Monday, August 24, 2026
Monday, August 24, 2026

Vande Mataram Train ಮತ್ತೆ ಕರ್ನಾಟಕಕ್ಕೆ ತ್ರಿವಳಿ ರೈಲುಗಳ ಸೇವೆ ಲಭ್ಯ- ಮೋದಿಯವರ ಕೊಡುಗೆ

Date:

ಒಂದೇ ದಿನ ಕರ್ನಾಟಕಕ್ಕೆ ಬರುತ್ತಿವೆ ತ್ರಿವಳಿ ರೈಲುಗಳು.

ಮತ್ತೆರೆಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹಾಗೂ, ಅಮೃತ್ ಭಾರತ್ ರೈಲು ಇಂದಿನಿಂದ ಕನ್ನಡಿಗರಿಗೆ ಸೇವೆ ಒದಗಿಸಲಿವೆ‌.

Vande Mataram Train ಹೊಸ ವಂದೇ ಭಾರತ್ ರೈಲುಗಳು ಮಂಗಳೂರು – ಮಡ್ಗಾಂವ್ ನಡುವೆ ಹಾಗೂ ಬೆಂಗಳೂರು -ಕೊಯಮತ್ತೂರ್ ನಡುವೆ ಸಂಚರಿಸಿದರೆ, ಅಮೃತ್ ಭಾರತ್ ರೈಲು ಮಾಲ್ಡಾ ಬೆಂಗಳೂರು ನಡುವೆ ಸಂಚರಿಸಲಿದೆ.

ಕನ್ನಡಿಗರಿಗೆ ಈ ವಿಶೇಷ ರೈಲುಗಳ ಕೊಡುಗೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸರ್ಕಾರಕ್ಕೆ, ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...