Thursday, October 22, 2026
Thursday, October 22, 2026

Klive News

21199 POSTS

Exclusive articles:

ಮಾರ್ಗಮಧ್ಯೆ ಟೈರ್ ಕಳಚಿದ ಸಾರಿಗೆ ಬಸ್: ಅದೃಷ್ಟವಶಾತ್ ಪ್ರಯಾಣಿಕರೆಲ್ಲ ಸುರಕ್ಷಿತ

ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ ಟಯರ್ ಕಳಚಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ನಡೆದಿದೆ. ಉಡುಪಿಯಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಆಗುಂಬೆ ಸಮೀಪ ಬರುತ್ತಿದ್ದಂತೆ ಏಕಾಏಕಿ ಬಸ್‌ನ...

ಬಿಆರ್ ಸಿ ಕೇಂದ್ರಗಳಲ್ಲಿನ ಮಾನಸಿಕ ಆರೋಗ್ಯ ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ

ಶಾಲಾ ಶಿಕ್ಷಣ ಇಲಾಖೆಯು ಶಿವಮೊಗ್ಗ ಜಿಲ್ಲೆಯ 7 ತಾಲೂಕುಗಳ ಬಿ.ಆರ್.ಸಿ. ಕೇಂದ್ರಗಳಲ್ಲಿ 2026-27ನೇ ಸಾಲಿಗೆ 6 ತಿಂಗಳ ತಾತ್ಕಾಲಿಕ ಅವಧಿಗೆ 'ಮಾನಸಿಕ ಆರೋಗ್ಯ ಸಲಹೆಗಾರ/ಸಮಾಲೋಚಕರ' ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಅಭ್ಯರ್ಥಿಗಳು...

ಮಕ್ಕಳೆ! ವಿದ್ಯಾಭ್ಯಾಸದಲ್ಲಿ ಏಕಾಗ್ರತೆ- ಉತ್ತಮ ಆರೋಗ್ಯಕ್ಕಾಗಿ ಜಂತು ಹುಳು ಮಾತ್ರೆ ಸೇವಿಸಿ: ಡಾ.ಕೆ.ನಟರಾಜ್

ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಮತ್ತು ಉತ್ತಮ ಆರೋಗ್ಯಕ್ಕಾಗಿ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಜಂತು ಹುಳು ನಿವಾರಣಾ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ...

ಆಗಸ್ಟ್ 13. ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-2ಕಛೇರಿಯಲ್ಲಿ ಜನಸಂಪರ್ಕ ಸಭೆ

ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ -2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿಯಲ್ಲಿ ಆ.13 ರಂದು ಬೆಳಿಗ್ಗೆ 11 ರಿಂದ 01 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು,...

ಆಗಸ್ಟ್ 10. ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಹಕ್ಕೊತ್ತಾಯ,ಬೃಹತ್ ಪ್ರತಿಭಟನೆ

ಶಿವಮೊಗ್ಗ ನಗರದ ವಿವಿಧ ನಾಗರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ, ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ನಾಳೆ, ಆಗಸ್ಟ್ 10ರಂದು ತೀವ್ರ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸೋಮವಾರ ಬೆಳಿಗ್ಗೆ 11...

Breaking

ಬನ್ನಿ ಮುಡಿಯುವ ಕಾರ್ಯ ನೆರವೇರಲಿದೆ, ಎಲ್ಲರೂ ಮುಂದಿನ ಉತ್ಸವದಲ್ಲಿ ಪಾಲ್ಗೊಳ್ಳಿ ಶಾಸಕ‌ ಚೆನ್ನಿ ಕರೆ

"ಶಿವಮೊಗ್ಗ ನಗರದ ಸಮಸ್ತ ನಾಗರಿಕ ಬಂಧುಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಹಾಗೂ...

Klive Special Article ಮಕ್ಕಳಿಗೆ ಹೋಂ ವರ್ಕ್: ಪೋಷಕರಿಗೆ ಬಿಸಿ ತುಪ್ಪ. ಲೇ:-ಉಲ್ಲಾಸ್.ವಕೀಲರು. ಪಡುವಗೋಡು

Klive Special Article ಶಾಲೆಯಲ್ಲಿ ಕಲಿಸಬೇಕಾದ ಶಿಕ್ಷಣವನ್ನು ಪೋಷಕರ ಹೆಗಲಿಗೆ ಹಾಕುವುದು...

ಶಿವಮೊಗ್ಗ ದಸರಾ- ಮನ ಸೆಳೆದ “ಲೇಸರ್ ಶೋ”

ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಅತ್ಯಂತ ವೈಭವೋಪೇತವಾಗಿ ಜರುಗುತ್ತಿರುವ ‘ಶಿವಮೊಗ್ಗ ನಾಡಹಬ್ಬ...

ಅಲ್ಲಮ ಪ್ರಭು ಮೈದಾನದಲ್ಲಿ ದಸರಾ ಅದ್ಧೂರಿ ಆಚರಣೆ, ಶಾಸಕ ಚೆನ್ನಿ ಮೆಚ್ಚುಗೆ

​ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ವೈಭವೋಪೇತವಾಗಿ ಜರುಗುತ್ತಿರುವ ‘ಶಿವಮೊಗ್ಗ ನಾಡಹಬ್ಬ ದಸರಾ...
spot_imgspot_img