 20, 21, 22 ರಂದು ಜರುಗಲಿದೆ. ಜನಪದ ವಿದ್ವಾಂಸರಾದ ಗೋ.ರು.ಚನ್ನಬಸಪಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಹಿಂದೆ ಜೂನ್‌ ತಿಂಗಳಲ್ಲಿ...

Shivamogga City Corporation ಗಬ್ಬು‌ ನಾರುತ್ತಿರುವ ಶಿವಮೊಗ್ಗ ನಗರ ಪಾಲಿಕೆ ಇ.ಟಾಯ್ಲೆಟ್ ಗಳು

Shivamogga City Corporation ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಒಟ್ಟು 33 ಇ-ಶೌಚಲಾಯಗಳನ್ನು ನಿರ್ಮಿಸಲಾಗಿದ್ದು,ನಿರ್ವಹಣೆ ಇಲ್ಲದೆ ಇ-ಶೌಚಾಲಯಗಳು ಸಾಂಕ್ರಮಿಕ ರೋಗದ ತಾಣವಾಗಿವೆ. ಶಿವಮೊಗ್ಗದ ಮಹಾನಗರ ಪಾಲಿಕೆ ಆವರಣ,ಗೋಪಿ ಸರ್ಕಲ್, ಅಚ್ಯುತರ ಲೇಔಟ್...

Basavaraja Bommai ಮುಖ್ಯಮಂತ್ರಿಗಳು ನಮ್ಮ ಸರ್ಕಾರವು ನೀಡಿದ್ದ ಅಫಿಡವಿಟ್ಟನ್ನು ಸರಿಯಾಗಿ ಓದಬೇಕು. ಎಲ್ಲ ಅರ್ಥವಾಗುತ್ತದೆ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Basavaraja Bommai ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರು 2 ಎ ಮೀಸಲಾತಿಗಾಗಿ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆ ಮೇಲೆ ಕರ್ನಾಟಕ ಸರ್ಕಾರವು ಪೋಲಿಸರ ಮೂಲಕ ಲಾಠಿಚಾರ್ಜ್ ಮಾಡಿಸುವ ಮೂಲಕ ಕ್ಷಮಿಸಲಾರದ ತಪ್ಪು ಮಾಡಿದ್ದು, ಇದಕ್ಕೆ ಬೆಲೆ...

Breaking

ತೀರ್ಥಹಳ್ಳಿಯಲ್ಲಿ “ರಾಮಾಯಣ” ಸಿನಿಮಾ ವೀಕ್ಷಿಸಿ ಆನಂದಿಸಿದ ಶಾಲಾಮಕ್ಕಳು

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಪೌರಾಣಿಕ ಮಹಾಕಾವ್ಯಗಳ ಬಗ್ಗೆ ಅರಿವು...

ಪಂಪ್ ಸೆಟ್ ಮೋಟಾರ್ ಕಳ್ಳನಿಗೆ ಬಲೆ ಬೀಸಿ ಸೆರೆ ಹಿಡಿದ ಭದ್ರಾವತಿ ಪೊಲೀಸ್

ಭದ್ರಾವತಿಯ ರಬ್ಬರ್ ಕಾಡು ಗ್ರಾಮದಲ್ಲಿ ನಡೆದಿದ್ದ ಪಂಪ್‌ಸೆಟ್ ಮೋಟಾರ್ ಕಳ್ಳತನ ಪ್ರಕರಣವನ್ನು...

ನೇಮಕಾತಿ ಹುದ್ದೆಗಳ ತಾತ್ಕಾಲಿಕ ಪ್ರಥಮ ಆಯ್ಕೆ ಪ್ರಕಟ. ಆಕ್ಷೇಪಣೆಗಳಿಗೆ ಆಹ್ವಾನ

ಶಿವಮೊಗ್ಗ, ನ.25(ಕರ್ನಾಟಕ ವಾರ್ತೆ); ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು...

ಕುಂಸಿ ಮೆಸ್ಕಾಂ ವಿತರಣಾ ಕೇಂದ್ರದ ಸುತ್ತ ಎರಡು ದಿನ ಪವರ್ ಕಟ್! ಮಾಹಿತಿ ಇಲ್ಲಿದೆ

ಶಿವಮೊಗ್ಗ ತಾಲೂಕು, ಕುಂಸಿ 110/11 ಕೆವಿ ವಿದ್ಯುತ್ ವಿತರಣಣಾ ಕೇಂದ್ರದ ವ್ಯಾಪ್ತಿಯಲ್ಲಿ...
spot_imgspot_img