Saturday, February 21, 2026
Saturday, February 21, 2026
Home Blog Page 1676

ನಮೋ ಎಂದ ನಾಲ್ಕು ರಾಜ್ಯಗಳು ಪಂಜಾಬ್ ನಲ್ಲಿ ಆಮ್ ಆದ್ಮಿಗೆ ಮಣೆ

0

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮಣಿಪುರ, ಉತ್ತರಖಂಡ, ಮಣಿಪುರ,ಗೋವಾ ರಾಜ್ಯಗಳಲ್ಲಿ ಇದ್ದ ಗೆಲುವಿನ ಅವಕಾಶವನ್ನು ಕೈ ಚೆಲ್ಲಿರುವ ಕಾಂಗ್ರೆಸ್, ನೆಲ ಕಚ್ಚಿದೆ. ದೆಹಲಿಯಲ್ಲಿ ಸತತ 2 ಅವಧಿಯಿಂದ ಹೆಚ್ಚಿನ ಬಹುಮತದ ಸರ್ಕಾರ ನಡೆಸುತ್ತಿರುವ ಎಎಪಿ, ಪಂಜಾಬ್ ಅನ್ನು ಮುಡಿಗೇರಿಸಿಕೊಂಡಿದೆ.ಉತ್ತರಪ್ರದೇಶದಲ್ಲಿ ಒಟ್ಟು 403 ಸ್ಥಾನಗಳಿವೆ.

ಅದರಲ್ಲಿ 256 ಬಿಜೆಪಿ, 110 ಎಸ್ ಪಿ, 37 ಪಕ್ಷೇತರ ಸ್ಥಾನಗಳನ್ನು ಪಡೆದುಕೊಂಡಿದೆ.

ಪಂಜಾಬ್ ಒಟ್ಟು 117 ಸ್ಥಾನಗಳಿವೆ. 92 ಸ್ಥಾನಗಳನ್ನು ಎಎಪಿ 18ಕಾಂಗ್ರೆಸ್ ಸ್ಥಾನಗಳನ್ನು ಲಭಿಸಿದೆ. 2 ಸ್ಥಾನಗಳನ್ನು ಬಿಜೆಪಿ, 1 ಸ್ಥಾನಗಳನ್ನು ಪಕ್ಷೇತರ, 3 ಅಕಾಲಿದಳ, 1 ಬಿಎಸ್ ಪಿ ಸ್ಥಾನಗಳನ್ನು ಪಡೆದುಕೊಂಡಿದೆ.ಉತ್ತರಾಖಂಡ 70 ಒಟ್ಟು ಸ್ಥಾನಗಳಿವೆ. ಅದರಲ್ಲಿ 47 ಬಿಜೆಪಿ, 19 ಕಾಂಗ್ರೆಸ್ ,2 ಪಕ್ಷೇತರ, 2 ಬಿಎಸ್ ಪಿ.ಮಣಿಪುರದಲ್ಲಿ ಒಟ್ಟು 60 ಸ್ಥಾನಗಳಿವೆ. 32ಬಿಜೆಪಿ, 8 ಎನ್ ಪಿಪಿ,6 ಜೆಡಿಯು, 5 ಎನ್ ಪಿಎಫ್,4 ಕಾಂಗ್ರೆಸ್, 5 ಪಕ್ಷೇತರ ಸ್ಥಾನಗಳನ್ನು ಪಡೆದುಕೊಂಡಿದೆ.

ಗೋವಾ ಒಟ್ಟು 40 ಸ್ಥಾನಗಳಿವೆ.ಅದರಲ್ಲಿ 20 ಬಿಜೆಪಿ, 11 ಕಾಂಗ್ರೆಸ್, ಎರಡು ಎಎಪಿ, 2 ಎಂ ಜಿಪಿ,1 ಆರ್ ಜಿ ಪಿ,1ಜಿಎಫ್ ಪಿ,3 ಪಕ್ಷೇತರ ಸ್ಥಾನಗಳನ್ನು ಪಡೆದುಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮುಖ್ಯಮಂತ್ರಿಗಳಲ್ಲಿಗೆ ಶಿವಮೊಗ್ಗ ಜನಪ್ರತಿನಿಧಿಗಳ ನಿಯೋಗ

0

ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶಿವಮೊಗ್ಗ ಜನಪ್ರತಿನಿಧಿಗಳ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ನಿಯೋಗ, ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, ಗೃಹ ಸಚಿವ ಅರಗ ಜ್ಞಾನೆಂದ್ರ, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಇನ್ನೂ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಂಚರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶ ಮುನ್ನೋಟ

0

ಪಂಚರಾಜ್ಯಗಳ ವಿಧಾನ ಸಭಾ ಚುನಾವಣೆ ಕೇಂದ್ರದಲ್ಲಿನ ಆಡಳಿತಾರೂಢ
ಬಿಜೆಪಿಗೆ ಪ್ರತಿಷ್ಠೆಯ ಸಂಗತಿಯಾಗಿತ್ತು.
ಕೋವಿಡ್ ನಂತಹ ಸಂಕಷ್ಟದಿಂದ ಸುಧಾರಿಸಿಕೊಳ್ಳುತ್ತಿದ್ದಂತೆಯೇ ಉಕ್ರೇನ್ ರಷ್ಯ ಸಮರ ಸನ್ನಿವೇಶಗಳಿಂದ ರಾಜಕೀಯ ಸೂಕ್ಷ್ಮವಾಗಿತ್ತು. ಇವೆಲ್ಲ ಆಂತರಿಕ ನಡುಕಗಳಾಗಿದ್ದವು.
ಆದರೆ ಜನತೆಯ ಮನದಂಗಳದಲ್ಲಿ ಮೋದಿ ಮತ್ತೆ ಛಾಪನ್ನೊತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿನ
403 ಸ್ಥಾನಗಳಲ್ಲಿ ಬಹುಮತವಾಗಿ 265 ಸ್ಥಾನಗಳನ್ನ ಪಡೆಯುವಲ್ಲಿ ಅಲ್ಲಿನ ಫಲಿತಾಂಶ ದಿಕ್ಸೂಚಿಯಾಗಿದೆ.
ಗೋವಾದಲ್ಲಿನ 40 ಸ್ಥಾನಗಳಲ್ಲಿ 19 ಸ್ಥಾನಗಳನ್ನ ಪಡೆದಿದೆ.
ಉಳಿದಂತೆ ಪಕ್ಷೇತರರು ಇಬ್ಬರು ಬಿಜೆಪಿಗೆ ಬೆಂಬಲಿಸಿದ್ದಾರೆ.
ಮಣಿಪುರದ 60 ಸ್ಥಾನಗಳಲ್ಲಿ 32 ಸ್ಥಾನಗಳನ್ನ ಗಳಿಸಿದೆ.
ಉತ್ತರಾಖಂಡ್ ನಲ್ಲಿನ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನ ಗೆದ್ದಿದೆ.

ಪಂಜಾಬಿನ 117 ರಲ್ಲಿ
92 ಸ್ಥಾನಗಳನ್ನ ಆಮ್ ಆದ್ಮಿ ಪಾರ್ಟಿ ಗೆದ್ದುಕೊಂಡಿದೆ.

ಒಟ್ಟಾರೆ ಬಿಜೆಪಿ ಇನ್ನೂ ಜನಮನದಲ್ಲಿ
ಕಾಂಗ್ರೆಸ್ ಗೆ ಪರ್ಯಾಯವಾಗಿ
ಉತ್ತರ ಭಾರತದಲ್ಲಿ
ಕೆಲಸಮಾಡಬಲ್ಲುದು ಎಂಬುದನ್ನ ಜನತೆ ಮತ್ತೆ ಆಲೋಚಿಸಿದಂತಿದೆ.

ಇದು ಚುನಾವಣೆಯ ಮುನ್ನೋಟವಾಗಿದೆ. ಅಂತಿಮ ಫಲಿತಾಂಶವನ್ನು ಕಾದುನೋಡಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತದ ಜಡೇಜಾ ಕ್ರಿಕೆಟ್ ಆಲ್ ರೌಂಡರ್ ಅಗ್ರಸ್ಥಾನ

0

ಭಾರತದ ರವೀಂದ್ರ ಜಡೇಜಾ ನಿನ್ನೆ ಬಿಡುಗಡೆಯಾದ ಐಸಿಸಿ ಟೆಸ್ಟ್ ರಾಂಕಿಂಗ್ ನ ಆಲ್-ರೌಂಡರ್ ವಿಭಾಗದಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ದುಬೈನ ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಿನ್ನಲೆಯಲ್ಲಿ ಅವರು ರಾಂಕಿಂಗ್ ನಲ್ಲಿ ಎರಡು ಸ್ಥಾನ ಬಡ್ತಿ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಅಗ್ರ ಸ್ಥಾನದಲ್ಲಿದ್ದಾರೆ.

ಮೊಹಾಲಿ ಟೆಸ್ಟ್ ನಲ್ಲಿ ಅಜೇಯ 175 ರನ್ ಮತ್ತು ಒಂಬತ್ತು ವಿಕೆಟ್ ಗಳಿಸಿದ್ದ ಜಡ್ಡು ಖ್ಯಾತಿಯ ಜಡೇಜಾ,ಬ್ಯಾಟರ್ ಗಳ ಪಟ್ಟಿಯಲ್ಲಿ 37 ಹಾಗೂ ಬೌಲರ್ ಗಳ ಪಟ್ಟಿಯಲ್ಲಿ 17ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಜಡೇಜಾ ಇದಕ್ಕೂ ಮುನ್ನ 2017ರ ತಿಂಗಳಿನಲ್ಲಿ ಮೊದಲ ಬಾರಿ ನಂ.1 ಆಗಿದ್ದರು. ಒಂದು ವಾರ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿದ್ದರು.

ಆಲ್-ರೌಂಡರ್ ಗಳ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿದಿರುವ ಆರ್. ಅಶ್ವಿನ್ ಮೂರನೇ ಸ್ಥಾನಕ್ಕೆ ಜಾರಿದರೆ, ಎಳೆಯ ಆಲ್-ರೌಂಡರ್ ಅಕ್ಷರ್ ಪಟೇಲ್ 14 ನೇ ಸ್ಥಾನದಲ್ಲಿದ್ದಾರೆ. ಇನ್ನು ಬ್ಯಾಟರಿಗಳ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನಕ್ಕೆ ಜಿಗಿತ ದೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮ 6ನೇ ಸ್ಥಾನಗಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿಕಾರಿಪುರದಲ್ಲಿ ಮಹಿಳಾ ದಿನಾಚರಣೆ

0

ಶಿಕಾರಿಪುರದ ಬಿ.ಈ.ಒ ಕಛೇರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಿಕಾರಿಪುರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರ ವೇದಿಕೆ ಶಿಕಾರಿಪುರ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.

ಈ ಸಂಧರ್ಭದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿಯ ಅಧ್ಯಕ್ಷರಾದ ಕೆ.ಎಸ್. ಗುರುಮೂರ್ತಿರವರು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಷಡಾಕ್ಷರಿ ಸಿ. ಎಸ್, ಕುವೆಂಪು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವರಾದ ಡಾ|| ಎಸ್.ಎಸ್. ಪಾಟೀಲ್‌, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ. ಜಿ, ಸರ್ವದರಾಣಿ, ಸುಮತಿ, ಪದ್ಮಾವತಿ, ಬಿ. ಈ. ಒ ಶಶಿಧರ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿನಿಯರಕ್ಷೇಮ ವಿಚಾರಿಸಿದ ಸಚಿವರು

0

ಯುದ್ಧಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ಮರಳಿ ಬಂದಿರುವ ಮಲ್ಲೇಶ್ವರಂ ಕ್ಷೇತ್ರದ ನಾಲ್ಕು ವಿದ್ಯಾರ್ಥಿನಿಯರನ್ನು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಭೇಟಿ ಮಾಡಿದ್ದಾರೆ. ಜೊತೆಗೆ ನೆರವಿನ ಭರವಸೆ ನೀಡಿದ್ದಾರೆ.

ಮಲ್ಲೇಶ್ವರಂನವರಾದ ಐಶ್ವರ್ಯಾ, ದಿವ್ಯಶ್ರೀ, ಲತಾಶ್ರೀ ಮತ್ತು ನಂದಿತಾ ಅವರು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಆದರೆ, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಇವರೆಲ್ಲ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಕೇಂದ್ರ ಸರ್ಕಾರದ ಆಪರೇಷನ್ ಗಂಗಾ ಕಾರ್ಯಾಚರಣೆಯ ಮೂಲಕ ಇವರೆಲ್ಲರನ್ನೂ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

ಇದರಂತೆ ಬೆಂಗಳೂರು ತಲುಪಿದ ಈ ನಾಲ್ಕು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರನ್ನು ಭೇಟಿ ಮಾಡಿದ ಸಚಿವ ಅಶ್ವಥ್ ನಾರಾಯಣ್ ಅವರು, ಇವರ ವಿದ್ಯಾಭ್ಯಾಸದ ಮುಂದುವರಿಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ, ಉಕ್ರೇನಿನ ಪರಿಸ್ಥಿತಿಯ ಬಗ್ಗೆ ಕೇಳಿ ಮಾಹಿತಿ ತಿಳಿದುಕೊಂಡಿದ್ದಾರೆ.

ತಮ್ಮ ಅನುಭವವನ್ನು ಹಂಚಿಕೊಂಡ ವಿದ್ಯಾರ್ಥಿನಿ ಐಶ್ವರ್ಯ ಅವರು, ಯುದ್ಧ ಪ್ರಾರಂಭವಾದಾಗ ನಾನು ಕೀವ್‌ನಲ್ಲಿದ್ದೆ. ರಾತ್ರಿ ಸಂದರ್ಭದಲ್ಲಿ ಸಾಕಷ್ಟು ಕ್ಷಿಪಣಿ ದಾಳಿಗಳು ಮತ್ತು ಗುಂಡಿನ ದಾಳಿಗಳು ನಡೆಯುತ್ತಿದ್ದವು. 3 ದಿನಗಳನ್ನು ಬಂಕರ್‌ನಲ್ಲಿ ಕಳೆದ ಬಳಿಕ, ನಾವು ಹೊರಬಂದು ಎಲ್ವಿವ್‌ಗೆ ಪ್ರಯಾಣಿಸಿದೆವು. ಅಲ್ಲಿಂದ ನಮ್ಮನ್ನು ಪೋಲೆಂಡ್‌ಗೆ ಸ್ಥಳಾಂತರಿಸಲಾಯಿತು ಎಂದು ಐಶ್ವರ್ಯ ಅವರು ತಿಳಿಸಿದ್ದಾರೆ.

ಉಕ್ರೇನ್ ನಿಂದ ಮರಳಿ ಬಂದ ವಿದ್ಯಾರ್ಥಿಗಳ ಶಿಕ್ಷಣದ ಮುಂದುವರಿಕೆಗೆ ಪರ್ಯಾಯ ವ್ಯವಸ್ಥೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲೇಶ್ವರ ಮಂಡಲದ ಬಿಜೆಪಿ ಅಧ್ಯಕ್ಷೆ ಕಾವೇರಿ ಕೇದಾರನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬದುಕಿನ ದಾರಿ ಬದಲಿಸಿದ ಬಲೂನ್ ವ್ಯಾಪಾರ

0

ಬದುಕು ಹೇಗೆಲ್ಲ ಬದಲಾಗುತ್ತದೆ ಅಲ್ಲವೇ…! ಇಂದು ಇರುವ ಪರಿಸ್ಥಿತಿ ನಾಳೆ ಎನ್ನುವಷ್ಟರಲ್ಲಿ ಬದಲಾಗಿರುತ್ತದೆ. ಹಾಗೇ, ಬಡವ ದಿಡೀರನೆ ಶ್ರೀಮಂತರಾಗಬಹುದು, ಶ್ರೀಮಂತ ಬಡವ ಆಗಬಹುದು.

ಹೌದು, ಇದು ನೂರಕ್ಕೆ ನೂರು ಸರಿ. ಒಬ್ಬ ಯುವತಿ ಬೀದಿಬದಿಯಲ್ಲಿ ಬಲೂನ್ ಮಾರಾಟಗಾತಿಯ ಒಂದು ಫೋಟೋಯಿಂದ ಆಕೆಯ ಬದುಕನ್ನೇ ಬದಲಾಯಿಸಿದೆ.

ಅದೃಷ್ಟ ಎಂಬುವುದು ಹಾಗೆ, ಯಾರಿಗೆ ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು. ಈಕೆ ಮೂಲತಹ ರಾಜಸ್ಥಾನಿ ಕುಟುಂಬಕ್ಕೆ ಸೇರಿದವಳು. ಕೇರಳದಲ್ಲಿ ಬಲೂನ್ ಗಳನ್ನು ಮಾರಿ ಜೀವನ ಸಾಗಿಸುತ್ತಿದ್ದಳು. ಈಕೆಯ ಹೆಸರು ಕಿಸ್ಬು.

ಕಿಸ್ಬುವಿನ ಒಂದು ಫೋಟೋ ಆಕೆಯ ಜೀವನವನ್ನೇ ಬದಲಿಸಿಬಿಟ್ಟಿದೆ. ಹೌದು,ಕಿಸ್ಬುವಿನ ಫೋಟೋಶೂಟ್ ನಿಂದ ಆಕೆಯ ಫೋಟೋಗಳಿಗೆ ಬೃಹತ್ ಪ್ರಮಾಣದ ಮೆಚ್ಚುಗೆಯ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಿಂದ ಲಭಿಸಿದೆ.

ಕಿಸ್ಬು ಕೇರಳದ ಅಂಡಲೂರ್ ಕಾವು ಉತ್ಸವದಲ್ಲಿ ಫೋಟೋಗ್ರಾಫರ್ ಅರ್ಜುನ್ ಕೃಷ್ಣನ್ ಈಕೆಯನ್ನು ಗುರುತಿಸಿ, ಈಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಬಲೂನ್ ಮಧ್ಯೆ ನಿಂತು ತೆಗೆದುಕೊಂಡಿರುವ ಫೋಟೋಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸುಮಾರು 28 ಸಾವಿರಕ್ಕೂ ಅಧಿಕ ಜನ ಈ ಫೋಟೋಗೆ ಲೈಕ್ ಮಾಡಿದ್ದಾರೆ. ನೂರಕ್ಕೂ ಅಧಿಕ ಜನರು ಕಮಿಂಗ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಕೊಂಡಿದ್ದಾರೆ. ಈಕೆ ಮೇಕಪ್ ಹಾಕಿ ಅನೇಕ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾಳೆ.

ಬಲೂನ್ ಮಾರುತ್ತಿದ್ದ ಯುವತಿ ರಾತ್ರೋರಾತ್ರಿ ಫೇಮಸ್ ಆಗಿರುವುದು ಸಂತಸವಾಗಿದೆ. ಆಕೆಯ ಜೀವನದ ಹಾದಿಯೇ ಅದೃಷ್ಟ ದತ್ತ ತಿರುಗಿದೆ.

ಅದೃಷ್ಟ ಖುಲಾಯಿಸಲು ಹೆಚ್ಚಿನ ಸಮಯ ಬೇಕಿಲ್ಲ ಒಂದೇ ಒಂದು ಅವಕಾಶ ದೊರೆತರೆ ಸಾಕು. ನಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಂಜಾಬ್ ರಾಜ್ಯದಲ್ಲಿ ಕೇಜರಿವಾಲ್ ಮೋಡಿ

0

ಸದ್ಯ ಚುನಾವಣಾ ವರದಿಗಳ ಪ್ರಕಾರ ಪಂಜಾಬಿನ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನ ಆಮ್ ಆದ್ಮಿ ಪಾರ್ಟಿ ಬಾಚಿಕೊಂಡಿದೆ.
ಈ ಕೇಜ್ರಿವಾಲ್ ಆತಂಕವಾದಿ ಅಂತ ಕರೆದ್ರು. ಆದ್ರೆ ನಾನು ದೇಶಭಕ್ತ ಅನ್ನೋದನ್ನ ಈ ಚುನಾವಣೆಯಲ್ಲಿ ಉತ್ತರಿಸಿರುವೆ.
ಆಮ್ ಆದ್ಮಿ ಗೆ ಇರುವ ಶಕ್ತಿಯನ್ನ ನೀವೆಲ್ಲ ಮನವರಿಕೆ ಮಾಡಿಕೊಳ್ಳಿ.
ನಿಮಗೆ ಒಂದು ಸಂಗತಿ ಗೊತ್ತಾಗಬೇಕು.
ಪಂಜಾಬ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಚರನ್ ಜಿತ್ ಸಿಂಗ್ ಚನ್ನಿ ಅವರನ್ನ ಸೋಲಿಸಿದ ವ್ಯಕ್ತಿ ಓರ್ವ ಸಾಮಾನ್ಯ.
ಮೊಬೈಲ್ ಶಾಪ್ ನಲ್ಲಿ ನ ನೌಕರ.
ಅಮರೀಂದರ್ ಸಂಗ್ ಅವರನ್ನ ಸೋಲಿಸಿದ ವ್ಯಕ್ತಿ ನಮ್ಮ ಪಕ್ಷದ ವಾಲಂಟಿಯರ್.
ಹೀಗೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಆ ಶಕ್ತಿ ಇದೆ.ಅದ್ದರಿಂದ ನೀವೆಲ್ಲರೂ ನಿಮ್ಮ ನಿಮ್ಮ ಶಕ್ತಿ ಸಾಮರ್ಥ್ಯವನ್ನ ಈಗ ಅರ್ಥ ಮಾಡಿಕೊಳ್ಳಿ
ಎಂದು ತಮ್ಮ ಪಾರ್ಟಿಯನ್ನು ಬೆಂಬಲಿಸಿದ ಪಂಜಾಬ್ ಜನತೆಗೆ
ಕೃತಜ್ಞತೆ ಅರ್ಪಿಸಿದರು.
ಜೊತೆಗೆ ಭಗವಂತ್ ಸಿಂಗ್ ಮಾನ್ ಅವರನ್ನ ಅಲ್ಲಿಯೇ
ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯದ ನಡೆಯನ್ನ ಪರೋಕ್ಷ ಸಮರ್ಥಿಸಿದ ಚೀನಾ

0

ಚೀನಾದ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಮಂಗಳವಾರ ಉಕ್ರೇನ್‌ನಲ್ಲಿ ಗರಿಷ್ಠ ಸಂಯಮಕ್ಕೆ ಕರೆ ನೀಡಿದರು.

ಯುರೋಪ್‌ನಲ್ಲಿ ಯುದ್ಧದ ಜ್ವಾಲೆಯು ಮತ್ತೆ ಹೊತ್ತಿ ಉರಿಯುತ್ತಿರುವುದನ್ನು ನೋಡಿ ಚೀನಾಕ್ಕೆ ನೋವಾಗಿದೆ ಎಂದು ರಾಜ್ಯ ಮಾಧ್ಯಮವು ಸಂಘರ್ಷದ ಕುರಿತು ಇಲ್ಲಿಯವರೆಗಿನ ತನ್ನ ಪ್ರಬಲ ಹೇಳಿಕೆಯಲ್ಲಿ ವರದಿ ಮಾಡಿದೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಮಾತನಾಡುತ್ತಾ, ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಮಾತುಕತೆಗಳನ್ನು ಮೂರು ದೇಶಗಳು ಜಂಟಿಯಾಗಿ ಬೆಂಬಲಿಸಬೇಕು ಎಂದು ಚೀನಾದ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಉಕ್ರೇನ್‌ನಲ್ಲಿನ ಪರಿಸ್ಥಿತಿಯು ಚಿಂತಾಜನಕವಾಗಿದೆ ಎಂದು ಕ್ಸಿ ಅವರು ವಿವರಿಸಿದರು. ಅದು ಉಲ್ಬಣಗೊಳ್ಳುವುದನ್ನು ಅಥವಾ ನಿಯಂತ್ರಣದಿಂದ ಹೊರಗುಳಿಯದಂತೆ ತಡೆಯುವುದು ಆದ್ಯತೆಯಾಗಿರಬೇಕು ಎಂದು ಹೇಳಿದ್ದಾರೆ.

ಬಿಕ್ಕಟ್ಟಿನ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಫ್ರಾನ್ಸ್ ಮತ್ತು ಜರ್ಮನಿ ಪ್ರಯತ್ನಗಳನ್ನು ಮಾಡಬೇಕು ಎಂದಿದ್ದಾರೆ.

ಜಾಗತಿಕ ಹಣಕಾಸು, ಇಂಧನ ಪೂರೈಕೆ ಸಾರಿಗೆ ಮತ್ತು ಪೂರೈಕೆ ಸರಪಳಿಗಳ ಸ್ಥಿರತೆಯ ಮೇಲೆ ನಿರ್ಬಂಧಗಳ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳನ್ನು ಖಂಡಿಸಲು ಅಥವಾ ನಂತರ ಕರೆ ಮಾಡಲು ಮತ್ತು ಆಕ್ರಮಣ ಮಾಡಲು ನಿರಾಕರಿಸಿದ ಚೀನಾ, ರಷ್ಯಾದ ಮೇಲಿನ ಅಕ್ರಮ ನಿರ್ಬಂಧಗಳು ಎಂದು ವಿವರಿಸುವ ಬಗ್ಗೆ ಪದೇ ಪದೇ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಾಕ್ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ವಿರುದ್ಧ ಅವಿಶ್ವಾಸ ಮಂಡನೆ?

0

ಪಾಕಿಸ್ತಾನದ ವಿರೋಧ ಪಕ್ಷದ ಶಾಸಕರು ಮಂಗಳವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಎಂ ಇಂಬ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದರು.

ಅವರು ಸದನದ ನಾಯಕನನ್ನು ಬದಲಿಸಲು ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಬಲವನ್ನು ಹೊಂದಿದ್ದಾರೆ ಎಂದು ಪ್ರತಿಪಕ್ಷಗಳು ಅಧಿಕೃತವಾಗಿ ತನ್ನ ಮುಂದಿನ ನಡೆಯನ್ನು ಬಹಿರಂಗಪಡಿಸದಿದ್ದರೂ, ಒಳಗೊಂಡಿರುವ ಪಕ್ಷಗಳ ಮುಖ್ಯಸ್ಥರು ಪಿಎಂಎಲ್-ಎನ್ ಅಧ್ಯಕ್ಷ ಶಹಬಾಜ್ ಷರೀಫ್ ಅವರನ್ನು ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರು 2023 ರಲ್ಲಿ ನಿಗದಿಪಡಿಸಿದಂತೆ ರಾಷ್ಟ್ರೀಯ ಚುನಾವಣೆಗಳನ್ನು ನಡೆಸಲು ಒಮ್ಮತಕ್ಕೆ ಬಂದಿದ್ದಾರೆ ಎಂದು ತಿಳಿಯಲಾಗಿದೆ. ಇಮ್ರಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷಗಳಿಗೆ 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 172 ಶಾಸಕರ ಬೆಂಬಲ ಬೇಕಾಗಬಹುದು.

ಇಮ್ರಾನ್‌ನ ಪಿಟಿಐನ 28 ಅತೃಪ್ತ ಶಾಸಕರು ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರ ಹಾಗೂ 202 ಸದಸ್ಯರ ಬೆಂಬಲವನ್ನು ಹೊಂದಿದೆ. ಇಮ್ರಾನ್ ತನ್ನ ವಿರುದ್ಧದ ನಿರ್ಣಯವನ್ನು ಪ್ರತಿಪಕ್ಷಗಳ ಕೊನೆಯ ನಡೆ ಎಂದು ಬಣ್ಣಿಸಿದರು.

ಇದರ ನಂತರ 2028 ರವರೆಗೆ ನಮ್ಮ ಸರ್ಕಾರದ ವಿರುದ್ಧ ಏನೂ ನಡೆಯುವುದಿಲ್ಲ. ನಾನು ನನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇನೆ. ಆದರೆ ನಾಯಕನು ತನ್ನ ಕಾರ್ಯತಂತ್ರವನ್ನು ಒಂದೇ ಬಾರಿಗೆ ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದರು.

ಅವರ ಪಕ್ಷವು ಮುಂದಿನ ಚುನಾವಣೆಯಲ್ಲಿಯೂ ಸಹ ಸ್ವೀಪ್ ಮಾಡುತ್ತದೆ ಎಂದು ಪ್ರತಿಜ್ಞೆ ಮಾಡಿದರು. ನಾನು ಮೈಂಡ್ ಗೇಮ್‌ಗಳ ಮಾಸ್ಟರ್ ಎಂದು ತಿಳಿಯದೆ ವಿರೋಧ ಪಕ್ಷದವರು ಮೈಂಡ್ ಗೇಮ್ ಆಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.