Thursday, September 10, 2026
Thursday, September 10, 2026

ರಾಮಾಯಣ, ವೇದಿಕೆಯಲ್ಲಿ ನಾಟಕ ಜೀವನಕ್ಕೆ ಮಾರ್ಗದರ್ಶಕ, ಮಕ್ಕಳಿಗೋಸ್ಕರ ಕಾರ್ಯಕ್ರಮ ನೋಂದಾಯಿಸಿ

Date:

ಇಂದಿನ ಮಕ್ಕಳಿಗೆ ರಾಮಾಯಣ ಯಾಕೆ ಬೇಕು?
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಜಗತ್ತಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾಮಾಯಣವು ಅವರಿಗೆ ಕೇವಲ ಒಂದು ಕಥೆಯಲ್ಲ, ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವ ಮೌಲ್ಯಗಳ ಮಹಾಗ್ರಂಥವಾಗಿದೆ.
ರಾಮಾಯಣದ ಮೂಲಕ ಮಕ್ಕಳು:
ಸತ್ಯ, ಧರ್ಮ ಮತ್ತು ನೈತಿಕತೆ ಕಲಿಯುತ್ತಾರೆ.
ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.
ಕುಟುಂಬದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
ಶಿಸ್ತು, ತಾಳ್ಮೆ ಮತ್ತು ಜವಾಬ್ದಾರಿತನವನ್ನು ರೂಢಿಸಿಕೊಳ್ಳುತ್ತಾರೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಂಟು ಬೆಳೆಸಿಕೊಳ್ಳುತ್ತಾರೆ.
ನಿಮ್ಮ ಮಗುವಿಗೆ ಕೇವಲ ಶಿಕ್ಷಣವಲ್ಲ, ಉತ್ತಮ ವ್ಯಕ್ತಿತ್ವವನ್ನ ಉಡುಗೊರೆಯಾಗಿ ನೀಡಿ.
ರಾಮಾಯಣದ ಮೂಲಕ ಅವರು ಕೇವಲ ಪಾತ್ರಗಳನ್ನು ಅಭಿನಯಿಸುವುದಲ್ಲ, ಜೀವನದ ಅಮೂಲ್ಯ ಪಾಠಗಳನ್ನು ಕಲಿಯುತ್ತಾರೆ.
“ರಾಮಾಯಣ – ವೇದಿಕೆಯಲ್ಲಿ ಒಂದು ನಾಟಕ, ಜೀವನದಲ್ಲಿ ಒಂದು ಮಾರ್ಗದರ್ಶನ.”
ನಿಮ್ಮ ಮಕ್ಕಳನ್ನ ನೊಂದಾಯಿಸಲು ಸಂಪರ್ಕಿಸಿ ಚಂದನ್ ಎನ್ (ನೀನಾಸಂ): 7204697385

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...