Tuesday, June 17, 2025
Tuesday, June 17, 2025

Akashvani Bhadravati ಭದ್ರಾವತಿ ಬಾನುಲಿಯಲ್ಲಿ ಸಂಸದ ರಾಘವೇಂದ್ರ ಅವರ ಸಂದರ್ಶನ ಪ್ರಸಾರ

Date:

Akashvani Bhadravati ಆಕಾಶವಾಣಿ ಭದ್ರಾವತಿ ಎಫ್ ಎಂ 103.5 ತರಂಗಾಂತರದಲ್ಲಿ ಪ್ರತೀದಿನ ಇತಿಹಾಸದ ದಿನದ ಮಹತ್ವ ತಿಳಿಸುವದರೊಟ್ಟಿಗೆ ಹಲವು ಗಣ್ಯರನ್ನು ಪರಿಚಯಿಸುವ ಕಾರ್ಯಕ್ರಮ ಪ್ರಸಾರವಾಗುತ್ತಿರುತ್ತದೆ. ಹಾಗೂ ಅವರ ಜನ್ಮದಿನದಂದೇ ಅವರ ಬಗ್ಗೆ ಬಹಳ ಮಾಹಿತಿ ತಿಳಿಸುವ ಪ್ರಯತ್ನ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಇದೇ ತಿಂಗಳ 16-08-23(ಬುಧವಾರ) ಬೆಳಿಗ್ಗೆ 09.ಗಂಟೆ 30 ನಿಮಿಷದಿಂದ 10 ರವರೆಗೆ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಸದಸ್ಯರಾದ ಮಾನ್ಯ ಬಿ.ವೈ..ರಾಘವೇಂದ್ರ ಅವರ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.

Akashvani Bhadravati ಅವರ ಬಾಲ್ಯದ ಘಟನೆ, ರಾಜಕೀಯ ಪ್ರವೇಶವನ್ನು ಒಳಗೊಂಡ ಈ ಕಾರ್ಯಕ್ರಮ ಬುಧವಾರ ಬೆಳಿಗ್ಗೆ 09:30ಕ್ಕೆ ಭದ್ರಾವತಿ ಆಕಾಶವಾಣಿ ಎಫ್.ಎಂ 103.5 ಹಾಗೂ MW675Khz ಮುಖಾಂತರ ಪ್ರಸಾರವಾಗಲಿದ್ದು ಈ ಕಾರ್ಯಕ್ರಮವನ್ನು Prasarbharati ‘newsonair ನಲ್ಲಿ ಜಗತ್ತನಾದ್ಯಂತ ಕೇಳಬಹುದು.

ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ:
9481572600 ಮುಖಾಂತರ ಹಂಚಿಕೊಳ್ಳಬಹುದು ಎಂದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರು ಕೋರಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Friends Health Care Center ಜೂ.18 ರಂದು ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ

Friends Health Care Center ಫ್ರೆಂಡ್ಸ್ ಹೆಲ್ತ್ ಕೇರ್ ಸೆಂಟರ್ ಸುದೇನು...