Tuesday, February 17, 2026
Tuesday, February 17, 2026
Home Blog Page 1725

ಕೋವಿಡ್ ಮಾರ್ಗಸೂಚಿ ಮುಗಿದ ನಂತರ ಸಾಹಿತ್ಯ ಸಮ್ಮೇಳನ ಆಯೋಜನೆ

0

ಕೊರೊನಾ ಮಾರ್ಗಸೂಚಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಾವೇರಿ ಜಿಲ್ಲಾ ಕೇಂದ್ರದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಕಸಾಪ ರಾಜ್ಯಾಧ್ಯಕ್ಷ, ನಾಡೋಜ ಡಾ. ಮಹೇಶ್ ಜೋಶಿ ಅವರು ತಿಳಿಸಿದ್ದಾರೆ.

ಹಾವೇರಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾವೈಕ್ಯತೆಯ ಹರಿಕಾರರು ಜನಿಸಿರುವ ಈ ಜಿಲ್ಲೆಯ ಸಂತ ಶಿಶುನಾಳ ಶರೀಫರು, ಗುರು ಗೋವಿಂದ ಭಟ್ಟರು, ಭಕ್ತ ಕನಕದಾಸರು, ಸರ್ವಜ್ಞ ಸೇರಿದಂತೆ ದಾರ್ಶನಿಕರ ವಿಚಾರ ಧಾರೆಗಳ ಚಿಂತನ-ಮಂಥನಕ್ಕೆ ಸಮ್ಮೇಳನದಲ್ಲಿ ಆದ್ಯತೆ ನೀಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ 1915ರ ಸಾಹಿತ್ಯ ತಿದ್ದುಪಡಿ ಸೇರಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎರಡು ನಾಗರಾಜ ಸಮಿತಿ ನೀಡಿರುವ ವರದಿಯನ್ನು ಕುಲಂಕಷವಾಗಿ ಚರ್ಚಿಸಲು ಫೆ.17 ರಂದು ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ಚರ್ಚಿತ ಅಂಶಗಳನ್ನು ಕಸಾಪ ಕಾರ್ಯಕಾರಿ ಸಭೆಯಲ್ಲಿ ಪುನಃ ಚರ್ಚಿಸಿದ ನಂತರ ಕಾಗಿನೆಲೆಯಲ್ಲಿ ಸರ್ವಸದಸ್ಯರ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದರು.

ಕೊರೊನಾ ಮುಗಿಯುತ್ತಿದ್ದಂತೆ ನಾಡಿನ ಖ್ಯಾತ ಸಾಹಿತಿ ದಿ.ಪ್ರೋ. ಚಂಪಾ ಅವರ ಹುಟ್ಟೂರು ಹತ್ತಿಮತ್ತೂರಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬೇಕಿದೆ

0

ಉಪ್ಪು ಹಾಗೂ ಇಟ್ಟಿಗೆ ತಯಾರಿಕೆಯ ಮೂಲ ಕಸುಬು ಉತ್ತೇಜನಕ್ಕೆ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್ ಅವರು ತಿಳಿಸಿದ್ದಾರೆ.

ಚಿತ್ರದುರ್ಗದ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೊಸ ತಂತ್ರಜ್ಞಾನದ ಇಟ್ಟಿಗೆಗಳನ್ನು ನಿರ್ಮಿಸುವ ಕಾರ್ಯಕ್ಕೆ ನಿಗಮ ಸಹಾಯ ನೀಡಲಿದೆ. ಹೆಚ್ಚಿನ ಅಂಕಪಡೆದ ಎಸೆಸೆಲ್ಸಿ, ಪದವಿ ಸೇರಿದಂತೆ ನಾನಾ ಹಂತದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲಾಗುವುದು. ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಕೆಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಹೇಳಿದರು.

ಇದೀಗ ನಿಗಮದಲ್ಲಿ 7 ಕೋಟಿ ರೂ.ಹಣವಿದೆ. ಸಹಾಯಧನಕ್ಕಾಗಿ ಸಮುದಾಯದಿಂದ 26 ಸಾವಿರ ಅರ್ಜಿಗಳು ಬಂದಿವೆ. ಈ ಹಣದಿಂದ 4,500 ಜನರಿಗೆ ಮಾತ್ರ ಸಹಾಯ ನೀಡಲು ಸಾಧ್ಯವಿದೆ. ನಿಗಮಕ್ಕೆ ಬಜೆಟ್ ನಲ್ಲಿ ಕನಿಷ್ಠ 150 ಕೋಟಿ ರೂ. ನೀಡುವ ವಿಶ್ವಾಸವಿದೆ. ಹಲವಾರು ಯೋಜನೆಗಳನ್ನು ನಿಗಮ ಹೊಂದಿದೆ. ಇದನ್ನು ಬಳಸಿಕೊಂಡು ಸಮುದಾಯದ ಪ್ರಗತಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದುಗ್ಗಾವರ ರಂಗಸ್ವಾಮಿ, ನಾರಾಯಣಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉತ್ತರಾಖಂಡ್ ಪ್ರಗತಿಗೆ ಬಿಜೆಪಿ ಬದ್ಧ- ಮೋದೀಜಿ

0

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಆದ್ಯತೆ ಉತ್ತರಾಖಂಡದ ಸರ್ವತೋಮುಖ ಬೆಳವಣಿಗೆಗೆ ಮಾತ್ರ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಗೆ ರಾಜ್ಯದಲ್ಲಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಒಡೆದು ಹಾಕುವುದೇ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಮೊದಲ ಹಂತದ ಮತದಾನ ಬಳಿಕ ಬಿಜೆಪಿಗೆ ದಾಖಲೆಯ ಜಯ ಸಿಗುವುದು ಖಾತರಿಯಾಗಿದೆ. ಆದರೆ ಕಾಂಗ್ರೆಸ್ ನ ಪರಿಸ್ಥಿತಿ ನೋಡಿ ಕೇವಲ ಅಣ್ಣ-ತಂಗಿ ಮಾತ್ರವೇ ಮತಯಾಚನೆಯಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಬೇರೆ ನಾಯಕರೆ ಉಳಿದಿಲ್ಲವೇ ಎಂದರು.

ರಾಜ್ಯದಲ್ಲಿ ಮುಸ್ಲಿಮರ ಮತ ಕ್ರೋಢೀಕರಣಕ್ಕೆ ಯತ್ನಿಸುತ್ತಿರುವರ ಕಾಂಗ್ರೆಸ್, ಅಧಿಕಾರಕ್ಕೆ ಬಂದಲ್ಲಿ ಹೊಸದಾಗಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಉತ್ತರಾಖಂಡ ಕಾಂಗ್ರೆಸ್ ಉಪಾಧ್ಯಕ್ಷ ಅಕಿಲ್ ಅಹಮದ್ ಅವರ ಮೂಲಕ ಸಂದೇಶ ಹರಿ ಬಿಟ್ಟಿದೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತಿರುವ ಹರೀಶ್ ರಾವತ್ ರಿಂದಲೇ ಆಕ್ಷೇಪ ವ್ಯಕ್ತವಾಗಿರುವುದು ಗಮನಾರ್ಹವಾಗಿದೆ.

ಕಳೆದ 5ವರ್ಷಗಳಲ್ಲಿ ಮಾಡಿದಂತೆಯೇ ಮುಂದಿನ ಐದು ವರ್ಷಗಳು ಕೂಡ ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಗೆ ವಿರುದ್ಧವಾಗಿ ಶ್ರಮಿಸಲಿದೆ ಎಂದು ಪ್ರಧಾನಿಯವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹೊಸಪೇಟೆಯಲ್ಲಿ ಪವರ್ ಸ್ಟಾರ್ ಪುನೀತ್ ಕಂಚಿನ ಪ್ರತಿಮೆ

0

ವಿಜಯನಗರ ದೊಂದಿಗೆ ವಿಶೇಷ ಪ್ರೀತಿ ಮತ್ತು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ದಿ. ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆಯನ್ನು ಹೊಸಪೇಟೆ ವೃತ್ತವೊಂದರಲ್ಲಿ ಪ್ರತಿಷ್ಠಾಪಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಹೊಸಪೇಟೆಯಲ್ಲಿ ಪ್ರತಿಮೆ ಅನಾವರಣಗೊಳಿಸಲು ಅಭಿಮಾನಿ ಬಳಗ ಕಾತರದಿಂದ ಕಾಯುತ್ತಿದೆ. ಅಪ್ಪು ಜನ್ಮದಿನದಂದು ಅನಾವರಣ ಗೊಳಿಸುವ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿವೆ. ಅಲ್ಲದೆ ಅಪ್ಪು ಕುಟುಂಬದವರಿಂದಲೇ ಅನಾವರಣ ಮಾಡಿಸಬೇಕು ಎಂಬ ಮಹದಾಸೆಯನ್ನು ಅಭಿಮಾನಿಗಳು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

7.4 ಅಡಿ ಎತ್ತರದ ಅಪ್ಪು ಕಂಚಿನ ಪ್ರತಿಮೆಯನ್ನು ಆಂಧ್ರಪ್ರದೇಶದ ತೆನಾಲಿಯಲ್ಲಿ ಸಿದ್ಧಪಡಿಸಲಾಗಿದ್ದು, ನಗರಕ್ಕೆ ತರಲಾಗಿದೆ.
ಪ್ರತಿಮೆ ನಿರ್ಮಾಣಕ್ಕೆ ಒಟ್ಟು 6.4 ಲಕ್ಷ ರೂ. ಮೆಚ್ಚ ತಗುಲಿದೆ. ಅಭಿಮಾನಿಗಳು ಪ್ರಮುಖರ ಸಹಾಯ ಪಡೆದು ಈ ಹಣವನ್ನು ಸಂಗ್ರಹಿಸಿದ್ದಾರೆಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಪಂ, ತಾಪಂ ಚುನಾವಣೆಗಳು ಸದ್ಯಕ್ಕಿಲ್ಲ

0

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲು ಹೊರತುಪಡಿಸಿ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲು ನೀಡಬಾರದೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ತಜ್ಞರ ಸಲಹೆಯಂತೆ ವಿಶೇಷ ಆಯೋಗ ರಚಿಸಿ ವರದಿ ಪಡೆಯುವುದಾದರೆ ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಯುವುದೇ ಇಲ್ಲ” ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಸುಪ್ರೀಂಕೋರ್ಟ್ ಆದೇಶದಂತೆ ಮುಂದುವರಿಯುವುದಾದರೆ ಹಿಂದುಳಿದ ವರ್ಗಗಳಿಗೆ ಮೀಸಲು ಸಿಗದಂತಾಗಲಿದೆ. ಆದ್ದರಿಂದ ಚುನಾವಣೆಯು ಆಗಬೇಕು, ಒಬಿಸಿಗೆ ನ್ಯಾಯವು ಸಿಗಬೇಕು ಎಂಬ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.

ಜಿ.ಪಂ, ತಾ.ಪಂ ಚುನಾವಣೆ ನಡೆಸುವಂತೆ ಸರ್ಕಾರ ಹಿಂದೆಯೇ ರಾಜ್ಯ ಚುನಾವಣಾ ಆಯೋಗವನ್ನು ಕೋರಿತ್ತು. ಆಯೋಗವು ಕ್ಷೇತ್ರ ಪುನರ್ ವಿಂಗಡನೆ, ಮೀಸಲನ್ನೂ ಘೋಷಿಸಿತ್ತು. ಆದರೆ, ಮೀಸಲು ಕ್ಷೇತ್ರ ಪುನರ್ ವಿಂಗಡನೆ ಸಂಬಂಧ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷ ಸೇರಿದಂತೆ ಒಟ್ಟು 780 ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಆದ್ದರಿಂದ, ಪ್ರತ್ಯೇಕ ಕಾಯ್ದೆ ಜಾರಿಗೊಳಿಸಿ ಕ್ಷೇತ್ರ ಪುನರ್ ವಿಂಗಡನೆಗೆ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾಗಿದೆ. ಇದರ ವರದಿ ಸದ್ಯದಲ್ಲಿ ನೀಡಲಿದೆ. ನಂತರ ಸರ್ಕಾರ ಮೀಸಲು ನಿಗದಿಪಡಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗಳಿಗಷ್ಟೇ ಮೀಸಲು ಕಲ್ಪಿಸಬೇಕು. ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸುವಂತಿಲ್ಲ. ಅದೆಲ್ಲಾ ಸಾಮಾನ್ಯ ವರ್ಗವೆಂದು ಪಾಲಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ ಎಂದು ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸೂಕ್ತ ಸಮಯದಲ್ಲಿ ಮಧ್ಯ ಪ್ರವೇಶಿಸುತ್ತೇವೆ- ಸುಪ್ರೀಂಕೋರ್ಟ್

0

ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದೇ ಸಂದರ್ಭದಲ್ಲಿ ವಿವಾದವನ್ನು ದೊಡ್ಡದು ಮಾಡಿ ರಾಷ್ಟ್ರೀಯ ವಿವಾದವನ್ನಾಗಿ ಸಿದಂತೆ ಅರ್ಜಿದಾರರಿಗೆ ಕೋರ್ಟ್ ಸಲಹೆ ನೀಡಿದೆ.

ಫೆಬ್ರವರಿ 14 ರವರೆಗೆ ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಧಾರ್ಮಿಕ ಉಡುಪು ಧರಿಸಿ ತೆರಳುವಂತಿಲ್ಲ ಎಂದು ಹೈಕೋರ್ಟ್ ಆದೇಶವನ್ನು ನೀಡಿದೆ. ಈ ಆದೇಶ ಸಂವಿಧಾನದ 25ನೇ ಕಲಂ ನ ಉಲ್ಲಂಘನೆಯಾಗಿದೆ. ಇದರಿಂದ ಧಾರ್ಮಿಕ ಆಚರಣೆಯ ಮೂಲಭೂತ ಹಕ್ಕನ್ನು ಕಸಿದಂತಾಗುತ್ತದೆ ಎಂದು ಮುಖ್ಯ ನ್ಯಾ. ಎನ್. ವಿ. ರಮಣ ಅವರ ನೇತೃತ್ವದ ಪೀಠದ ಎದುರು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದಾರೆ.

ಆದರೆ, ಅರ್ಜಿಯನ್ನು ಫೆಬ್ರವರಿ 14 ರಂದೇ ವಿಚಾರಣೆ ನಡೆಸಲು, ತ್ರಿಸದಸ್ಯ ನ್ಯಾಯಪೀಠವು ಸಮ್ಮತಿ ಸೂಚಿಸಲಿಲ್ಲ. ಹಿಜಾಬ್ ಪ್ರಕರಣದ ಕುರಿತು ಈಗಾಗಲೇ ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಖಂಡಿತವಾಗಿಯೂ ದೇಶದ ಪ್ರತಿಯೊಬ್ಬರ ಮೂಲಭೂತಹಕ್ಕುಗಳನ್ನು ಕೋರ್ಟ್ ರಕ್ಷಿಸುತ್ತದೆ. ಸೂಕ್ತ ಸಮಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುತ್ತದೆ ಎಂದು ತಿಳಿಸಿದೆ.

ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್ ಆದೇಶ ಹೊರ ಬರುವ ಮುಂಚೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ ಎಂದರು. ಇದಕ್ಕೆ ಪ್ರತಿವಾದ ಮಂಡಿಸಿದ ಕಾಮತ್, ರಾಜ್ಯದಲ್ಲಿ ಶಾಲೆ-ಕಾಲೇಜುಗಳಲ್ಲಿ ತರಗತಿ ಸ್ಥಗಿತವಾಗಿದೆ. ಆದ್ದರಿಂದ ಅರ್ಜಿಯ ತುರ್ತು ವಿಚಾರಣೆ ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ. ಕಾಮತ್ ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ , ಉಚ್ಚ ನ್ಯಾಯಾಲಯವು ಈಗಾಗಲೇ ತುರ್ತು ವಿಚಾರಣೆ ಮಾಡುತ್ತಿದೆ. ಆದ್ದರಿಂದ, ನಾವು ಈಗಲೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ಈ ವಿಷಯವನ್ನು ದೊಡ್ಡದು ಮಾಡಿ ರಾಷ್ಟ್ರೀಯ ವಿವಾದವನ್ನಾಗಿಸಬೇಡಿ. ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದು ನಮಗೂ ಗೊತ್ತಿದೆ. ನಾವು ಸಹ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದೇವೆ. ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಸುಪ್ರೀಂಕೋರ್ಟ್ ತುರ್ತು ವಿಚಾರಣೆ ಮಾಡುವುದಿಲ್ಲ. ಆದರೆ ಖಂಡಿತವಾಗಿಯೂ ಸರಿಯಾದ ಸಮಯಕ್ಕೆ ಮಧ್ಯ ಪ್ರವೇಶಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾಧ್ಯಮಗಳಿಂದ ಜನಜಾಗೃತಿ

0

ಮಾಧ್ಯಮಗಳು ಇಂದಿನ ಜನಜಾಗೃತಿ ಹೊಣೆಗಾರಿಕೆ ನಿರ್ವಹಿಸಲು ಅವಶ್ಯ ಬೇಕು. ವಾಣಿಜ್ಯ ಕ್ಷೇತ್ರದ ಆಗುಹೋಗುಗಳನ್ನ ತಕ್ಷಣ ತಿಳಿಸಲು ಮಾಧ್ಯಮಗಳು ಕ್ಷಿಪ್ರಗತಿಯಲ್ಲಿ ಸಿದ್ದವಾಗಿ ಮಾಹಿತಿಗಳನ್ನ ಹರಡುತ್ತಿವೆ. ಇಂತಹ ಕೆಲಸಗಳನ್ನ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಅದಕ್ಕೆ ಮಾಧ್ಯಮಗಳ ಬೆಂಬಲವೂ ಸಿಕ್ಕಿದೆ. ಆದ್ದರಿಂದ ಶಿವಮೊಗ್ಗದಲ್ಲಿ ನೂತನವಾಗಿ ಪ್ರಾರಂಭಿಸಿರುವ ಕೆ ಲೈವ್ ನ್ಯೂಸ್ ಮಾಧ್ಯಮವು ,ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಗೆ ಮಾಧ್ಯಮ ಸಹಬಾಗಿತ್ವ ನೀಡಲಿ ಎಂಬುದು ನಮ್ಮ ಆಶಯ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಕೆ-ಲೈವ್ ನ್ಯೂಸ್ ಮಾಧ್ಯಮ ಪರವಾಗಿ ಪ್ರಧಾನ ಸಂಪಾದಕ ಡಾ.ಎನ್.ಸುಧೀಂದ್ರ ಅವರು ಶ್ರೀ ಗೋಪಿನಾಥ್ ಅವರಿಗೆ
ಹೂ ಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ ಶ್ರೀಮತಿ ಲಕ್ಷ್ಮೀ ಗೋಪಿನಾಥ್ ಅವರನ್ನೂ ಸತ್ಕರಿಸಲಾಯಿತು.

ಶಿವಮೊಗ್ಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಮಾಜಿ‌ ಅಧ್ಯಕ್ಷ ಶ್ರೀ ಡಿ.ಶಂಕರಪ್ಪ , ನಿರ್ದೇಶಕ ವಿಜಯ ಕುಮಾರ್, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಮತ್ತು ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಶ್ರೀ ಲಕ್ಷ್ಮೀನಾರಾಯಣ ಕಾಶಿ ಸಹ ಕಾರ್ಯದರ್ಶಿ ಅ.ನ. ವಿಜೇಂದ್ರರಾವ್, ನಿರ್ದೇಶಕರಾದ ಕೆ.ಜಿ. ಮಂಜುನಾಥ ಶರ್ಮ, ಮಂಜುನಾಥ ಮೂರ್ತಿ, ಲೇಖಕರಾದ
ಕತ್ತಿಗೆ ಚನ್ನಪ್ಪ ,ಅವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಶ್ವದಲ್ಲೇ ಅತಿ ಉದ್ದನೆಯ ಸುರಂಗಮಾರ್ಗ

0

ಇಂಜಿನಿಯರಿಂಗ್ ಅದ್ಭುತ ಎಂಬ ಖ್ಯಾತಿಯ ಅಟಲ್ ಸುರಂಗ ಮಾರ್ಗಕ್ಕೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ನೀಡಲಾಗಿದೆ.

ವಿಶ್ವದಲ್ಲೇ ಅತ್ಯಂತ ಉದ್ದನೆಯ ಹೆದ್ದಾರಿ ಟನಲ್ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಸಮುದ್ರಮಟ್ಟದಿಂದ 10 ಸಾವಿರಕ್ಕೂ ಹೆಚ್ಚು ಎತ್ತರದಲ್ಲಿರುವ ಹೆದ್ದಾರಿ ಟನಲ್ ಎಂಬ ಹೆಗ್ಗಳಿಕೆಯೂ ಸಹ ಇದಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಅವರು, ಅಟಲ್ ಟನಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ನಿರ್ಮಿಸಿದೆ.

2020ರ ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರ ಮೋದಿಯವರು ಅಟಲ್ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Shivamogga news today 12 February 2022

0

ಕ್ರಿಕೆಟ್ ಏಕದಿನ ಸರಣಿ ಭಾರತ ಕೈವಶ February 10, 2022

ಪ್ರೊ ಕಬಡ್ಡಿ ಲೀಗ್ ಯೋಧಾ ಮತ್ತು ಜೈಂಟ್ಸ್ ಜಯಭೇರಿ February 10, 2022

ಲಾಸ್ ಏಂಜಲೀಸ್ ಚಿತ್ರೋತ್ಸವಕ್ಕೆ ಕನ್ನಡ ಸಿನಿಮಾ February 10, 2022

ಫಲಾನುಭವಿಗಳ ಪಾಲನ್ನ ಸರ್ಕಾರ ಭರಿಸಲಿದೆ February 10, 2022

ವಿಶ್ವಾದ್ಯಂತ ತಿಂಗಳಿಗೆ 300 ಮಿಲಿಯನ್ ಕೊರೊನಾ ಪ್ರಕರಣಗಳು ಪತ್ತೆ February 10, 2022

ರೈತರಿಗೆ ಪಿಂಚಣಿ ಕೊಡಿ- ಸಂಸದ ಸುರೇಶ್ February 10, 2022

ಸುದ್ದಿ ಸಾಲು February 10, 2022

ಇಂದು ಕೆಂಗಲ್ ಹನುಮಂತಯ್ಯ ನವರ ಜನ್ಮ ದಿನಾಚರಣೆ February 10, 2022

ಫೆಬ್ರವರಿ 14 ವಿಧಾನಸೌಧಕ್ಕೆ ರೈತರಿಂದ ಮುತ್ತಿಗೆ February 10, 2022

ಶಾಲಾ ದೇಣಿಗೆ ನೀಡಲು ಈಗ ನನ್ನ ಶಾಲೆ ನನ್ನ ಕೊಡುಗೆ ಆ್ಯಪ್ February 10, 2022

ಹಿಜಾಬ್ ವಿವಾದ ತ್ರಿಸದಸ್ಯ ಪೀಠಕ್ಕೆ February 10, 2022

ಕನ್ನಡಪರ ಸಂಘಟನೆಗಳು ವಿಧಾನಸಭೆಗೆ ಬರಲಿ-ಎಚ್ ಡಿಕೆ February 10, 2022

ಬೆಳೆ ಪರಿಹಾರ ಹೆಚ್ಚುವರಿ ಹಣ ಬಿಡುಗಡೆ February 10, 2022

ಕೆಪಿಎಸ್ ಸಿ 2011 ರ 362 ಅಭ್ಯರ್ಥಿಗಳಿಗೆ ಸಿಹಿಸುದ್ದಿ February 10, 2022

Shivamogga news today 11 February 2022

0

ಪ್ರಥಮ ಪಿಯು ಪರೀಕ್ಷೆ ಮಂಗಳೂರು ಜಿಲ್ಲೆಯಲ್ಲಿ ಮಾದರಿ ವ್ಯವಸ್ಥೆ February 11, 2022

ವಿಶ್ವದಲ್ಲೇ ಅತಿ ಉದ್ದನೆಯ ಸುರಂಗಮಾರ್ಗ February 11, 2022

ವಿದೇಶದಿಂದ ಆಗಮಿಸುವವರಿಗೆ ಕೋವಿಡ್ ಮಾರ್ಗಸೂಚಿ February 11, 2022

ಶಾಲೆ ಬಿಟ್ಟಿರುವ ಮಕ್ಕಳನ್ನ ಪತ್ತೆ ಮಾಡಿ ಶಾಲೆಗೆ ಸೇರಿಸಬೇಕು February 11, 2022

ಕಸಾಪ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ February 11, 2022

ಸಾರಿಗೆ ಬಸ್ ಪ್ರಯಾಣದರ ಏರಿಕೆಸದ್ಯಕ್ಕಿಲ್ಲ- ಶ್ರೀರಾಮುಲು February 11, 2022

ಗಂಗಾ ಕಲ್ಯಾಣ ಯೋಜನೆಯಡಿ ಅರ್ಹರು ಅರ್ಜಿ ಸಲ್ಲಿಸಲು ಆಹ್ವಾನ February 11, 2022

ಲಖಿಂಪುರ ಖೇರಿ ಪ್ರಕರಣ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು February 11, 2022

ರಾಜ್ಯದಲ್ಲಿ ಕೋವಿಡ್ ಸೋಂಕು ಕೊಂಚ ಇಳಿಕೆ February 11, 2022

ದೇಶದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಸಂಸದರ ಮನವಿ February 11, 2022

ಭಾರತದ ಕಬಡ್ಡಿ ತಂಡಕ್ಕೆ ಆನವಟ್ಟಿರಾಜೇಶ್ ಪ್ರಸಾದ್ ಆಯ್ಕೆ February 11, 2022

ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ February 11, 2022

ರಷ್ಯಾಗೆ ಬ್ರಿಟನ್ ಎಚ್ಚರಿಕೆ February 11, 2022

ಸುದ್ದಿ ಸಾಲು February 11, 2022

ಮಕ್ಕಳ ಸಾಹಿತ್ಯ ಚಟುವಟಿಕೆಗೆ ಬಜೆಟ್ ನಲ್ಲಿ ಆದ್ಯತೆ- ಸಿ.ಎಂ February 11, 2022

ಕೋವಿಡ್ ಸೋಂಕು ಇಳಿಕೆ ಆದರೂ ಎಚ್ಚರವಿರಲಿ- ಕೇಂದ್ರ ಸರ್ಕಾರ February 11, 2022

ನಿರುದ್ಯೋಗಿ ಯುವಕರಿಗೆ ಪ್ರತ್ಯೇಕ ಪ್ರಣಾಳಿಕೆ- ಡಿ.ಕೆ. ಶಿವಕುಮಾರ್ February 11, 2022

ಸದ್ಯ ಶಾಲಾ ಕಾಲೇಜು ಆರಂಭಿಸಲು ಕೋರ್ಟ್ ಸೂಚನೆ February 11, 2022

Shimoga News – Friday, 11 February 2022 February 11, 2022

Shimoga News – Thursday, 10 February 2022 February 11, 2022