Monday, February 9, 2026
Monday, February 9, 2026

ರೈತರ ಧರಣಿಯ ಸ್ಥಳ ಈಗ ಗುಜರಿಗಳ ಮೇಳ

Date:

ಕೇಂದ್ರ ಸರ್ಕಾರದ ವಿರುದ್ಧ ಸತತ ಒಂದು ವರ್ಷಗಳ ಕಾಲ ದಿಲ್ಲಿಯ ಗಡಿಭಾಗದಲ್ಲಿ 40ಕ್ಕೂ ಹೆಚ್ಚು ರೈತಸಂಘಟನೆಗಳು ಪ್ರತಿಭಟನೆ ನಡೆಸಿದ್ದೆವು. ಈಗ ರೈತರು ಪ್ರತಿಭಟನೆ ಪಡೆದು ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ರೈತರು ಆ ಭಾಗದಲ್ಲಿ ಟೆಂಟ್ ಗಳು, ಅಡುಗೆಮನೆ ಸ್ನಾನ ಶೌಚಗೃಹ ಗಳನ್ನು ಅಕ್ಕಿ ಬಳಸಿದ್ದ ಕಬ್ಬಿಣ ಬಿದಿರು ಮತ್ತಿತರೆ ಸಾಮಗ್ರಿಗಳು ಪ್ರತಿಭಟನಾ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದ ಆ ಭಾಗದ ಗುಜರಿ ವ್ಯಾಪಾರಿಗಳಿಗೆ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ.

ತಮ್ಮ ಊರಿಗೆ ತೆರಳಿರುವ ರೈತರು ಬಿಟ್ಟು ಹೋಗಿರುವಂತಹ ವಸ್ತುಗಳ ಸಂಗ್ರಹಕ್ಕೆ ಗುಜರಿ ವ್ಯಾಪಾರಿಗಳ ನಡುವೆಯೇ ತೀರಾ ಪೈಪೋಟಿ ನಡೆಯುತ್ತಿದೆ. ಗುಜರಿ ಸಂಗ್ರಹಿಸುವವರ ಪಾಲಿಗೆ ಈ ಜಾಗ ಲಾಭದ ಅಡ್ಡೆಯಾಗಿ ಪರಿಣಮಿಸಿದೆ. ಕಬ್ಬಿಣ ಪ್ಲಾಸ್ಟಿಕ್ ಸಾಮಗ್ರಿಗಳ ಜೊತೆಗೆ ರೈತರು ಬಳಸುತ್ತಿದ್ದ ಬೆಚ್ಚನೆಯ ಹೊದಿಕೆ. ಪಂಚೆ-ಜುಬ್ಬಾಗಳು, ದಿನಬಳಕೆಯ ಸಾಮಗ್ರಿಗಳು ಇನ್ನು ಕೆಲವರಿಗೆ ಹಣ ಕೂಡ ಸಿಕ್ಕಿದೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿದ್ದಂತಹ ಗುಜರಿ ವ್ಯಾಪಾರಿ ಜಾವೇದ್ ಎಂಬವರು “ನನಗೆ ಇಲ್ಲಿ ಕಬ್ಬಿಣ, ಪ್ಲಾಸ್ಟಿಕ್ ಸೇರಿ ಅನೇಕ ಬೆಲೆಬಾಳುವ ವಸ್ತುಗಳು ಸಿಕ್ಕಿವೆ. ತಿಂಗಳ ಆದಾಯ ಗಳಿಕೆಯಾಗಿದೆ” ಎಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

“ದಂತಪುರಾಣ” ಸಿನಿಮಾ ತಂಡ ಪ್ರಮುಖರಿಗೆ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆ ವತಿಯಿಂದ ಸನ್ಮಾನ

ಶ್ರೀಯುತ ವಿಶಾಲ್ ರಾಜ್ ಅವರ ನಿರ್ದೇಶನದಲ್ಲಿ ಮತ್ತು ಹೊಸಪೇಟೆಯ ಶ್ರೀಯುತ ಶರ್ಮ...

Breaking News ಜೈಲಿನಿಂದ ಬಿಡುಗಡೆಯಾದ ರೌಡಿ ಶೀಟರ್ ಕಾಲಿಗೆ ಗುಂಡು

Breaking News ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲೂಕಿನ ಶಿವಾನಿ ಕ್ರಾಸ್ ಬಳಿ ರೌಡಿ...

Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ

Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್...

Siddaramaiah ಎಂಎಸ್ಐಎಲ್ ವತಿಯಿಂದ ಚಿಟ್ಸ್ ಮತ್ತು ಸಾಫ್ಟ್ ವೇರ್ ,ಮೊಬೈಲ್ ಆ್ಯಪ್ ಬಿಡುಗಡೆ.

Siddaramaiah ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್...