Tiger and Lion Safari Shivamogga ಹುಲಿ-ಸಿಂಹಧಾಮ ಮೃಗಾಲಯದ ಆವರಣದಲ್ಲಿ ನೀವು ಕೂಡ ಪ್ರಾಣಿ ಪಾಲಕರಾಗಿ ಎಂಬ ವಿಷಯದ ಬಗ್ಗೆ ಮೇ-13 ರಿಂದ 15 ರವರೆಗೆ ತಂಡದಲ್ಲಿ 25 ಜನರಿಗೆ ಮಿತಿಗೊಳಿಸಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
Tiger and Lion Safari Shivamogga ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ ತ್ಯಾವರೆಕೊಪ್ಪ ಹುಲಿ -ಸಿಂಹಧಾಮ ಕಾರ್ಯ ನಿರ್ವಾಹಕ ನಿರ್ದೇಶಕರು, ದೂರವಾಣಿ ಸಂಖ್ಯೆ : 8073322471 ನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.