Friday, February 20, 2026
Friday, February 20, 2026
Home Blog Page 1685

ಬೌಲಿಂಗ್ ನಿಲ್ಲಿಸಿದ ಶೇನ್ ವಾರ್ನ್

0

ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾದ ಆಟಗಾರ ಶೇನ್ ವಾರ್ನ್ ಲೆಜೆಂಡರಿ ಲೆಗ್ ಸ್ಪಿನ್ನರ್ ಆಗಿದ್ದರು. ಇವರು ನಿಧನರಾಗಿದ್ದಾರೆ. 52 ವರ್ಷದ ಶೇನ್​​ ವಾರ್ನ್​​ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಶೇನ್ ವಾರ್ನ್ ಥಾಯ್ಲೆಂಡ್‌ ನ ತಮ್ಮ ವಿಲ್ಲಾದಲ್ಲಿ ಇದ್ದರು. ಶನಿವಾರ ಬೆಳಿಗ್ಗೆ ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

ಆಸ್ಟ್ರೇಲಿಯಾದ ಈ ಮಾಜಿ ಆಟಗಾರ ಶೇನ್‌ ವಾರ್ನ್​​, ಸಾಯುವ ಮುನ್ನ ಬೆಳಗ್ಗೆ ಆಸೀಸ್ ದಿಗ್ಗಜ ಕ್ರಿಕೆಟಿಗ ರೋಡ್ ಮಾರ್ಶ್ ನಿಧನಕ್ಕೆ RIP ಎಂದು ಸಂತಾಪ ಸೂಚಿಸಿದ್ದರು. ಇದು ಅವರ ಕೊನೆಯ ಟ್ವೀಟ್ ಆಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭೂಗೋಳ ಬಾಹ್ಯಾಕಾಶ ಅಧ್ಯಯನಕ್ಕೆ ಆಧಾರ ಡಿಫರೆನ್ಷಿಯಲ್ ಜ್ಯಾಮಿತಿ

0

ಗಣಿತಶಾಸ್ತ್ರದ ಅನ್ವಯಿಕತೆ ಅಗಾಧವಾಗಿದ್ದು ,ಸಮಕಾಲೀನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಮತ್ತು ಆವಿಷ್ಕಾರಗಳ ತಳಹದಿಯಾಗಿದೆ. ಅದರಲ್ಲಿಯೂ ಭೌಗೋಳಿಕ ಸ್ವರೂಪ, ಬಾಹ್ಯಾಕಾಶ ಸಂಶೋಧನೆ, ಸಾಪೇಕ್ಷತಾ ಸಿದ್ಧಾಂತದ ಅನ್ವಯಿಕ ಅಧ್ಯಯನಗಳಲ್ಲಿ ಡಿಫರೆನ್ಷಿಯಲ್ ಜ್ಯಾಮಿತಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಕಲ್ಕತ್ತಾ ವಿಶ್ವವಿದ್ಯಾಲಯದ ಎಮಿರೆಟಸ್ ಪ್ರಾಧ್ಯಾಪಕ ಪ್ರೊ. ಉದಯ್ ಚಂದ್ ಡೇ ಅವರು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರದಿಂದ‌ ಆರಂಭವಾದ “ಡಿಫರೆನ್ಷಿಯಲ್ ಜ್ಯಾಮಿತಿ” ಕುರಿತ ಎರಡು ದಿವಸಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಮನುಷ್ಯನ ಜೀವನ ಶೈಲಿಯನ್ನು ಉತ್ತಮಪಡಿಸುತ್ತಿರುವುದರಲ್ಲಿ‌ ವಿಜ್ಞಾನ‌ ಮತ್ತು ತಂತ್ರಜ್ಞಾನ ಕ್ಷೇತ್ರದ ಅನ್ವಯಿಕ ಸಂಶೋಧನೆಗಳ ಪಾತ್ರ ಬಹಳ ದೊಡ್ಡದು. ಸಾಮಾನ್ಯ ಜನರಿಗೆ ಉಪಯುಕ್ತವಾಗುವ ಇಂತಹ‌ ಆವಿಷ್ಕಾರಗಳ‌ ತಳಹದಿ‌ ಗಣಿತಶಾಸ್ತ್ರ ಎಂದು ಅವರು ಪ್ರತಿಪಾದಿಸಿದರು.

ಕುಲಪತಿ ಪ್ರೊ.‌ ಬಿ. ಪಿ.‌ವೀರಭದ್ರಪ್ಪ ಮಾತನಾಡಿ, ಗಣಿತಶಾಸ್ತ್ರ ಎಲ್ಲ ವಿಜ್ಞಾನ ವಿಷಯಗಳ ಅಡಿಪಾಯ. ಆದ್ದರಿಂದಲೇ ಗಣಿತಶಾಸ್ತ್ರವನ್ನು ನಿಜವಾದ ವೈಜ್ಞಾನಿಕ ಜ್ಞಾನಶಾಖೆಯೆಂದು ಪರಿಗಣಿಸಲಾಗುತ್ತದೆ ಎಂದರು.

ಕುಲಸಚಿವೆ ಜಿ.‌‌ ಅನುರಾಧ ಮಾತನಾಡಿ, ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿವಿಧ ಸಂಶೋಧನಾ ಪ್ರಾಜೆಕ್ಟ್ ಗಳನ್ನು ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಸಮಾಜಕ್ಕೆ ಉಪಯುಕ್ತವಾಗುವ ಅನ್ವಯಿಕ ಸಂಶೋಧನೆಗೆ ವಿಶ್ವವಿದ್ಯಾಲಯ ಒತ್ತು ನೀಡುತ್ತದೆ ಎಂದರು.

ಸರ್ಬಿಯಾದ ನಿಸ್ ವಿಶ್ವವಿದ್ಯಾಲಯದ ಪ್ರೊ. ಜುಬಿಕ್ ವೆಲಿಮಿರೋವಿಕ್, ಟರ್ಕಿಯ ಗಾಜಿ ವಿಶ್ವವಿದ್ಯಾಲಯದ ಪ್ರೊ. ವಾನ್ಲಿ, ಸೌದಿಯ ತೈಬಾ ವಿಶ್ವವಿದ್ಯಾಲಯದ ಪ್ರೊ. ಮಹಮದ್ ಬೆಲ್ ಖೆಲ್ಫಾ ಸಮ್ಮೇಳನದಲ್ಲಿ‌‌ ಭಾಗವಹಿಸಿ ವಿಚಾರ ಮಂಡಿಸಿದರು.

ಪ್ರೊ.‌‌ ಸಿ. ಎಸ್. ಬಾಗೇವಾಡಿ, ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟೇಶ, ಪ್ರೊ.‌ಎಸ್. ಕೆ. ನರಸಿಂಹಮೂರ್ತಿ, ಪ್ರೊ. ಬಿ. ಜೆ. ಗಿರೀಶ, ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ಅಧ್ಯಾಪಕರು ಪಾಲ್ಗೊಂಡಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪರಿಸರ ಮಾಲಿನ್ಯ ವಿಶ್ವದಲ್ಲಿ ಭಾರತಕ್ಕೆ ಮೂರನೇ ಸ್ಥಾನ

0

ಆಧುನೀಕರಣದಿಂದ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ನಿರಂತರವಾಗಿ ಪರಿಸರ ನಾಶವಾಗುತ್ತಿದೆ ಎಂದು ಪರಿಸರವಾದಿ, ನಿವೃತ್ತ ಪ್ರಾಧ್ಯಾಪಕ ಬಿ.ಎಂ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಶಿವಮೊಗ್ಗ ತಾಲೂಕಿನ ಬೀರನಕೆರೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಶಾಖೆ ಹಾಗೂ ಜಿಲ್ಲಾ ಶಾಖೆ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಕರ್ನಾಟಕ ದರ್ಶನ ಕಾರ್ಯಕ್ರಮದಲ್ಲಿ ಜಾಗತಿಕ ತಾಪಮಾನದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಹವಾಮಾನ ವೈಪರೀತ್ಯ ತಪ್ಪಿಸಲು ಮಾನವನ ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ಅತಿಯಾದ ವಾಹನ ಬಳಕೆ ಹಾಗೂ ಕೈಗಾರಿಕಾ ಕ್ರಾಂತಿ ಮತ್ತು ವಿವಿಧ ಪರಿಣಾಮಗಳಿಂದ ಪ್ರಕೃತಿಗೆ ಹಾನಿಯಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಆದ್ದರಿಂದ ಮಳೆ ಅವಧಿಯು ವ್ಯತ್ಯಾಸ ಆಗುತ್ತಿದೆ. ಯಾವ ಕಾಲದಲ್ಲಾದರೂ ಮಳೆ ಬರಬಹುದಾಗಿದೆ. ಪ್ರಕೃತಿಯಲ್ಲಿ ಏನು ಬೇಕಾದರೂ ಸಂಭವಿಸಬಹುದಾಗಿದೆ ಎಂದು ತಿಳಿಸಿದರು.

ಭಾರತ ದೇಶವು ಮಾಲಿನ್ಯದಲ್ಲಿ ಮೂರನೇ ಸ್ಥಾನದಲ್ಲಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಅತಿ ಹೆಚ್ಚಾಗಿ ಕಲ್ಲಿದ್ದಲನ್ನು ವಿದ್ಯುಚ್ಚಕ್ತಿ ಉದ್ಪಾದನೆಗೆ ಬಳಸುವುದರಿಂದ ಪರಿಸರ ವಿನಾಶದ ಅಂಚಿನಲ್ಲಿದೆ. ಇದೇ ರೀತಿ ಆದರೆ ಹವಾಮಾನ ತಜ್ಞರು ಹೇಳುವ ಪ್ರಕಾರ 40ರಿಂದ 50 ವರ್ಷಗಳಲ್ಲಿ ಇಡೀ ಜೀವ ವ್ಯವಸ್ಥೆ ಹಾಳಾಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಜಾಗತಿಕ ತಾಪಮಾನದಿಂದ ಅಕಾಲಿಕ ಮಳೆ, ಭೂಕುಸಿತ, ಪ್ರವಾಹ ಹಾಗೂ ಭೂಕಂಪನಗಳು ಸಂಭವಿಸುವುದರಿಂದ, ಜಾಗತಿಕ ತಾಪಮಾನದ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರು ಇದರ ಬಗ್ಗೆ ಜಾಗೃತಿ ವಹಿಸಬೇಕು. ಮಾಹಿತಿ ತಿಳಿದುಕೊಳ್ಳುವ ಮೂಲಕ ಎಚ್ಚರಿಕೆ ವಹಿಸಬೇಕಾದುದು ಅತ್ಯಂತ ಮುಖ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ಪ್ರಕೃತಿಯ ಮಹತ್ವ ಅರಿವಾಗುತ್ತದೆ. ಪರಿಸರದ ಬಗ್ಗೆ ಆಸಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ
ಕೆ.ಪಿ.ಬಿಂದಕುಮಾರ್, ಎಚ್.ಪರಮೇಶ್ವರ್, ಚೂಡಾಮಣಿ ಪವಾರ್, ಕಾತ್ಯಾಯಿನಿ, ಭಾರತಿ, ರಾಜೇಶ್ ಅವಲಕ್ಕಿ, ಜಿ.ವಿಜಯ್‌ಕುಮಾರ್, ಡಾ. ಶ್ರೀಪತಿ, ಮಲ್ಲಿಕಾರ್ಜುನ್, ಎಚ್.ಶಿವಶಂಕರ್, ಪರಮೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಮತೋಲನ ಚಿತ್ತದ ಬಜೆಟ್

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ವಿವಿಧ ಜಿಲ್ಲೆಗಳಿಗೂ ವಿವಿಧ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ಆರ್ಥಿಕತೆ ಹಂಚಿಕೆಯಾಗಬೇಕು ಎಂಬ ಕಾಳಜಿಯಿಂದ ಜಿಲ್ಲೆಗಳನ್ನು ಗಮದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ

ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಹೊಸ ಕೃಷಿ ಕಾಲೇಜು

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಕೊಂಡೊಯ್ಯುವ ಕಾರ್ಯ ನಡೆಯಲಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜು

ಧಾರವಾಡ ಕೃಷಿ ವಿವಿಯಲ್ಲಿ ಡಾ.ಎಸ್.ವಿ. ಪಾಟೀಲ ಕೃಷಿ, ಸಂಶೋಧನೆ ಮತ್ತು ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಆರಂಭ

ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ವಿದ್ಯಾರ್ಥಿಗಳ ಸಾಮರ್ಥ್ಯದ ವಿದ್ಯಾರ್ಥಿನಿಲಯಗಳ ಸಮುಚ್ಚಯ ಆರಂಭಗೊಳ್ಳಲಿದೆ.

ಮೆಣಸು ಮತ್ತು ಸಾಂಬಾರು ಪದಾರ್ಥಗಳ ಗುಣಮಟ್ಟ ಹೆಚ್ಚಿಸಲು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ

ಹಿರೇಕೆರೂರಿನಲ್ಲಿ ಗೋವಿನಜೋಳ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ.
ಹಾನಗಲ್‌ನಲ್ಲಿ ಮಾವು ಸಂಸ್ಕರಣಾ ಘಟಕ

ರೇಷ್ಮೆ ದ್ವಿತಳಿ ಮೊಟ್ಟಿ ಉತ್ಪಾದಿಸಿ ಶೈತ್ಯೀಕರಿಸಲು ಮದ್ದೂರು, ರಾಣೆಬೆನ್ನೂರು ಮತ್ತು ದೇವನಹಳ್ಳಿಯಲ್ಲಿ 15 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಶೈತ್ಯಾಗಾರಗಳ ನಿರ್ಮಾಣ

ಕಾಳಿ ನದಿಯಿಂದ ನೀರು ಬಳಸಿಕೊಂಡು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ

ಹಾವೇರಿ ಜಿಲ್ಲೆ ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಆರಂಭಗೊಳ್ಳಲಿದೆ.

ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಕೆ.ಸಿ. ವ್ಯಾಲಿ ಎರಡನೆ ಹಂತವನ್ನು 445 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯ ಸ್ಥಾಪಿಸಲು 15 ಕೋಟಿ ರೂ. ಮೀಸಲು

ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ವಿನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು ಅಸ್ಪತ್ರೆಯನ್ನು 250 ಹಾಸಿಗೆಗಳ ಅಸ್ಪತ್ರೆಯಾಗಿ ಮೇಲ್ದರ್ಜೆಗೆ

ಹಾವೇರಿ ಜಿಲ್ಲೆ ಸವಣೂರಿನಲ್ಲಿ ಹೊಸ ಅಯುರ್ವೇದ ಕಾಲೇಜು

ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಅಯುಷ್ ವಿಭಾಗ

ಚಿತ್ರದುರ್ಗದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು

ತುಮಕೂರಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಕೇಂದ್ರ. ಅರಂಭದಲ್ಲಿ 10 ಕೋಟಿ ರೂ. ಹಂಚಿಕೆ

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳು

ಎಂದು ಝಮ್ ಹೇಳಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಯಾಗಿದ್ದೇನೆ ಎಂದು ಝಾಮ್ ಹೇಳಿದ್ದಾರೆ.

ಜಾಮ್ ಅವರ ನೇತೃತ್ವದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದಾರೆ.
ಜನರು ಹೆಚ್ಚಾದಂತೆ
ಆಹಾರವನ್ನು ಪ್ಯಾಕಿಂಗ್ ಮಾಡುವುದು ಸಮಸ್ಯೆಯಾಗಿದೆ ಆದರೆ ಸ್ನೇಹಿತರು ಮತ್ತು ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಎದ್ದು ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕೆಲಸ ಆರಂಭಿಸುತ್ತೇನೆ’ ಎಂದು ಝಾಮ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮನೆ ಮಗನನ್ನೇ ಕಳೆದು ಕೊಂಡ ದುಃಖ

0

ದೇಶ ದೇಶಗಳ ವೈರತ್ವ ದಿಂದ ಇಂದು ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. ಇನ್ನು ಎಷ್ಟು ಆಹುತಿ ಗಳು ಬೇಕು ದೇಶಗಳಿಗೆ…? ಸಾಕು ನಿಲ್ಲಿಸಿಬಿಡಿ, ನಿಮ್ಮ ವೈರತ್ವವನ್ನು… ತಡೆದು ಬಿಡಿ ರಕ್ತಪಾತ ಗಳನ್ನು…

ಎಷ್ಟು ಬೇಸರವೆನಿಸುತ್ತದೆಯಲ್ಲವೇ… ತಾವು ಹೆತ್ತ ಮಗ ವಿದೇಶದಲ್ಲೆಲ್ಲೋ, ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದರೆ ಯಾವ ಹೆತ್ತ ತಂದೆ ತಾಯಿಯಾದರೂ ಈ ನೋವನ್ನು ಸಹಿಸಲು ಅಸಾಧ್ಯ.

ಮೊನ್ನೆ ನಡೆದ ರಷ್ಯಾ ದಾಳಿಯಿಂದಾಗಿ ಉಕ್ರೇನ್ ನಲ್ಲಿದ್ದ ಖಾರ್ಕೀವ್ ನಗರದಲ್ಲಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನ ಗೌಡರ್ ಎಂಬಾತ ಸಾವನ್ನಪ್ಪಿದ್ದಾನೆ.

ತಂದೆ-ತಾಯಂದಿರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಎಂದು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದರೆ, ದೇಶದೇಶಗಳ ವೈರತ್ವದಿಂದ ಏನು ಮಾಡದ ಅಮಾಯಕ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ.

ಒಮ್ಮೆಲೇ ದೇಶಗಳು ಶಾಂತಿಯುತವಾಗಿ ಚರ್ಚೆಗಳನ್ನು ನಡೆಸಿದರೇ… ಇಂದು ನಮ್ಮ ಕರ್ನಾಟಕದ ವಿದ್ಯಾರ್ಥಿಗಳು, ಯೋಧರು ಮತ್ತು ಅನೇಕ ನಾಗರಿಕರ ಪ್ರಾಣ ಉಳಿಯುತ್ತಿತ್ತು.

ತಮ್ಮ ಕ್ರೋಧ, ವೈರತ್ವವನ್ನು ಬಾಂಬ್ ದಾಳಿ ನಡೆಸಿದ ಕೂಡಲೇ ಇತ್ಯರ್ಥ ವಾಯಿತೇ…? ಇದರಿಂದ ಅನೇಕ ಸಾವು-ನೋವುಗಳಾಗುತ್ತದೆ. ಹೊರತು, ಇದರಿಂದ ಯಾರಿಗೂ ಸಮಸ್ಯೆ ಬಗೆಹರಿಯದು. ಇದರಿಂದ ಇನ್ನಷ್ಟು ಸಾವು ನೋವುಗಳಾಗುತ್ತದೆ ಅಷ್ಟೇ.

ಒಮ್ಮೆ ನಿಮ್ಮ ಕ್ರೋಧವನ್ನು ಬದಿಗಿಟ್ಟು ಯೋಚಿಸಿ. ದಾಳಿಯಿಂದಾಗಿ ಸಾವನ್ನಪ್ಪಿದವರು ನಿಮ್ಮಂತೆ ಮನುಷ್ಯರೆಂದು. ಅವರಿಗೂ ಒಂದು ಜೀವನ, ಸಂಸಾರ, ಕುಟುಂಬ ಇರುತ್ತದೆ.

ಎಷ್ಟು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕೆಂದು ತೆರಳಿದ್ದಾನೆ, ನಮಗೆ ಮನೆ ಕಟ್ಟಿಸಿ ಕೊಡುತ್ತಾನೆ. ನಮ್ಮ ಕಷ್ಟಗಳೆಲ್ಲ ದೂರವಾಗುವ ಸಮಯ ಹತ್ತಿರ ಬಂದಿದೆ ಎಂದು ಅದೆಷ್ಟು ಕನಸುಗಳನ್ನು ಹೊತ್ತಿದ್ದಂತಹ ತಂದೆ-ತಾಯಿಗೆ ಇಂದು ಸಿಕ್ಕ ಪ್ರತಿಫಲ ವೇನು?

ತಮ್ಮ ಕಷ್ಟಗಳನ್ನು ಯಾರಲ್ಲಿ ಕೇಳುತ್ತಾರೆ? ತಮ್ಮ ಮಗ ಡಾಕ್ಟರ್ ಆಗಿ ಬಡವರ ಸೇವೆ ಮಾಡುತ್ತಾನೆ ಎಂಬ ಕನಸು ಇಂದು ನವೀನ್ ನ ಪೋಷಕರಿಗೆ ಕನಸಾಗಿಯೇ ಉಳಿಯಿತು. ಹೊರತು ನನಸಾಗಲಿಲ್ಲ. ಇದು ಒಂದು ಉದಾಹರಣೆ ಅಷ್ಟೇ.

ಇಂದು ಆತನ ಪಾರ್ಥಿವ ಶರೀರ ವನ್ನು ತರಲು ಸಹ ಕಷ್ಟಪಡುವಂತಹ ಸಂದರ್ಭಗಳು ಎದುರಾಗಿವೆ. ಇಂತಹ ಅದೆಷ್ಟೋ ಕುಟುಂಬಗಳು ಈ ದಾಳಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಅನಾಥವಾಗಿದೆ ಎಂದು ಒಮ್ಮೆ ಯೋಚಿಸಿ ನೋಡಿ…

ಉಕ್ರೇನ್ ಇಂದಿನ ಚಿತ್ರಣ ಎಲ್ಲೆಲ್ಲೂ ಭಯದ ವಾತಾವರಣ, ಜನರು ತಮ್ಮ ಮೂಲಭೂತ ಅವಶ್ಯಕತೆಗೆ ಬೇಕಾದ ವಸ್ತುಗಳನ್ನು ತರಲು ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ಇಂದು ಉಕ್ರೇನ್ ನಲ್ಲಿ ಎದುರಾಗಿದೆ.

ಯುದ್ಧ ಎಂಬ ಎರಡಕ್ಷರ ಎಷ್ಟೊಂದು ಅಪಾಯಕಾರಿ ಅಲ್ಲವೇ…! ಈ ಪದ ಎರಡೆ ಅಕ್ಷರ ವಾದರೂ ಅದರ ಹಿಂದೆ ಕ್ರೋಧ, ಕೋಪ, ದ್ವೇಷ ಎಲ್ಲವನ್ನು ಸಹ ಒಳಗೊಂಡಿರುತ್ತದೆ. ಇಂದಾದರೂ ಶಾಂತಿಯನ್ನು ಕಾಪಾಡಲಿ ಪ್ರಯತ್ನಿಸುವುದು ಒಳಿತು…

ಎಂದು ಝಮ್ ಹೇಳಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಯಾಗಿದ್ದೇನೆ ಎಂದು ಝಾಮ್ ಹೇಳಿದ್ದಾರೆ.

ಜಾಮ್ ಅವರ ನೇತೃತ್ವದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದಾರೆ.
ಜನರು ಹೆಚ್ಚಾದಂತೆ
ಆಹಾರವನ್ನು ಪ್ಯಾಕಿಂಗ್ ಮಾಡುವುದು ಸಮಸ್ಯೆಯಾಗಿದೆ ಆದರೆ ಸ್ನೇಹಿತರು ಮತ್ತು ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಎದ್ದು ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕೆಲಸ ಆರಂಭಿಸುತ್ತೇನೆ’ ಎಂದು ಝಾಮ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾನವೀಯ ಕಾರಿಡಾರ್ ರಚನೆ ನಾವೀಗ ನಿಟ್ಟುಸಿರು ಬಿಡಬಹುದು

0

ಉಕ್ರೇನ್ – ರಷ್ಯಾ ಸಂಘರ್ಷ ತೀವ್ರಗೊಂಡಿರುವ ನಡುವೆಯೇ ಉಕ್ರೇನ್ ನಲ್ಲಿ ಸಿಲುಕಿರುವ ವಿದೇಶಿಗರ ತೆರವು ಕಾರ್ಯಾಚರಣೆ ಗೆ ಮಾನವೀಯ ಕಾರಿಡಾರ್ ಸ್ಥಾಪನೆಗೆ ರಷ್ಯಾ ಮತ್ತು ಉಕ್ರೇನ್ ದೇಶಗಳು ಪರಸ್ಪರ ಒಪ್ಪಿಗೆ ನೀಡಿವೆ.

ಸಂಘರ್ಷ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸುವ ಸಂಬಂಧ ಮಾನವೀಯ ಕಾರಿಡಾರ್ ರಚನೆಗೆ ಉಭಯ ದೇಶಗಳು ಒಪ್ಪಿಕೊಂಡಿವೆ.

ಎಂದು ಝಮ್ ಹೇಳಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಯಾಗಿದ್ದೇನೆ ಎಂದು ಝಾಮ್ ಹೇಳಿದ್ದಾರೆ.

ಜಾಮ್ ಅವರ ನೇತೃತ್ವದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದಾರೆ.
ಜನರು ಹೆಚ್ಚಾದಂತೆ
ಆಹಾರವನ್ನು ಪ್ಯಾಕಿಂಗ್ ಮಾಡುವುದು ಸಮಸ್ಯೆಯಾಗಿದೆ ಆದರೆ ಸ್ನೇಹಿತರು ಮತ್ತು ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಎದ್ದು ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕೆಲಸ ಆರಂಭಿಸುತ್ತೇನೆ’ ಎಂದು ಝಾಮ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಣ್ಣುಗಳ ನೋಡಿರಣ್ಣ

0

ಕೃಷಿಯೇ ನಮ್ಮೆಲ್ಲರ ಜೀವಾಳ. ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಆವಿಷ್ಕಾರಗಳು ನಡೀತಾನೇ ಇರುತ್ತೆ. ಸಾಮಾನ್ಯವಾಗಿ ಯುವಕರು ಕೃಷಿ ಮಾಡೋದನ್ನ ನೀವೆಲ್ಲ ನೋಡಿರುತ್ತೀರಾ.

ಆದರೆ ಹಿಂಡೂಮನೆ ಫಾರ್ಮ್ ನಲ್ಲಿ ಒಬ್ಬರಲ್ಲ ಇಬ್ಬರು ಯುವತಿಯರು ಇಂಜಿನಿಯರಿಂಗ್ ಪದವಿ ಮುಗಿಸಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯನ್ನೇ ತಮ್ಮ ಜೀವಾಳವನ್ನಾಗಿಕೊಂಡಿದ್ದಾರೆ.

ಅದ್ರಲ್ಲೂ ವಿಶೇಷತೆ ಏನಪ್ಪಾ ಅಂದ್ರೆ, ಇವರ ತಂದೆ ಕೂಡ ಅಪ್ಪಟ ಕೃಷಿಕರು. ಇವರ ಹೆಸರು ರಾಜೇಂದ್ರ ತಿಮ್ಮಪ್ಪ ಹೆಗಡೆ.
ಕೃಷಿತೋ ನಾಸ್ತಿ ದುರ್ಬಿಕ್ಷ್ಯಂ: ಎನ್ನುವ ಉಕ್ತಿ ಸಾಕಾರಗೊಂಡಿರುವುದನ್ನು ನೋಡಲು ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಹಿಂಡೂಮನೆ ಫಾರ್ಮ್ ಗೆ ಭೇಟಿ ನೀಡಬೇಕು.

ಸಾಮಾನ್ಯವಾಗಿ ಮಲೆನಾಡಿನ ಫಾರ್ಮ್ ಗಳು ಎಂದರೆ ಅಡಕೆ, ಕಾಫಿ ,ಲವಂಗ, ಹಲಸು, ಬಾಳೆ, ಏಲಕ್ಕಿ, ವೆನೀಲಾ, ಜಾಯಿಕಾಯಿ ಇವೇ ಮುಂತಾದ ಬೆಳೆಗಳನ್ನು ಕಾಣುತ್ತೆವೆ. ಆದರೆ, ಹಿಂಡೂಮನೆ ಫಾರ್ಮ್ ಇದಕ್ಕಿಂತ ಇನ್ನಷ್ಟು ವಿಶೇಷವಾಗಿ ಗೋಚರಿಸುತ್ತದೆ.
ಪವಿತ್ರವಾದ ರುದ್ರಾಕ್ಷಿ ಮರದಿಂದ ಹಿಡಿದು ವಿದೇಶದ ರಂಬೂಟಾನ್, ಗ್ಯಾಕ್ ವರೆಗೂ ಮುನ್ನೂರು ಜಾತಿಯ ಹಣ್ಣಿನ ಸಸ್ಯ ಪ್ರಭೇದಗಳು ಇಲ್ಲಿವೆ.

ರಾಜೇಂದ್ರ ತಿಮ್ಮಪ್ಪ ಹೆಗಡೆ ನಾನಾ ಜಾತಿಯ ಹಣ್ಣು ಬೆಳೆಗಳ ಕೃಷಿಕರು . ಇವರ ಮಕ್ಕಳಾದ ಗಗನ ಹಾಗೂ ಮೇಘನಾ ತಂದೆಯ ಕೃಷಿಯಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ.
ಕೃಷಿ ಎಂದರೆ ಮೊದಲಿನಿಂದಲೂ ತುಂಬಾ ಇಷ್ಟ. ನಾನು ನನ್ನ ತಂಗಿ ಮೇಘನಾ ಸೇರಿ ಕೃಷಿಯಲ್ಲಿ ತೊಡಗಿದ್ದಿವಿ. ನಮ್ಮ ತಂದೆಯನ್ನು ನೋಡುತ್ತಾ ಬೆಳೆದಿರುವುದರಿಂದ ಕೃಷಿಯ ಮೇಲೆ ಒಲವು ಮೂಡಿತು. ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಇಬ್ಬರೂ ಕೃಷಿ ಮಾಡುತ್ತಿದ್ದೇವೆ ಎಂದು ರಾಜೇಂದ್ರ ತಿಮ್ಮಪ್ಪ ಹೆಗಡೆಯವರ ಪುತ್ರಿ ಗಗನಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇವರಿಬ್ಬರಿಗೂ ಹಿಂಡೂಮನೆ ಫಾರ್ಮ್ ನಲ್ಲಿರುವ ಎಲ್ಲಾ ಜಾತಿಯ ಗಿಡಗಳ ವೈಜ್ಞಾನಿಕ ಹೆಸರಿನಿಂದ ಹಿಡಿದು ಅವುಗಳ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಮಿರಾಕಲ್ ಫ್ರೂಟ್ ಎಂಬ ವಿಚಿತ್ರ ಹುಳಿಯನ್ನು ಸಿಹಿಯನ್ನಾಗಿಸುವ ಹಣ್ಣಿನಿಂದ ಹಿಡಿದು ನಾನಾ ಬಣ್ಣದ ಸ್ಟಾರ್ ಫ್ರೂಟ್ ಇಲ್ಲಿ ಕಾಣ ಸಿಗುತ್ತದೆ.

ಇಂಜನಿಯರ್ ಜ್ಞಾನವನ್ನು ಈ ಯುವತಿಯರಿಬ್ಬರೂ ಕೃಷಿಗೆ ಬಳಸಿಕೊಂಡಿದ್ದಾರೆ.
ಫಲಪುಷ್ಪ ಪ್ರದರ್ಶನಗಳಲ್ಲಿಯೂ ಹಿಂಡೂಮನೆ ಫಾರ್ಮ್ ಹಲವಾರು ಬಹುಮಾನಗಳನ್ನು ಗೆದ್ದುಕೊಂಡಿದೆ.
ನಮ್ಮ ಭಾರತ ಶೇಕಡ 70ರಷ್ಟು ಕೃಷಿಯನ್ನು ಅವಲಂಬಿಸಿದೆ. ಇದು ತಂತ್ರಜ್ಞಾನದ ಯುಗ. ಎಲ್ಲಾ ಕ್ಷೇತ್ರದಲ್ಲಿಯೂ ಸಹ ಮಾಹಿತಿ ತಂತ್ರಜ್ಞಾನದ ಮೂಲಕ ಆ ಕ್ಷೇತ್ರದ ಕ್ಷಿಪ್ರ ಬೆಳವಣಿಗೆಯನ್ನ ಮಾಡಬಹುದಾಗಿದೆ.

ಇಂದು ಅನೇಕರು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ.
ಗಗನಾ ಮತ್ತು ಮೇಘನಾ ತಾವು ಕಲಿತ ಇಂಜಿನಿಯರ್ ಶಿಕ್ಷಣವನ್ನ ಕೃಷಿ ಪ್ರಗತಿಗೆ ಸಂಪೂರ್ಣ ತೊಡಗಿಸಿಕೊಂಡಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಷಯ.

ಕೃಷಿ ಮೇಲಿನ ಇವರ ಪ್ರೀತಿ ,ಕಾಳಜಿ ಹೀಗೆಯೇ ಮುಂದುವರಿಯಲಿ ಎಂದು ಕೆಲೈವ್ ಬಳಗ ಹಾರೈಸುತ್ತದೆ.

ನೆರವು : ಶ್ರೀ ರಾಘವೇಂದ್ರ ಶರ್ಮಾ ತಲವಾಟ

ಹೆಚ್ಚಿನ ಮಾಹಿತಿಗೆ: ಶ್ರೀ ರಾಜೇಂದ್ರ ತಿಮ್ಮಪ್ಪ ಹೆಗಡೆ
ಮೊ.ನಂ: 8722129090

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಣ್ವಸ್ತ್ರ ಪ್ರಯೋಗಿಸುವ ರಷ್ಯಾ ವಿರುದ್ಧ ವಿಜ್ಞಾನಿಗಳ ಪ್ರತಿಭಟನೆ

0

ಬೆಂಗಳೂರಿನ ಭಾರತ ವಿಜ್ಞಾನಿಗಳು ಮತ್ತು ವಿಜ್ಞಾನ ಕಾರ್ಯಕರ್ತರ ಸಮೂಹವು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿದೆ.

ಈ ಮೂಲಕ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ರಷ್ಯಾದ ಬೆದರಿಕೆಯನ್ನು ಪ್ರತಿಭಟಿಸಿತು. ಇದು ಅಂತಾರಾಷ್ಟ್ರೀಯ ಕಾನೂನಿನ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಸಮೂಹವು ತಿಳಿಸಿದೆ.
ವಿವಾದ ಏನೇ ಇರಲಿ, ಅದನ್ನು ರಾಜಕೀಯ ಮಾತುಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸಬೇಕಿತ್ತು. ಮಿಲಿಟರಿ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ಮತ್ತು ಉಕ್ರೇನಿಯನ್ ಪ್ರದೇಶದಿಂದ ರಷ್ಯಾದ ಸೈನ್ಯವನ್ನು ಸೆಳೆಯಲು ನಾವು ಒತ್ತಾಯಿಸುತ್ತೇವೆ ಎಂದು ಭಾರತೀಯ ವಿಜ್ಞಾನಿಗಳ ಸಮೂಹ ತಿಳಿಸಿದೆ.

US ಮತ್ತು NATO ದೇಶಗಳ ಎಲ್ಲಾ ಪ್ರತಿಪ್ರತ್ಯಾರೋಪಗಳು ಸಹ ಕೊನೆಗೊಳ್ಳಬೇಕು. ಉಕ್ರೇನಿಯನ್ ಜನರು ತಮ್ಮ ರಾಜಕೀಯ ಭವಿಷ್ಯವನ್ನು ಹೊರಗಿನಿಂದ ಹಸ್ತಕ್ಷೇಪ ಅಥವಾ ಒತ್ತಡವಿಲ್ಲದೆ ನಿರ್ಧರಿಸುತ್ತಾರೆ ಎಂದು ತಿಳಿಸಿದೆ.

ರಷ್ಯಾದ ಜನರು ಆಕ್ರಮಣದ ವಿರುದ್ಧ ಪ್ರತಿಭಟಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಹರ್ಷದಾಯಕವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಎಂದು ಝಮ್ ಹೇಳಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಯಾಗಿದ್ದೇನೆ ಎಂದು ಝಾಮ್ ಹೇಳಿದ್ದಾರೆ.

ಜಾಮ್ ಅವರ ನೇತೃತ್ವದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದಾರೆ.
ಜನರು ಹೆಚ್ಚಾದಂತೆ
ಆಹಾರವನ್ನು ಪ್ಯಾಕಿಂಗ್ ಮಾಡುವುದು ಸಮಸ್ಯೆಯಾಗಿದೆ ಆದರೆ ಸ್ನೇಹಿತರು ಮತ್ತು ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಎದ್ದು ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕೆಲಸ ಆರಂಭಿಸುತ್ತೇನೆ’ ಎಂದು ಝಾಮ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವೈದ್ಯಕೀಯ ಪರ ಶಿಕ್ಷಣ ಸಂಸ್ಥೆಗಳತ್ತಆನಂದ್ ಮಹೀಂದ್ರ ಒಲವು

0

ಭಾರತದಲ್ಲಿ ಮಹಿಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಮಹಿಂದ್ರಾ ಕ್ಯಾಂಪಸ್ ಅಡಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಿದ್ಯಾಸಂಸ್ಥೆಗಳನ್ನು ಆರಂಭಿಸುವುದಾಗಿ ಟ್ವೀಟ್ ನಲ್ಲಿ ಮೂಲಕ ತಿಳಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕಲಿಸುತ್ತಿದೆ. ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು ಏಕೆ ಅಷ್ಟೊಂದು ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಭಾರತದಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟ. ಆದ್ದರಿಂದ ವಿದ್ಯಾರ್ಥಿಗಳು ವಿದೇಶಗಳಿಗೆ ಶಿಕ್ಷಣಕ್ಕಾಗಿ ತೆರಳುತ್ತಿದ್ದಾರೆ. ಈ ಕುರಿತು ಖಾಸಗಿ ಸಂಸ್ಥೆಯೊಂದು ಪ್ರಕಟಿಸಿದ ವರದಿಯನ್ನು ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದಾಗಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತದ ಭೀಷ್ಮ ನಂತಿರುವ ಮೋದಿಯಿಂದ ನನ್ನ ಮಗಳು ಬದುಕಿ ಬಂದಳು. ವೈದ್ಯಕೀಯ ಕಾಲೇಜುಗಳಿಗೆ ಭಾರತದಲ್ಲಿ ಎಷ್ಟು ಕೊರತೆಯೇ? ಭಾರತದಲ್ಲಿ ವೈದ್ಯಕೀಯ ಕಾಲೇಜುಗಳು ಕೊರತೆ ಇದೆ ಎಂದು ನನಗೆ ತಿಳಿದಿರಲಿಲ್ಲ. @C_P_ Guranani ಯವರೇ ಮಹೇಂದ್ರ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವೈದ್ಯಕೀಯ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆಯನ್ನು ಅನ್ವಯಿಸಬಹುದೇ?, ಆನಂದ್ ಮಹಿಂದ್ರಾ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಎಂದು ಝಮ್ ಹೇಳಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಯಾಗಿದ್ದೇನೆ ಎಂದು ಝಾಮ್ ಹೇಳಿದ್ದಾರೆ.

ಜಾಮ್ ಅವರ ನೇತೃತ್ವದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದಾರೆ.
ಜನರು ಹೆಚ್ಚಾದಂತೆ
ಆಹಾರವನ್ನು ಪ್ಯಾಕಿಂಗ್ ಮಾಡುವುದು ಸಮಸ್ಯೆಯಾಗಿದೆ ಆದರೆ ಸ್ನೇಹಿತರು ಮತ್ತು ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಎದ್ದು ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕೆಲಸ ಆರಂಭಿಸುತ್ತೇನೆ’ ಎಂದು ಝಾಮ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಂತೂ ಜನ ಬಂತು! ಪಾದಯಾತ್ರೆ ಮುಗೀತು

0

ಕುಡಿಯುವ ನೀರಿನ ಹಕ್ಕಿಗಾಗಿ ಯಾವುದೇ ಹೋರಾಟ ಮತ್ತು ತ್ಯಾಗಕ್ಕೂ ಸಿದ್ಧ. ಇದು ಹೋರಾಟದ ಪ್ರಾರಂಭವಷ್ಟೇ, ಅಂತ್ಯವಲ್ಲ ಎಂಬ ಸಂದೇಶ ರವಾನೆಯೊಂದಿಗೆ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ತೆರೆಬಿದ್ದಿದೆ. ಹಾಗೆಯೇ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಆತ್ಮವಿಶ್ವಾಸ ತುಂಬುವುದರಲ್ಲೂ ಪಾದಯಾತ್ರೆ ಯಶಸ್ವಿಯಾಗಿದೆ.

ಕಾವೇರಿ ನದಿಯ ಸಂಗಮ ಪ್ರದೇಶದಲ್ಲಿ ಪ್ರಾರಂಭಗೊಂಡು ಎರಡು ಹಂತದಲ್ಲಿ ನಡೆದ ಮೇಕೆದಾಟು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿನ್ನೆ ಸಂಜೆಗೆ ಸಮಾಪ್ತಿಗೊಂಡಿದೆ. ಭಾರಿ ಸಂಖ್ಯೆಯ ಜನ ಸ್ತೋಮ ದೊಂದಿಗೆ ಕಾಂಗ್ರೆಸ್ ನಾಯಕರು ರಾಜಕೀಯ ಶಕ್ತಿ ಪ್ರದರ್ಶನ ವನ್ನೂ ಮಾಡಿದರು. ಈ ಹೋರಾಟ ಇಲ್ಲಿಗೆ ನಿಲ್ಲದು. ಮೇಕೆದಾಟು ಯೋಜನೆ ಜಾರಿಯಾಗುವವರೆಗೂ ಇದು ಮುಂದುವರಿಯಲಿದೆ. ರಾಜ್ಯದ ಇತರೆಡೆ ನೀರಾವರಿ ಹೋರಾಟ ಸಂಘಟಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಯಿತು.