Wednesday, November 25, 2026
Wednesday, November 25, 2026

Klive News

21548 POSTS

Exclusive articles:

Tiger and Lion Safari ಸಂಕ್ರಾಂತಿ ಹಬ್ಬದಂದೂ ಹುಲಿಸಿಂಹ ಧಾಮ ಓಪನ್. ಮೃಗಾಲಯದ ಅಧಿಕೃತ ಪ್ರಕಟಣೆ

Tiger and Lion Safari ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದAದು ವಾರದ ರಜೆಯಾಗಿರುತ್ತದೆ. ಆದರೆ ಸಂಕ್ರಾಂತಿ ಹಬ್ಬದ ಹಿನ್ನೆಲೆ ದಿನಾಂಕ: 14-01-2025 ರ ಮಂಗಳವಾರ ಸಹ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.Tiger and...

Tirupati Stampede ತಿರುಪತಿ ಕಾಲ್ತುಳಿತ ದುರಂತ, ಮೃತರ ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ಘೋಷಣೆ

Tirupati Stampede ತಿರುಪತಿಯಲ್ಲಿ ಇಲ್ಲಿಯವರೆಗೂ ಕೇಳದ ದುರಂತ ಸಂಭವಿಸಿದೆ. ದರ್ಶನಕ್ಕೆ ಸರತಿಯಲ್ಲಿ ನಿಂತಿದ್ದ ಭಕ್ತಾದಿಗಳು ಒಮ್ಮಿಂದೊಮ್ಮೆಲೆ ಆದ ನೂಕು ನುಗ್ಗಾಟದಿಂದ ಆರು ಮಂದಿ ಅಸು ನೀಗಿದ್ದಾರೆ.ಕಳೆದ ಬುಧವಾರ ಸಂಭವಿಸಿದ ಘಟನೆ ಬಗ್ಗೆ ಆಂಧ್ರ...

Sringeri Mutt ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸಾಶ್ರಮ ಸ್ವೀಕಾರ ಸುವರ್ಣ ಮಹೋತ್ಸವ, ಶೃಂಗೇರಿಯಲ್ಲಿ ಭಕ್ತವೃಂದದ ಸಂಭ್ರಮ ...

Sringeri Mutt ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಸನ್ಯಾಸ ಸ್ವೀಕರಿಸಿದ ಸುವರ್ಣ ಮಹೋತ್ಸವ ಅಂಗವಾಗಿ ಬೃಹತ್ತಾದ ಏನಾದರೂ ಲೋಕಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸನ್ನಿಧಾನಂಗಳಲ್ಲಿ...

Swami Vivekananda ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ವಿಶೇಷ ಸ್ಪರ್ಧೆಗಳು

Swami Vivekananda ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಯುವ ದಿನ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಜ.12 ರ ಬೆಳಿಗ್ಗೆ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದ...

DC Shivamogga ಮಂಗನ ಕಾಯಿಲೆ ಮುಂಜಾಗ್ರತೆ ಬಗ್ಗೆ ಡೇಪಾ ತೈಲ, ಲಸಿಕೆ ಬಳಸಲು ಕ್ರಮ- ಗುರುದತ್ತ ಹೆಗಡೆ

DC Shivamogga ಮಂಗನ ಕಾಯಿಲೆ(ಕೆಎಫ್‌ಡಿ) ಕುರಿತು ಎಲ್ಲ ಪಂಚಾಯತ್‌ಗಳಲ್ಲಿ ಅರಿವು ಮೂಡಿಸಬೇಕು. ಹಾಗೂ ಮಲೆನಾಡಿನ ಭಾಗದಲ್ಲಿ ಜನರು ಕಾಡಿಗೆ ಹೋಗುವ ವೇಳೆ ಉಣ್ಣೆಗಳಿಂದ ರಕ್ಷಣೆ ಪಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ...

Breaking

ತೀರ್ಥಹಳ್ಳಿಯಲ್ಲಿ “ರಾಮಾಯಣ” ಸಿನಿಮಾ ವೀಕ್ಷಿಸಿ ಆನಂದಿಸಿದ ಶಾಲಾಮಕ್ಕಳು

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಪೌರಾಣಿಕ ಮಹಾಕಾವ್ಯಗಳ ಬಗ್ಗೆ ಅರಿವು...

ಪಂಪ್ ಸೆಟ್ ಮೋಟಾರ್ ಕಳ್ಳನಿಗೆ ಬಲೆ ಬೀಸಿ ಸೆರೆ ಹಿಡಿದ ಭದ್ರಾವತಿ ಪೊಲೀಸ್

ಭದ್ರಾವತಿಯ ರಬ್ಬರ್ ಕಾಡು ಗ್ರಾಮದಲ್ಲಿ ನಡೆದಿದ್ದ ಪಂಪ್‌ಸೆಟ್ ಮೋಟಾರ್ ಕಳ್ಳತನ ಪ್ರಕರಣವನ್ನು...

ನೇಮಕಾತಿ ಹುದ್ದೆಗಳ ತಾತ್ಕಾಲಿಕ ಪ್ರಥಮ ಆಯ್ಕೆ ಪ್ರಕಟ. ಆಕ್ಷೇಪಣೆಗಳಿಗೆ ಆಹ್ವಾನ

ಶಿವಮೊಗ್ಗ, ನ.25(ಕರ್ನಾಟಕ ವಾರ್ತೆ); ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು...

ಕುಂಸಿ ಮೆಸ್ಕಾಂ ವಿತರಣಾ ಕೇಂದ್ರದ ಸುತ್ತ ಎರಡು ದಿನ ಪವರ್ ಕಟ್! ಮಾಹಿತಿ ಇಲ್ಲಿದೆ

ಶಿವಮೊಗ್ಗ ತಾಲೂಕು, ಕುಂಸಿ 110/11 ಕೆವಿ ವಿದ್ಯುತ್ ವಿತರಣಣಾ ಕೇಂದ್ರದ ವ್ಯಾಪ್ತಿಯಲ್ಲಿ...
spot_imgspot_img