Tuesday, July 14, 2026
Tuesday, July 14, 2026

Friends Center ಐತಿಹಾಸಿಕ,ಪಾರಂಪರಿಕ ಸ್ಥಳಗಳಿಗೆ ಪ್ರವಾಸ:ಅನೇಕ ವಿಷಯಗಳ ಪರಿಚಯ,- ಬಿ.ಜಿ.ಧನರಾಜ್.

Date:

Friends Center ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುವುದರಿಂದ, ಅಲ್ಲಿನ ಅನೇಕ ವಿಷಯಗಳ ಪರಿಚಯವಾಗಿ ಜ್ಞಾನ ವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ನ ಅಧ್ಯಕ್ಷರಾದ ಬಿ.ಜಿ.ಧನರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಫ್ರೆಂಡ್ಸ್ ಸೆಂಟರ್ ವತಿಯಿಂದ ಮಂಗಳವಾರ ಸದಸ್ಯರು ಮಹಿಳೆಯರು ಸೇರಿದಂತೆ ಪ್ರವಾಸವನ್ನು ಆಯೋಜಿಸಲಾಗಿತ್ತು. ಅಂದು ಬೆಳಿಗ್ಗೆ 6.00 ಗಂಟೆಗೆ ಪ್ರವಾಸ ಆರಂಭಿಸಲಾಯಿತು.
ಆನಂದಪುರದ ಸಮೀಪವಿರುವ ಮಲಂದುಾರು ಎಂಬಲ್ಲಿ 435 ವರ್ಷ ಇತಿಹಾಸವುಳ್ಳ ಅತೀ ಸುಂದರ ಪುಷ್ಕರಣಿ ಇರುವ “ಚಂಪಕ ಸರಸು” ಎಂಬ ಸ್ಥಳ ವೀಕ್ಷಿಸಿ ನಂತರ
ಸಾಗರ ಮಾರ್ಗದ ಎಡಭಾಗದಲ್ಲಿರುವ ಸುಮಾರು 800 ವರ್ಷಗಳ ಹಿಂದಿನ ಕಲ್ಲಿನ ವಾಸ್ತುಶಿಲ್ಪದ “ಉಮಾಶಂಕರ” ದೇವರ ದರ್ಶನ ಪಡೆದು, ಇಲ್ಲಿಂದ ಅರ್ಧ ಕಿಲೆುಾೕಮೀಟರ್ ದುಾರದ ಕಾಡಿನ ನಡುವೆ ಇರುವ 1300 ವರ್ಷದ ಹಿಂದೆ ನಿರ್ಮಾಣಗುಾಂಡ ಕೇರಳ ಶೈಲಿಯ ದೇಗುಲದಲ್ಲಿ ಕುಳಿತಿರುವ “ಕಂಚಿ ಕಾಳಮ್ಮ” ದೇವಿಯ ದರ್ಶನ ಪಡೆದು
ಹಾಗೆಯೇ ಮಾರ್ಗ ಮದ್ಯದಲ್ಲಿ ಐದು ಜನ ಸೇರಿ ಬಾಚಿ ಹಿಡಿದರುಾ ಸಿಗದಂತ 800 ವರ್ಷದ “ಹಳೆಯ ವೃಕ್ಷ” ವೀಕ್ಷಿಸಿ, ನಂತರ ದಾರಿಯಲ್ಲಿ ಬಯಲಲ್ಲಿ ಕುಳಿತಿರುವ “ಅನಂತನಾಗ” ದೇವರ ದರ್ಶನ ಪಡೆದು, ಇಕ್ಕೇರಿಯ ಪುರಾತನ ಕಾಲದ ಸುಪ್ರಸಿದ್ದ ವಾಸ್ತುಶಿಲ್ಪದ ಶಿಲಾಮಂದಿರವಾದ “ಶ್ರೀ ಅಘೆುಾರೇಶ್ವರ” (ಎಡಭಾಗದಲ್ಲಿ ಸೆುಾೕಮಸುಾತ್ರ ಇರುವ ಅಪರುಾಪದ ಶಿವ) ದೇವರ ಹಾಗುಾ “ಅಖಿಲಾಂಡೇಶ್ವರಿ” ದೇವಿಯ ದರ್ಶನ ಪಡೆದು ಅಲ್ಲಿಂದ ಸಿಗಂದುಾರಿಗೆ ತೆರಳಿದೆವು.
Friends Center ಮಾರ್ಗ ಮದ್ಯದಲ್ಲಿ ಚಂದ್ರಚಕೆುಾೕರಿ ಚಿತ್ರದ ಶುಾಟಿಂಗ್ ಸ್ಪಾಟ್ ಆದ “ಮಡೆನುಾರು” ಮರಳಿನ ಸೇತುವೆಯನ್ನು ವೀಕ್ಷಿಸಿ ಕಣ್ಮನ ತುಂಬಿಕೆುಾಂಡರು. ಹಾಗೆಯೇ “ಸಿಗಂದುಾರು ಚೌಡೇಶ್ವರಿ ದೇವಿ”ಯ ದರ್ಶನ ಪಡೆದು ಕಣ್ತುಂಬಿಕೆುಾಂಡು, ನಂತರ ಬರುವಾಗ ಸುಪ್ರಸಿದ್ದ ಸಿಗಂದುಾರು ನುಾತನವಾಗಿ ನಿರ್ಮಿಸಿರುವ ಸೇತುವೆ ಹಾಗುಾ ಪ್ರಕೃತಿ ಸೌಂದರ್ಯ ಸವಿದೆವು ಎಂದು ಅತ್ಯಂತ ಉತ್ಸುಕದಿಂದ ಪ್ರವಾಸದ ಪರಿಯನ್ನು ವಿವರಿಸಿದರು.
ಅಲ್ಲಿಂದ ಕಡೆಯದಾಗಿ ಶಕ್ತಿಕೇಂದ್ರವಾದ ವರದಳ್ಳಿಯ ಶ್ರೀಧರ ಆಶ್ರಮಕ್ಕೆ ಬಂದು, ಅಲ್ಲಿನ ಬೆಟ್ಟದ ತಪ್ಪಲಲ್ಲಿರುವ 280 ಮೆಟ್ಟಿಲೇರಿ ಬಸವಣ್ಣನ ಬಾಯಿಂದ ಬರುವ ಶ್ರೀಧರ ತೀರ್ಥ ಸ್ನಾನ ಮಾಡಿ ನಂತರ ಶ್ರೀಧರ ಗುರುಗಳಿದ್ದ ಮಂದಿರದಲ್ಲಿ ದರ್ಶನ
ಶಿವಮೆಾಗ್ಗದ ಕಡೆಗೆ ಮುಖ ಮಾಡಿದರು.
ಈ ವೇಳೆ ಫ್ರೆಂಡ್ಸ್ ಸೆಂಟರ್ ನ ಸದಸ್ಯರು ಪ್ರವಾಸದಲ್ಲಿ ಅತ್ಯಂತ ಉತ್ಸುಕದಿಂದ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಅರ್ಹ ಯುವ ಮತದಾರರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗದಂತೆ ಜಾಗ್ರತೆವಹಿಸಿ- ಬಿ.ವೈ.ರಾಘವೇಂದ್ರ

B.Y. Raghavendra ಹೊಸೂರು ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ನಿರಂತರ ಜನಸಂಪರ್ಕ...

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...