Monday, May 4, 2026
Monday, May 4, 2026

Klive News

19449 POSTS

Exclusive articles:

ನಿರಂತರ ಜ್ಯೋತಿ:ಲೋಪದ ಬಗ್ಗೆ ತನಿಖಾ ಸಮಿತಿ ರಚನೆ

ರಾಜ್ಯ ಸರ್ಕಾರ ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಸಮಿತಿಯನ್ನು ರಚಿಸಿದ್ದು ವರದಿ ಸಲ್ಲಿಸಲು 30 ದಿನಗಳ ಗಡುವನ್ನು ನೀಡಿದೆ. ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮೆಸ್ಕಾಂನ...

ನಮ್ಮ ನೆಚ್ಚಿನ ವರಕವಿ ದ.ರಾ. ಬೇಂದ್ರೆಯವರ ಜನ್ಮದಿನ

ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 31/01/1896ರಲ್ಲಿ ಧಾರವಾಡದ ಶಿರಹಟ್ಟಿಯಲ್ಲಿ ಜನಿಸಿದರು.ಅವರ ಕಾಲೇಜು ಶಿಕ್ಷಣವು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಮುಗಿಸಿದರು. 1918ರಲ್ಲಿ ಬಿ.ಎ.ಪದವಿಯನ್ನು ಪಡೆದರು.ಕೆಲವು ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1935ರಲ್ಲಿ ಮುಂಬಯಿ...

ಆಸ್ಟ್ರೇಲಿಯನ್ ಓಪನ್ ಟೆನಿಸ್ಮಹಿಳಾ ಚಾಂಪಿಯನ್ ಆ್ಯಶ್ಲೀ

2022ರ ಸಾಲಿನ ಆಸ್ಟ್ರೇಲಿಯನ್ ಓಪನ್ ನಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಸ್ಟ್ರೇಲಿಯ ಆಟಗಾರ್ತಿ ಆ್ಯಶ್ಲೀ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ನೂತನ ಚಾಂಪಿಯನ್ ಹೊರಹೊಮ್ಮಿದ್ದಾರೆ. ರಾಡ್ ಲೇವರ್ ಅಂಕಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್...

ಫುಡ್ ಪಾರ್ಕ್ ಬಗ್ಗೆ ಪರಿಶೀಲನೆ ಮಾಡಿ-ಸಿಎಂ

ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಜ್ಯ ಸರ್ಕಾರ ಪ್ರಾಯೋಜಿತ 4 ಆಹಾರ ಪ್ಯಾಕ್ ಗಳನ್ನು ಯಶಸ್ವಿಗೊಳಿಸಲು 'ಪರಿಣಾಮ ಮೌಲ್ಯಮಾಪನ' ನಡೆಸುವಂತೆ ಸೂಚಿಸಿದ್ದಾರೆ. ಬಾಗಲಕೋಟೆ, ಹಿರಿಯೂರು, ಮಾಲೂರು ಮತ್ತು ಕಲಬುರ್ಗಿ ಜಿಲ್ಲೆಯ ಜೇವರ್ಗಿ ಯಲ್ಲಿರುವ ಫುಡ್...

ಪ್ರೊ ಕಬಡ್ಡಿ ಲೀಗ್ದಬಾಂಗ್ ಧಾಳಿಗೆಜಯಂಟ್ಸ್ ಥಂಡ!

ರೇಡರ್ ಗಳ ಪರಾಕ್ರಮ ಮತ್ತು ರಕ್ಷಣಾ ವಿಭಾಗದ ಸಂಘಟಿತ ಹೋರಾಟದಿಂದ ಮಿಂಚಿದ ದಬಾಂಗ್ ದೆಹಲಿ ತಂಡ ಪ್ರೊ ಕಬಡ್ಡಿ ಲೀಗ್ ನ 81ನೇ ಪಂದ್ಯದಲ್ಲಿ ಎದುರಾಳಿ ಗುಜರಾತ್ ಜಯಂಟ್ಸ್ ವಿರುದ್ಧ 41 ರಿಂದ...

Breaking

ಪತಂಜಲಿ ಕರ್ನಾಟಕ ಜನಪದ ಕಲಾಕೇಂದ್ರದ ವತಿಯಿಂದ ಶ್ರೀ ಕನಕದಾಸರ ಜಯಂತ್ಯೋತ್ಸವ

ಶಿವಮೊಗ್ಗ ನಗರದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ...

ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಭ್ರಮೆಯನ್ನು ಬಿಡಬೇಕು : ಆಯನೂರು ಮಂಜುನಾಥ್

ಪತ್ರಕರ್ತರು ಸಮಾಜದ ನೋವುಗಳನ್ನು ಅರಿತು ಅದರ ಪರಿಹಾರಕ್ಕೆ ಪ್ರಯತ್ನ ಪಡುತ್ತಾರೆ. ಆದರೆ...

ಹೊಲದಲ್ಲಿ ಹಾವು ಕಚ್ಚಿ ಗರ್ಭಿಣಿ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಸುಳಗೋಡು ಗ್ರಾಮದಲ್ಲಿ ಹೊಲದಲ್ಲಿ...
spot_imgspot_img