Monday, August 24, 2026
Monday, August 24, 2026

Madhu Bangarappa ಮಕ್ಕಳ ಕೈಯಲ್ಲಿ ಲೇಖನಿ ಇರಬೇಕೇ ಹೊರತು ಕಸಬರಿಕೆಯಲ್ಲ- ಸಚಿವ ಮಧು ಬಂಗಾರಪ್ಪ

Date:

Madhu Bangarappa ಶಾಲೆ ಎಂಬುದು ದೇವಾಲಯ. ಮಕ್ಕಳನ್ನು ದೇವರೆಂದು ಪರಿಗಣಿಸುತ್ತೇವೆ. ದೇವರಂತಹ ಮಕ್ಕಳ ಕೈಯಲ್ಲಿ ಕಸಬರಿಗೆ ಕೊಡುವುದನ್ನ ನಾನು ಒಪ್ಪುವುದಿಲ್ಲ. ಮಕ್ಕಳಿಂದ ಸಹ ಪಠ್ಯ ಚಟುವಟಿಕೆ ಹೊರತುಪಡಿಸಿದ ಕೆಲಸಗಳನ್ನು ಮಾಡಿಸುವುದಕ್ಕೆ ನನ್ನ ವಿರೋಧವಿದೆ. ಅವರ ಕೈಯಲ್ಲಿ ಲೇಖನಿ ಇರಬೇಕೇ ಹೊರತು ಕಸಬರಿಕೆ ಅಲ್ಲ. ಮಕ್ಕಳಿಂದ ಶೌಚಾಲಯ ಸ್ವಚ್ಛತೆಯಂತೂ Madhu Bangarappa ಒಪ್ಪುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...