Friday, February 20, 2026
Friday, February 20, 2026
Home Blog Page 1688

ಮೇಕೆದಾಟು ಪಾದಯಾತ್ರೆ ಬೆಂಗಳೂರು ತಲುಪಿ ಕಳೆಗಟ್ಟಿತು

0

ಬೆಂಗಳೂರು ನಗರ ಒಳಪ್ರವೇಶಿಸಿದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರಿಗಳು ನಿನ್ನೆ ಕುಡಿಯುವ ನೀರಿನ ಬವಣೆಯಿಂದ ಬಸವಳಿದಿರುವ ರಾಜಧಾನಿಗೆ ಕಾವೇರಿ ನೀರಿನ ಮಹತ್ವ ತಲುಪಿಸಿತು.

ಮೇಕೆದಾಟು ಯೋಜನೆಯ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಪಾದಯಾತ್ರೆಗೆ ಬೆಂಗಳೂರು ನಗರ, ಹೊರವಲಯ ಹಾಗೂ ಜಿಲ್ಲೆಗಳಿಂದ ಜನಸಾಗರವೇ ಹರಿದುಬಂದಿತ್ತು.

ನೀರಿನ ವಿಚಾರದ ಮೂಲಕ ಜನರಲ್ಲಿ ಕಾವೇರಿ ಸೃಷ್ಟಿಯ ಜೊತೆ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿತು. ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು, ಯುವಕರು, ಯುವತಿಯರು ಸೇರಿದಂತೆ ಸಾವಿರಾರು ಮಂದಿ ಕುಡಿಯುವ ನೀರಿನ ಹಕ್ಕಿಗಾಗಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು. ಮೂರನೇ ದಿನದ ಪಾದಯಾತ್ರೆಯು ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕಲ್ಯಾಣ ಮಂಟಪ 9.45ಕ್ಕೆ ಆರಂಭವಾಯಿತು. 17 ಕಿ.ಮೀ. ದೂರದವರೆಗೆ ಹೆಜ್ಜೆ ಹಾಕಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾತ್ರಿ ಬಿಟಿಎಂ ಲೇಔಟ್ ತಲುಪಿದರು. ಮೈಸೂರು ರಸ್ತೆಯ ರಾಜರಾಜೇಶ್ವರಿನಗರ, ನಾಯಂಡಹಳ್ಳಿ ಜಂಕ್ಷನ್, ಹೊರ ವರ್ತುಲ ರಸ್ತೆ ಹೊಸಕೆರೆಹಳ್ಳಿ, ಪದ್ಮನಾಭನಗರ, ಸಾರಕ್ಕಿ, ಬನಶಂಕರಿ, ಜಯನಗರ, ಜಯದೇವ ಆಸ್ಪತ್ರೆ ಮಾರ್ಗವಾಗಿ ಪಾದಯಾತ್ರೆಗೂ ಸಾಗಿ ಬಂದಿತ್ತು. ಮುಖೇನ ರಾಜರಾಜೇಶ್ವರಿನಗರ, ಗೋವಿಂದ ರಾಜನಗರ, ವಿಜಯನಗರ, ಪದ್ಮನಾಭನಗರ, ಬಸವನಗುಡಿ, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಹ ರಣಕಹಳೆ ಮೊಳಗಿಸಲಾಯಿತು.

ದಾರಿಯುದ್ದಕ್ಕೂ ಮೇಕೆದಾಟು ಪಾದಯಾತ್ರೆ ಬಾವುಟಗಳು, ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿದ್ದವು. ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ವೀರಗಾಸೆ ಸೇರಿದಂತೆ ಇತರೆ ಜಾನಪದ ಕಲಾತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದ್ದವು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಡಿಕೆ ಬಗ್ಗೆ ಆತಂಕ ಹುಟ್ಟಿಸಿದ ಸಚಿವರ ಮಾತು

0

ಅಡಿಕೆ ಹಾನಿಕಾರಕ ಎಂಬ ಕಾರಣಕ್ಕೆ ಅದನ್ನು ನಿಷೇಧಿಸುವ ಪ್ರಸ್ತಾಪವು ಸರ್ಕಾರದ ಮುಂದಿದೆ ಎಂದು ಕೇಂದ್ರದ ಸಚಿವರೊಬ್ಬರು ತಿಳಿಸಿದ್ದಾರೆ. ಈ ವಿಶೇಷ ಅಡಿಕೆ ಬೆಳೆಗಾರರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಈಗಾಗಲೇ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದು ವೈಜ್ಞಾನಿಕವಾಗಿ ನಿರೂಪಿಸಲು ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧನೆ ನಡೆಯುತ್ತಿದೆ. ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅಡಿಕೆ ನಿಷೇಧದ ಬಗ್ಗೆ ಹೇಳಿದ್ದಾರೆ.

ಈ ಹಿಂದೆ 2017ರಲ್ಲಿ ಸಂಸದರೊಬ್ಬರು ಕೇಳಿದ್ದ ಪ್ರಶ್ನೆಗೆ ಅಂದಿನ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ಉತ್ತರ ನೀಡಿದ್ದರು. 2011ರಲ್ಲಿ ಯುಪಿಎ ಸರ್ಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯನ್ನು ನಂತರ ಎನ್ ಡಿಎ ಸರ್ಕಾರ ಕೂಡ ಪುನರುಚ್ಚರಿಸಿತ್ತು. 2019ನೇ ಕಾಸರಗೋಡಿನ ಸಿಪಿಸಿಆರ್ ಐ ಸಂಸ್ಥೆಯು ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ವರದಿ ನೀಡಿದೆ. ಅದನ್ನು ಕೇಂದ್ರ ಸರ್ಕಾರ ಪರಿಶೀಲನೆ ಮಾಡಿಲ್ಲ ಎಂದು ಅಡಿಕೆ ಬೆಳೆಗಾರರು ದೂರಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದ ನಾಲ್ಕು ಮಹಿಳಾ ಒಕ್ಕೂಟಗಳಿಗೆ ಪ್ರಶಸ್ತಿ

0

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ಯಶಸ್ವಿಯಾಗಿ ರಾಜ್ಯದ ನಾಲ್ಕು ಮಹಿಳಾ ಒಕ್ಕೂಟ ಗಳು ಜಿಲ್ಲೆಯ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿವೆ.

ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳು ಒಕ್ಕೂಟಗಳಿಗೆ ಪ್ರಶಸ್ತಿಯನ್ನು ವಿತರಣೆ ಮಾಡಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸಂಜೀವಿನಿ ಕೆಎಸ್ಆರ್ ಎಲ್ ಪಿಎಸ್ ಯೋಜನೆ ಅಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಕ್ಕೂಟ ರಚನೆ ಮಾಡಲಾಗಿದೆ. ಪ್ರತಿಯೊಂದು ಒಕ್ಕೂಟದಲ್ಲಿರುವ ಮಹಿಳೆಯರು ಸ್ವಾವಲಂಬನೆ ಜೀವನದ ಚಟುವಟಿಕೆಗಳನ್ನು ಕೈಗೊಳ್ಳಲು ಸಂಜೀವಿನಿ ಯೋಜನೆಯಡಿ ಪ್ರೋತ್ಸಾಹಿಸಲಾಗುತ್ತಿದೆ.

ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಯು ಮಹಿಳೆಯರು ರಚಿಸಿರುವ ಒಕ್ಕೂಟಗಳಿಗೆ ಅಗತ್ಯವಾಗಿರುವ ಯೋಜನೆಗಳನ್ನು ನೀಡಿ ಸ್ಥಳೀಯ ಕಸುಬುಗಳಿಗೆ ಪ್ರೋತ್ಸಾಹಿಸುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನವೀನ್  ಬಲಿಗೆ ಯಾರು ಹೊಣೆ?

0

ನವೀನ್  ಬಲಿಗೆ ಯಾರು ಹೊಣೆ?

ನಿಮಗೆ ಇದು ಹೊಸ ವಿಚಾರವಲ್ಲ. ಸದ್ಯ ಭುಗಿಲೆದ್ದಿರುವ ರಷ್ಯ- ಉಕ್ರೇನ್ ಯುದ್ಧ ಎಲ್ಲಿಗೆ ಕೊಂಡೊಯ್ಯುತ್ತದೆ ? ಎಂಬುದೇ ಪ್ರಶ್ನೆ.ಎರಡೂ ದೇಶಗಳು ಅಣು ಬಾಂಬು ಹೊಂದಿವೆ. ಒಂದರ ಬಳಿ ಕಡಿಮೆ ಇನ್ನೊಂದರ ಬಳಿ ಹೆಚ್ಚಿಗೆ.ಆದರೆ ಯಾರೇ ಪ್ರಯೋಗಿಸಲಿ ಪರಿಣಾಮ ಮಾತ್ರ ಮನುಷ್ಯರ ಮಾರಣ ಹೋಮ.

ಯುದ್ಧ ಯಾಕೆ ಆರಂಭವಾಗಿದೆ? ಎಂಬ ಪ್ರಶ್ನೆಗೆ ಹತ್ತಾರು ರೀತಿ ಉತ್ತರಗಳಿವೆ. ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯಕೂಡದು. ಉಕ್ರೇನಿನ ಬಹುಪಾಲು ಪ್ರದೇಶ ರಷ್ಯ ಸಾರ್ವಭೌಮತ್ವಕ್ಕೆ ಸೇರ್ಪಡೆಯಾಗಬೇಕು.‌ ಹೀಗೇ ಇನ್ನೂ ಏನೇನೋ ರಷ್ಯದ ಮನಸ್ಸಿನೊಳಗೆ ಇರಬಹುದು.ಅನೂಚಾನವಾಗಿದ್ದ ಸೋವಿಯಟ್ ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಶಯವೇನೋ?? ಗೊತ್ತಿಲ್ಲ.

ಆದರೆ ಅವುಗಳೆಲ್ಲ ಮಾಧ್ಯಮಗಳು ಮತ್ತು ಅನ್ಯ ದೇಶಗಳು ಹುಟ್ಟುಹಾಕಿರುವ ಅಂತೆಕಂತೆಗಳು. ನಿಜವಾಗಿಯೂ ರಷ್ಯಾದ ಅಧ್ಯಕ್ಷ ಪುಟಿನ್ ಒಂದೂ ಹೇಳಿಕೆ ನೀಡಿಲ್ಲ. ಈಗ ಅದಕ್ಕೆ ಸಮಯವಿಲ್ಲದಂತೆ ಸನ್ನಿವೇಶಗಳು ಕ್ಷಣಕ್ಷಣಕ್ಕೂ ಬದಲಾಗಿಬಿಟ್ಟಿವೆ. ಉನ್ಮಾದದಲ್ಲಿ ಸಹಜ ಪರಿಸ್ಥಿತಿಯ ಅರಿವು ಜಾರುತ್ತದೆ.
ಮೆದುಳು ವಿವೇಚನಾ ಶಕ್ತಿ ಕಳೆದುಕೊಳ್ಳುತ್ತದೆ. ಇದಕ್ಕೆ ಉಕ್ರೇನ್ ಮತ್ತು ರಷ್ಯ ಸಮರ ಜ್ವಲಂತ ಉದಾಹರಣೆ.

ನಮಗೆ ಕರುಳು ಕಿತ್ತು ಬರುವ ಸುದ್ದಿಯೆಂದರೆ.ಪಾಪ! ಮುಗ್ಧ ಯುವಕ, ಡಾಕ್ಟರಾಗುವ ಕನಸು ಕಾಣುತ್ತಿದ್ದ ರಾಣಿಬೆನ್ನೂರಿನ ನವಿನ್ ಗ್ಯಾನಗೌಡರ
ಮರಣವನ್ನಪ್ಪಿದ ಸಂಗತಿ. ಗೆಳೆಯರಿಗೆ ಬ್ರೆಡ್,ಹಣತರಲು ಹೋದವ ಬರಲೇ ಇಲ್ಲ. ಇಡೀ ದೇಶ ಈ ಸಾವಿನ ಸುದ್ದಿ ಕೇಳಿ ಭಯಭೀತವಾಗಿದೆ.
ಈ ನಮ್ಮ ಕನ್ನಡಿಗನ ಸಾವು ಪುಟಿನ್ ಗೆ ಅಥವಾ ಝಲೆನ್ಸ್ಕಿ ಗೆ ಏನೂ ಬಾಧಿಸದು. ಏಕೆಂದರೆ ಎರಡೂ ದೇಶಗಳು ತಮ್ಮದೇ ಸೈನಿಕರನ್ನೂ ಕಳೆದುಕೊಂಡಿವೆ.

ಆದರೆ ಈರ್ವರ ಹೊಡೆದಾಟದಲ್ಲಿ ಅಮಾಯಕರೂ ಬಲಿಯಾಗುವರು ಎಂಬ ವಾಸ್ತವ ಎರಡೂ ದೇಶದ ಅಧ್ಯಕ್ಷರಿಗೆ ತಿಳಿದಿರಬೇಕು‌ ಏಕೆಂದರೆ ನಾಗರಿಕ ಜಗತ್ತಿನಲ್ಲಿ ಒಬ್ಬ ಮನುಷ್ಯನ ಪ್ರಾಣ ಎಷ್ಟು ಮಹತ್ವ ಎನ್ನುವುದು ಆಧುನಿಕ 
ಮನುಷ್ಯರಿಗೆ ತಿಳಿದಿರಬೇಕು. ಸೈನಿಕ ಜೀವ ಕಳೆದುಕೊಂಡಾಗ ಆಯಾ ದೇಶಗಳು ಬೇರೆಯೇ ಸಂದರ್ಭಗಳಲ್ಲಿ ಅವರಿಗೆ ಪರಿಹಾರ,ಪ್ರಶಸ್ತಿಗಳನ್ನ ನೀಡಿ ತಮ್ಮ ಕೃತಜ್ಞತೆ ಹೇಳಿಬಿಡುತ್ತವೆ.ಆದರೆ  ನವೀನ್ ನಂತಹ ಜೀವಗಳ ಬಗ್ಗೆ 
ಬಡಿದಾಡಿದ ದೇಶಗಳದ್ದು ಜಾಣ ಮೌನ.!

ನವೀನ್ ನನ್ನು ಕಳೆದು ಕೊಂಡ ತಂದೆ ಶೇಖರ ಗೌಡರ್ ಹೇಳಿಮಾತು
ಈ ಎರಡೂ ದೇಶಗಳ ಅಧ್ಯಕ್ಷರು ನಾಚಿ ತಲೆತಗ್ಗಿಸಬೇಕು. ಪುಟಿನ್ ಮೇಲೆ ಅವರದ್ದು ಕ್ರೋಧ.ಆದರೆ ಪುಟಿನ್ ಕಿವಿಗೆ ಅವರ ಅಳಲು ತಲುಪೀತೆ?
” ನನ್ ಮಗ ಜೀವಂತ ಅಂತೂ ಬರಲಿಲ್ಲ.ಆದರೆ ಅವನ ಶವನಾದ್ರೂ ಬೇಗ ತರ್ರಿ. ಹಾಗೇ ಮಿಕ್ಕ ಎಲ್ಲ ಮಕ್ಕಳನ್ನೂ ಜೋಪಾನವಾಗ ಭಾರತಕ್ಕೆ ಕರಕೊಂಡು ಬನ್ನಿ” ಕರುಳ ಬಳ್ಳಿಯನ್ನ ಕಳೆದು ಕೊಂಡ ಹೆತ್ತ ತಂದೆಯ ಆರ್ತಧ್ವನಿ.
ಮಿಕ್ಕವರನ್ನೂ ಕರೆತನ್ನಿ ಎನ್ನುವ ಅವರ ಹೃದಯ ವೈಶಾಲ್ಯತೆಯನ್ನ ನಾವು ಮೆಚ್ಚಲೇಬೇಕು?
ಎರಡೂ ದೇಶಗಳ ಅಧ್ಯಕ್ಷರು ಇನ್ನಾದರೂ ಪರಸ್ಪರ “ಅಹಂ” ಬಿಟ್ಟು ಸಂಧಾನಕ್ಕೆ ಬರಲೇಬೇಕು .ಇಲ್ಲದಿದ್ದರೆ ಭೂಗೋಳದ ಇತರ ದೇಶಗಳು ಯಾವರೀತಿ ತಮ್ಮ ಅಸಮಾಧಾನವನ್ನ  ಯಾವರೀತಿ ಯಾವ ಸಂದರ್ಭದಲ್ಲಿ ಹೊರಹಾಕುತ್ತವೆ ಕಾದು ನೋಡಬೇಕಿದೆ.

 ಮುಂಗೋಪದಿಂದ ಮೂಗು ಕುಯ್ದು ಕೊಂಡರೆ ಯಾರಿಗೆ ಲಾಭ? 

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಖಾರ್ಕೀವ್ ನಲ್ಲಿರುವ ಪುತ್ರ ಅಬೀಶ್ ಬಗ್ಗೆ ಹೆತ್ತವರ ಆತಂಕ

0

ವೈದ್ಯಕೀಯ ಅಧ್ಯಯನಕ್ಕೆಂದು ಉಕ್ರೇನ್ ನ ಕಾರ್ಕಿವ್ ನಗರಕ್ಕೆ ತೆರಳಿದ ಪುತ್ರ ಇನ್ನು ಭಾರತಕ್ಕೆ ಹಿಂತಿರುಗಿ ಲ್ಲವೆಂದು ಸೊರಬ ಪಟ್ಟಣದಲ್ಲಿ ನೆಲೆಸಿರುವ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಸೊರಬದ ಪಶುವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್ ಹಾಗೂ ಗೀತಾಮಣಿ ಅವರ ಪುತ್ರ ಅಬೀಶ್ ಅವರು ಉಕ್ರೇನ್ ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ಯಲ್ಲಿ ತೃತೀಯ ವರ್ಷದ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದಾರೆ.

ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಅಬೀಶ್ ನ ಆತ್ಮೀಯ ಸ್ನೇಹಿತನಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಹಾವೇರಿ ಮೃತಪಟ್ಟಿರುವ ಸುದ್ದಿ ರಾಜಕೀಯ ಸಿಡಿಲು ಬಡಿದಂತಾಗಿದೆ. ಇದರಿಂದ ಅಬೀಶ್ ನ ಪೋಷಕರು ಆತಂಕಕ್ಕೊಳಗಾಗಿ ನಿರಂತರವಾಗಿ ಮಗನ ಸಂಪರ್ಕದಲ್ಲಿ ದ್ದಾರೆ.

ಅಬೀಶ್ ಸೇರಿದಂತೆ ಕರ್ನಾಟಕದ 11 ಜನ ವಿದ್ಯಾರ್ಥಿಗಳು ಒಂದು ಗುಂಪಾಗಿ ರೈಲಿನಲ್ಲಿ ಪೋಲೆಂಡ್ ನತ್ತ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನನ್ನ ಪುತ್ರ ಸೇರಿದಂತೆ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಬೀಶ್ ನ ತಂದೆ ಡಾ. ಮಲ್ಲಿಕಾರ್ಜುನ್ ಅವರು ಮನವಿ ಮಾಡಿಕೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಸಭೆಯಲ್ಲಿ ರಷ್ಯಕ್ಕೆ ಒತ್ತಾಯ ನಿರ್ಣಯ

0

ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಹಲವಾರು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ.

ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿಹೋಗಿವೆ. ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.

ಸಮರ ಕೊನೆಗಾಣಿಸುವ ನಿರ್ಣಯ ಮಂಡನೆಗಾಗಿಯೇ ವಿಶ್ವಸಂಸ್ಥೆ ಅಪರೂಪದ ತುರ್ತು ಅಧಿವೇಶನ ಸೇರಿತ್ತು. ವಿಶ್ವಸಂಸ್ಥೆ 1997ರ ನಂತರ ಇದೇ ಮೊದಲ ಬಾರಿ ಇಂತಹದ್ದೊಂದು ತುರ್ತು ಅಧಿವೇಶನ ನಡೆಸಿತು. ಬಹುಪಾಲು ರಾಷ್ಟ್ರಗಳು ಶಾಂತಿ ಬಯಸಿ ಉಕ್ರೇನ್ ಪರ ಒಲವು ವ್ಯಕ್ತಪಡಿಸಿದವು.

ಉಕ್ರೇನ್ ಉಳಿಯದಿದ್ದರೆ ವಿಶ್ವ ಶಾಂತಿ ಉಳಿಯುವುದಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಉಕ್ರೇನ್ ರಾಯಭಾರಿ ಸರ್ಗೇಯಿ ಕಿಸ್ಲಿಟ್ಸಿಯಾ ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯ ಹಡಗುಗಳಿಗೆ ಬ್ರಿಟನ್ ನಿರ್ಬಂಧ

0

ಜಾಗತಿಕ ಶಾಂತಿಯ ನಿಯಮಗಳನ್ನು ಗಾಳಿಗೆ ತೂರಿ ಉಕ್ರೇನ್ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ರಷ್ಯಾದ ಹಡಗುಗಳನ್ನು ಬ್ರಿಟನ್ ನಿಷೇಧಿಸಿದೆ.

ರಷ್ಯಾದ ಹಾಗೂ ರಷ್ಯಾಗೆ ಸಂಬಂಧಿಸಿದ ಯಾವುದೇ ಹಡಗುಗಳು ಬ್ರಿಟನ್ ಬಂದರು ಪ್ರವೇಶಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಸಾರಿಗೆ ಕಾರ್ಯದರ್ಶಿ ಗ್ರ್ಯಾಂಟ್ ಶಾಪ್ಸ್ ಅವರು ತಿಳಿಸಿದ್ದಾರೆ.

ರಷ್ಯಾ ಹಾಗೂ ರಷ್ಯಾಗೆ ಸಂಬಂಧಿಸಿದ ಹಡಗುಗಳನ್ನು ನಿಷೇಧಿಸಿದ ಮೊದಲ ದೇಶ ಬ್ರಿಟನ್ ಎಂದೂ ತಿಳಿಸಿದ್ದಾರೆ. ರಷ್ಯಾ ವಿರುದ್ಧ ಬ್ರಿಟನ್ ಈಗಾಗಲೇ ಹಲವು ಆರ್ಥಿಕ ನಿರ್ಬಂಧ ಹೇರಿದೆ ಎನ್ನಲಾಗುತ್ತಿದೆ.
ವ್ಲಾಡಿಮಿರ್ ಪುಟಿನ್ ಪಡೆಗಳೇ ದಾಳಿಯಿಂದ ನಲುಗಿರುವ ಉಕ್ರೇನ್ ನಿಂದ ಗಡಿ ದೇಶಗಳಿಗೆ ಜನರು ತೆರೆದಿರುವುದರಿಂದ ಅವರಿಗೆ ಅನುಕೂಲವಾಗಲು ಜಾಗತಿಕ ವಿದ್ಯುತ್ ಚಾಲಿತ ವಾಹನ ತಯಾರಿಕಾ ಸಂಸ್ಥೆ ಟೆಸ್ಲಾವು ವಿದ್ಯುತ್ ಚಾಲಿತ ವಾಹನಗಳಿಗೆ ಉಚಿತ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ನಿರಾಶ್ರಿತರು ಉಕ್ರೇನ್ ಗಡಿಗಳಿಗೆ ತೆರಳುವುದರಿಂದ ಅವರನ್ನು ಸಮೀಪದ ವಿಮಾನ ನಿಲ್ದಾಣಗಳಿಗೆ ಕರೆದೊಯ್ಯಲು ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನಿಗೆ ಐರೋಪ್ಯ ಒಕ್ಕೂಟ ಸದಸ್ಯತ್ವ

0

ಐರೋಪ್ಯ ಒಕ್ಕೂಟವು ಉಕ್ರೇನ್ ಗೆ ಸದಸ್ಯತ್ವ ನೀಡಿ ರಷ್ಯಾ ದಾಳಿ ಎದುರಿಸಲು ಸ್ಥೈರ್ಯ ತುಂಬಿದೆ.
ಮಂಗಳವಾರ ನಡೆದ ಐರೋಪ್ಯ ಒಕ್ಕೂಟದ ಸಂಸತ್ ಅಧಿವೇಶನದಲ್ಲಿ ಉಕ್ರೇನ್ ಗೆ ಸದಸ್ಯತ್ವ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.

ರಷ್ಯಾ ದಾಳಿ ತೀವ್ರಗೊಳಿಸಿದ ಬೆನ್ನಲ್ಲಿಯೇ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ ಸ್ಕಿ ಅವರು, ಐರೋಪ್ಯ ಒಕ್ಕೂಟವು ತುರ್ತಾಗಿ ಸದಸ್ಯತ್ವ ನೀಡಬೇಕು ಎಂದು ಮನವಿ ಮಾಡಿದ್ದರು. ಸದಸ್ಯತ್ವ ಕೋರಿದ ಕೇವಲ ಎರಡೇ ದಿನಗಳಲ್ಲಿ ಸದಸ್ಯತ್ವ ನೀಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಉಕ್ರೇನ್ ರಷ್ಯಾ ವಶದಿಂದ ತಪ್ಪಿಸಿಕೊಂಡು ಐರೋಪ್ಯ ಒಕ್ಕೂಟ ಸೇರಿಕೊಂಡಿದೆ.

ಸ್ವತಂತ್ರ್ಯ ಮತ್ತು ಸಾರ್ವಭೌಮ ರಾಷ್ಟ್ರದ ಮೇಲೆ ಅತಿಕ್ರಮಣ, ಅಪ್ರಚೋದಿತ ದಾಳಿ ಯನ್ನು ಕಣ್ಣಾರೆ ಕಾಣುತ್ತಿದ್ದೇವೆ. ರಷ್ಯಾದ ಈ ಆಕ್ರೋಶಭರಿತ ನಡೆಯನ್ನು ಖಂಡಿಸಲೇಬೇಕು. ಈ ಬಗ್ಗೆ ಕಟ್ಟುನಿಟ್ಟಿನ ನಿರ್ಣಯ ಕೈಗೊಂಡು, ರಷ್ಯಾಗೆ ಅಂಕುಶ ಹಾಕುವುದು ನಿಶ್ಚಿತ ಎಂದು ಐರೋಪ್ಯ ಒಕ್ಕೂಟದ ಸಂಸತ್ ಅಧ್ಯಕ್ಷೆ ರಾಬರ್ಟಾ ಮೆಟ್ ಸೋಲಾ ಅವರು ತಿಳಿಸಿದ್ದಾರೆ.

ಐರೋಪ್ಯ ಒಕ್ಕೂಟದ ಸಂಸತ್ ಅಧಿವೇಶನ ಉದ್ದೇಶಿಸಿ ಝೆಲೆನ್ ಸ್ಕಿ ಅವರು ವರ್ಚುವಲ್ ಮೂಲಕ ಮಾತನಾಡಿದರು.
ನಾವು ಉಕ್ರೇನಿಗರು, ನಮ್ಮನ್ನು ಯಾರೂ ಕೂಡ ಮಾನಸಿಕವಾಗಿ ಕುಗ್ಗಿಸಲು, ನಮ್ಮ ಆತ್ಮಸ್ಥೈರ್ಯವನ್ನು ಮುರಿದುಹಾಕಲು ಸಾಧ್ಯವಿಲ್ಲ. ನಾವೆಲ್ಲ ಬಹಳ ಬಲಾಡ್ಯರಾಗಿದ್ದೇವೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಶೇಷ ಚೇತನರ ಕ್ರಿಕೆಟ್ ಕರ್ನಾಟಕಕ್ಕೆ ಜಯ

0

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಂಘಟಿತ ಹೋರಾಟ ನೀಡಿದ ಕರ್ನಾಟಕ ತಂಡ, ದೃಷ್ಟಿ ವಿಶೇಷಚೇತನ ಮಹಿಳೆಯರ ರಾಷ್ಟ್ರೀಯ ಟಿ-20 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ರಾಜಸ್ತಾನ ವಿರುದ್ಧ 89 ರನ್ ಗಳ ಗೆಲುವು ದಾಖಲಿಸಿದೆ.

ಬೆಂಗಳೂರಿನ ಆಲ್ಟಿಯರ್ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಬ್ಯಾಟ್ ಮಾಡಿದ ಕರ್ನಾಟಕ ತಂಡ 15 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144ರನ್ ಗಳಿಸಿಕೊಂಡಿತ್ತು.

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ರಾಜಸ್ಥಾನ್ 13.5 ಓವರ್ ಗಳಲ್ಲಿ ತನ್ನೆಲ್ಲಾ 55 ರನ್ ಗಳಿಗೆ ಆಲೌಟ್ ಆಯಿತು.

ಕರ್ನಾಟಕ ಪರ ಗಂಗಾ 40 ರನ್ ಬಾರಿಸಿದರೆ ಯು. ವರ್ಷಾ 24 ರನ್ ಗಳ ಕೊಡುಗೆ ಕೊಟ್ಟಿದ್ದಾರೆ. ಜಯ ಲಕ್ಷ್ಮಿ 20, ರೇಣುಕಾ ರಜಪೂತ್ 20 ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯಾದಿಂದ ವ್ಯಾಕ್ಯೂಮ್ ಬಾಂಬ್ ಬಳಕೆ ಅಮೆರಿಕ ಆಕ್ಷೇಪ

0

ಉಕ್ರೇನ್ ಮೇಲೆ ರಷ್ಯಾ ಮಾರಣಾಂತಿಕ ಕ್ಲಸ್ಟರ್ ಹಾಗೂ ವ್ಯಾಕ್ಯೂಮ್ ಬಾಂಬ್ ದಾಳಿ ನಡೆಸಿದೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ಅಮೆರಿಕಾ ಆರೋಪಿಸಿವೆ.

ಉಕ್ರೇನ್ ನಲ್ಲಿ ನಿರಾಶ್ರಿತರು ಆಶ್ರಯ ಪಡೆದಿರುವ ಶಾಲೆಯೊಂದರ ಮೇಲೆ ರಷ್ಯಾ ನಿಷೇಧಿತ ಕ್ಲಸ್ಟರ್ ಬಾಂಬ್ ಹಾಗೂ ಎಲ್ಲಾ ಬಾಂಬ್ ಗಳ ತಾಯಿ ಎಂದೇ ಖ್ಯಾತಿಯಾಗಿರುವ ವ್ಯಾಕ್ಯೂಮ್ ಬಾಂಬ್ ಗಳನ್ನು ಎಸಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳಾದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಹಾಗೂ ಹ್ಯೂಮನ್ ರೈಟ್ಸ್ ವಾಚ್ ಆರೋಪಿಸಿವೆ ಎಂದು ತಿಳಿದುಬಂದಿದೆ.

ಅಮೆರಿಕ ಸಹ ಇದೆ ಆರೋಪ ಮಾಡಿದೆ. ರಷ್ಯಾ ಸೈನಿಕರು ವ್ಯಾಕ್ಯೂಮ್ ಬಾಂಬುಗಳನ್ನು ಎಸೆದಿದ್ದಾರೆ. ಇವು ಬಲಶಾಲಿ ಬಾಂಬ್ ಗಳಾಗಿದ್ದು , ಉಕ್ರೇನ್ ನ ಪ್ರಮುಖ ಪ್ರದೇಶಗಳನ್ನು ನಾಶಪಡಿಸುವುದು ಪುಟಿನ್ ಉದ್ದೇಶವಾಗಿದೆ. ಹಾಗಾಗಿ, ರಷ್ಯಾ ವಿರುದ್ಧ ಕ್ರಮ ಹಾಗೂ ಜಾಗತಿಕ ಸಮುದಾಯಗಳಿಗೆ ಈ ಕುರಿತು ಮನವರಿಕೆ ಮಾಡುವ ದಿಸೆಯಲ್ಲಿ ಸಂಸತ್ ಸದಸ್ಯರ ಜೊತೆ ಚರ್ಚಿಸಲಾಗಿದೆ ಎಂದು ಉಕ್ರೇನ್ ಗೆ ಅಮೆರಿಕ ರಾಯಭಾರಿ ಒಕ್ಸಾನಾ ಮರ್ಕಾರೋವಾ ಅವರು ತಿಳಿಸಿದ್ದಾರೆ.