ಬೆಳಗಾವಿ ವಿಧಾನಪರಿಷತ್ ಅಧಿವೇಶನದಲ್ಲಿ ಆಜಾನ್ ಲೌಡ್ಸ್ಪೀಕರ್ಗಳಿಂದ ಡೆಸಿಬಲ್ ಮಿತಿ ಮೀರಿ ಉಂಟಾಗುತ್ತಿರುವ ಶಬ್ದಮಾಲಿನ್ಯದಿಂದ ಮಕ್ಕಳು, ರೋಗಿಗಳು ಹಾಗೂ ಹಿರಿಯ ನಾಗರಿಕರಿಗೆ ಆಗುತ್ತಿರುವ ತೊಂದರೆ ಕುರಿತು ವಿಧಸನ ಪರಿಷತ್ತಿನ ಸದಸ್ಯ ಡಿ.ಎಸ್.ಅರುಣ್. ಸರ್ಕಾರದ ಗಮನ ಸೆಳೆಯುವ ಪ್ರಶ್ನೆ ಕೇಳಿದರು
ನಂತರ ಮುಂದುವರೆದ ಸದಸ್ಯ ಅರುಣ್
“. ಆದರೆ, ಪರಿಸರ ಸಚಿವರು ಉತ್ತರಿಸುವ ಬದಲು ದೀಪಾವಳಿ ಪಟಾಕಿ ವಿಚಾರ ಪ್ರಸ್ತಾಪಿಸಿದ್ದು ಏಕೆ?
ಸುಪ್ರೀಂ ಕೋರ್ಟ್ ಆದೇಶ ಹಾಗೂ ಶಬ್ದಮಾಲಿನ್ಯ ನಿಯಮಗಳು ಎಲ್ಲ ಧರ್ಮಗಳಿಗೂ ಸಮಾನವಾಗಿ ಅನ್ವಯವಾಗಬೇಕು. ನಿಯಮಗಳ ಪಾಲನೆಯಲ್ಲಿ ಸರ್ಕಾರ ತಾರತಮ್ಯ ಮಾಡಬಾರದು. ರಂದು ಸಚಿವರಿಗೆ ಮತ್ತೆ ಪ್ರಶ್ನಿಸಿದರು.
