SAFF Championship for the Ninth Time for India ದಕ್ಷಿಣ ಏಷ್ಯಾ ಫುಟ್ಬಾಲ್ ಒಕ್ಕೂಟದ ಪಂದ್ಯಾವಳಿಯಲ್ಲಿ
ಭಾರತ ದಾಖಲೆ ಜಯ ಪಡೆದಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕುವೈತ್ ತಂಡದ ವಿರುದ್ಧ ಭಾರತ ಭಾರೀ ಗೆಲುವು ಸಾಧಿಸಿತು.
ನಾಯಕ ಸುನಿಲ್ ಚೆಟ್ರಿ ಬಳಗಕ್ಕೆ ಈ ಜಯ ಅದೃಷ್ಟವನ್ನೇ ತಂದಿದೆ. ಒಂಭತ್ತನೇ ಬಾರಿಗೆ ಸತತ ಜಯಪಡೆದಿರುವ ಭಾರತ 5-4 ಗೋಲುಗಳ ಅಂತರದಲ್ಲಿ ಕುವೈತ್ ತಂಡವನ್ನ ಮಣಿಸಿತು.
ಒಂದು ಹಂತದಲ್ಲಿ 1-1 ಗೋಲುಗಳನ್ನ ಎರಡೂ ತಂಡಗಳು ಗಳಿಸಿದ್ದವು.
ಎರಡೂ ತಂಡಗಳ ಆಟ ಅತ್ಯಂತ ಆಕರ್ಷಕವಾಗಿತ್ತು.
SAFF Championship for the Ninth Time for India ಕ್ರೀಡಾಪ್ರಿಯರನ್ನ ತುದಿಗಾಲಲ್ಲಿ ನಿಂತುವೀಕ್ಷಿಸುವಂತೆ ಮಾಡಿದ ಈ ಫೈನಲ್ ಪಂದ್ಯದಲ್ಲಿ
ಪೆನಾಲ್ಟಿ ಶೂಟೌಟ್ ಮೂಲಕ ಭಾರತ ಅರ್ಹ ಜಯಸಾಧಿಸಿತು.