Saturday, November 7, 2026
Saturday, November 7, 2026

Klive News

21381 POSTS

Exclusive articles:

CM Siddharamaiah ಮಾನವನಿಂದ ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ

CM Siddharamaiah ಸಕಲ ಜೀವರಾಶಿಗಳಿಗೂ ವಾಸಿಸಲು ಯೋಗ್ಯವಿರುವ ಏಕೈಕ ಗ್ರಹ ಭೂಮಿ. ಪ್ರಕೃತಿಯಲ್ಲಿ ಮಾನವನ ತೀವ್ರ ತೆರನಾದ ಹಸ್ತಕ್ಷೇಪದಿಂದಾಗಿ ಕಾಲ ಕಳೆದಂತೆ ಭೂಮಿಯ ಸ್ಥಿತಿ ಅಧೋಗತಿಗೆ ತಲುಪುತ್ತಿದೆ. ಮನುಷ್ಯ ಮಾತ್ರವಲ್ಲ, ಪ್ರಾಣಿ -...

Shivamogga Rangayana ಏಪ್ರಿಲ್ 25 & 26 ರಂದು “ಸ್ವಾತಂತ್ರ್ಯದ ಓಟ” , ಶಿವಮೊಗ್ಗದ ರಂಗಾಯಣದಲ್ಲಿ ನಾಟಕ ಪ್ರದರ್ಶನ

Shivamogga Rangayana ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ ಬೋಳುವಾರು ಮೊಹಮ್ಮದ್ ಕುಂಞ ಅವರ ಮಹತ್ವಾಕಾಂಕ್ಷೆಯ ಬೃಹತ್ ಕಾದಂಬರಿ 'ಸ್ವಾತಂತ್ರ‍್ಯದ ಓಟ' ಈಗ ನಾಟಕವಾಗಿ ರೂಪಾಂತರಗೊAಡಿದ್ದು, ಶಿವಮೊಗ್ಗ ರಂಗಾಯಣವು ರಂಗಕ್ಕೆ...

Ministry of Culture Government of India ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಭಾಶೋಧ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಶಿವಮೊಗ್ಗದ ಸಾನ್ವಿ ಸಾಲಿಯಾನ್

Ministry of Culture Government of India ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಡಿ ಬರುವ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರ (ಸಿಸಿಆರ್ ಟಿ) ನೀಡುವ 2025-26ನೇ ಸಾಲಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಪ್ರತಿಭಾ...

Shikaripura Horticulture Department ಹವಾಮಾನ ವಿಮೆ ಆಧಾರಿತ ವಿಮೆ ಯೋಜನೆಯಡಿ ಶುಂಠಿ,ಕಾಳುಮೆಣಸು,ಮಾವು ಬೆಳೆಗಳ ಕರಡು ಟರ್ಮ್ ಶೀಟ್ ತಯಾರಿಕೆಗೆ ರೈತರಿಂದ ಸಲಹೆಗಳಿಗೆ ಆಹ್ವಾನ

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2026-27 ರಿಂದ 2028-29ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಶುಂಠಿ, ಕಾಳುಮೆಣಸು ಮತ್ತು ಮಾವು ಬೆಳೆಗಳ ಉದ್ದೇಶಿತ ಕರಡು ಟರ್ಮ್...

ಹೆಸರು ಮಾಸಿದ ಹುರಳಿಹಳ್ಳಿ: ಅಪೂರ್ವ ಕೃಷಿ ಸಂಸ್ಕೃತಿಯ ತಾಣ

ಸಂಶೋಧನಾ ಬರಹ;ದಿಲೀಪ್ ನಾಡಿಗ್. ಶಿವಮೊಗ್ಗ ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಅನೇಕ ಹಳ್ಳಿಗಳು ಮಹತ್ವದ ಪಾತ್ರವಹಿಸಿವೆ. ಅಂತಹ ಹಳ್ಳಿಗಳಲ್ಲಿ ಹುರಳಿಹಳ್ಳಿ ಒಂದು. ಇದು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಪ್ರಾಚೀನ ಹಳ್ಳಿ. ಈ ಹಳ್ಳಿಯ ಇತಿಹಾಸವು...

Breaking

ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಪ್ರಕಾಶ್ ಜಿ.ಟಿ. ನೇಮಕ

ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಶಿವಮೊಗ್ಗ...

“ವಿಕಸಿತ ಭಾರತ ಯುವ ಸಂವಾದ- ನಿಮ್ಮ ಮತಮೌಲ್ಯ ತಿಳಿಯಿರಿ” ಕಾರ್ಯಕ್ರಮ ಯಶಸ್ವಿ

ಶಿವಮೊಗ್ಗ ಘಟಕದ ವತಿಯಿಂದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ...

ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 25 ನೇ ಸಚಿವ ಸಂಪುಟ ಸಭೆ

ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್...

ತೀರ್ಥಹಳ್ಳಿ ಸನಿಹದ ಕೌರಿಬೈಲಿನಲ್ಲಿ ವಾಹನಕ್ಕೆ ಚಿರತೆ ಮರಿ ಡಿಕ್ಕಿಯಾಗಿ ಸಾವು.

ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದ ಕೌರಿಬೈಲು ಬಳಿ ವಾಹನ ಡಿಕ್ಕಿಯಾಗಿ ಚಿರತೆ...
spot_imgspot_img