Tuesday, February 17, 2026
Tuesday, February 17, 2026
Home Blog Page 1723

ಮಹಿಳಾ ಏಕದಿನ ಕ್ರಿಕೆಟ್ ಭಾರತ ತಂಡಕ್ಕೆ ಸೋಲಿನ ರುಚಿ

0

ಭಾರತ ಮಹಿಳೆಯರ ತಂಡ ಆತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 62 ರನ್ ಗಳ ಅಂತರದಿಂದ ಸೋತಿದೆ. ನಾಯಕಿ ಮಿಥಾಲಿ ರಾಜ್ ಅವರ ಹೋರಾಟದ ಅರ್ಧಶತಕದ ಹೊರತಾಗಿಯೂ ಭಾರತದ ಮಹಿಳೆಯರ ತಂಡ ಸೋಲಿನ ಹಾದಿ ಹಿಡಿಯಿತು.
ಗೆಲುವಿನೊಂದಿಗೆ ಸೋಫಿ ಡಿವೈನ್ ಬಳಗ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು.

ಕ್ವೀನ್ಸ್ ಟೌನ್ ನ ಜಾನ್ ಡೇವೀಸ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ನ್ಯೂಜಿಲೆಂಡ್ ತಂಡ ಸುಜೀಬೇಟ್ಸ್ ಅವರ ಜವಾಬ್ದಾರಿಯುತ ಶತಕ (106) ಹಾಗೂ ಎಮಿ ಸ್ಯಾಟರ್ಥ್ ವೈಟ್ (63) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 48.1 ಓವರ್ ಗಳಲ್ಲಿ 275 ರನ್ ಗಳಿಗೆ ಸರ್ವ ಪತನಗೊಂಡಿತು.
ಆ ಬಳಿಕ ತನ್ನ ಸರದಿ ಆರಂಭಿಸಿದ ಭಾರತ ತಂಡ ಮಧ್ಯಮ ವೇಗದ ಬೌಲರ್ ಗಳಾದ ಜೆಸ್ ಕೆರ್ ಮತ್ತು ಹೇಲೀ ಜೆನ್ಸನ್ ಅವರ ಕರಾರುವಾಕ್ ದಾಳಿಗೆ ತತ್ತರಿಸಿ 2 ಎಸೆತಗಳು ಬಾಕಿ ಇರುವಂತೆಯೇ ಕೇವಲ 213 ರನ್ ಗಳಿಗೆ ಆಲೌಟ್ ಆಯಿತು.

39 ವರ್ಷದ ಮಿಥಾಲಿ ರಾಜ್ 59 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ 1000 ರನ್ ಗಳ ಗಡಿ ದಾಟಿದ ಭಾರತದ ಮೊದಲ ಆಟಗಾರ್ತಿಯರು.
ಇದೇ ವೇಳೆ ನಾಲ್ಕು ವಿವಿಧ ತಂಡಗಳ ಎದುರು (ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ) ಏಕದಿನ ಕ್ರಿಕೆಟ್ ನಲ್ಲಿ 1000 ರನ್ ಕಲೆಹಾಕಿದ ಇಂಗ್ಲೆಂಡ್ ನ ಶಾರ್ಲೋಟ್ ಎಡ್ವರ್ಡ್ಸ್ ಅವರ ದಾಖಲೆಯನ್ನೂ ಮುರಿದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚುನಾವಣಾ ಸುಧಾರಣೆ ಚರ್ಚೆ ಅಗತ್ಯವಿದೆ- ಕಾಗೇರಿ

0

ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲೇ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸುವ ಚಿಂತನೆ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚುನಾವಣಾ ಸುಧಾರಣೆಯ ವಿಷಯಗಳ ಬಗ್ಗೆ ಹಿಂದೆಯೂ ನಡೆದ ಚರ್ಚೆಗಳು ಫಲಪ್ರದವಾಗದಿರುವ ಕುರಿತ ಪ್ರಶ್ನೆಗೆ, ಭಾರತಕ್ಕೆ ಒಂದು ಸಂವಿಧಾನದ ಅಗತ್ಯವಿದೆ ಎಂಬ ಆಶಯ ಮೋತಿಲಾಲ್ ನೆಹರು ಅಧ್ಯಕ್ಷತೆಯಲ್ಲಿ 1927ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಚಿಗುರೊಡೆದು 1950ರಲ್ಲಿ ಸಾಕಾರಗೊಂಡಿತು.
ಬ್ರಿಟಿಷ್ ಶಿಕ್ಷಣ ಪದ್ಧತಿಯಿಂದ ನಮ್ಮ ಜೀವನದಲ್ಲಿ ನಂಬಿಕೆಗಳೇ ಇಲ್ಲದಂತಾಗಿದೆ. ನಂಬಿಕೆ ವಿಶ್ವಾಸ ವಿಲ್ಲದಿದ್ದರೆ ಈ ವ್ಯವಸ್ಥೆಯನ್ನು ಚೆನ್ನಾಗಿ ನಡೆಸಲಾಗದು. ಯಾವುದೇ ವಿಷಯ ಚರ್ಚೆಯಾಗದಿದ್ದರೆ ಬೆಳಕು ಕಾಣುವುದು ಹೇಗೆ? ಎಂದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಯಾಗಬೇಕು ಎಂಬ ಬಗ್ಗೆ ಹಲವರಿಗೆ ಪತ್ರ ಬರೆಯಲಾಗಿದ್ದು, ಎಲ್ಲರಿಗೂ ಮನವರಿಕೆಯಾಗಿದೆ. ವಿಧಾನಮಂಡಲದ ದೈನಂದಿನ ಕಲಾಪಗಳ ಜೊತೆಗೆ ಈ ವಿಷಯ ಕುರಿತು ಚರ್ಚೆ ಆರಂಭಿಸುವ ಯೋಚನೆ ಇದೆ. ಕಲಾಪ ಸಲಹಾ ಸಮಿತಿಯಲ್ಲಿ ವಿಷಯ ಪ್ರಸ್ತಾಪಿಸಿ, ಸಮ್ಮತಿ ಸಿಕ್ಕರೆ ಚರ್ಚೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಧಾನ ಪರಿಷತ್ತಿಗೆ ಪರಾಜಿತರ ಪ್ರವೇಶ ಸ್ಪೀಕರ್ ಅಸಮಾಧಾನ

0

ಚಿಂತಕರ ಚಾವಡಿ ಎನಿಸಿರುವ ವಿಧಾನ ಪರಿಷತ್ ಗೆ ಸದಸ್ಯರನ್ನು ಆಯ್ಕೆ ಮಾಡುತ್ತಿರುವ ಪ್ರಕ್ರಿಯೆ ಕುರಿತು ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಈಗ ಅಧಿವೇಶನದಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಗೆ ಚಿಂತನೆ ನಡೆಸಲಾಗಿದೆ. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ , ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಸಮಯ ಸಿಕ್ಕರೆ ಅಧಿವೇಶನದಲ್ಲಿ ಅರ್ಧ ದಿನ ಚರ್ಚೆ ನಡೆಸುತ್ತೇವೆ ಎಂದರು.

ಮೇಲ್ಮನೆ ಸದಸ್ಯರ ಆಯ್ಕೆ ಬಗ್ಗೆ ಟೀಕೆ ಟಿಪ್ಪಣಿಗಳು ಕೇಳಿಬರುತ್ತಿವೆ. ಚುನಾವಣೆಗಳಲ್ಲಿ ಪರಾಭವಗೊಂಡ ರಾಜಕೀಯ ವ್ಯಕ್ತಿಗಳನ್ನು ಕಲೆ, ಸಾಹಿತ್ಯ, ರಂಗಭೂಮಿಗೆ ಮೀಸಲು ಇದ್ದ ಸ್ಥಾನಗಳಲ್ಲಿ ತಂದು ಆಯ್ಕೆ ಮಾಡಲಾಗುತ್ತಿದೆ. ಯಾರೋ ಬರೆದ ಪುಸ್ತಕವನ್ನು ಇವರೇ ಬರೆದಿದ್ದಾರೆಂದು ಸಮರ್ಥಿಸಿಕೊಂಡು ಸಾಹಿತ್ಯ ಎಂದು ಹೇಳಿಕೊಳ್ಳುವ ಪ್ರಸಂಗಗಳು ಉದ್ಭವಿಸಿದೆ. ಸೋತವರನ್ನು ಕರೆತಂದು ನಾಯಕರನ್ನಾಗಿ ಮಾಡಲಾಗುತ್ತಿರುವುದು ಆಕ್ಷೇಪಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಲಿಕೆಯಿಂದ ಸಬಲೀಕರಣ-ಅಶ್ವತ್ಥನಾರಾಯಣ

0

ಕಲಿಕೆಯಲ್ಲಿ ಗುಣಮಟ್ಟ ಹೆಚ್ಚಾದಾಗ ಸಬಲೀಕರಣವಾಗುತ್ತದೆ. ಈ ನಿಟ್ಟಿನಲ್ಲಿ ಎನ್ ಇಪಿ ಮೂಲಕ ಮೌಲ್ಯಾತ್ಮಕ ಶಿಕ್ಷಣ ನೀಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ ಅವರು ತಿಳಿಸಿದರು.

ಕಲಬುರ್ಗಿ ನಗರದ ಎಚ್ ಕೆಸಿಸಿಐ ಸಭಾಂಗಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ 45ನೇ ವಾರ್ಷಿಕೋತ್ಸವ ಹಾಗೂ 115 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶವನ್ನು ಪರಿವರ್ತನೆ ಮಾಡುವ ಮಾರ್ಗವೇ ಶಿಕ್ಷಣವಾಗಿದೆ. ಭ್ರಾತೃತ್ವ ಎಲ್ಲ ಜಾತಿ ಜನಾಂಗ ಧರ್ಮವನ್ನು ಸಲ್ಲುವಂತೆ ರೀತಿ ವ್ಯವಸ್ಥೆ ತರಬೇಕು ಎಂಬ ದೃಷ್ಟಿಕೋನದಿಂದ ಎನ್ ಇಪಿ ಜಾರಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಿರುದ್ಯೋಗ ಪದವೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಕಲ್ಯಾಣ ಕರ್ನಾಟಕದಲ್ಲಿಯೇ ದೊಡ್ಡ ಉದ್ಯೋಗ ಮೇಳ ಮಾಡುತ್ತಿದ್ದೇವೆ ಎಂದರು.
ನಗರದ ಪಿಡಿಎ ಕಾಲೇಜಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಐಟಿಐ ಕಾಲೇಜುಗಳಲ್ಲಿ ಕೌಶಲ ತರಬೇತಿ ನೀಡಲು 150 ಸಂಸ್ಥೆಗಳನ್ನು ವಿಶ್ವದರ್ಜೆಗೆ ಏರಿಸಲಾಗಿದೆ. ಪ್ರತಿ ಕಾಲೇಜಿಗೆ 31 ಕೋಟಿಯಂತೆ ವ್ಯಯಿಸಲಾಗಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರೈತವಿದ್ಯಾನಿಧಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ

0

ರಾಜ್ಯ ಸರ್ಕಾರವು ಕೃಷಿ ಇಲಾಖೆಯ ನೇತೃತ್ವದಲ್ಲಿ ರೈತ ಮಕ್ಕಳಿಗಾಗಿ ಸೆಪ್ಟೆಂಬರ್ ನಲ್ಲಿ ಪರಿಚಯಿಸಿದ್ದ ಮುಖ್ಯಮಂತ್ರಿ ರೈತ ವಿದ್ಯಾನಿಧಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 5.04 ಲಕ್ಷಕ್ಕೂ ಹೆಚ್ಚುಮಂದಿ ರೈತ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ.
ಈ ವಿದ್ಯಾನಿಧಿಯ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ 2 ಸಾವಿರ ರೂಪಾಯಿ ವಿದ್ಯಾರ್ಥಿವೇತನ, ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 2,500 ರೂ. ವಿದ್ಯಾರ್ಥಿನಿಯರಿಗೆ 3 ಸಾವಿರ ರೂ, ಬಿಎ, ಬಿಎಸ್ಸಿ, ಬಿಕಾಂ ಮತ್ತಿತರ ಪದವಿ ಕೋರ್ಸ್ ಗಳಿಗೆ 5 ಸಾವಿರ 5,500 ರೂ, ಎಲ್ ಎಲ್ ಬಿ, ಪ್ಯಾರಾಮೆಡಿಕಲ್, ಬಿ ಫಾರ್ಮ್, ನರ್ಸಿಂಗ್ ಮತ್ತಿತರ ವೃತ್ತಿಪರ ಕೋರ್ಸ್ ಗಳಿಗೆ ಕ್ರಮವಾಗಿ 7,500 ರೂ ಮತ್ತು 8 ಸಾವಿರ ರೂ, ಎಂಬಿಬಿಎಸ್ ,ಬಿಇ, ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳಿಗೆ 10ಮತ್ತು 11 ಸಾವಿರ ರೂ. ವಿದ್ಯಾರ್ಥಿವೇತನ ಸಿಗಲಿದೆ.

ಕೇವಲ ಐದೂವರೆ ತಿಂಗಳಲ್ಲಿ 5.04 ಲಕ್ಷಕ್ಕೂ ಹೆಚ್ಚುಮಂದಿ ರೈತ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ.125 ಕೋಟಿ ರೂ.ಗೂ ಹೆಚ್ಚು ಅನುದಾನ ವಿತರಣೆಯಾಗಿದೆ. 10ನೇ ತರಗತಿ ಪರೀಕ್ಷೆಯನ್ನು ಪೂರೈಸಿದ ರೈತರ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷ ಶಿಷ್ಯ ವೇತನ ನೀಡುವ ನೆರವಿನ ಕಾರ್ಯಕ್ರಮ ಇದಾಗಿದೆ. ವಾರ್ಷಿಕ ಶಿಷ್ಯವೇತನವನ್ನು ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುವುದು.

ಪ್ರತಿದಿನವೂ ಶಾಲಾ ಕಾಲೇಜುಗಳಿಂದ ಅರ್ಹ ವಿದ್ಯಾರ್ಥಿಗಳ ಪಟ್ಟಿ ಬರುತ್ತಿರುತ್ತದೆ. ಬಂದು ಬಂದಂತೆ ಅವರನ್ನು ಯೋಜನೆಗೆ ಸೇರಿಸಿ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊಬೇಷನರಿ ಅವಧಿ ತನಿಖೆಯಿಲ್ಲದೇ ನೌಕರರನ್ನ ವಜಾ ಮಾಡುವಂತಿಲ್ಲ

0

ಪೊಬೆಷನರಿಯಲ್ಲಿರುವ ಪೋಲಿಸ್ ಸಿಬ್ಬಂದಿ ವಿರುದ್ಧ ದುರ್ನಡತೆ ಆರೋಪ ಬಂದರೆ ಅವರ ವಿರುದ್ಧ ತನಿಖೆ ನಡೆಸದೆ ಏಕಾಏಕಿ ವಜಾ ಮಾಡುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

ನಿಯಮದ ಪ್ರಕಾರ ಪ್ರೊಬೇಷನರಿ ಸಮಯದಲ್ಲಿ ಅರ್ಜಿದಾರರನ್ನು ವಜಾಗೊಳಿಸುವ ಅಧಿಕಾರ ಇದೆ. ಆದರೆ ಅಂತಹ ಸಿಬ್ಬಂದಿ ವಿರುದ್ಧ ದುರಾಚಾರ ಅಥವಾ ತಪ್ಪು ನಡವಳಿಕೆಯ ದೂರುಗಳು ಬಂದಾಗ ಕರ್ನಾಟಕ ಸಿವಿಲ್ ಸರ್ವಿಸ್ (ಪ್ರೊಬೇಷನ್) ನಿಯಮ 1977 ಅಧಿನಿಯಮ 5ರ ಪ್ರಕಾರ ತನಿಖೆ ಅತ್ಯಗತ್ಯವಾಗಿದೆ.

ತನಿಖೆ ನಡೆಸದಂತೆ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು ಎಂದು ಆದೇಶ ನೀಡಿದೆ.
ರಮೇಶ್ ಮಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ಆಲಿಸಿದ ನ್ಯಾಯಮೂರ್ತಿ ಎಸ್.ಜಿ‌. ಪಂಡಿತ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಅರ್ಜಿಯನ್ನು ನ್ಯಾಯಪೀಠ ಮಾನ್ಯ ಮಾಡಿದೆ. ಅಲ್ಲದೇ ವಜಾ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ್ದ ಬೆಳಗಾವಿಯ ಕರ್ನಾಟಕ ಆಡಳಿತ ಮಂಡಳಿಯ ಆದೇಶವನ್ನೂ ನ್ಯಾಯಾಲಯ ರದ್ದುಗೊಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋರ್ಟ್ ಆದೇಶ ಪಾಲಿಸದಿದ್ದರೆ ಇಲಾಖೆಗಳೇ ಹೊಣೆಗಾರರು

0

ಕಾಲಮಿತಿಯಲ್ಲಿ ಕೋರ್ಟ್ ಆದೇಶಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರಿ ಇಲಾಖೆಗಳಿಗೆ ಎಚ್ಚರಿಕೆ ನೀಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಬಡ್ತಿ, ಮುಂಬಡ್ತಿ, ಸೇವೆ ಹಿರಿತನ ತಾರತಮ್ಯ, ವೇತನದಲ್ಲಿ ತಾರತಮ್ಯ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ, ಆಡಳಿತ ವ್ಯಾಪ್ತಿ ಮೀರಿ ಸುತ್ತೋಲೆ ಸೇರಿದಂತೆ ನಾನಾ ಅಕ್ರಮಗಳನ್ನು ನಡೆಸಿರುವ ಇಲಾಖಾ ಅಧಿಕಾರಿಗಳು ವಿರುದ್ಧ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯೂ ನ್ಯಾಯಾಲಯ ಮೆಟ್ಟಿಲೇರಿ ದಾವೆಗಳನ್ನು ಇತ್ಯರ್ಥ ಪಡಿಸಿರುತ್ತಾರೆ.

ಈ ಕುರಿತು ಸುಪ್ರೀಂ ಕೋರ್ಟ್, ಹೈಕೋರ್ಟ್, ಕೆಎಟಿ ನ್ಯಾಯಾಲಯಗಳು ಆದೇಶಗಳನ್ನು ಹೊರಡಿಸಿದ್ದರೂ ಕೂಡ ಇಲಾಖಾ ಅಧಿಕಾರಿಗಳು ಆದೇಶಗಳನ್ನು ಅನುಷ್ಠಾನಗೊಳಿಸಿಲ್ಲ.

ಕಾಲಮಿತಿಯಲ್ಲಿ ಕೋರ್ಟ್ ಆದೇಶಗಳನ್ನು ಅನುಷ್ಠಾನಗೊಳಿಸದಿದ್ದರೆ, ಇಲ್ಲವೇ ವಿಳಂಬ ಮಾಡಿದರೆ ಇಲಾಖೆ ಮುಖ್ಯಸ್ಥರೇ ಹೊಣೆಯಾಗುತ್ತಾರೆ. ಭವಿಷ್ಯದಲ್ಲಾಗುವ ಬೆಳವಣಿಗೆಗಳಿಗೆ ಇಲಾಖೆಗಳೇ ಹೊಣೆಗಾರರು ಎಂದು ಆದೇಶದಲ್ಲಿ ಎಚ್ಚರಿಸಿದ್ದಾರೆ.

ಸರ್ಕಾರಿ ಇಲಾಖೆಗಳಲ್ಲಿ ಆಗುತ್ತಿರುವ ಅಕ್ರಮಗಳ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆ ನಡೆಸಿ ತೀರ್ಪು ನೀಡಿದರೂ ಇಲಾಖಾ ಅಧಿಕಾರಿಗಳು ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುತ್ತಿಲ್ಲ.
ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಇಂತಹ ಪ್ರಕರಣಗಳಿಗೆ ಸರ್ಕಾರ ಹೆಚ್ಚುವರಿ ವೆಚ್ಚ ಭರಿಸುತ್ತಿವೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ ಇಂತಹ ಅನಗತ್ಯ ಹೊರೆಗಳು ಮತ್ತಷ್ಟು ಭಾರವಾಗುತ್ತಿದೆ.ಅದಕ್ಕಾಗಿ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಸರಕಾರವು ಆದೇಶ ಹೊರಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Valentine’s day- ವ್ಯಾಲೆಂಟೆನ್ಸ್ ಡೇ ಅಸಲಿ ಕಹಾನಿ.

0

ಈ ಪ್ರೇಮ ಅಂದ್ರೆ ಅನಾದಿ.. ಅನಂತ.. ಪ್ರೇಮಕ್ಕೆ ಇತಿಮಿತಿ, ದೇಶ-ಕಾಲಗಳ ಹಂಗಿಲ್ಲವಾದರೂ, ಫೆಬ್ರವರಿ ತಿಂಗಳು ಅಂದರೆ ಪ್ರೇಮಿಗಳಿಗೆ ಬಲು ಅಚ್ಚುಮೆಚ್ಚು… ಅದಕ್ಕೆ ಕಾರಣ valantine day..

ಪ್ರಪಂಚದ ಎಲ್ಲಾ ಭಾಗದಲ್ಲಿ ಪ್ರೇಮಿಗಳು ಸಂಭ್ರಮ, ಸಡಗರದಿಂದ ನಲಿದಾಡುವ ದಿನ ಫೆಬ್ರವರಿ 14. ಅದಕ್ಕೆ ಕಾರಣ ಅವತ್ತು ವ್ಯಾಲಂಟೈನ್ ಡೇ.. ಅವತ್ತೇ ಯಾಕೆ ಪ್ರೇಮಿಗಳ ದಿನವನ್ನ ಆಚರಿಸೋದು..? ಅಂದಿನ ವಿಶೇಷತೆ ಏನು ಅಂತ ನೋಡೋಣ ಬನ್ನಿ…

Shimoga News – Saturday, 12 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ವಿದ್ಯಾರ್ಥಿನಿಯರು ಸಂಕೋಚವಿಲ್ಲದೇ ಕಾಲೇಜಿಗೆ ಬರಲಿ- ಪ್ರಾಂಶುಪಾಲರು

0

ವಿದ್ಯಾರ್ಥಿನಿಯರು ನಮ್ಮ ಮೇಲೆ ಏನೇ ಆರೋಪ ಮಾಡಿದರೂ, ಅವರು ನಮ್ಮ ವಿದ್ಯಾರ್ಥಿಗಳು. ವಿದ್ಯಾರ್ಥಿನಿಯರ ಬಗ್ಗೆ ಕನಿಕರ, ಅನುಕಂಪ ನಮಗಿದೆ. ಈಗಲೂ ಸಹ ನನ್ನ ಮಕ್ಕಳು ಅಂತಾನೆ ಭಾವಿಸುತ್ತೇನೆ. ಅವರು ಯಾವುದೇ ಹಿಂಜರಿಕೆ ಇಲ್ಲದೆ ಕಾಲೇಜಿಗೆ ಬರಲಿ, ಕಲಿಯಲಿ, ಶಿಸ್ತು, ನಿಯಮ ಪಾಲಿಸಲಿ ಎಂದು ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ರುದ್ರಗೌಡ ಎಸ್. ಅವರು ತಿಳಿಸಿದ್ದಾರೆ.

ಹಿಜಾಬ್ ಧರಿಸಿ ಕುಳಿತುಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುವ ಮೂಲಕ ರಾಷ್ಟ್ರಾದ್ಯಂತ ಸುದ್ದಿ ಮಾಡಿದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಿನ್ಸಿಪಾಲರು ಈ ರೀತಿ ಮನವಿ ಮಾಡಿದ್ದಾರೆ.

ಹಿಜಾಬ್ ವಿವಾದ ಆರಂಭಗೊಂಡ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕಾಲೇಜಿನ ಶಿಸ್ತು ನಿಯಮವನ್ನು ವಿದ್ಯಾರ್ಥಿನಿಯರು ಮೀರಿದ್ದಾರೆ. ಅಶಿಸ್ತಿನ ವರ್ತನೆ ಯನ್ನು ಒಂದು ತಿಂಗಳ ಕಾಲ ನಾವು ಸಹಿಸಿದ್ದೇವೆ. ಕಾಲೇಜು, ಆಡಳಿತ ಮಂಡಳಿಯ ತಾಳ್ಮೆ ಪರೀಕ್ಷೆ ಮಾಡಲು ಹೊರಟಿದ್ದಾರೆ. ಅವರು ನಮ್ಮ ಮೇಲೆ ಏನೇ ಆರೋಪ ಮಾಡಿದರೂ ಸಹ, ನಮಗೆ ಅವರ ಮೇಲೆ ಕೆಟ್ಟ ಅಭಿಪ್ರಾಯ ಇಲ್ಲ. ನಮ್ಮ ಮೇಲೆ ಆರೋಪ ಮಾಡುವ ಮಟ್ಟಿಗೆ ಬೆಳೆದಿದ್ದಾರೆ ಎನ್ನುವ ಬೇಸರವಿದೆ ಅಷ್ಟೇ. ಏನೇ ಇರಲಿ ಅವರು ಯಾವುದೇ ಹಿಂಜರಿಕೆ ಇಲ್ಲದೆ ಮರಳಿ ಕಾಲೇಜಿಗೆ ಬರಲಿ, ಓದಲಿ ಎಂದು ರುದ್ರೇಗೌಡ ಎಸ್. ಅವರು ಹೇಳಿದ್ದಾರೆ.

ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವವರು ಇನ್ನಾದರೂ ಕೆಲಸ ನಿಲ್ಲಿಸಲಿ. ಕಾಲೇಜಿನ 30 ವರ್ಷದ ಹೆಸರು ಉಳಿಸುವುದು ನಮ್ಮ ಕರ್ತವ್ಯ. ಪರೀಕ್ಷೆಗೆ ಕೇವಲ 2 ತಿಂಗಳು ಬಾಕಿ ಇದೆ. ನಾವು ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬರಲು ಅವಕಾಶ ನೀಡಿದ್ದೇವೆ. ಬೆಳಗ್ಗಿನ ಸಮಯ 9. 15 ರವರಿಗೂ ಧರಿಸಬಹುದು. ಕ್ಲಾಸ್ ರೂಮ್ ನಲ್ಲಿ ಕುಳಿತುಕೊಳ್ಳಬಹುದು. ಆದರೆ 9.30ರ ವೇಳೆ ತರಗತಿಗಳು ಆರಂಭವಾದ ಬಳಿಕ ತೆಗೆಯಬೇಕು. ಎಲ್ಲ ವಿದ್ಯಾರ್ಥಿನಿಯರು ಮಾಡುತ್ತಾರೆ. ತರಗತಿ ಬೇಳೆ ಮಾತ್ರ ಹಿಜಾಬ್ ತೆಗೆಯಲು ಹೇಳಿದ್ದೇವೆ ಎಂದು ಪ್ರಿನ್ಸಿಪಾಲ್ ರುದ್ರೇಗೌಡ ಎಸ್. ಅವರು ತಿಳಿಸಿದ್ದಾರೆ.