Thursday, November 26, 2026
Thursday, November 26, 2026

Klive News

21548 POSTS

Exclusive articles:

Rahim Khan ಪೌರಾಡಳಿತ & ಹಜ್ ಸಚಿವರಾದ ರಹೀಂಖಾನ್ ಅವರ ಜಿಲ್ಲಾ ಪ್ರವಾಸ ಮಾಹಿತಿ

Rahim Khan ರಾಜ್ಯ ಸರ್ಕಾರದ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್‌ರವರು ನ.22 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಅಂದು ಮಧ್ಯಾಹ್ನ 1.55ಕ್ಕೆ ವಿಮಾನದ ಮೂಲಕ ಆಗಮಿಸಿ ಶಿವಮೊಗ್ಗ ಜಿಲ್ಲಾ...

MESCOM ನವೆಂಬರ್ 22 . ಎಂ.ಆರ್.ಎಸ್‌.ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ನ.22 ರಂದು ಬೆಳಗ್ಗೆ 9.00 ರಿಂದ ಸಂಜೆ 5.00ರವರೆಗೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ನಗರ ಪ್ರದೇಶಗಳಾದ ಚಿಕ್ಕಲ್ಲು,...

Department of Agriculture ಡಿಸೆಂಬರ್ 6. ಸಿರಿಧಾನ್ಯ& ಸಾವಯವ ಮೇಳ-_ 24 ಅಂಗವಾಗಿ ಸಿರಿಧಾನ್ಯ ಬಳಸಿ ತಿನಿಸು ತಯಾರಿ ಸ್ಪರ್ಧೆ

Department of Agriculture ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2025 ರ ಅಂಗವಾಗಿ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ...

CM Siddharamaiah ಸರ್ಕಾರಿ ನೌಕರರು & ಆದಾಯ ತೆರಿಗೆ ಪಾವತಿಸುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ರದ್ದತಿ ಅನ್ವಯ- ಸಿಎಂ ಸಿದ್ದರಾಮಯ್ಯ

CM Siddharamaiah ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡಬಾರದು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಿಎಂ...

School Education ಶಾಲಾ ಶಿಕ್ಷಣ ಸಚಿವರು ವಿದ್ಯಾರ್ಥಿಯ ಮಾತಿಗೆ ಕೆಂಡಾಮಂಡಲ!

School Education ನಮ್ಮ ರಾಜ್ಯದ ಶಾಲಾ ಶಿಕ್ಷಣ ಮಂತ್ರಿಗಳಿಗೇ ವಿದ್ಯಾರ್ಥಿಯೊಬ್ಬ "ವಿದ್ಯಾಮಂತ್ರಿಗೆ ಕನ್ನಡ ಬರಲ್ಲ" ಎಂದುಆಕ್ಷೇಪಿಸಿದ ಘಟನೆ ನಡೆದಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಇಲಾಖೆ ಏರ್ಪಡಿಸಿದ್ದ" ವರ್ಚುಯಲ್ ಸಂವಾದ" ದಲ್ಲಿ ಶಾಲಾಶಿಕ್ಷಣ ಸಚಿವ ಮಧು ಬಂಗಾರಪ್ಪ...

Breaking

ತೀರ್ಥಹಳ್ಳಿಯಲ್ಲಿ “ರಾಮಾಯಣ” ಸಿನಿಮಾ ವೀಕ್ಷಿಸಿ ಆನಂದಿಸಿದ ಶಾಲಾಮಕ್ಕಳು

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಪೌರಾಣಿಕ ಮಹಾಕಾವ್ಯಗಳ ಬಗ್ಗೆ ಅರಿವು...

ಪಂಪ್ ಸೆಟ್ ಮೋಟಾರ್ ಕಳ್ಳನಿಗೆ ಬಲೆ ಬೀಸಿ ಸೆರೆ ಹಿಡಿದ ಭದ್ರಾವತಿ ಪೊಲೀಸ್

ಭದ್ರಾವತಿಯ ರಬ್ಬರ್ ಕಾಡು ಗ್ರಾಮದಲ್ಲಿ ನಡೆದಿದ್ದ ಪಂಪ್‌ಸೆಟ್ ಮೋಟಾರ್ ಕಳ್ಳತನ ಪ್ರಕರಣವನ್ನು...

ನೇಮಕಾತಿ ಹುದ್ದೆಗಳ ತಾತ್ಕಾಲಿಕ ಪ್ರಥಮ ಆಯ್ಕೆ ಪ್ರಕಟ. ಆಕ್ಷೇಪಣೆಗಳಿಗೆ ಆಹ್ವಾನ

ಶಿವಮೊಗ್ಗ, ನ.25(ಕರ್ನಾಟಕ ವಾರ್ತೆ); ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು...

ಕುಂಸಿ ಮೆಸ್ಕಾಂ ವಿತರಣಾ ಕೇಂದ್ರದ ಸುತ್ತ ಎರಡು ದಿನ ಪವರ್ ಕಟ್! ಮಾಹಿತಿ ಇಲ್ಲಿದೆ

ಶಿವಮೊಗ್ಗ ತಾಲೂಕು, ಕುಂಸಿ 110/11 ಕೆವಿ ವಿದ್ಯುತ್ ವಿತರಣಣಾ ಕೇಂದ್ರದ ವ್ಯಾಪ್ತಿಯಲ್ಲಿ...
spot_imgspot_img