Padma Bhushan Award ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾದ
ಶತಾವಧಾನಿ ಆರ್.ಗಣೇಶ್ ಅವರು
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡಿಗರು ಹೆಮ್ಮೆ ಪಡುವ ಸರಸ್ವತಿಪುತ್ರ
ಡಾ.ಶತಾವಧಾನಿ ಆರ್.ಗಣೇಶ್.
ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ
ವಿಶೇಷ ಸಮಾರಂಭದಲ್ಲಿ
ಶ್ರೀಗಣೇಶ್ ಅವರು ಪ್ರಶಸ್ತಿ ಮತ್ತು ಪ್ರಮಾಣಪತ್ರ ಸ್ವೀಕರಿಸಿದರು
Padma Bhushan Award ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಡಾ.ಶತಾವಧಾನಿ ಆರ್. ಗಣೇಶ್
Date:
