Thursday, February 19, 2026
Thursday, February 19, 2026
Home Blog Page 1702

ರಾಜ್ಯಪಾಲರ ಭಾಷಣದ ಬಗ್ಗೆ ಸಿದ್ಧರಾಮಯ್ಯ ವ್ಯಂಗ್ಯ

0

ಸರ್ಕಾರವು ರಾಜಪಾಲರ ಬಾಯಿಂದ ಹೇಳಿದ ಮಾತುಗಳಲ್ಲಿ ಬಹುಪಾಲು ಜೊಳ್ಳು ಹಾಗೂ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿ ಇಲ್ಲ ಎಂಬುದರ ಸೂಚಿತವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ದೂರಿದ್ದಾರೆ.

ಸದನದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ನಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕಳಪೆ ಭಾಷಣವನ್ನು ಹಿಂದೆಂದೂ ಕೇಳಿರಲಿಲ್ಲ ಎಂದರು.

ರಾಜ್ಯಪಾಲರ ಭಾಷಣದಲ್ಲಿ ಜನರ ಕಲ್ಯಾಣ, ಅಭಿವೃದ್ಧಿ ಕುರಿತ ಪ್ರಸ್ತಾಪವಿಲ್ಲ. ಆ ಮೂಲಕ ತಾನು ಏನು ಮಾಡಿಲ್ಲ ಎಂಬುದನ್ನು ಸರ್ಕಾರವೇ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ. ತನ್ನ ಅದಕ್ಷತೆಯನ್ನು ಒಪ್ಪಿಕೊಂಡಿದ್ದಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದರು.

ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ನಾನು ತೆರಿಗೆ ರೂಪದಲ್ಲಿ ಮೂರು ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದ್ದರೂ ರಾಜ್ಯಕ್ಕೆ ವಾಪಸ್ ನೀಡುತ್ತಿರುವುದು 43,000 ಕೋಟಿ ರೂ. ಮಾತ್ರ. ಇದರಿಂದ ಆರ್ಥಿಕತೆ ದಿಕ್ಕುತಪ್ಪಿದ್ದು, ಸಾಲ ಪ್ರಮಾಣ 2018ರವರೆಗೆ 2.42 ಲಕ್ಷ ಕೋಟಿ ರೂ. ನಷ್ಟವಿದದ್ದು ಸದ್ಯ 4.57 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಆರೋಪಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

2025 ಕ್ಕೆ ಭಾರತ ಕ್ಷಯರೋಗ ಮುಕ್ತ ಆಗಬೇಕು

0

2025 ನೇ ಸಾಲಿನ ಒಳಗಾಗಿ ಕ್ಷಯ ರೋಗ ಮುಕ್ತ ಭಾರತವನ್ನಾಗಿಸುವ ಗುರಿ ಆರೋಗ್ಯ ಇಲಾಖೆ ಹೊಂದಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಹೊಳೆಹೊನ್ನೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಅವರು ತಿಳಿಸಿದ್ದಾರೆ.

ಹೊಳೆಹೊನ್ನೂರು ಸಮೀಪದ ಕೂಡ್ಲಿಗೆರೆ ಗ್ರಾಮದಲ್ಲಿ ಸ್ಥಳೀಯ ಗ್ರಾಮಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ವೈದ್ಯಾಧಿಕಾರಿ ಕಚೇರಿ ವತಿಯಿಂದ ನಿನ್ನೆ ನಡೆದ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಮಾಜಕ್ಕೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಮತ್ತು ರೋಗ ಬರದಂತೆ ಹೇಗೆ ತಡೆಯಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದ ಚುನಾಯಿತ ಪ್ರತಿನಿಧಿಗಳಿಗೆ ಜಾಗೃತಿ ಮತ್ತು ರೋಗದ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರಿಕೆ ವಹಿಸುವಂತೆ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿರುತ್ತದೆ ಎಂದು ಆರೋಗ್ಯಧಿಕಾರಿ ಡಾ. ಅಶೋಕ್ ಅವರು ಹೇಳಿದ್ದಾರೆ.

ಸಂಪನ್ಮೂಲ ವ್ಯಕ್ತಿ ಕುಮಾರ್ ಅವರು, ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ, ಎಸ್ ಎಚ್ಐಒ ನಾಗರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೇಕೆದಾಟು ಪಾದಯಾತ್ರೆ ಕೇಂದ್ರ ಬಿಂದು ಡಿ.ಕೆ.ಶಿವಕುಮಾರ್

0

ಮೇಕೆದಾಟು ಪಾದಯಾತ್ರೆ-2 ಕ್ಕೆ ಕಾಂಗ್ರೆಸ್ನಲ್ಲಿ ಸಿದ್ಧತಾ ಕಾರ್ಯ ಬಹುತೇಕ ಅಂತಿಮಗೊಂಡಿದೆ. ಅದರಂತೆ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿದುಬಂದಿದೆ.

ಮೊದಲ ಹಂತದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಪಾದಯಾತ್ರೆಯನ್ನು ಪೂರ್ಣಗೊಳಿಸಿ ಮೇಕೆದಾಟು ಯೋಜನೆ ಜಾರಿಗೆ ಒತ್ತಡ ತರುವುದು ಕಾಂಗ್ರೆಸ್ ನ ಮುಖ್ಯ ಉದ್ದೇಶ. ಇದರಲ್ಲಿ ರಾಜಕೀಯ ಲಾಭದ ನಿರೀಕ್ಷೆಯೂ ಇದೆ. ಒಕ್ಕಲಿಗರ ಪ್ರಾಬಲ್ಯದ ಪ್ರದೇಶದಲ್ಲಿ ಸಾಗಿ ಬರುತ್ತಿರುವ ಪಾದಯಾತ್ರೆ ಸಹಜವಾಗಿ ಈ ಸಮುದಾಯದ ಮತ ಕ್ರೋಡೀಕರಣಕ್ಕೆ ರಹ ದಾರಿ ನಿರ್ಮಿಸಬಹುದು ಎಂದು ಅದು ಭಾವಿಸಿದೆ.

ಸಾಮೂಹಿಕ ನಾಯಕತ್ವದಡಿ ಪಾದಯಾತ್ರೆ ನಡೆಸುತ್ತಿದ್ದರೂ ಇದರ ಕೇಂದ್ರಬಿಂದು ಮಾತ್ರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಅವರ ಕಲ್ಪನೆಯಂತೆ ಈ ಹೋರಾಟ ನಡೆಯುತ್ತಿದೆ. ಅದಕ್ಕೆ ಇತರ ನಾಯಕರು ಕೈಜೋಡಿಸಿದ್ದಾರೆ. ಆದ್ದರಿಂದ ಈ ಪಾದಯಾತ್ರೆಯನ್ನು ಡಿ.ಕೆ. ಶಿವಕುಮಾರ್ ನಿರ್ಮಿಸುತ್ತಿರುವ ಒಕ್ಕಲಿಗರ ಕಾರಿಡಾರ್ ಎಂದೇ ಗುರುತಿಸಲಾಗಿದೆ.

ಫೆಬ್ರವರಿ 27ರಂದು ಪುನರ್ ಆರಂಭಗೊಳ್ಳಲಿರುವ ಮೇಕೆದಾಟು ಪಾದಯಾತ್ರೆ ರಾಮನಗರದಿಂದ ಬೆಂಗಳೂರಿಗೆ ಬಂದು ತಲುಪಲಿದೆ. ಪಾದಯಾತ್ರೆ ಯಶಸ್ವಿಗೊಳ್ಳಲು ಪರಿ ಶ್ರಮ ವಹಿಸುತ್ತಿರುವ ಶಿವಕುಮಾರ್ ಅವರು ಮಂಡ್ಯ, ತುಮಕೂರು ಇನ್ನಿತರೆ ಜಿಲ್ಲೆಗಳಿಗೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲಿಸಿದ್ದಾರೆ. ಪಕ್ಷದ ಕಚೇರಿಯಲ್ಲೂ ಅನೇಕ ಸಭೆ ನಡೆಸಿದ್ದಾರೆ. ಪಾದಯಾತ್ರೆ ಸಂಬಂಧದಲ್ಲಿ ರಚಿಸಲಾದ ನಾನಾ ಸಮಿತಿಗಳಿಗೆ ನಿರ್ದಿಷ್ಟ ಜವಾಬ್ದಾರಿ ವಹಿಸಲಾಗಿದೆ. ಮಾರ್ಚ್ 3ರಂದು ಪಾದಯಾತ್ರೆ ಸಮಾಪ್ತಿಗೊಳ್ಳಲಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮೇಕೆದಾಟು ಪಾದಯಾತ್ರೆ -2 ಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಚಾಲನೆ ನೀಡಲಿದ್ದಾರೆ. ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿ-ಕಿರಿಯ ಮುಖಂಡರು ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ವಿವಾದ ಕಾಲೇಜು ಸಮಿತಿ ಪರ ವಾದ ಮಂಡನೆ

0

ರಾಜ್ಯಾದ್ಯಂತ ಕೆಲದಿನಗಳಿಂದ ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದ ಹಿಜಾಬ್ ವಿವಾದ ಈಗ ಹೈಕೋರ್ಟ್ ಅಂಗಳದಲ್ಲಿದೆ. ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೇಳಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಾರಣ ಎಂದು ಕಾಲೇಜಿನ ಪರ ವಕೀಲರು ಆರೋಪಿಸಿದರು.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣಪೀಠದ ಮುಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವಿದ್ಯಾರ್ಥಿನಿಯರು ಮತ್ತು ಪೋಷಕರನ್ನ ಪ್ರಚೋದಿಸಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿ ಗಲಭೆ ಸೃಷ್ಟಿಸಿತು ಎಂದು ಕಾಲೇಜಿನ ಪರ ಹಿರಿಯ ನ್ಯಾಯವಾದಿ ಎಸ್.ಎಸ್.ನಾಗಾನಂದ್ ಅವರು ತಮ್ಮ ವಾದ ಮಂಡಿಸಿದರು.

“ಕಾಲೇಜಿನಲ್ಲಿ ಸಮವಸ್ತ್ರ ಧರಿಸುವುದು 2004 ರಿಂದಲೂ ಕಡ್ಡಾಯವಾಗಿದೆ ಮತ್ತು ಅದನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯೂ ಅದನ್ನು ಪ್ರಶ್ನಿಸಿಲ್ಲಾ. ಅರ್ಜಿದಾರರೂ ಎರಡು ವರ್ಷಗಳಿಂದ ನಿಯಮಪಾಲನೆ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ಆ ವಿಚಾರ ಮುನ್ನೆಲೆಗೆ ತರಲಾಗಿದೆ” ಎಂದು ನ್ಯಾಯವಾದಿ ಎಸ್.ಎಸ್. ನಾಗಾನಂದ್ ಅವರು ಆರೋಪಿಸಿದರು.

ಸಿಎಸ್ಐ ಸಂಘಟನೆ ಶಿಕ್ಷಕರಿಗೂ ಬೆದರಿಕೆ ಹಾಕಿದೆ. ಶಿಕ್ಷಕರು ದೂರು ನೀಡಲು ಹೆದರಿದ್ದರು. ಈಗ ಕೆಲ ಶಿಕ್ಷಕರು ದೂರು ನೀಡಿದ ಬಗ್ಗೆ ಮಾಹಿತಿ ಇದೆ ಎಂದು ಎಸ್.ಎಸ್. ನಾಗಾನಂದ್ ಹೇಳಿದರು.

ನಾಗಾನಂದ್ ಅವರ ವಾದದ ಬಳಿಕ ಆಕ್ಷೇಪ ಎತ್ತಿದ ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ “ಒಂದು ಸಂಘಟನೆಯನ್ನು ಗುರಿ ಮಾಡುವುದು ಸರಿಯಲ್ಲ ಅದು ಕೂಡ ಎಬಿವಿಪಿ ಸಂಘಟನೆಯಂತೆಯೆ.ಬೇರೆ ಸಂಘಟನೆಗಳು ಕೇಸರಿ ಶಾಲು ಹಂಚಿವೆ ಎಂಬ ಕುರಿತು ಮಾಧ್ಯಮಗಳಲ್ಲಿ ವರದಿ ಬಂದಿದೆ. ಹಾಗಾಗಿ, ಎಲ್ಲ ಸಂಘಟನೆಗಳ ಬಗ್ಗೆಯೂ ಸರ್ಕಾರ ವರದಿ ನೀಡಲಿ” ಎಂದು ಹೇಳಿದರು. ಅದಕ್ಕೆ ಹೈಕೋರ್ಟ್ ನೋಡೋಣ ಯಾವುದೆಲ್ಲಾ ಅಗತ್ಯವಿದೆಯೋ ಪರಿಶೀಲಿಸೋಣ ಎಂದು ಹೇಳಿತು.

ಕಾಲೇಜು ಅಭಿವೃದ್ಧಿ ಸಮಿತಿ ಪರ ನ್ಯಾಯವಾದಿ ಸಜನ್ ಪೂವಯ್ಯ ಅವರು ವಾದ ಮಂಡಿಸಿ “ಹಿಜಾಬ್ ಗೆ ಅವಕಾಶ ನೀಡಿದರೆ ಸಮಾನ ಶಿಕ್ಷಣ ಮತ್ತು ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆ ಆಗಲಿದೆ. ನಾಳೆ ಕೇಸರಿ ಶಾಲು ಕೇಳುತ್ತಾರೆ, ಹೀಗೆ ಇದು ಕೊನೆಯಾಗುವುದಿಲ್ಲ” ಇದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಹಾ ಸಚಿವ ಮಲಿಕ್ ಬಂಧನ

0

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ಜೊತೆಗಿನ ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಆರೋಪದಡಿ ಮಹಾರಾಷ್ಟ್ರದ ಅಲ್ಪಸಂಖ್ಯಾತ ಖಾತೆ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯು ಎದ್ದಿದೆ. ಎನ್ ಸಿಪಿ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಈ ಬೆಳವಣಿಗೆ ದಾರಿ ಮಾಡಿದೆ.

ಶಿವಸೇನೆ ಎನ್ ಸಿಪಿ ಕಾಂಗ್ರೆಸ್ ಪಕ್ಷಗಳ ಮಹಾ ಅಘಾಡಿ ಮೈತ್ರಿ ಸರ್ಕಾರದಲ್ಲಿ ಬಂಧಿತರಾದ ಎರಡನೇ ಸಚಿವರು ಇವರಾಗಿದ್ದಾರೆ. ಇದಕ್ಕೂ ಮುಂಚೆ ಭ್ರಷ್ಟಾಚಾರ ಆರೋಪದಡಿ ಸಚಿವ ಅನಿಲ್ ದೇಶಮುಖ್ ಅವರನ್ನು ಬಂಧಿಸಲಾಗಿತ್ತು.

ನಿನ್ನೆ 8:00 ಗಂಟೆಗೆ ದಕ್ಷಿಣ ಮುಂಬೈನಲ್ಲಿ ಇ. ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ 62 ವರ್ಷದ ಎನ್ ಸಿಪಿ ಮುಖಂಡ ಮಲಿಕ್ ಅವರನ್ನು ಸಂಜೆ ವೇಳೆ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಮಲಿಕ್ ಅವರ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಹವಾಲಾನಂಟಿಗೆ ಸಂಬಂಧಿಸಿದಂತೆ ವಿಚಾರಣೆಗೆ ಅವರನ್ನು ಸಹಕರಿಸಿಲ್ಲ ಎಂದು ಇ. ಡಿ ಮೂಲಗಳು ತಿಳಿಸಿವೆ. ಬಂಧನದ ನಂತರ ಮಲಿಕ್ ಅವರನ್ನು ಮುಂಬೈ ಸೆಷನ್ಸ್ ಕೋರ್ಟ್ ಗೆ ಹಾಜರು ಪಡಿಸಲಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೇಕೆದಾಟು ಪಾದಯಾತ್ರೆ ಬಗ್ಗೆ ಎಚ್. ಡಿ.ಕೆ. ಟೀಕೆ

0

ಮಣ್ಣಿನ ಮಕ್ಕಳು ಎಂದು ಬಿಂಬಿಸಿಕೊಳ್ಳಲು ಮೇಕೆದಾಟು 2ನೇ ಹಂತದ ಪಾದಯಾತ್ರೆ ಹಮ್ಮಿಕೊಂಡರೆ ನಿಮ್ಮನ್ನು ಜನರು ಒಪ್ಪಿಕೊಳ್ಳುವುದಿಲ್ಲ. ಮಣ್ಣಿನ ಮಕ್ಕಳಲ್ಲ. ಕಲ್ಲಿನ ಮಕ್ಕಳು ಎಂದೇ ಗುರುತಿಸುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಸಹೋದರರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಪಾದಯಾತ್ರೆಯ ಅಗತ್ಯ ಏನಿತ್ತು ಎನ್ನುವುದು ತಿಳಿಯುವುದಿಲ್ಲ. ನಾವು ಮಣ್ಣಿನ ಮಕ್ಕಳು ಎಂದು ಕೆಲವರು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬೇಕಾದರೆ ಬೋರ್ಡ್ ಹಾಕಿಕೊಂಡು ಹೋಗಿ ಎಂದರು.

ಕಲಾಪ ವ್ಯರ್ಥವಾಗಿದೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ಕಾರಣ. ಜೆಡಿಎಸ್ ಅನ್ನು ಚರ್ಚೆಯಿಂದ ದೂರ ಇಡಲು ಪ್ರಯತ್ನಿಸಿದೆ. ಎರಡು ಪಕ್ಷಗಳು ಒಬ್ಬರು ಹೊಡೆದಂತೆ, ಮತ್ತೊಬ್ಬರು ಅತ್ತಂತೆ ನಾಟಕವಾಡಿವೆ. ಒಂದು ವೇಳೆ ಚರ್ಚೆಗೆ ಹೋಗುವಾಗ ಸಾಕಷ್ಟು ದಾಖಲಿಸಿಕೊಂಡು ಹೋಗಬೇಕು. ದಾಖಲೆ ಇಲ್ಲದೆ ರಾಜ್ಯಪಾಲರಿಗೆ ದೂರು ಕೊಟ್ಟಿರುವುದು ಯಾವ ಕಾರಣಕ್ಕೆ ಎಂದು ತಿಳಿದಿಲ್ಲ. ಸದನದಲ್ಲಿ ಎಲ್ಲಾ ವಿಷಯಗಳ ಕುರಿತು ವಿವರವಾಗಿ ಚರ್ಚೆ ಮಾಡುವ ಅವಕಾಶ ಕಳೆದುಕೊಂಡತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Breaking Karnataka News | February 23, 2022

0
  • ಹರ್ಷನ ಹೆತ್ತವರಿಗೆ ಸಾಂತ್ವನ ಹೇಳಿದ ನಳಿನ್ ಕುಮಾರ್ ಕಟೀಲ್February 23, 2022ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹತ್ಯೆಯಾದ ಭಜರಂಗದಳ ಕಾರ್ಯಕರ್ತರು ಹರ್ಷನ ಮನೆಗೆ ಭೇಟಿ ನೀಡಿ ಪಕ್ಷದ ವತಿಯಿಂದ 10 ಲಕ್ಷ ರೂಪಾಯಿ ಚೆಕ್ ಅನ್ನು ಹರ್ಷನ ಕುಟುಂಬಕ್ಕೆ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಹರ್ಷನ ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ಸೂಕ್ತ ತನಿಖೆ ನಡೆಸುವ ಮೂಲಕ ನಮ್ಮ ಸರ್ಕಾರ ಬಹಿರಂಗಪಡಿಸಲಿದೆ ಎಂದು ಹೇಳಿದರು. ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಬಳಿಕ ಶೀಘ್ರವಾಗಿ ಈಗಾಗಲೇ … Continue reading
  • ಶಿವಮೊಗ್ಗದಲ್ಲಿ ಗಲಭೆ ಗುಂಪು ಪತ್ತೆಗೆ ಡ್ರೋನ್ ಸಾಧನ ಬಳಕೆFebruary 23, 2022ನಗರದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯ ಬಳಿಕ ನಡೆದ ಹಿಂಸಾಚಾರದಿಂದಾಗಿ ನಗರದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಈಗ ನಗರಕ್ಕೆ ನಕ್ಸಲ್ ನಿಗ್ರಹದಳ ಆಗಮಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಎಎನ್ಎಫ್ ಹೆಡ್ ಕ್ವಾಟ್ರಸ್ ನಿಂದ ನಕ್ಸಲ್ ನಿಗ್ರಹ ದಳ ಆಗಮಿಸಿದೆ. ಎಎನ್ಎಫ್ ತಂಡವು ಕಿಡಿಗೇಡಿಗಳ ಹೆಡೆಮುರಿಕಟ್ಟಲು ಸನ್ನದ್ಧವಾಗಿದೆ. ಎರಡು ಡ್ರೋನ್ ಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಈ ಡ್ರೋನ್ ಗಳು ಸುಮಾರು ಐದು ಕಿಲೋಮೀಟರ್ ದೂರದವರೆಗೆ ದೃಶ್ಯವನ್ನು ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಡ್ರೋನ್ ವ್ಯಾಪ್ತಿಯಲ್ಲಿ ಜನಜಂಗುಳಿ, ಗಲಭೆ ಇತ್ಯಾದಿ … Continue reading
  • ಚೆಸ್ ಪ್ರತಿಭೆ ಪ್ರಜ್ಞಾನಂದಗೆ ಮತ್ತೆರಡು ಜಯFebruary 23, 2022ಏರ್ ಥಿಂಗ್ಸ್ ಮಾಸ್ಟರ್ಸ್ ಆನ್ಲೈನ್ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾಲ್ಸರ್ನ್ ಅವರನ್ನು 8ನೇ ಸುತ್ತಿನಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ ಭಾರತದ 16ರ ಬಾಲಕ ಆರ್. ಪ್ರಜ್ಞಾನಂದ ಹತ್ತು ಹಾಗೂ ಹನ್ನೆರಡನೇ ಸುತ್ತಿನಲ್ಲಿ ಅಕ್ರಮವಾಗಿ ಅಂಡ್ರೇ ಎಸಿ ಪೆಂಕೋ ಮತ್ತು ಅಲೆಕ್ಸಾಂಡ್ರಾ ಕೊಸ್ಟೆನುಕ್ ವಿರುದ್ಧವೂ ಗೆದ್ದು ಮತ್ತು ಚೆಸ್ ಜಗತ್ತಿನ ಗಮನ ಸೆಳೆದಿದ್ದಾರೆ. ಅವರಿಗೆ ನಾಕೌಟ್ ಹಂತ ಪ್ರವೇಶಿಸುವ ಅವಕಾಶ ದೊರೆಯಲಿಲ್ಲ. ಉಜ್ಬೇಕಿಸ್ತಾನದ ಗ್ರಾಂಡ್ ಮಾಸ್ಟರ್ ನಾಡಿರ್ಬೆಕ್ ಅಬುಸಟ್ಟಾರೊವ್ ವಿರುದ್ಧದ 9ನೇ ಸುತ್ತಿನ ಪಂದ್ಯವನ್ನು ಡ್ರಾ … Continue reading
  • ಸದನದಲ್ಲಿ ಹರ್ಷ ಕೊಲೆ ತನಿಖೆ ಪ್ರಸ್ತಾಪ ಜೆಡಿಎಸ್ ಶಾಸಕ ಸಭಾತ್ಯಾಗFebruary 23, 2022ಪರಿಷತ್ ಕಲಾಪ ನಿನ್ನೆ ಬೆಳಿಗ್ಗೆ ಆರಂಭಗೊಂಡಾಗ ಕಾಂಗ್ರೆಸ್ನಿಂದ ಮುಂದೂಡಲಾಗಿತ್ತು. ಮತ್ತೆ 2:00 ಗಂಟೆಗೆ ಸದನ ಸೇರಿದಾಗ ಗದ್ದಲ ನಡುವೆ ಸಚಿವರು ಶಾಸಕರ ಭತ್ಯೆ ಹೆಚ್ಚಳದ ವಿಧೇಯಕ್ಕೆ ಧರಣಿ ಮಧ್ಯೆ ಒಪ್ಪಿಗೆ ನೀಡಲಾಯಿತು. ಈ ಮಧ್ಯೆ ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ತಿ ಹಾಗೂ ನಂತರ ನಡೆದ ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಜೆಡಿಎಸ್ ನ ಕೆ .ಟಿ. ಶ್ರೀಕಂಠೇಗೌಡ ಸರ್ಕಾರವನ್ನು ಒತ್ತಾಯಿಸಿದರು. ಶಿವಮೊಗ್ಗ ಹಿಂದೂ ಕೋಮು ದಳ್ಳುರಿಯಿಂದ ಬೇಯುತ್ತಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಜರಂಗದಳ ಕಾರ್ಯಕರ್ತ … Continue reading
  • ಜೈಲಿನಲ್ಲಿ ಕೈದಿಗಳ ಮೇಲೆ ಹಲ್ಲೆ ಅಧಿಕಾರಿಗಳ ವಿರುದ್ಧ ಎಫ್ ಐ ಆರ್February 23, 2022ಕುಖ್ಯಾತ ಪಾತಕಿ ಬಚ್ಚನ್ ಅಲಿಯಾಸ್ ಸಮೀರನ ಕುತಂತ್ರಗಳ ಕಾರಣದಿಂದಾಗಿ ಹದಿನೈದು ದಿನಗಳ ಹಿಂದೆ ನಿರಂತರ ಸುದ್ದಿಯಲ್ಲಿದ್ದ ಶಿವಮೊಗ್ಗ ಕೇಂದ್ರ ಕಾರಾಗೃಹ ಈಗ ಅಧಿಕಾರಿಗಳು ಕೈದಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಜಿಲ್ಲಾ ನ್ಯಾಯಾಧೀಶರು ಮತ್ತು ತಂಡದ ದಿಢೀರ್ ಭೇಟಿ ನೀಡುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ದೃಢ ಪಟ್ಟಿದೆ. ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಕೈದಿಗಳು, ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿದ ಆಪಾದನೆ ಹೊತ್ತಿದ್ದಾರೆ. ಈ ಸಂಬಂಧವಾಗಿ ತುಂಗಾ ನಗರ ಠಾಣೆ … Continue reading
  • ಮೋದಿಯವರೊಂದಿಗೆ ಚರ್ಚೆಗೆ ಸಿದ್ಧ-ಇಮ್ರಾನ್ ಖಾನ್February 23, 2022ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅನೇಕ ವರ್ಷಗಳಿಂದ ಕಗ್ಗಂಟಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟಿವಿ ವಾಹಿನಿಯಲ್ಲಿ ಚರ್ಚೆ ನಡೆಸಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ. ಇಂಗ್ಲಿಷ್ ಸುದ್ದಿವಾಹಿನಿಯ ‘ರಷ್ಯಾ ಟು ಡೇ’ ಸಂದರ್ಶನದಲ್ಲಿ ಇಮ್ರಾನ್ ಖಾನ್ ಈ ಕುರಿತಂತೆ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳೊಂದಿಗೆ ವ್ಯವಹಾರ ನಡೆಸುವ ಉನ್ನತಮಟ್ಟದ ವಿದೇಶಾಂಗ ನೀತಿಯನ್ನು ಉತ್ತಮ ಸರ್ಕಾರ ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ನೆರೆ ರಾಷ್ಟ್ರಗಳಾದ ಇರಾನ್ ಬಿಟ್ಟರೆ ಭಾರತವೊಂದೇ ಪಾಕ್ ಗೆ ಸದ್ಯಕ್ಕೆ ವ್ಯಾಪಾರಕ್ಕೆ ಸೂಕ್ತವಾಗಿರುವ … Continue reading
  • ಖಾಸಗೀಕರಣದಿಂದ ನಿರುದ್ಯೋಗ ಸಮಸ್ಯೆ ಸೃಷ್ಟಿ- ವರುಣ್ ಗಾಂಧಿFebruary 23, 2022ಬಿಜೆಪಿ ಸಂಸದ ವರುಣ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ “ಬ್ಯಾಂಕ್ ಮತ್ತು ರೈಲ್ವೆ ಖಾಸಗೀಕರಣದಿಂದ ಲಕ್ಷಾಂತರ ಜನ ನಿರುದ್ಯೋಗಿಗಳಾಗುವುದನ್ನು ಬಿಟ್ಟರೆ ಮತ್ತೇನು ಸಾಧಿಸಲು ಸಾಧ್ಯವಾಗುವುದಿಲ್ಲ” ಎಂದು ವರುಣ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಮತ್ತು ರೈಲ್ವೆ ಖಾಸಗೀಕರಣವು ದೇಶದಲ್ಲಿ 5 ಲಕ್ಷ ಜನರನ್ನು ನಿರುದ್ಯೋಗಿಗಳಾಗಿ ಮಾಡುತ್ತದೆ. ಒಬ್ಬ ವ್ಯಕ್ತಿ ಉದ್ಯೋಗ ಕಳೆದುಕೊಂಡರೆ ಒಂದು ಇಡೀ ಕುಟುಂಬ ಬೀದಿಗೆ ಬೀಳುತ್ತದೆ. ಅಂದರೆ ಲಕ್ಷಾಂತರ ಜನ ಬೀದಿಪಾಲಾಗುತ್ತಾರೆ. ಸರ್ಕಾರ ಜನರ ಪರವಾಗಿ ಕೆಲಸ ಮಾಡಬೇಕೆ ಹೊರತು ಅಸಮಾನತೆ … Continue reading
  • ಟಿಕೆಟ್ ರಹಿತ ಪ್ರಯಾಣಿಕರ ಪ್ರಮಾಣ ಶೇ 79 ರಷ್ಟು ಹೆಚ್ಚಾಗಿದೆFebruary 23, 2022ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 1.8 ಕೋಟಿ ಪ್ರಯಾಣಿಕರು ಕಳೆದ 9 ತಿಂಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಟಿಕೆಟ್ ರಹಿತ ಪ್ರಯಾಣ ಮಾಡಿ ಸಿಕ್ಕಿಬಿದ್ದವರ ಸಂಖ್ಯೆಯು 2019ರಿಂದ 20 ರ ಸಾಲಿಗೆ ಹೋಲಿಸಿದರೆ 2021 ರಿಂದ 22 ನೇ ಸಾಲಿನಲ್ಲಿ ಶೇ.79 ರಷ್ಟು ಹೆಚ್ಚಾಗಿದೆ ಎಂದು ಆರ್ ಟಿಐ ಅರ್ಜಿಗೆ ನೀಡಿದ್ದ ವಿವರದಲ್ಲಿ ಭಾರತೀಯ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2020-21 ರಲ್ಲಿ ಕೊರೋನಾ ನಿರ್ಬಂಧಗಳು ಜಾರಿಯಲ್ಲಿದ್ದ ವೇಳೆ ಮನೆಗೆ ಮರಳಲು ಹರಸಾಹಸ ಪಡುತ್ತಿದ್ದ ವಲಸಿಗರಲ್ಲಿ ಅನೇಕರು … Continue reading
  • ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆFebruary 23, 2022ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಯವರಿಗೆ ಬೋಧನೆ ಮಾಡಲು ಒಟ್ಟು 15 ಸಾವಿರ ಪದವೀಧರ ಶಿಕ್ಷಕರ (ಜಿಪಿಟಿ) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ನೇಮಕದಲ್ಲಿ ‘ಲಿಂಗತ್ವದ ಅಲ್ಪಸಂಖ್ಯಾತರಿಗೆ’ ಶೇ.1ರಷ್ಟು ಮೀಸಲು ನಿಗದಿಪಡಿಸಲಾಗಿದೆ. ಜನವರಿ 21ರಂದು ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಆಕ್ಷೇಪಗಳಿಗೆ ಅವಕಾಶ ಕೂಡ ಕಲ್ಪಿಸಿತ್ತು. ಇದೀಗ ಅಭ್ಯರ್ಥಿಗಳಿಂದ ಸ್ವೀಕೃತ ಗೊಂಡ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿ ಅಂತಿಮ ಅಧಿಸೂಚನೆಯನ್ನು … Continue reading
  • ಯಾವುದೇ ಧರ್ಮದ ಮಹಿಳೆಗೆ ಉಡುಗೆ ಸ್ವಂತ ಆಯ್ಕೆFebruary 23, 2022ಯಾವುದೇ ಧರ್ಮದ ಮಹಿಳೆಗೂ ತನ್ನಿಷ್ಟದ ಉಡುಗೆ ತೊಡುವ ಆಯ್ಕೆಯಿದೆ. ಅದು ಅವರ ಘನತೆಯ ವಿಚಾರವೂ ಹೌದು. ಆದರೆ, ಅರ್ಜಿದಾರರು ಧಾರಣಿ ಕಡ್ಡಾಯಗೊಳಿಸುವ ಮೂಲಕ ಮುಸ್ಲಿಂ ಮಹಿಳೆಯರ ಮೇಲೆ ಬಲವಂತವಾಗಿ ಹೇರಲು ಮುಂದಾಗಿದ್ದಾರೆ. ಈ ಭಾಗವನ್ನು ನ್ಯಾಯಾಲಯ ಪುರಸ್ಕರಿಸಿ ಬಾರದು ಎಂದು ಸರ್ಕಾರ ಹೈಕೋರ್ಟ್ ನಲ್ಲಿ ಪ್ರಬಲ ವಾದ ಮಂಡಿಸಿದೆ. ಸರ್ಕಾರದ ಪರ ವಾದ ಮುಂದುವರಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಾದಗಿ ಅವರು, ಒಂದು ಧರ್ಮದ ಮಹಿಳೆಯರು ಹಿಜಬ್ ಧರಿಸಬೇಕು ಎಂದು ತೀರ್ಪು ನೀಡಿದರೆ, ಆ ಮಹಿಳೆಯರ ವೈಯಕ್ತಿಕ … Continue reading

Book Your Advertisement Now in Breaking Karnataka News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Breaking Karnataka News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

Shivamogga Market News For 23/02/2022

0
CommodityVarietyGradeArrivalsUnitsMin (Rs.)Max (Rs.)Modal (Rs.)
BeansBeans (Whole)Average24Quintal200040003000
BeetrootBeetrootAverage17Quintal140016001500
BrinjalBrinjalAverage6Quintal140016001500
CabbageCabbageAverage35Quintal100012001100
CarrotCarrotAverage17Quintal480050004900
CauliflowerCauliflowerAverage6Quintal280030002900
Drum StickDrumstickAverage7Quintal8001000900
Green ChillyGreen ChillyAverage25Quintal800090008500
Green GingerGreen GingerAverage1Quintal140016001500
Ladies FingerLadies FingerAverage2Quintal240026002500
OnionOnionAverage50Quintal200030002500
PotatoLocalAverage40Quintal180020001900
RaddishRaddishAverage4Quintal8001000900
RidgeguardRidgeguardAverage4Quintal180020001900
TomatoTomatoAverage200Quintal100012001100

*Content by Department of Agricultural Marketing, Govt. of Karnataka. 

Shimoga News – Wednesday, 23 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

Shivamogga news today Wednesday, 23 February 2022

0

ಹರ್ಷನ ಹೆತ್ತವರಿಗೆ ಸಾಂತ್ವನ ಹೇಳಿದ ನಳಿನ್ ಕುಮಾರ್ ಕಟೀಲ್ February 23, 2022

ಶಿವಮೊಗ್ಗದಲ್ಲಿ ಗಲಭೆ ಗುಂಪು ಪತ್ತೆಗೆ ಡ್ರೋನ್ ಸಾಧನ ಬಳಕೆ February 23, 2022

ಚೆಸ್ ಪ್ರತಿಭೆ ಪ್ರಜ್ಞಾನಂದಗೆ ಮತ್ತೆರಡು ಜಯ February 23, 2022

ಸದನದಲ್ಲಿ ಹರ್ಷ ಕೊಲೆ ತನಿಖೆ ಪ್ರಸ್ತಾಪ ಜೆಡಿಎಸ್ ಶಾಸಕ ಸಭಾತ್ಯಾಗ February 23, 2022

ಜೈಲಿನಲ್ಲಿ ಕೈದಿಗಳ ಮೇಲೆ ಹಲ್ಲೆ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ February 23, 2022

ಮೋದಿಯವರೊಂದಿಗೆ ಚರ್ಚೆಗೆ ಸಿದ್ಧ-ಇಮ್ರಾನ್ ಖಾನ್ February 23, 2022

ಖಾಸಗೀಕರಣದಿಂದ ನಿರುದ್ಯೋಗ ಸಮಸ್ಯೆ ಸೃಷ್ಟಿ- ವರುಣ್ ಗಾಂಧಿ February 23, 2022

ಟಿಕೆಟ್ ರಹಿತ ಪ್ರಯಾಣಿಕರ ಪ್ರಮಾಣ ಶೇ 79 ರಷ್ಟು ಹೆಚ್ಚಾಗಿದೆ February 23, 2022

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ February 23, 2022

ಯಾವುದೇ ಧರ್ಮದ ಮಹಿಳೆಗೆ ಉಡುಗೆ ಸ್ವಂತ ಆಯ್ಕೆ February 23, 2022

ಕೆಪಿಎಸ್ ಸಿ ವ್ಯಕ್ತಿತ್ವ ಪರೀಕ್ಷೆ ಅಂಕ ಕಡಿತ ಮಾಜಿ ಪ್ರಧಾನಿ ಆಕ್ಷೇಪ February 23, 2022

ಕೋಟಿ ರೂ ಬೇಡಿಕೆಯ ರವಿವರ್ಮನ ವರ್ಣಚಿತ್ರಗಳು February 23, 2022

ಪ್ರೊ ಕಬಡ್ಡಿ ಲೀಗ್ ಎರಡನೇ ಉಪಾಂತ್ಯಕ್ಕೆ ಬುಲ್ಸ್. February 23, 2022

ಸದನ ಕಲಾಪವನ್ನ ಸಾರ್ಥಕಗೊಳಿಸದ ಪ್ರತಿಪಕ್ಷ ಕಾಂಗ್ರೆಸ್-” ಸಿಎಂ February 23, 2022

ಒಂದು ರಾಷ್ಟ್ರ ಒಂದು ಚುನಾವಣೆ ಎಲ್ಲಾ ರಾಜ್ಯಗಳ ಸಮ್ಮತಿ ಅಗತ್ಯ February 23, 2022

ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಸಮೀಕ್ಷಿಸಲಿ- ಎಚ್ ಡಿ ಕೆ February 23, 2022

ಮುಂಚೆಯೇ ಬಲವಂತ ಮುಗಿದ ಸದನ ಕಲಾಪ February 23, 2022

ಹರ್ಷ ಅವರ ಮನೆಗೆ ಹಲವು ನಾಯಕರ ಭೇಟಿ ಸಾಂತ್ವನ February 23, 2022

ಬರುವ ವರ್ಷ ಮಳೆ ಬೆಳೆ ಉತ್ತಮವಾಗಿರಲಿದೆ February 23, 2022

24 ಗಂಟೆ ಕಾವಲು ಯಾವುದೇ ಸರ್ಕಾರಕ್ಕೂ ಕಷ್ಟ February 23, 2022

ಕೊಲೆಗೆ ಕೋಮು ಭಾವನೆಯೇ ಹಿನ್ನೆಲೆ February 23, 2022