Wednesday, September 16, 2026
Wednesday, September 16, 2026

Tag: Klive Special Article

Browse our exclusive articles!

Best Places to Get Your Mexican Food Fix When You Visit Mexico City

Find people with high expectations and a low tolerance...

The Cliffs of Moher Reach 1 Million Visitors Every Year Since 2014

Find people with high expectations and a low tolerance...

New Soundboard from Bose Review: Pricing is Not Always the Only Criteria

Find people with high expectations and a low tolerance...

New Harvard Student Candidates Presented Minutes Before Results

Find people with high expectations and a low tolerance...

Klive Special Article “ಸಂತನಿಧಿ” ನಾಮದೇವ.ಲೇ: ಪ್ರಸಾದ್ ಶ್ರೀವತ್ಸ .ದಾವಣಗೆರೆ

Klive Special Article ಮಹಾರಾಷ್ಟರದ ಪಂಢರಪುರದ ಸಮೀಪ ಬಾಮಾನಿ ಅಥವಾ ಬಾಹ್ಮನಿ ಎಂಬ ಸಣ್ಣ ಹಳ್ಳಿಯೊಂದಿದೆ. ಅಲ್ಲಿ 1270ರಲ್ಲಿ ದಮಶೇಟ್‌ ಮತ್ತು ಗೊನೈ ಎಂಬ ದಂಪತಿಗಳ ಪುತ್ರನಾಗಿ ಜನಿಸಿದ ನಾಮದೇವ ಅತ್ಯಂತ ಕುಶಾಗ್ರಮತಿ...

Klive Special Article ವ್ಯಸನಮುಕ್ತ ಸಮಾಜದ ಕನಸು ಕಂಡ ಸಂತ. ಡಾ.ಮಹಾಂತ ಶಿವಯೋಗಿ.ವಿಶೇಷ ಬರಹ- ಬಿ.ವಿ.ತುಕಾರಾಂ. ಶಿವಮೊಗ್ಗ

Klive Special Article ದೇಶ ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು. ಇಂತಹ ಮಹಾನ್ ಯೋಗಿಗಳ...

Klive Special Article ಮೋಸದ ಬಲೆಯ ಹಿಂದೆ ಸಿಲುಕಿದವರು.ವಿಶೇಷ ಲೇಖನ:ತಾಜುದ್ದೀನ್ ಖಾನ್.ಶಿವಮೊಗ್ಗ.

Klive Special Article ವಿಶ್ವ ಮಾನವ ಕಳ್ಳಸಾಗಣೆ ವಿರುದ್ಧದ ದಿನ –2026ರ ಘೋಷವಾಕ್ಯ: "Trapped Behind the Scam – ಮೋಸದ ಬಲೆಯ ಹಿಂದೆ ಸಿಲುಕಿದವರು"ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ: ತಂತ್ರಜ್ಞಾನದ...

Klive Special Article ಇಂದು ,ಗುರು ಪೂರ್ಣಿಮೆ” ಗುರುವಿನಿಂ ಗುರಿಯುಂ…”ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

Klive Special Article "ಗುರುಬ್ರಹ್ಮ ಗುರುವಿಷ್ಣು ಗುರುದೇವೋಮಹೇಶ್ವರ/ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀಗುರುವೇ ನಮಃ//ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣವಾಗಿದೆ.ನಾವು ಯಾವುದೇ ಶ್ಲೋಕಗಳನ್ನು ಪಠಣಮಾಡಲು ಆರಂಭಿಸುವಾಗ 'ಶ್ರೀಗುರುಭ್ಯೋನಮಃ ಹರಿಃ ಓಂ"ಎಂದು...

Klive Special Article ತೆರಿಗೆಯು ಜೇನ್ನೊಣವು ಹೂವಿನಿಂದ ಜೇನು ಸಂಗ್ರಹಿಸುವಂತೆ ಇರಬೇಕು

ವಿಶೇಷ ಲೇಖನ: ಆರ್.ಮನೋಹರ್.ತೆರಿಗೆ ಸಲಹೆಗಾರ. ಶಿವಮೊಗ್ಗ. Klive Special Article ಆದಾಯ ತೆರಿಗೆ ದಿನ 2026 (ಆಯಕರ್ ದಿವಸ್) ಭಾರತದಲ್ಲಿ ಆದಾಯ ತೆರಿಗೆಗೆ 166 ವರ್ಷಗಳು ಒಂದು ಮುನ್ನೋಟಅರ್ಥಶಾಸ್ತ್ರದಲ್ಲಿ ಆಚಾರ್ಯ ಚಾಣಕ್ಯನ ತೆರಿಗೆಯ ಬಗ್ಗೆ...

Popular

ಯುವಜನರಿಗೋಸ್ಕರ “ಮೈ ಭಾರತ್” ಕಾರ್ಯಕ್ರಮದಲ್ಲಿ ವಿಕಸಿತ ಭಾರತ್ ಕ್ವಿಜ್, ಇಲಾಖೆ ಪ್ರಕಟಣೆ

ಯುವಜನರನ್ನು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ...

ಅಭಾಸಾಪದ ದ್ವೈಮಾಸಿಕ”ಸಹಿತ” ಪತ್ರಿಕೆಯ ವಿಜಯದಶಮಿ ವಿಶೇಷಾಂಕಕ್ಕೆ ಬರಹಗಳಿಗೆ ಆಹ್ವಾನ

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ವತಿಯಿಂದ ‘ಸಹಿತ’ ದ್ವೈಮಾಸಿಕ ವಿದ್ಯುನ್ಮಾನ...

ಶಿವಮೊಗ್ಗದ ಪೋದಾರ್ ಶಾಲೆಯ ಮಕ್ಕಳಿಂದ ಅಸ್ಸಾಂ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಮಾನವೀಯ ನೆರವು, ಶ್ಲಾಘನೆ

ಅಸ್ಸಾಂ ರಾಜ್ಯದ ಪ್ರವಾಹ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಶಿವಮೊಗ್ಗದ ಪೋದಾರ್...
spot_imgspot_img