Sunday, November 15, 2026
Sunday, November 15, 2026

Gopala Krishna Beluru ಶಿವಮೊಗ್ಗಕ್ಕೆ ರೈಲು ಸೇವೆ ತಂದಿರುವ ಸಂಸದರು ವಿಮಾನ ನಿಲ್ದಾಣದ ಬಗ್ಗೆ ತಲೆಕೆಡೆಸಿಕೊಳ್ಳುತ್ತಿಲ್ಲ- ಬೇಳೂರು ಗೋಪಾಲಕೃಷ್ಣ.

Date:

Gopala Krishna Beluru ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡ ಆತಂಕದಿಂದಾಗಿ ಜಿಲ್ಲೆಯಲ್ಲಿ ತೀವ್ರಗೊಂಡ ರಾಜಕೀಯ ವಾಕ್ಸಮರವು ಬಿಜೆಪ ಮತ್ತು ಕಾಂಗ್ರೆಸ್ ನಾಯಕರ ನಡುವೆ ಚಿನಕುರುಳಿ ಎಬ್ಬಿಸಿದೆ

​​ಹುಬ್ಬಳ್ಳಿ, ಬೆಳಗಾವಿಯಲ್ಲಿ ವಿಮಾನ ಹಾರಾಟವಿದ್ದರೆ ಶಿವಮೊಗ್ಗಕ್ಕೆ ಏಕೆ ತೊಂದರೆ ಎಂದು ಕೇಂದ್ರಕ್ಕೆ ಬೇಳೂರು ನೇರವಾಗಿ ಶಿವಮೊಗ್ಗ ಸಂಸದರಿಗೆ ಪ್ರಶ್ನೆಯ ಬಾಣ ಬಿಟ್ಟಿದ್ದಾರೆ.

​ವಿಮಾನ ನಿಲ್ದಾಣದ ವಿಚಾರದಲ್ಲಿ ಸಂಸದರು ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು ಆರೋಪಿಸಿ
ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ.

​ಪ್ರಧಾನಿ ಮೋದಿ ಉದ್ಘಾಟಿಸಿದ ನಿಲ್ದಾಣಕ್ಕೆ ಕನಿಷ್ಠ ಎರಡು ವಿಮಾನ ಬಿಡಲು ಸಂಸದರಿಗೆ ಸಾಧ್ಯವಾಗುತ್ತಿಲ್ಲವೇ ಎಂದು ಬೇಳೂರು ವ್ಯಂಗ್ಯವಾಡಿದ್ದಾರೆ

​ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ ₹10 ಕೋಟಿ ಅನುದಾನ ನೀಡಲಾಗಿದೆ ಎಂದ ಶಾಸಕ ಬೇಳೂರು
​ರೈಲು ಸೇವೆ ತಂದಿರುವ ಸಂಸದರು ವಿಮಾನ ನಿಲ್ದಾಣದ ವಿಚಾರದಲ್ಲಿ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ
ವಿಡಂಬಿಸಿದ್ದಾರೆ

​Gopala Krishna Beluru ಶಿವಮೊಗ್ಗ ಏರ್‌ಪೋರ್ಟ್ ಅನ್ನು ಖಾಸಗಿಯವರಿಗೆ ಅಥವಾ ಅಂಬಾನಿಗೆ ವಹಿಸುವ ಹುನ್ನಾರ ನಡೆದಿದೆಯೇ ?
​ವಿಮಾನ ಸೇವೆ ಒದಗಿಸಲು ಸಾಧ್ಯವಾಗದಿದ್ದರೆ ನಿಲ್ದಾಣದ ಜಾಗವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸಂಸದರಿಗೆ ಸವಾಲು ಹಾಕಿರುವ ರೀತಿ ಕುಟುಕಿದ್ದಾರೆ.

​ರಾಜ್ಯ ಸರ್ಕಾರದ ಮೇಲೆ ಆರೋಪಿಸುವುದನ್ನು ಬಿಟ್ಟು ಕೇಂದ್ರ ವಿಮಾನಯಾನ ಸಚಿವರ ಬಳಿ ನಿಯೋಗ ಕೊಂಡೊಯ್ಯಲು ಸಂಸದರಿಗೆ ಆಹ್ವಾನ ನೀಡುತ್ತೇನೆ
​ಕೇಂದ್ರ ಸಚಿವರ ಭೇಟಿಗೆ ತಾವು ಹಾಗೂ ರಾಜ್ಯದ ಸಚಿವರು ಸಂಸದರೊಂದಿಗೆ ಬರಲು ಸಿದ್ಧ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಶಿವಮೊಗ್ಗದಲ್ಲಿ ಬಿಗಿಭದ್ರತೆಯಿಂದ ಗೆಜೆಟೆಡ್ ಪ್ರೊಬೆಷನರ್ಸ್ ಪೂರ್ವಭಾವಿ ಪರೀಕ್ಷೆ ಆರಂಭ.

Shivamogga News ಶಿವಮೊಗ್ಗ ನಗರದಲ್ಲಿ ಇಂದು ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್...

Rotary Shivamogga ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ,ಜೀವನ ಕೌಶಲವನ್ನು ಕಲಿಸುವುದು ಅವಶ್ಯ- ಕೆ.ಬಿ.ರವಿಶಂಕರ್.

Rotary Shivamogga ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ,...

Breaking News ಶಿವಮೊಗ್ಗ ಸನಿಹದ ಜಾವಳ್ಳಿ ಬಳಿಟಿಟಿ ಹಾಗೂ ಕಾರು ನಡುವೆ ಭೀಕರ ಅಪಘಾತ. ಒಂದು ಸಾವು.

Car Accident ಶಿವಮೊಗ್ಗ ತಾಲೂಕಿನ ​ಜಾವಳ್ಳಿ ಸಮೀಪ ನಡೆದ ಭೀಕರ ಅಪಘಾತ...

Yoga Competition ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟ ಯೋಗ ಸ್ಪರ್ಧೆಗೆ ಆಯ್ಕೆಯಾದ ಸಾಗರದ ವಿದ್ಯಾರ್ಥಿಗಳು.

Yoga Competition ರಾಜ್ಯ ಮಟ್ಟದ SGFI ಯೋಗ ಸ್ಪರ್ಧೆಯಲ್ಲಿ ಸಾಗರದ ಪ್ರಗತಿ...