Tuesday, May 5, 2026
Tuesday, May 5, 2026

Klive Special Article ನವರಾತ್ರಿ ಏಳನೇ ದಿನ, ಶ್ರೀದೇವಿಯ ರೂಪ… “ಶ್ರೀಕಾಲರಾತ್ರಿ ಭಯಂಕರಿ”

Date:

ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ

Klive Special Article ದಿನದ ಒಳ್ಳೆಯಮಾತು (ನವರಾತ್ರಿ7ನೇ ದಿನ)
ನವರಾತ್ರಿ(ಏಳನೆಯದಿನ)..ಶ್ರೀದುರ್ಗಾಮಾತೆಯ ಏಳನೆಯ ದಿನದ ರೂಪವಾದ ಕಾಲರಾತ್ರಿದೇವಿ


” ಏಕವೇಣೀ ಜಪಾಕರ್ಣ ಪೂರಾ ನಗ್ನಾ
ಸ್ವರಾಸ್ಥಿತಾ/
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ//
ವಾಮಪಾದೋಲ್ಲ ಸಲ್ಲೀಹಲತಾ
ಕಂಟಕ ಭೂಷಣಾ/
ವರ್ಧನ್ಮೂರ್ಧ ಧ್ವಜಾ ಕೃಷ್ಣಾ ಕಾಲರಾತ್ರೀ
ಭಯಂಕರೀ//

ಇಂದು ನವರಾತ್ರಿ ಹಬ್ಬದ ಏಳನೆಯದಿನ.
ದುರ್ಗಾಮಾತೆಯ ಏಳನೇ ರೂಪವು ಕಾಲರಾತ್ರಿಯಾಗಿದ್ದು,ದೇವಿಯ ಈ ರೂಪವು ಅಜ್ಞಾನ
ಮತ್ತು ಅಂಧಕಾರಗಳ ನಿವಾರಣೆಗಾಗಿಯೇ ಅವತಾರ
ವೆತ್ತಿದ್ದಾಳೆ ಎಂಬ ನಂಬಿಕೆಯಿದೆ.ರೌದ್ರಾವತಾರ ಮತ್ತು
ತುಂಬಾ ಉಗ್ರ ರೂಪದಲ್ಲಿರುವ ದುರ್ಗಾದೇವಿಯು
Klive Special Article ಕಾಲರಾತ್ರಿಯ ರೂಪ ಧರಿಸಿ ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ. ಈಕೆಯನ್ನು ಶುಭಂಕರಿಯೆಂತಲೂಕರೆಯುತ್ತಾರೆ.ಧರ್ಮರಕ್ಷಣೆಗಾಗಿ,
ಧರ್ಮವನ್ನು ಮೀರಿದವರ ಪಾಲಿಗೆ ದೇವಿಯು
ಕಾಲರಾತ್ರಿಯಾಗಿ ಭಯ ಹುಟ್ಟಿಸುವಳು.ಆದರೆ
ಭಕ್ತರ ಪಾಲಿಗೆ ಮಾತ್ರ ಮಾತೃ ಸ್ವರೂಪಿಣಿಯಾದ
ದುರ್ಗಾಮಾತೆಯೇ ಆಗಿರುವಳು.ಭಕ್ತರ ರಕ್ಷಣೆ
ಗಾಗಿಯೇ ಅವತಾರಮಾಡಿರುವ ಈ ದೇವಿಯನ್ನು ಆರಾಧಿಸಿ,ಪೂಜಿಸಿ ಅನುಗ್ರಹ ಪಡೆಯೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...