Friday, February 20, 2026
Friday, February 20, 2026
Home Blog Page 1692

ಹೆದ್ದಾರಿ ನಿರ್ಮಾಣದಿಂದ ಬೃಹತ್ ಪ್ರಗತಿ- ನಿತಿನ್ ಗಡ್ಕರಿ

0

ರಾಜ್ಯದಲ್ಲಿ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ರಾಷ್ಟ್ರ ಸಮರ್ಪಣೆ ಮತ್ತು ಮತ್ತು 31 ಯೋಜನೆಗಳ ಶಂಕುಸ್ಥಾಪನೆ ನಡೆಯಿತು.

ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಂಪರ್ಕ ಜಾಲಕ್ಕೆ ಶಕ್ತಿ ತುಂಬುವ ಯೋಜನೆಗಳನ್ನು ಸಮರ್ಪಿಸಿದರು.

ಕಾಮಗಾರಿ ಪೂರ್ಣಗೊಂಡ ಸಮರ್ಪಣೆಯಾದ 15 ಹೆದ್ದಾರಿ ಯೋಜನೆಗಳಲ್ಲಿ ಹೆಚ್ಚಿನವು ಬೆಂಗಳೂರು- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿವೆ. ಕೆಲವು ಮಲೆನಾಡು ಮತ್ತು ಬಯಲುಸೀಮೆ, ಕರಾವಳಿಯಲ್ಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು , ರಸ್ತೆಗಳು ಸಾರಿಗೆ ಸಂಪರ್ಕಕ್ಕೆ ಮಾತ್ರವಲ್ಲದೆ, ಆರ್ಥಿಕ, ಸಾಂಸ್ಕೃತಿಕ ಮತ್ತು ಕೃಷಿ ಬೆಳವಣಿಗೆಗೆ ಪೂರಕ ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೂಲಕ ಅದು ಹಾದುಹೋಗುವ ಪ್ರದೇಶಗಳು ದೊಡ್ಡಮಟ್ಟದ ಪ್ರಗತಿಗೆ ತೆರೆದು ಕೊಳ್ಳಲಿವೆ ಎಂದು ನಿತಿನ್ ಗಡ್ಕರಿಯವರು ಈ ಸಂದರ್ಭದಲ್ಲಿ ತಿಳಿಸಿದರು. ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಸುಗಮಗೊಳಿಸಿ ಕೊಟ್ಟರೆ 2024ರ ಹೊತ್ತಿಗೆ ಭಾರತದ ರಸ್ತೆಗಳನ್ನು ಅಮೇರಿಕದ ರಸ್ತೆಗಳ ಗುಣಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತ-ಶ್ರೀಲಂಕಾ T20 ಕ್ರಿಕೆಟ್ ಸರಣಿ ಭಾರತದ ಮಡಿಲಿಗೆ

0

ಶ್ರೇಯಸ್ ಅಯ್ಯರ್ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಭಾರತ ತಂಡ ಮೂರನೇ ಮತ್ತು ಅಂತಿಮ ಟಿ-20 ಪಂದ್ಯ ದಲ್ಲಿ 19 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಇತ್ತೀಚಿಗೆ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಇಷ್ಟು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ಲಿಪ್ ಮಾಡಿದ್ದ ರೋಹಿತ್ ಶರ್ಮಾ ತಂಡ, ಲಂಕಾ ವಿರುದ್ಧವೂ ಅದೇ ಲಯವನ್ನು ಮುಂದುವರಿಸಿತು.

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ಗೆ 146 ರನ್ ಕಲೆ ಹಾಕಿತು. ನಂತರ ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 16.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 148 ರನ್ ಪೇರಿಸಿ ಸತತ 12 ವಿಜಯದ ಸಂಭ್ರಮ ಆಚರಿಸಿತು. ಈ ಮೂಲಕ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವದಾಖಲೆಯನ್ನು ಸರಿಗಟ್ಟಿತು.

ಇದಕ್ಕೂ ಮುನ್ನ ಆಫ್ಘಾನಿಸ್ಥಾನ ರೊಮೇನಿಯಾ ತಂಡಗಳು ಸತತ 12 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ಮಾಡಿದ್ದವು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುಎಇಗೆ ವಿಮಾನ ಯಾನಕ್ಕೆ RT PCR ಅಗತ್ಯವಿಲ್ಲ

0

ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ವಿಮಾನ ಯಾನವು ಪ್ರಯಾಣಿಕರಿಗೆ ಮತ್ತೆ ಮೊದಲಿನಂತೆ ಪ್ರಯಾಣಿಸಲು ಅನುಮತಿ ನೀಡಿದೆ. ಮಾನಿಟರಿಂಗ್ RTPCR ಅನ್ನು ಭಾನುವಾರದಿಂದ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಯಾಣಿಕರಿಗೆ ಪರೀಕ್ಷೆಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಆದರೆ ಪ್ರಯಾಣಿಕರು
QR ಕೋಡ್‌ನೊಂದಿಗೆ ಒದಗಿಸಲಾದ ಡಬ್ಲ್ಯೂ ಎಚ್ಒ ಅಥವಾ UAE ಯಿಂದ ಅನುಮೋದಿಸಲಾದ ಲಸಿಕೆಯ ಡೋಸ್‌ಗಳ ಪೂರ್ಣಗೊಳಿಸುವಿಕೆಯನ್ನು ಪ್ರತಿಬಿಂಬಿಸುವ ಮಾನ್ಯವಾದ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪ್ರಸ್ತುತಪಡಿಸಬೇಕು.
ಲಸಿಕೆ ಹಾಕದ ಅಥವಾ ಒಂದೇ ಡೋಸ್ ತೆಗೆದುಕೊಂಡವರಿಗೆ, ಅವರು ಮಾದರಿಯನ್ನು ಸಂಗ್ರಹಿಸಿದ ಸಮಯದಿಂದ 48 ಗಂಟೆಗಳ ಒಳಗೆ ಮತ್ತು QR ನೊಂದಿಗೆ ಅನುಮೋದಿತ ಆರೋಗ್ಯ ಸೇವಾ ಪೂರೈಕೆದಾರರಿಂದ ನೀಡಲಾದ ಮಾನ್ಯವಾದ ಋಣಾತ್ಮಕ ಕೋವಿಡ್ -19 RT PCR ಪರೀಕ್ಷೆಯ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು.

ಮೂರನೇ ಆಯ್ಕೆಯೆಂದರೆ, ಪ್ರಯಾಣಿಕರು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಸಂಬಂಧಿತ ಅಧಿಕಾರಿಗಳು ನೀಡಿದ ಮಾನ್ಯ ವೈದ್ಯಕೀಯ ಪ್ರಮಾಣಪತ್ರವನ್ನು ಪ್ರಸ್ತುತಪಡಿಸಬಹುದು.

ಎಲ್ಲಾ ಪ್ರಯಾಣಿಕರು ದುಬೈಗೆ ಆಗಮಿಸಿದ ನಂತರ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು.
ಒಂದು ವೇಳೆ ಪ್ರಯಾಣಿಕರಿಗೆ ಕೋವಿಡ್ ಧೃಡ ಪಟ್ಟಿಯಲ್ಲಿ ಸ್ವಯಂ ಕ್ವಾರಂಟೈನ್ ಆಗಬೇಕು.ಅಂತಹ ಪ್ರಯಾಣಿಕರು ದುಬೈ ಎಮಿರೇಟ್‌ನಲ್ಲಿ ಸಂಬಂಧಿತ ಆರೋಗ್ಯ ಪ್ರಾಧಿಕಾರ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಣಜಿ ಕ್ರಿಕೆಟ್ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ

0

ಜಮ್ಮು-ಕಾಶ್ಮೀರ ವಿರುದ್ಧ 117 ರನ್ ಗಳ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಕರ್ನಾಟಕದ ಪ್ರಸ್ತುತ ಸಾಲಿನ ರಣಜಿ ಟ್ರೋಫಿಯಲ್ಲಿ ಸಿ ಗುಂಪಿನಿಂದ ನಾಕೌಟ್ ಪ್ರವೇಶಿಸುವ ಕನಸನ್ನು ಜೀವಂತ ಇರಿಸಿಕೊಂಡಿದೆ.

ಈ ಗೆಲುವಿನಿಂದ ದೊರೆತ 6 ಅಂಕ ಸೇರಿ 2 ಪಂದ್ಯಗಳಿಂದ 9 ಅಂಕ ಕಲೆ ಹಾಕಿರುವ ಕರ್ನಾಟಕ ತಂಡ ಸದ್ಯ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ಮನೀಶ್ ಪಾಂಡೆ ಬಳಗ ಇದಕ್ಕೂ ಮೊದಲು ರೈಲ್ವೇಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿತ್ತು.

ಇನ್ನು ಮಾರ್ಚ್ 3ರಿಂದ 6 ರವರೆಗೆ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಸೋಲಿಸಿದರೆ ಕರ್ನಾಟಕ ತಂಡ ನಿರಾತಂಕವಾಗಿ ಕ್ವಾಟರ್ ಫೈನಲ್ಸ್ ಪ್ರವೇಶಿಸಲಿದೆ.

ಚೆನ್ನೈ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚೆಮ್ ಪ್ಲಾಸ್ಟ್ ಸ್ಟೇಡಿಯಂನಲ್ಲಿ ನಿನ್ನೆ ಎರಡನೇ ಇನಿಂಗ್ಸ್‌ ಮುಂದುವರಿಸಿದ ಜಮ್ಮು ಮತ್ತು ಕಾಶ್ಮೀರ 390 ರನ್ ಗಳಿಗೆ ಆಲೌಟ್ ಆಯಿತು. ಮತ್ತೊಮ್ಮೆ ಬೌಲಿಂಗ್ ನಲ್ಲಿ ಮಿಂಚಿದ ವೇಗಿ ಪ್ರಸಿದ್ಧ್ ಕೃಷ್ಣ 10 ವಿಕೆಟ್ ಸಾಧನೆಯೊಂದಿಗೆ ಕರ್ನಾಟಕದ ಗೆಲುವಿಗೆ ನೆರವಾದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೆಲವರ ವೀಸಾಗಳಿಗೆ ವೈಯಕ್ತಿಕ ಸಂದರ್ಶನ ಮನ್ನಾ ಮಾಡಿದ ಅಮೆರಿಕ

0

ವಿದ್ಯಾರ್ಥಿಗಳು ಮತ್ತು ಕೆಲಸಗಾರರು ಸೇರಿದಂತೆ ಅನೇಕ ವೀಸಾ ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ ಅವಶ್ಯಕತೆಗಳನ್ನು ಯುನೈಟೆಡ್ ಸ್ಟೇಟ್ಸ್ ಮನ್ನಾ ಮಾಡಿದೆ. ಇದು ಈ ವರ್ಷದ ಡಿಸೆಂಬರ್ 31 ರವರೆಗೆ ಭಾರತದಲ್ಲಿ ರಾಜತಾಂತ್ರಿಕ ಕಾರ್ಯವಾಗಿದೆ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕರೊಬ್ಬರು ಭಾರತೀಯ ಸಮುದಾಯದ ಮುಖಂಡರಿಗೆ ತಿಳಿಸಿದ್ದಾರೆ.

ಅರ್ಜಿದಾರರು ಮನ್ನಾಗೆ ಅರ್ಹರಾಗಿದ್ದಾರೆ. ವೀಸಾ ಅರ್ಜಿದಾರರಿಗೆ ಇದು ಹೆಚ್ಚು ಅಗತ್ಯವಿರುವ ಬೆಂಬಲವಾಗಿದೆ. ಇದು ನಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ತುಂಬಾ ಸಹಾಯಕವಾಗಿದೆ. ಅವರ ಬಹಳಷ್ಟು ಕಾಳಜಿಗಳನ್ನು ತೆಗೆದು ಹಾಕುತ್ತದೆ. ಹಾಗೂ ಅನಾನುಕೂಲತೆಯನ್ನು ತೆಗೆದುಹಾಕುತ್ತದೆ ಎಂದು ದಕ್ಷಿಣ ಏಷ್ಯಾದ ಸಮುದಾಯದ ನಾಯಕ ಮತ್ತು ಏಷ್ಯಾದ ಅಮೆರಿಕನ್ನರ ಯುಎಸ್ ಅಧ್ಯಕ್ಷ ಜಿಯೋ ಬಿಡೆನ್ ಅವರ ಸಲಹೆಗಾರ ಅಜಯ್ ಜೈನ್ ಭುಟೋರಿಯಾ ಅವರು ರಾಜ್ಯ ಸಹಾಯಕ ಕಾರ್ಯದರ್ಶಿಯೊಂದಿಗಿನ ಸಭೆಯ ನಂತರ ಹೇಳಿದರು.

ಶುಕ್ರವಾರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಭೆಯಲ್ಲಿ ಭುಟೋರಿಯಾ ಅವರು ವೀಸಾಗಳ ಸಮಸ್ಯೆಯನ್ನು ಪ್ರಸ್ತಾಪಿಸಿದರು.

ಈ ವರ್ಷದ ಡಿಸೆಂಬರ್ 31 ರವರೆಗೆ ಕೆಲವು ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ ಅವಶ್ಯಕತೆಗಳನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ. ಈ ವೀಸಾ ವರ್ಗೀಕರಣಗಳನ್ನು ಕೋರಿ ಅರ್ಜಿ ಸಲ್ಲಿಸಲು ಈ ಹಿಂದೆ US ವೀಸಾವನ್ನು ನೀಡಿರಬೇಕು. US ವೀಸಾವನ್ನು ಎಂದಿಗೂ ಹೇಗೆ ನಿರಾಕರಿಸಲಾಗಿಲ್ಲ ಮತ್ತು ಹೇಗೆ ಅನರ್ಹತೆ ಅಥವಾ ಸಂಭಾವ್ಯ ವೀಸಾ ಅನರ್ಹತೆಯ ಯಾವುದೇ ಸೂಚನೆಗಳಿಲ್ಲ. ಅವರು ಅರ್ಜಿ ಸಲ್ಲಿಸುತ್ತಿರುವ ದೇಶದ ನಿವಾಸಿ ಅಥವಾ ರಾಷ್ಟ್ರೀಯರಾಗಿರಬೇಕು ಎಂದು ಇತರ ರಾಜ್ಯ ಇಲಾಖೆಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನಟ ಅಂಬರೀಶ್ ಸ್ಮಾರಕ ವಿಶಿಷ್ಟವಾಗಿ ನಿರ್ಮಿಸುತ್ತೇವೆ- ಸಿಎಂ ಬೊಮ್ಮಾಯಿ

0

ನಟ ಅಂಬರೀಶ್ ಅವರ ಸ್ಮಾರಕವನ್ನು ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳ ಜನರು ಬಂದು ನೋಡುವ ರೀತಿಯಲ್ಲಿ ವಿಶಿಷ್ಟವಾಗಿ ನಿರ್ಮಾಣ ಮಾಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿ ಅವರು, ಅಂಬರೀಶ್ ಮತ್ತು ನಮ್ಮದು 40ವರ್ಷ ಗಳಿಗೂ ಮಿಗಿಲಾದ ಸ್ನೇಹ. ಒಟ್ಟಿಗೆ ಓಡಾಡಿ, ಸಮಯ ಕಳೆದಿದ್ದೇವೆ. ಊಟ ಮಾಡಿದ್ದೇವೆ. ಕರ್ನಾಟಕದಾದ್ಯಂತ ಸುತ್ತಿದ್ದೇವೆ. ಅವರ ಜೊತೆ ಮಾಡಬಹುದಾದ ದ್ದನ್ನು ಮಾಡಬಾರದ್ದನ್ನೂ ಮಾಡಿದ್ದೇವೆ ಎಂದು ಅಂಬರೀಶ್ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

ಅಂಬರೀಶ್ ಬದುಕು ತೆರೆದ ಪುಸ್ತಕವಿದ್ದಂತೆ. ಯಾವುದನ್ನು ಮುಚ್ಚಿಡುತ್ತಿರಲಿಲ್ಲ. ಯಾರು ತಮ್ಮ ಮನದಾಳದ ಇಚ್ಛೆಯಂತೆ ಜೀವನ ನಡೆಸಲು ಸಾಧ್ಯವಾಗುತ್ತದೆಯೋ ಅವರು ನಿಜವಾದ ಧೀರ. ಏನೇ ಆದರೂ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ಅಂಬರೀಶ್ ಬದುಕಲಿಲ್ಲ ಎಂದು ಹೇಳಿದರು.

ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಮತ್ತು ಪುನೀತ್ ರಾಜಕುಮಾರ್ ಅವರಂತಹ ಮೇರು ನಟನನ್ನು ಕಳೆದುಕೊಂಡಿದೆ. ಪುನೀತ್ ಅವರ ಸ್ಮಾರಕವನ್ನು ಸದ್ಯದಲ್ಲಿಯೇ ನಿರ್ಮಿಸಲಾಗುವುದು. ಅಲ್ಲದೇ, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಮುದ್ದಿನ ನಾಯಿ ತೊರೆದು ಭಾರತಕ್ಕೆ ಬರಲೊಪ್ಪದ ವಿದ್ಯಾರ್ಥಿ

0

ಸಂತ್ರಸ್ತರ ಕುಟುಂಬದ ಮಕ್ಕಳ ಪಾಲನೆ ಕಾರಣಕ್ಕೆ ಹರಿಯಾಣ ಮೂಲದ ವಿದ್ಯಾರ್ಥಿನಿಯೊಬ್ಬಳು ಭಾರತಕ್ಕೆ ವಾಪಸ್ಸಾಗಲು ನಿರಾಕರಿಸಿರುವ ನಡುವೆಯೇ ಇಂಜಿನಿಯರಿಂಗ್ ಕಲಿಯುತ್ತಿರುವ ಮತ್ತೊಬ್ಬ ವಿದ್ಯಾರ್ಥಿ ಮುದ್ದಿನ ಶ್ವಾನದ ಮೇಲಿನ ಪ್ರೀತಿಯಿಂದಾಗಿ ಉಕ್ರೇನ್ ತೊರೆಯದಿರಲು ಹಠ ತೊಟ್ಟಿದ್ದಾನೆ.

ಪೂರ್ವ ಉಕ್ರೇನಿನ ಕಾರ್ಕಿವ್ ನಗರದ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ರಿಷಬ್ , ಈಗ ಬಿಕ್ಕಟ್ಟಿನ ನಡುವೆಯೂ ತನ್ನ ಮುದ್ದಿನ ನಾಯಿಯನ್ನು ಬಿಟ್ಟಿರಲು ನಿರಾಕರಿಸಿದ್ದಾನೆ. ಭಾರತಕ್ಕೆ ನಾನು ವಾಪಸ್ ಆಗುವುದಾದರೆ ಮುದ್ದಿನ ನಾಯಿಯೊಂದಿಗೆ ಆಗುತ್ತೇನೆ. ವಿಮಾನದಲ್ಲಿ ನಾಯಿಗೆ ಅವಕಾಶ ಇಲ್ಲ ಎನ್ನುವುದಾದರೆ ಜೀವ ಅಪಾಯದ ನಡುವೆಯೂ ನಾನು ಇಲ್ಲಿಯೇ ಉಳಿಯುತ್ತೇನೆ ಎಂದು ತಿಳಿಸಿದ್ದಾನೆ.

ತನ್ನ ನಾಯಿಯನ್ನು ಕರೆ ತರಲು ಬೇಕಾದ ಎಲ್ಲ ರೀತಿಯ ದಾಖಲೆಪತ್ರಗಳನ್ನು ಕೌಶಿಕ್ ಸಿದ್ಧಪಡಿಸಿದ್ದಾನೆ. ಆದರೆ, ಅಧಿಕಾರಿಗಳು ಇನ್ನಷ್ಟು ದಾಖಲೆಗಳನ್ನು ಕೇಳಿ, ನಿರಾಕರಿಸುತ್ತಿದ್ದಾರೆ ಎಂದು ದೂರಿದ್ದಾನೆ. ಇಲ್ಲಿರುವುದು ಅಪಾಯ ಇರುವುದು ನನಗೆ ತಿಳಿದಿದೆ. ಆದರೆ, ನಾಯಿ ನನ್ನೊಂದಿಗೆ ಬರದಿದ್ದರೆ ನಾನು ಇಲ್ಲಿಂದ ಹೋಗುವುದಾದರೂ ಹೇಗೆ. ನಾನು ನಿರ್ಗಮಿಸಿದರು ಅದನ್ನು ನೋಡಿಕೊಳ್ಳುವವರು ಯಾರು ಎಂದು ಕೌಶಿಕ್ ಪ್ರಶ್ನೆ ಮಾಡಿದ್ದಾನೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ -ರಷ್ಯಾ ಸಮರ ಖಾದ್ಯ ತೈಲದ ಬೆಲೆ ಏರಿಕೆ ಸಾಧ್ಯತೆ

0

ಉಕ್ರೇನ್-ರಷ್ಯಾ ಮಧ್ಯೆ ಭಾರಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಅಡುಗೆ ಎಣ್ಣೆ ಇದರ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಉಭಯ ರಾಷ್ಟ್ರಗಳು ಬಿಕ್ಕಟ್ಟಿನಲ್ಲಿ ಇರುವುದರಿಂದ ಮಾರುಕಟ್ಟೆಗೆ ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ ವಾಗಿರುವುದುರಿಂದ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಲಿದೆ. ಎರಡು ರಾಷ್ಟ್ರಗಳು ಸೂರ್ಯಕಾಂತಿ ಎಣ್ಣೆ ಉತ್ಪಾದನೆಯಲ್ಲಿ ಮುಂದಿವೆ. ಮತ್ತು ಭಾರತವು ಶೇ.90 ರಷ್ಟು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುವುದರಿಂದ ಪೂರೈಕೆಯಲ್ಲಿ ತೊಂದರೆಯಾಗಿ ಬೆಲೆ ಗಗನಕ್ಕೇರಲು ಸಾಧ್ಯತೆ ಇದೆ.

ವಾಣಿಜ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತಕ್ಕೆ ವಾರ್ಷಿಕ 25 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆ ಬೇಕಾಗುತ್ತದೆ. ಆದರೆ, 50 ಸಾವಿರ ಟನ್ ಮಾತ್ರವೇ ದೇಶದಲ್ಲಿ ಉತ್ಪಾದನೆ ಆಗುವುದರಿಂದ ಉಳಿದ ಬೇಡಿಕೆ ಪೂರೈಸಲು ಆಮದು ಮಾಡಿಕೊಳ್ಳಲಾಗುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ರದ್ದಾಗಲಿ- ಝೆಲೆನ್ಸ್ಕಿ

0

ಎರಡು ಪ್ರಾಂತ್ಯಗಳ ಸ್ವಾಯುತ್ತತೆ ನೆಪದಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಸೇನೆ ವಿರುದ್ಧ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರಮಣಕಾರಿ ರಷ್ಯಾಕ್ಕೆ ನೀಡಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ದೈತ್ಯ ರಷ್ಯಾ ಸೇನಾ ಪಡೆಗಳ ವಿರುದ್ಧ ಪುಟ್ಟ ಉಕ್ರೇನ್ ಯೋಧರು ಪ್ರತಿಷ್ಠೆಯ ಸೆಣಸಾಟ ನಡೆಸಿದ್ದಾರೆ. ಎದುರಾಳಿಗಳನ್ನು ಬಲಿ ಪಡೆಯುವ ಜೊತೆಗೆ ಪ್ರಾಣತ್ಯಾಗ ಕೂಡ ಮಾಡುತ್ತಿದ್ದಾರೆ. ರಣರಂಗದ ಈ ಘೋರ ದೃಶ್ಯದ ನಡುವೆಯೇ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿರುವ ಜೆಲೆನ್‌ ಸ್ಕಿ, ರಷ್ಯಾ ಪುಂಡಾಟ ತಡೆಗೆ ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಿಸಲು ಮನವಿ

0

ಗ್ರಾಮ ಪಂಚಾಯತ್ ಸದಸ್ಯರ ಮಹಾಒಕ್ಕೂಟ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಗೌರವಧನ ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.

ಕಳೆದ ಐದು ವರ್ಷಗಳಿಂದ ಗೌರವಧನ ಪರಿಷ್ಕರಣೆಯಾಗಿದೆ ಜೀವನ ನಿರ್ವಹಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಪ್ರಸ್ತುತ ಅಧ್ಯಕ್ಷರಿಗೆ 3,000 ರೂ, ಉಪಾಧ್ಯಕ್ಷರಿಗೆ 2,000 ಮತ್ತು ಸದಸ್ಯರಿಗೆ 1,000 ರೂ ಗೌರವ ಧನ ನೀಡಲಾಗುತ್ತಿತ್ತು ಗೌರವಧನ ಹೆಚ್ಚಿಸುವಂತೆ ಒಕ್ಕೂಟವು ಸಿಎಂ ಅವರಿಗೆ ಒತ್ತಾಯಿಸಿದೆ.

ನೆರೆರಾಜ್ಯ ಕೇರಳದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ 13,200, ಉಪಾಧ್ಯಕ್ಷರಿಗೆ 10,600 ಹಾಗೂ ಸದಸ್ಯರಿಗೆ 7,000 ರೂ ಗೌರವಧನ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಹೆಚ್ಚಿಸುವಂತೆ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟವು ಮನವಿ ಪತ್ರದ ಮೂಲಕ ಆಗ್ರಹಿಸಿದೆ.