Thursday, August 13, 2026
Thursday, August 13, 2026

M Srikanth Shimoga ಜೆಡಿಎಸ್ ಕಟ್ಟಿದ ಶ್ರೀಕಾಂತ್ ಅವರ ಚಿತ್ತ ಈಗ ಕಾಂಗ್ರೆಸ್ ನತ್ತ

Date:

M Srikanth Shimoga ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಅವರು ಪತ್ರಿಕಾಗೋಷ್ಠಿ ನಡೆಸಿ ಶಿವಮೊಗ್ಗ ಜಿಲ್ಲಾ ಮತ್ತು ನಗರ ಜಾತ್ಯತೀತ ದಳದ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಹಲವು ವರ್ಷಗಳಿಂದ ಜೆಡಿಎಸ್ ನಲ್ಲಿ ಹಲವು ಹುದ್ದೆಗಳನ್ನು ನೀಡಿದ್ದಾರೆ.
ದೇವೆಗೌಡರು ನಮಗೆ ಎಲ್ಲಾರೀತಿಯ ಸಹಕಾರ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಜೆ ಡಿ ಎಸ್ ನಲ್ಲಿ ಎಷ್ಷೇ ಕಷ್ಟ ಪಟ್ಟರು ಸಹಾ ಗೆಲ್ಲಲು ಆಗಲಿಲ್ಲ. ಈಗ ಆ ಸಮಯ ಬಂದಿದೆ.ಇದೇ ತಿಂಗಳ 26 ರಂದು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಜೊತೆ ಸೇರ್ಪಡೆ ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

M Srikanth Shimoga ನನ್ನ ಜೊತೆ 36 ನನ್ನ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ ಗೊಳ್ಳುತ್ತಿದ್ದಾರೆ.
ಇದು ಬಹಳ ದಿನಗಳ ಯೋಚನೆ ಇದಾಗಿದ್ದು.
ಈಗ ಒಳ್ಳೆಯ ಸಮಯ ಬಂದಿದ್ದೆ, ಯಾವುದೇ ಷರತ್ತುಗಳು ಇಲ್ಲದೇ ನಾವು ಸೇರ್ಪಡೆ ಆಗುತ್ತಿದ್ದೇವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...