Sunday, October 18, 2026
Sunday, October 18, 2026

Others

ಶಿವಮೊಗ್ಗ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರಬಂಧ) ಸಮಿತಿ ಸಭೆ

ದೌರ್ಜನ್ಯ ಪ್ರಕರಣಗಳ ತಡೆ, ಸಂತ್ರಸ್ತರಿಗೆ ತ್ವರಿತ ನ್ಯಾಯ ಹಾಗೂ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಪ್ರಕರಣಗಳ ತನಿಖೆ ಮತ್ತು ಪರಿಹಾರ ವಿತರಣೆಯಲ್ಲಿ ವಿಳಂಬವಾಗದAತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ...

ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ ದಸರೆಯ ಮಹತ್ವ

ಭಾರತೀಯ ಹಬ್ಬಗಳು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ. ಇಂದಿನ ಯುವ ಪೀಳಿಗೆಗೆ ಇದರ ಪರಿಚಯವನ್ನು ಮಾಡುವುದು ಅತೀ ಅಗತ್ಯ...

ಈಜಿಪ್ಟ್‌ ದೇಶದಲ್ಲಿ ಪವನ್, ಪುನೀತ್ ಜೋಡಿಯ ಆಟ

ಈ ಪ್ರತಿಭಾನ್ವಿತರು ಅಕ್ಟೊಬರ್ 5 ರಿಂದ 17 ರ ವರೆಗೆ ಈಜಿಪ್ಟ್‌ನ ಕೈರೋ ನಗರದಲ್ಲಿ ನಡೆಯಲಿರುವ 19 ವರ್ಷ ವಯೋಮಿತಿಯೊಳಗಿನ ಷಟಲ್ ಬ್ಯಾಡ್ಮಿಂಟನ್ ವಿಕ್ಟರ್ ಬಿಡಬ್ಲೂ ಎಫ್ ವರ್ಲ್ಡ್ ಜೂನಿಯರ್ ಟೀಮ್ ಚಾಂಪಿಯನ್...

ಸಂಚಾರಿ ನಿಯಮ ಪಾಲನೆ ಪ್ರತಿಯೊಬ್ಬರ ನಾಗರಿಕ ಕರ್ತವ್ಯ: ನ್ಯಾ. ಸಂತೋಷ್

ಒಂದು ಕ್ಷಣದ ವೇಗವನ್ನು ಆನಂದಿಸಲು ಬದುಕನ್ನೆ ಬಲಿಕೊಡುವುದು ಬೇಡ ಎಂದು ಜಿಲ್ಲಾ ಹಿರಿಯ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಸಂತೋಷ್ ಅವರು ಅಭಿಪ್ರಾಯಪಟ್ಟರು. ಶಿವಮೊಗ್ಗ ನಗರದ ಗಂಗೋತ್ರಿ...

ಸೇವೆ ಮತ್ತು ದಾನ ನಮ್ಮನ್ನು ಸದಾ ಕಾಪಾಡುತ್ತವೆ : ಯೋಗಾಚಾರ್ಯ ಡಾ. ಸಿ.ವಿ ರುದ್ರಾರಾಧ್ಯ

ಸೇವೆ ಮತ್ತು ದಾನ ನಮ್ಮನ್ನು ಸದಾ ಕಾಪಾಡುವ ಮೌಲ್ಯಗಳಾಗಿವೆ ಎಂದು ಯೋಗಾಚಾರ್ಯ ಡಾ. ಸಿ.ವಿ ರುದ್ರಾರಾಧ್ಯ ಹೇಳಿದರು. ಯೋಗವು ಉತ್ತಮ ಬದುಕನ್ನು ರೂಪಿಸುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ನೀಡುತ್ತದೆ. ನಿರಂತರವಾಗಿ ಯೋಗಾಭ್ಯಾಸ...

Popular

Subscribe

spot_imgspot_img