Wednesday, September 16, 2026
Wednesday, September 16, 2026

Shivamogga Police ವಿದ್ಯಾರ್ಥಿನಿ‌ ಪವಿತ್ರಾ ನಾಪತ್ತೆ: ಪೊಲೀಸ್ ಪ್ರಕಟಣೆ

Date:

Shivamogga Police ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಮಿಳಘಟ್ಟ 3ನೇ ಕ್ರಾಸ್ ವಾಸಿ ನಾಗೇಶ್ ಎಂಬುವವರ ಮಗಳು 17 ವರ್ಷದ ಪವಿತ್ರ ಎಂಬ ಯುವತಿ ಏಪ್ರಿಲ್ -19 ರಂದು ಸ್ನೇಹಿತೆ ಮನೆಗೆ ಪುಸ್ತಕ ನೀಡಲು ಹೋಗುತ್ತೇನೆಂದು ಹೋದವಳು ಈವರೆಗೂ ವಾಪಾಸ್ಸು ಬಂದಿರುವುದಿಲ್ಲ.
ಈಕೆಯ ಚಹರೆ 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಬಲಕಿವಿಯ ಕೆಳಗೆ ಕಪ್ಪು ಮಚ್ಚೆ ಇರುತ್ತದೆ. ಈಕೆ ಕಾಫಿ ಕಲರ್ ಚೂಡಿದಾರ್ ಧರಿಸಿರುತಾಳೆ.
Shivamogga Police ಈ ಯುವತಿಯ ಮಾಹಿತಿ ಸಿಕ್ಕಿದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣಾ ದೂರವಾಣಿ ನಂ 08182 -261414 ಅಥವಾ 9611761255 ಗಳನ್ನು ಸಂಪರ್ಕಿಸಲು ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...

B.Y.Raghavendra ಸ್ಥಳೀಯರ ಆಹವಾಲು ಕೇಳದೇ , ವಾಸ್ತವ ಸ್ಥಿತಿ ಅರಿಯದೇ ಕಸ್ತೂರಿ ರಂಗನ್ ವರದಿ ನೀಡಲಾಗಿದೆ- ಬಿ.ವೈ.ರಾಘವೇಂದ್ರ

B.Y.Raghavendra ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು...