Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್‌ನ ನೂತನ ಅಧ್ಯಕ್ಷರಾಗಿ ಎಸ್.ಮಂಜುನಾಥ್ ಅವರು ಆಯ್ಕೆಯಾಗಿದ್ದಾರೆ.
ಇನ್ನರ್‌ವಿಲ್ ಕ್ಲಬ್ ಆಫ್ ರಿವರ್ಸ್‌ಸೈಟ್ ಶಿವಮೊಗ್ಗದ ಅಧ್ಯಕ್ಷರಾಗಿ ಮಂಜುಳಾ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಇವರ ತಂಡಗಳ ಪದವಿ ಸ್ವೀಕಾರ ಸಮಾರಂಭ ಜುಲೈ 8ರ ಶನಿವಾರ ಬೆಳಗ್ಗೆ 9.30ಕ್ಕೆ ಆಲ್ಕೋಳ ಸರ್ಕಲ್‌ನ ಅಗಮುಡಿ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿದೆ.
Rotary Club Shivamogga ರೋಟರಿ ಕ್ಲಬ್‌ನ ಪಿಡಿಸಿ ಅಭಿನಂದನ್‌ಶೆಟ್ಟಿ, ಅಸಿಸ್ಟೇಂಟ್ ಗೌರ‍್ನರ್ ರಾಜೇಂದ್ರ ಪ್ರಸಾದ್, ಜೋನರ್ ಪ್ರಮುಖರಾದ ಮೋಹನ್ ಹೆಚ್.ಎಸ್. ಪಿಡಿಪಿ ವಾರಿಜಾ ಜಗದೀಶ್ ಆಗಮಿಸಲಿದ್ದಾರೆ.