Wednesday, April 22, 2026
Wednesday, April 22, 2026

Karnataka

ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಘಟನೆಸಾಂಸ್ಕೃತಿಕ ಭಯೋತ್ಪಾದನೆ- ಸಿದ್ಧರಾಮಯ್ಯ

ಶಿವಮೊಗ್ಗದ ಆನವಟ್ಟಿಯಲ್ಲಿ 'ರಂಗಬೆಳಕು' ತಂಡ ಪ್ರಸ್ತುತ ಪಡಿಸುತ್ತಿದ್ದ 'ಜತೆಗಿರುವನು ಚಂದಿರ' ಪ್ರದರ್ಶನಕ್ಕೆ ಆರೆಸ್ಸೆಸ್‌ ಅಡ್ಡಿಪಡಿಸಿರುವುದು ಸಾಂಸ್ಕೃತಿಕ ಭಯೋತ್ಪಾದನೆಯಲ್ಲದೆ ಮತ್ತೇನಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾತ್ರಿ ಆಯೋಜಿಸಿದ್ದ...

ಅತಿಥಿ ಉಪನ್ಯಾಸಕರ ಸಂಭಾವನೆ ₹ 12000 ಕ್ಕೆ ಏರಿಕೆ

ಕರ್ನಾಟಕದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು 'ಪರಿಷ್ಕರಣೆ' ಮಾಡಲಾಗಿದ್ದು, 9,000 ದಿಂದ 12,000 ರೂ.ಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು...

ಕಾಮೆಡ್ ಕೆ ಪರೀಕ್ಷೆ ಪ್ರಥಮ ಹತ್ತರಲ್ಲಿ ರಾಜ್ಯದ ಐವರು

ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್ ಕೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಮೊದಲ 10 ರ್‍ಯಾಂಕ್‌ಗಳಲ್ಲಿ 5 ಬೆಂಗಳೂರಿನ ಪಾಲಾಗಿವೆ. ತಮಿಳುನಾಡು ಹೊಸೂರಿನ ಎ.ವೆಂಕಟ್‌ ಪ್ರಥಮ, ಬೆಂಗಳೂರಿನ ವಿಶಾಲ್‌ ಬೈಸಾನಿ ದ್ವಿತೀಯ, ಅಪೂರ್ವ್‌...

ಭದ್ರಾ ಜಲಾಶಯಕ್ಕೆ ಮೂರು ಅಡಿ ನೀರು ಹೆಚ್ಚಳ

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ನದಿ ಪಾತ್ರದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದೆ. ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ಜುಲೈ ತಿಂಗಳ ಮೊದಲ 4 ದಿನಗಳಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ 3 ಅಡಿಯಷ್ಟು ಹೆಚ್ಚಳಗೊಂಡಿದೆ. ಆರಿದ್ರೆಯ ಆರ್ಭಟದ...

ಚೀನಾದಲ್ಲಿ ಡೇಟಾ ಸೋರಿಕೆ ಪ್ರಕರಣ

ಚೀನಾದಿಂದ ಅತೀದೊಡ್ಡ ದತ್ತಾಂಶ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ.ಇದು ದೃಢಪಟ್ಟರೆ, ಇದು ಇತಿಹಾಸದಲ್ಲಿ ಅಂತಹ ಅತಿದೊಡ್ಡ ಸೈಬರ್ ಭದ್ರತಾ ಉಲ್ಲಂಘನೆಯಾಗಬಹುದು. ಹ್ಯಾಕರ್‌ಗಳ ಹೇಳಿಕೆಯ ಪ್ರಕಾರ, 1 ಬಿಲಿಯನ್ ಜನರ ವೈಯಕ್ತಿಕ ದಾಖಲೆಗಳನ್ನ ಪೊಲೀಸ್...

Popular

Subscribe

spot_imgspot_img