Tuesday, October 27, 2026
Tuesday, October 27, 2026

Others

ಮಾಜಿ ಪ್ರಧಾನಿ ನೆಹರು ಆಡಳಿತ ಅವಧಿ ಮೀರಿ ಪ್ರಧಾನಿಯಾಗಿ ದಾಖಲೆ ಸೃಷ್ಟಿಸಿರುವ ಮೋದೀಜಿ‌ ಅವರಿಗೆ ಸಾಂಕೇತಿಕ ಅಭಿನಂದನೆ

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು....

ಸೊರಬದ ಕುಂಟಗಳಲೆ ಅರಣ್ಯದಲ್ಲಿ ಚಿರತೆ ಸಾವು: ವಿದ್ಯುತ್ ಹರಿಸಿ ಕೊಂದಿರುವ ಶಂಕೆ

ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕುಂಟಗಳಲೆ ಅರಣ್ಯದಲ್ಲಿ ಸುಮಾರು ೧೦ ವರ್ಷ ಪ್ರಾಯದ ಚಿರತೆಯೊಂದು ಅಸು ನೀಗಿದೆ. ಬಹುಷಃ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಆರೋಪ ಕೇಳಿ ಬರುತ್ತಿದ್ದು ಅರಣ್ಯ ಇಲಾಖೆಯವರು ಸ್ಥಳಕ್ಕೆ...

ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನ ವಿ.ಐ.ಎಸ್.ಎಸ್.ಜಿ. ಸರ್ಕಾರಿ ಪಾಲಿಟೆಕ್ನಿಕ್, ಭದ್ರಾವತಿ ಇಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ,ಸಿವಿಲ್ ಇಂಜಿನಿಯರಿಂಗ್ ,...

ಅಧಿಕ ಮಾಸದ ವಿಶೇಷ ಸಂಗೀತ ಸಭೆ: ವಿದ್ವಾನ್ ವಸುಧೇಂದ್ರ ಎಲ್.ವೈದ್ಯ ರ ಹಿಂದೂಸ್ತಾನಿ ಗಾಯನ

ಶಿವಮೊಗ್ಗ ನಗರದ ಬ್ರಾಹ್ಮಣ ಸೇವಾ ಸಂಘ (ರಿ), ಗೋಪಾಳದವತಿಯಿಂದ ಜೂ:14ರ ಭಾನುವಾರ ಸಂಜೆ:5 ಗಂಟೆಗೆ ಸರಿಯಾಗಿ ಅಧಿಕ ಜೇಷ್ಟ- ಮಾಧುರ್ಯಲಹರಿ- 2026 ಎಂಬ ದಾಸರವಾಣಿಗಳ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ಸಂಜೆ:5 ಗಂಟೆಗೆ ಸರಿಯಾಗಿ...

ಜೂನ್ 13, ಶಿವಮೊಗ್ಗದಲ್ಲಿ ಡಾ.ಡಿ‌.ವಿ‌.ಗುರುಪ್ರಸಾದ್ ಕೃತಿ” ನಮ್ಮ ಧುರಂಧರರು,” ಬಿಡುಗಡೆ

ಡಾ.ಡಿ.ವಿ.ಗುರುಪ್ರಸಾದ್ ಇವರ ಪುಸ್ತಕ ಪಾಕ್ ನಲ್ಲಿ ನಮ್ಮ ಧುರಂಧರರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ. 13ರ ಶನಿವಾರ ಸಂಜೆ 05:30ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಾಲ್‌ನಲ್ಲಿ ಆಯೋಜನೆಗೊಂಡಿದೆ. ಪ್ರಜ್ಞಾ ಪುಸ್ತಕ ಮಳಿಗೆ ಸಹಯೋಗದಲ್ಲಿ ನಡೆಯಲಿರುವ...

Popular

Subscribe

spot_imgspot_img