Saturday, December 6, 2025
Saturday, December 6, 2025

Spandana Sagara Corporation ನವೆಂಬರ್ 21 . ಸಾಗರದಲ್ಲಿ ಬ್ರೆಕ್ಟ್ ಕವಿತೆಗಳ ರಂಗಪ್ರಯೋಗ

Date:

Spandana Sagara Corporation ಸ್ಪಂದನ( ರಿ) ಸಾಗರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ
ದಿನಾಂಕ 21:11:24 ರ ಗುರುವಾರ ಬೆಳಿಗ್ಗೆ 12 ಗಂಟೆಗೆ ಸಾಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏಕವ್ಯಕ್ತಿ ರಂಗಪ್ರಯೋಗ ಹಮ್ಮಿಕೊಂಡಿದೆ.
ಥಿಯೇಟರ್ -ರಿ- ಆಕ್ಟ್ ಪ್ರಸ್ತುತಪಡಿಸುವ , ರಂಗಾಯಣ ಪದವೀಧರ , ಕಿರುತೆರೆ ನಟ, ಉದಯ ಅಂಕರವಳ್ಳಿ ಅಭಿನಯಿಸುವ ಬ್ರೆಕ್ಟ್ ಕವಿತೆಗಳ ಅನಾವರಣವಿರುವ ಈ ರಂಗಪ್ರಯೋಗವನ್ನು ನೀನಾಸಂ ಪಧವೀಧರ ಹಾಗೂ ರಂಗಶಿಕ್ಷಕರಾಧ ಡಾ.ವೆಂಕಟೇಶ್ವರ ಇವರು ನಿರ್ದೇಶಿಸಿರುತ್ತಾರೆ.
Spandana Sagara Corporation ಇಂದಿರಾಗಾಂಧಿ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಕಾರದೊಂದಿಗೆ ಈ ಪ್ರಯೋಗ ನಡೆಯಲಿದೆ.
ಆಸಕ್ತರು ಆಗಮಿಸಲು ಕೋರಲಾಗಿದೆ ಎಂದು
ಸ್ಪಂದನದ ಪರವಾಗಿ.
ಕಾರ್ಯದರ್ಶಿಗಳಾದ
ಶಿವಕುಮಾರ್ ಉಳವಿ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...