Wednesday, February 18, 2026
Wednesday, February 18, 2026
Home Blog Page 1713

ಅರಣ್ಯ ಭೂಮಿ ಹಕ್ಕು ನ್ಯಾಯಯುತವಾಗಿದೆ -ಕಾಗೇರಿ

0

ಜೆಪಿಎಸ್ (ಜಾಗತಿಕ ಸ್ಥಾನಿಕರಣ ವ್ಯವಸ್ಥೆ) ಆದ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಅಧಿಕಾರಿಗಳು ತೊಂದರೆ ಕೊಡಬಾರದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದ್ದಾರೆ.
ರವೀಂದ್ರ ನಾಯಕ್ ಅವರ ನೇತೃತ್ವದಲ್ಲಿ ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಬ್ಬನ್ ಪಾರ್ಕ್ ಆವರಣದ ನೌಕರರ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿದರು.

30 ವರ್ಷದ ಅರಣ್ಯ ಭೂಮಿ ಹಕ್ಕು ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರದೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಈ ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಜನರು ಅರಣ್ಯ ಇಲಾಖೆಯ ತೂಗುಗತ್ತಿ ಭಯದಲ್ಲಿದ್ದಾರೆ. ಹೊಸದಾಗಿ ಯಾರು ಅರಣ್ಯ ಅತಿಕ್ರಮಣ ಮಾಡಿಲ್ಲ. ಅಜ್ಜ ಮುತ್ತಜ್ಜನ ಕಾಲದಿಂದಲೂ ಸಾಗುವಳಿ ಮಾಡುತ್ತಿದ್ದರೂ ಇದುವರೆಗೂ ಸರ್ಕಾರ ಹಕ್ಕು ಪತ್ರ ನೀಡಿಲ್ಲ. ಜನರು ಜೀವನೋಪಾಯಕ್ಕಾಗಿ ಅರಣ್ಯ ಅತಿಕ್ರಮಣ ಮಾಡಿದ್ದಾರೆಯೇ ಹೊರೆತು ಯಾವುದೇ ರೆಸಾರ್ಟ್, ಉದ್ಯಮ ಸ್ಥಾಪನೆ ಮಾಡಿ ಐಶಾರಾಮಿ ಜೀವನ ನಡೆಸುತ್ತಿಲ್ಲ ಎಂದರು.

ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರು ಮಾತನಾಡಿ, ನಿಮ್ಮ ಹೋರಾಟದ ಭಾಗವಾಗಿ ನಿಮ್ಮ ಜೊತೆ ಇರುತ್ತೇನೆ ಎಂದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯಕ್ ಹಾಜರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಗಿ ಬೆಂಬಲ ಬೆಲೆ ಹೆಚ್ಚಿಸಿ -ಮಾಜಿ ಪ್ರಧಾನಿ

0

ರಾಗಿ ಬೆಳೆಗಾರರ ಸಂಕಷ್ಟ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರಕ್ಕೆ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಿಳಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಸ್ಪಂದಿಸುತ್ತಿರೋ ಇಲ್ಲವೋ ಗೊತ್ತಿಲ್ಲ. ಸಣ್ಣ ರೈತರು, ದೊಡ್ಡ ರೈತರು ಎಂಬ ಭೇದ ಮಾಡಬಾರದು ಎಂದು ನಮ್ಮ ದತ್ತಣ್ಣ ಹೇಳಿದ್ದಾರೆ. ನನ್ನದು ಕೂಡ ಅದೇ ಅಭಿಪ್ರಾಯ ಎಂದರು.

ರಾಗಿಗೆ ಕೇಂದ್ರ ಸರ್ಕಾರ 3,377 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಈ ಮೂಲಕ ಕಳೆದ ಬಾರಿಗಿಂತ ಕೇವಲ 52 ರೂ. ಹೆಚ್ಚಿಸಿದಂತಾಗಿದೆ. ಯಾವ ಮಾನದಂಡದಡಿ ಈ ನಿರ್ಧಾರ ಕೈಗೊಂಡಿದ್ದಾರೆಂದು ಅರ್ಥವಾಗುತ್ತಿಲ್ಲ. ರೈತರ ಪರವಾಗಿ ನನ್ನ ಹೋರಾಟ ನಿರಂತರ. ರೈತರಿಗೆ ಅನ್ಯಾಯವಾದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಈಶ್ವರಪ್ಪನವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿ -ಡಿಕೆಶಿ

0

ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜ ಹಾರಿಸುವ ಸಚಿವ ಕೆ.ಎಸ್. ಈಶ್ವರಪ್ಪ ನವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಯೂ ಇದರಲ್ಲಿ ಭಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಕೇಸರಿ ದ್ವಜ ಹಾರಿಸುತ್ತೇವೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಈಶ್ವರಪ್ಪನವರೇ ಹೇಳಿದ್ದಾರೆ. ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಬದಲಿಗೆ ಅವರೇ ರಾಜೀನಾಮೆ ನೀಡಲಿ. ಬೇಕಾದರೆ ನಮ್ಮಪ್ಪನನ್ನೂ ಭೇಟಿ ಮಾಡಲಿ. ಸಮಯ ಬಂದಾಗ ಅವರಿಗೆ ಉತ್ತರ ನೀಡುತ್ತೇನೆ. ನಾನು ಶಾಸನಸಭೆಯಲ್ಲಿ ಯಾರಿಗೂ ನೀನು ಅಂತ ಏಕವಚನ ಉಪಯೋಗಿಸಿಲ್ಲ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಧರಣಿ ಕೂತವರನ್ನು ಸದನದಿಂದ ಹೊರ ಹಾಕಿ -ಎಚ್ ಡಿಕೆ

0

ಜನರ ತೆರಿಗೆ ಹಣ ಪೋಲು ಮಾಡುತ್ತಿರುವ, ಕಲಾಪವನ್ನು ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರ ಹಾಕಬೇಕು. ಸರ್ಕಾರಕ್ಕೆ ಕಲಾಪ ನಡೆಸುವ ಶಕ್ತಿ ಇಲ್ಲದಿದ್ದರೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಿ ಎಂದು ಮಾಜಿ ಸಿಎಂ ಎಚ್.ಡಿ‌. ಕುಮಾರ ಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದರು.

ಕಲಾಪ ಮುಂದೂಡಿಕೆ ಬಳಿಕ ಮಾತನಾಡಿದ ಅವರು, ಜನರ ಸಂಕಷ್ಟ ಚರ್ಚಿಸುವ ಬದಲಿಗೆ ಕೇಸರಿ ಬಾವುಟ ವಿಚಾರ ವಿಟ್ಟುಕೊಂಡು ಕಲಾಪ ಹಾಳು ಮಾಡಿದ್ದಾರೆ. ಕಲಾಪ ನಡೆಸುವ ರೀತಿ ಇದಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನವನ್ನು ಕರೆದಿದ್ದೀರಿ. ಎಂದರು.

ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕು ಎನ್ನುವುದು ಸಂಘಟನೆಗಳ ಅಜೆಂಡಾ. ಆ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಮುಂದೊಂದು ದಿನ ಕೆಂಪುಕೋಟೆ ಮೇಲೂ ಕೇಸರಿ ಬಾವುಟವನ್ನು ಯಾರಾದರೂ ಹಾರಿಸಬಹುದು ಎಂದಿದ್ದರು. ಆದರೆ ನಾನೇ ಹಾರಿಸುವುದಾಗಿ ಅವರೇನು ಹೇಳಿಲ್ಲ ಎಂದು ಹೇಳಿದರು.

ಹಿಂದುಗಳ ಪಾಲಿಗೆ ಕೇಸರಿ ವಸ್ತ್ರ ಪವಿತ್ರವಾಗಿದ್ದು, ಅದರ ಪಾವಿತ್ರತೆಯನ್ನು ಯಾರೂ ಹಾಳು ಮಾಡಬಾರದು. ಆದರೆ ಬಿಜೆಪಿ, ಆರ್ ಎಸ್ ಎಸ್, ಅದರ ಸಹ ಸಂಘಟನೆಗಳು ಕೇಸರಿ ಬಾವುಟವನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಾಂಗ್ರೆಸ್ಸಿಗರದ್ದು ಜನವಿರೋಧಿ ಧೋರಣೆ -ಸಿಎಂ

0

ಸಚಿವ ಈಶ್ವರಪ್ಪನವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಆಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ಸಿಗರದ್ದು ಜನವಿರೋಧಿ ಧೋರಣೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆಕ್ಷೇಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ರೈತರ ಹಿತ, ಜನಪರ ವಿಚಾರ ಮುಂದಿಟ್ಟುಕೊಂಡು ಇಂಥ ಆಹೋ ರಾತ್ರಿ ಧರಣಿ ಮಾಡಲಾಗಿದೆ. ಈಶ್ವರಪ್ಪನವರ ಹೇಳಿಕೆಯಲ್ಲಿ ಕಾನೂನು ವಿರೋಧಿ ಅಂಶಗಳಿಲ್ಲ. ಪ್ರತಿ ಪಕ್ಷದವರಿಗೆ ವಿಷಯ ಕೊರತೆಯ ಕಾರಣಕ್ಕೆ ಧರಣಿ ಮಾಡುತ್ತಿದ್ದಾರೆ. ಜವಾಬ್ದಾರಿಯನ್ನು ಸಂಪೂರ್ಣ ಮರೆತಿರುವ ಪ್ರತಿಪಕ್ಷ ಇದರಲ್ಲಿ ರಾಜಕೀಯ ಲಾಭ ಸಿಗಬಹುದು ಎಂದು ಭಾವಿಸಿದೆ. ಆದರೆ, ಅಂತಹ ಲಾಭ ಖಂಡಿತವಾಗಿ ಸಿಗುವುದಿಲ್ಲ ಎಂದರು.

ಸುಗಮ ಕಲಾಪ ಸಂಬಂಧ ಸಭಾಧ್ಯಕ್ಷರೊಂದಿಗೆ ಎರಡು ಬಾರಿ ಸಭೆಯಾಗಿದೆ. ಈ ವಿಚಾರ ಬೆಳೆಸುವುದು ಬೇಡ ಎಂದು ತಿಳಿಸಲಾಗಿದೆ. ಈ ನಡುವೆಯೂ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಯಾವುದೇ ತಾರ್ಕಿಕ ಅಂತ್ಯ ಎಂಬುದಿಲ್ಲ ಎಂದು ತಿಳಿಸಲಾಗಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಸಾಪ ಸದಸ್ಯತ್ವ ಮಾನದಂಡ ವಿನಾಯಿತಿಗೆ ಸಲಹೆ

0

ಕನ್ನಡ ಸಾಹಿತ್ಯ ಪರಿಷತ್ ಸದಸತ್ವಕ್ಕೆ ನಿಗದಿ ಪಡಿಸಿರುವ ಶೈಕ್ಷಣಿಕ ಮಾನದಂಡಗಳಿಂದ ಜಾನಪದ, ರಂಗಭೂಮಿ, ಚಿತ್ರಕಲಾ, ಕರಕುಶಲ ಕಲಾವಿದರಿಗೆ ವಿನಾಯಿತಿ ನೀಡಬೇಕು. ಅಲ್ಲದೇ, 45 ವರ್ಷದ ಒಳಗಿನವರಿಗೆ ಮಾತ್ರ ಈ ನಿಯಮ ಜಾರಿಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್, ಸಾಹಿತಿಗಳು, ಸಂಸ್ಕೃತಿ ಚಿಂತಕರು, ಜಾನಪದ ವಿದ್ವಾಂಸರು, ಕಲಾವಿದರು, ಕನ್ನಡಪರ ಹೋರಾಟಗಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಈ ಸಲಹೆ ಕೇಳಿ ಬಂದಿದೆ.

ಉದ್ದೇಶಿತ ಬೈಲಾ ತಿದ್ದುಪಡಿಯಲ್ಲಿ ಕಸಾಪ ಸದಸ್ಯತ್ವ ಪಡೆಯಲು 7ನೇ ತರಗತಿ ಉತ್ತೀರ್ಣರಾಗಿರಬೇಕು. ಇಲ್ಲದಿದ್ದರೆ ಸರಳ ಪರೀಕ್ಷೆ ಎದುರಿಸಬೇಕು. ಆದರೆ ಕಲಾವಿದರು ಮತ್ತಿತರಿಗೆ ವಿನಾಯತಿ ಕೊಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಸಾಧನೆ ಮಾಡಿದ ಜಾನಪದ, ರಂಗಭೂಮಿ ಕಲಾವಿದರನ್ನು ಸದಸ್ಯತ್ವ ಪಡೆಯಲು ಆಹ್ವಾನ ನಿಸಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ಸಲಹೆ ನೀಡಿದ್ದಾರೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ
ಬೇಲಿ ಮಠದ ಶಿವರುದ್ರ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ನಾನಾ ಗಣ್ಯರು ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಸದಸತ್ವಕ್ಕೆ ನಿಗದಿ ಪಡಿಸಿರುವ ಶೈಕ್ಷಣಿಕ ಮಾನದಂಡಗಳಿಂದ ಜಾನಪದ, ರಂಗಭೂಮಿ, ಚಿತ್ರಕಲಾ, ಕರಕುಶಲ ಕಲಾವಿದರಿಗೆ ವಿನಾಯಿತಿ ನೀಡಬೇಕು. ಅಲ್ಲದೇ, 45 ವರ್ಷದ ಒಳಗಿನವರಿಗೆ ಮಾತ್ರ ಈ ನಿಯಮ ಜಾರಿಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್, ಸಾಹಿತಿಗಳು, ಸಂಸ್ಕೃತಿ ಚಿಂತಕರು, ಜಾನಪದ ವಿದ್ವಾಂಸರು, ಕಲಾವಿದರು, ಕನ್ನಡಪರ ಹೋರಾಟಗಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಈ ಸಲಹೆ ಕೇಳಿ ಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಚಿವ ಈಶ್ವರಪ್ಪ ಅವರ ರಾಜಿನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

0

ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಾಕಿದ ಪ್ರತಿಪಕ್ಷ ಕಾಂಗ್ರೆಸ್, ವಿಧಾನಮಂಡಲದ ರಾತ್ರಿ ಧರಣಿ ಆರಂಭಿಸಿದೆ. ಇದರೊಂದಿಗೆ ಜಂಟಿ ಅಧಿವೇಶನ ಬರಖಾಸ್ತುಗೊಳ್ಳುವ ಹಾದಿಯತ್ತ ಸಾಗಿದೆ.

ದೆಹಲಿಯ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಸಂಬಂಧ ಸಚಿವ ಈಶ್ವರಪ್ಪ ಅವರ ಹೇಳಿಕೆ, ವಿರೋಧಿಸಿ ಕಾಂಗ್ರೆಸ್ ಸದಸ್ಯರು ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಇದು ಎರಡು ದಿನಗಳ ಕಾಲ ಮುಂದುವರೆದಿದೆ. ಬಹುತೇಕ ಗದ್ದಲದಲ್ಲಿ ದಿನದ ಕಲಾಪ ಅಂತ್ಯಗೊಂಡಿತು. ಈ ಗಲಾಟೆ ಮಧ್ಯೆ ಪ್ರಶ್ನೋತ್ತರ ಕಲಾಪ ನಡೆಸಲಾಯಿತು. ವಿಧೇಯಕಗಳನ್ನು ಮಂಡಿಸಲಾಯಿತು.

ಆಡಳಿತ ಪಕ್ಷ ಸಂಪೂರ್ಣವಾಗಿ ಈಶ್ವರಪ್ಪ ಬೆನ್ನಿಗೆ ನಿಂತಿದೆ. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿದರೆ ಮಾತ್ರ ಕಲಾಪದಲ್ಲಿ ಭಾಗಿಯಾಗುವುದಾಗಿ ಕಾಂಗ್ರೆಸ್ ಶರತ್ತು ವಿಧಿಸಿತ್ತು. ಸರ್ಕಾರ ನಿರಾಕರಿಸಿದಾಗ ಅಹೋರಾತ್ರಿ ಧರಣಿಯ ತೀರ್ಮಾನವನ್ನು ಕಾಂಗ್ರೆಸ್ ಕೈಗೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Shivamogga Market News For 17/02/2022

0
CommodityVarietyGradeArrivalsUnitsMin (Rs.)Max (Rs.)Modal (Rs.)
ArecanutBetteAverage263Quintal475895069948700
ArecanutGorabaluAverage300Quintal171203481033400
ArecanutRashiAverage2063Quintal430694603645500
ArecanutSarakuAverage38Quintal510697509968300
BeansBeans (Whole)Average6Quintal160020001800
BeetrootBeetrootAverage2Quintal180020001900
Bengal GramdalBengal Gram DalAverage16Quintal650070006750
BengalgramJawari/LocalAverage14Quintal600062006100
Black GramdalBlack Gram DalAverage35Quintal90001150010250
BrinjalBrinjalAverage7Quintal140016001500
CabbageCabbageAverage31Quintal140016001500
CarrotCarrotAverage2Quintal580060005900
CauliflowerCauliflowerAverage7Quintal180020001900
Chilly RedOtherAverage96Quintal19892309913231
Coriander SeedCoriander SeedAverage2Quintal800095008750
CucumbarCucumbarAverage15Quintal100012001100
Green ChillyGreen ChillyAverage4Quintal580060005900
Green GingerGreen GingerAverage1Quintal140016001500
Green GramdalGreen Gram DalAverage13Quintal850090008750
GreengramGreen Gram (Whole)Average14Quintal700085007750
Horse GramHorse gram (Whole)Average1Quintal320036003400
JaggeryUndeAverage4Quintal360038003700
JowarJowar ( White)Average4Quintal250035003000
MustardOtherAverage2Quintal800090008500
OnionOnionAverage25Quintal280038003300
RaddishRaddishAverage5Quintal100012001100
RagiRedAverage14Quintal250032002850
RiceCoarseAverage119Quintal190027002250
RiceFineAverage355Quintal360068005250
RiceMediumAverage237Quintal280048003300
RidgeguardRidgeguardAverage4Quintal180020001900
Tamarind FruitTamarind FruitAverage5Quintal1339152097465
TomatoTomatoAverage325Quintal400600500
Tur DalTur DalAverage32Quintal900095009250
WheatMediumAverage14Quintal260028002700

*Content by Department of Agricultural Marketing, Govt. of Karnataka. 

Today’s News Shivamogga

0

Book Your Advertisement Now in Today’s News Shivamogga.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Today’s News ShivamoggaNews on Whatsapp!

Why Keelambi Media Lab Pvt Ltd in Today’s News Shivamogga ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

The global home pages of many News companies are often international in nature ?

Being intended for international audiences, they often ask the user to select a regional site. Such regional sites tend to be in a single language (usually the common language for the majority of the expected audience). The regional selection might direct the user to a sub-site within the same domain, or it might direct to a website in a different country. Regardless of the method, a good consistent design will make the user feel that it is still the part of the same site, and retain the feeling of an international site.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

Breaking Karnataka News | February 17, 2022

0
  • Shimoga News – Thursday, 17 February 2022February 17, 2022ಟೀಮ್ ಇಂಡಿಯಾ ಗೆಲುವಿನತ್ತ ಮೊದಲ ಹೆಜ್ಜೆ February 17, 2022 ಮಾನಸಿಕ ಖಿನ್ನತೆ ಆತಂಕಬೇಡ ಪರಿಹಾರವಿದೆ February 17, 2022 ದೇಶದಲ್ಲಿ ಕೊರೋನಾ ಪಾಸಿಟಿವಿಟಿ ಶೇ3.63ಕ್ಕೆ ಇಳಿಕೆ February 17, 2022 ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆ February 17, 2022 ತಪ್ಪು ತಪ್ಪೆಂದೇಕೆ ಹೀಗೆಳೆಯುವಿರಿ February 17, 2022 ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀಶಿವಾನಂದ ತಗಡೂರು February 17, 2022 ಶಿವಮೊಗ್ಗ ಜಿಲ್ಲೆಯ ಹಲವೆಡೆ ಹಿಜಾಬ್ ಮನವೊಲಿಕೆ ಮತ್ತು ಪ್ರತಿರೋಧ ಪ್ರಸಂಗ February 17, 2022 ಸ್ವಚ್ಛತೆ ಅರಿವು ಮೂಡಿಸುತ್ತಿರುವ ನಿಟ್ಟೂರು ಪಿಡಿಓ February … Continue reading
  • ಟೀಮ್ ಇಂಡಿಯಾ ಗೆಲುವಿನತ್ತ ಮೊದಲ ಹೆಜ್ಜೆFebruary 17, 2022ನಾಯಕ ರೋಹಿತ್ ಶರ್ಮಾ ಅವರು ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಯುವ ಆಟಗಾರರಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ಸರಣಿಯಲ್ಲಿ 1- 0 ಮುನ್ನಡೆ ಸಾಧಿಸಿದೆ. ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ … Continue reading
  • ಮಾನಸಿಕ ಖಿನ್ನತೆ ಆತಂಕಬೇಡ ಪರಿಹಾರವಿದೆFebruary 17, 2022ಮಾನಸಿಕ ಖಿನ್ನತೆ ಎಂಬುವುದು ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುವ ಅನೇಕ ಸಮಸ್ಯೆಗಳಲ್ಲಿ ಇದು ಕೂಡ ಒಂದಾಗಿದೆ. ಖಿನ್ನತೆ ಯೆಂಬುದು ಮನುಷ್ಯನಿಗೆ ಬರುವ ಶೀತಾ, ಕೆಮ್ಮು, ಜ್ವರ ಇದೇ ರೀತಿ ಬರುವ ಸಾಮಾನ್ಯ ವಾದಂತಹ ಮಾನಸಿಕ ತೊಂದರೆ ಇದಾಗಿದೆ. ಖಿನ್ನತೆ ಎಂಬುದು ಇಂಥವರಿಗೆ ಬರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಂದರೆ ಲಿಂಗಬೇಧವಿಲ್ಲದೆ, ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ, ಮೇಲು-ಕೀಳು ಎಂಬ ಪರಿಮಿತಿಯಿಲ್ಲದೆ ಯಾರನ್ನು ಬೇಕಾದರೂ ಕಾಡಬಹುದಾದ ಸಮಸ್ಯೆ ಖಿನ್ನತೆ ಯಾಗಿದೆ. ಖಿನ್ನತೆಗೆ ವಯೋಮಿತಿ ಇರುವುದಿಲ್ಲ. ಮನುಷ್ಯನ ಜೀವಿತದವಧಿಯ ಹಂತದಲ್ಲಿ … Continue reading
  • ದೇಶದಲ್ಲಿ ಕೊರೋನಾ ಪಾಸಿಟಿವಿಟಿ ಶೇ3.63ಕ್ಕೆ ಇಳಿಕೆFebruary 17, 2022ದೇಶದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ನಿರ್ಬಂಧಗಳು ಕೈಬಿಡುವ ಅಥವಾ ಮತ್ತಷ್ಟು ಸಡಿಲಗೊಳಿಸುವ ಸಂಬಂಧ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಪರಿಶೀಲನಾ ಸಭೆಯ ಗಳನ್ನು ವಲಯದಲ್ಲಿನ ಸೋಂಕಿನ ಆದರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ದೇಶದಲ್ಲಿ ಜನವರಿ 21ರಿಂದ ಕೋರೋಣ ಸೋಂಕಿನ ಹೊಸ … Continue reading
  • ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆFebruary 17, 2022ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಕೊರೋನಾ ಸಾವಿನ ಪ್ರಮಾಣವು ಕೂಡ ಇಳಿಮುಖ ಕಂಡಿದೆ. ನಿನ್ನೆ 99,516 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. 1,894 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 24 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ 23,284 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.1.90 ರಷ್ಟಿದೆ. ಇದುವರೆಗೆ ರಾಜ್ಯದಲ್ಲಿ 39.31 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. 39,715 ಜನರು ಮೃತರಾಗಿದ್ದಾರೆ. ಫೆಬ್ರವರಿ 16ರಂದು 5,418 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 38.68 ಲಕ್ಷಕ್ಕೆ ಏರಿಕೆಯಾಗಿದೆ. … Continue reading
  • ತಪ್ಪು ತಪ್ಪೆಂದೇಕೆ ಹೀಗೆಳೆಯುವಿರಿFebruary 17, 2022ತಪ್ಪುಗಳು ಮನುಷ್ಯನಿಂದ ಆಗದೆ ಮರದಿಂದ ಆಗಲು ಸಾಧ್ಯವೇ ಎನ್ನುವ ಮಾತನ್ನು ನೀವು ಕೇಳಿಯೇ ಇರುತ್ತೀರಿ.ಹಾಗಾದ್ರೆ ತಪ್ಪು ಮಾಡುವುದು ಒಳ್ಳೆಯದ್ದೋ , ಕೆಟ್ಟದ್ದೋ ಅನ್ನೋ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ.ಒಮ್ಮೊಮ್ಮೆ ನಾವು ಮಾಡುವ ತಪ್ಪುಗಳು ಸರಿದಾರಿಯನ್ನು ತೋರಿಸಿಕೊಡುತ್ತದೆ. ಮತ್ತೊಮ್ಮೆ ಒಂದು ಸಣ್ಣ ತಪ್ಪು ಕೂಡ ದೊಡ್ಡ ಅವಾಂತರವನ್ನೇ ಸೃಷ್ಟಿಮಾಡುತ್ತದೆ. ಹಾಗಾದ್ರೆ ತಪ್ಪು ಮಾಡುವುದು ತಪ್ಪಾ? ನಮ್ಮಿಂದ ತಪ್ಪೇ ಆಗದಂತೆ ನೋಡಿಕೊಳ್ಳೋದು ಸರಿ ದಾರಿನಾ ಅನಿಸಬಹುದು.ನಮ್ಮಿಂದ ತಪ್ಪಾಗುವುದು ಬೇರೆ. ನಾವು ತಪ್ಪು ಮಾಡುವುದು ಬೇರೆ, ತಪ್ಪು ಆಗುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸವೇನು … Continue reading
  • ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀಶಿವಾನಂದ ತಗಡೂರುFebruary 17, 2022ಕರ್ನಾಟಕ ಕಾರ್ಯಕರ್ತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಶಿವಾನಂದ ತಗಡೂರು ಅವಿರೋಧವಾಗಿ ಆಯ್ಕೆಯಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಅವರ ಅಧಿಕಾರದ ಅವಧಿ 2025 ರ ವರೆಗೆ ಇರುತ್ತದೆ. 1990 ರಲ್ಲಿ ಜನಮಿತ್ರ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಶಿವಾನಂದ ಅವರು ಈ ವಾರ, ಜನವಾಹಿನಿ, ವಿಜಯ ವಾಣಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಶಿವಾನಂದ ಅವರು ವಿಜಯವಾಣಿ ಪತ್ರಿಕೆಯ ಹಿರಿಯ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಸನ ಜಿಲ್ಲೆ ಕಾರ್ಯನಿರತ … Continue reading
  • ಶಿವಮೊಗ್ಗ ಜಿಲ್ಲೆಯ ಹಲವೆಡೆ ಹಿಜಾಬ್ ಮನವೊಲಿಕೆ ಮತ್ತು ಪ್ರತಿರೋಧ ಪ್ರಸಂಗFebruary 17, 2022ರಾಜ್ಯದಾದ್ಯಂತ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ನಂತರ ಕಾಲೇಜುಗಳು ಪುನರಾರಂಭಗೊಂಡಿದೆ. ಇದರ ಜೊತೆಗೆ ಹಿಜಾಬ್ ವಿವಾದ ಕೂಡ ಮುಂದುವರೆಯುತ್ತಿದೆ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ವಿದ್ಯಾರ್ಥಿನಿಯರು, ತರಗತಿಗಳನ್ನು ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ. ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ಅನೇಕ ವಿದ್ಯಾರ್ಥಿನಿಯರು ಕಾಲೇಜು ಸಿಬ್ಬಂದಿ ಕಾಲೇಜು ಸಿಬ್ಬಂದಿ ಮನವೊಲಿಕೆಯ ನಂತರ ತೆಗೆದು ತರಗತಿಗೆ ಹಾಜರಾಗಿದ್ದಾರೆ.ಹಿಜಾಬ್ ತೆಗೆಯಲು ಒಪ್ಪದ ಕೆಲ ವಿದ್ಯಾರ್ಥಿಗಳು ಮನವೊಲಿಕೆಗೆ ಬಗ್ಗದೆ ಕಾಲೇಜಿನಿಂದ ವಾಪಸ್ ತೆರಳಿದ್ದಾರೆ. ಇನ್ನು … Continue reading
  • ಸ್ವಚ್ಛತೆ ಅರಿವು ಮೂಡಿಸುತ್ತಿರುವ ನಿಟ್ಟೂರು ಪಿಡಿಓFebruary 17, 2022ನಿಟ್ಟೂರು ಪಂಚಾಯತಿ ವ್ಯಾಪ್ತಿಯ ಪ್ರತೀ ಅಂಗಡಿ ಮತ್ತು ಮನೆಗಳಿಗೆ ಕಸದ ವಾಹನವನ್ನು ಸ್ವತಃ ಪಿಡಿಒ ನಾಗರಾಜ್ ಅವರೇ ಚಲಾಯಿಸಿಕೊಂಡು ಹೋಗಿ ಕಸ ಸಂಗ್ರಹಿಸಿ ಸಾರ್ವಜನಿಕರಿಗೆ ಸಚ್ಛತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಪ್ರತೀ ಮಂಗಳವಾರ ಮತ್ತು ಶುಕ್ರವಾರ ಪೇಟೆ ವ್ಯಾಪ್ತಿಯ ಅಂಗಡಿ ಮತ್ತು ಮನೆಗಳಿಗೆ ಕಸದ ವಾಹನ ಹೋಗಿ ಕಸ ಸಂಗ್ರಹ ಮಾಡುತ್ತಿದ್ದರೂ ಸಹ ಕೆಲವು ಅಂಗಡಿ ವರ್ತಕರು ಬೇಕಾಬಿಟ್ಟಿ ಕಸವನ್ನು ರಸ್ತೆಗೆ ಎಸೆಯುತ್ತಿದ್ದರು. ಈ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಕಸ ಸಂಗ್ರಹದ ಜತೆ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ … Continue reading
  • ಎಲ್ಐಸಿ ಯಲ್ಲಿ ವಾರಸುದಾರಿಕೆ ಇಲ್ಲದ ಕೋಟಿಗಟ್ಟಲೆ ಹಣFebruary 17, 2022ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ವಾರಸುದಾರಿಕೆ ಇಲ್ಲದಿರುವ ನಿಧಿಯ ಮೊತ್ತ 21,500 ಕೋಟಿ ರೂ. ಇಂದು ಮಾರುಕಟ್ಟೆ ನಿಯಂತ್ರಕ ಸೆಬಿಗೆ ತಿಳಿಸಲಾಗಿದೆ.ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಶೇರು ಬಿಡುಗಡೆಗೆ ಸಜ್ಜಾಗಿರುವ (ಐಪಿಒ) ಎಲ್ಐಸಿ,ಈ ಸಂಬಂಧ ಸೆಬಿಗೆ ಬುಧವಾರ ಮಾಹಿತಿ ನೀಡಿದೆ.ಪ್ರತಿಯೊಂದು ವಿಮೆ ಕಂಪನಿಯು 1,000 ರೂ. ಅಥವಾ ಹೆಚ್ಚಿನ ವಾರಸುದಾರಿಕೆ ಇಲ್ಲದ ನಿಧಿಯನ್ನು ತನ್ನ ವೆಬ್ ಸೈಟ್ ನಲ್ಲಿ ತಿಳಿಸಬೇಕಾಗುತ್ತದೆ. ಪಾಲಿಸಿದಾರರಿಗೆ ಇದು ಉಪಯುಕ್ತವೆನಿಸುತ್ತದೆ. 2021ರ ಸೆಪ್ಟೆಂಬರ್ ವೇಳೆಗೆ ಇಂಥ ನಿಧಿಯ ಮೊತ್ತ 21,539 ಕೋಟಿ ರೂ.ಗೆ … Continue reading

Book Your Advertisement Now in Breaking Karnataka News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Breaking Karnataka News on Whatsapp!

Why Keelambi Media Lab Pvt Ltd in Shimoga News ?