Sunday, September 27, 2026
Sunday, September 27, 2026

SAFF Championship for the Ninth Time for India ಭಾರತಕ್ಕೆ ಒಂಭತ್ತನೇ ಬಾರಿಗೆ ಸ್ಯಾಫ್‌ ಚಾಂಪಿಯನ್ ಶಿಪ್

Date:

SAFF Championship for the Ninth Time for India ದಕ್ಷಿಣ ಏಷ್ಯಾ ಫುಟ್ಬಾಲ್ ಒಕ್ಕೂಟದ ಪಂದ್ಯಾವಳಿಯಲ್ಲಿ
ಭಾರತ ದಾಖಲೆ ಜಯ ಪಡೆದಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕುವೈತ್ ತಂಡದ ವಿರುದ್ಧ ಭಾರತ ಭಾರೀ ಗೆಲುವು ಸಾಧಿಸಿತು.

ನಾಯಕ ಸುನಿಲ್ ಚೆಟ್ರಿ ಬಳಗಕ್ಕೆ ಈ ಜಯ ಅದೃಷ್ಟವನ್ನೇ ತಂದಿದೆ. ಒಂಭತ್ತನೇ ಬಾರಿಗೆ ಸತತ ಜಯಪಡೆದಿರುವ ಭಾರತ 5-4 ಗೋಲುಗಳ ಅಂತರದಲ್ಲಿ ಕುವೈತ್ ತಂಡವನ್ನ ಮಣಿಸಿತು.

ಒಂದು ಹಂತದಲ್ಲಿ 1-1 ಗೋಲುಗಳನ್ನ ಎರಡೂ ತಂಡಗಳು ಗಳಿಸಿದ್ದವು.

ಎರಡೂ ತಂಡಗಳ ಆಟ ಅತ್ಯಂತ ಆಕರ್ಷಕವಾಗಿತ್ತು.

SAFF Championship for the Ninth Time for India ಕ್ರೀಡಾಪ್ರಿಯರನ್ನ ತುದಿಗಾಲಲ್ಲಿ ನಿಂತು‌ವೀಕ್ಷಿಸುವಂತೆ ಮಾಡಿದ ಈ ಫೈನಲ್ ಪಂದ್ಯದಲ್ಲಿ
ಪೆನಾಲ್ಟಿ ಶೂಟೌಟ್ ಮೂಲಕ ಭಾರತ ಅರ್ಹ ಜಯಸಾಧಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...