Monday, May 4, 2026
Monday, May 4, 2026

Ayanur Manjunath ಕಳೆದ 5 ವರ್ಷ ಪದವೀಧರರ ಪರ ಹೋರಾಡಿದ್ದನ್ನ ಮತದಾರರು ಮರೆತಿಲ್ಲ-ಆಯನೂರು ಮಂಜುನಾಥ್

Date:

Ayanur Manjunath ಮತದಾರನ್ನ ಮುಟ್ಟುವ ಕಾರ್ಯ ಮಾಡಿದ್ದೇನೆ ನೌಕರರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಕಳೆದ ಐದು ವರ್ಷ ಅವರ ಪರ ಹೋರಾಟ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಿದ್ದಾರೆ ನಿವೃತ್ತಿ ವೇತನದ ಬಗ್ಗೆ ನನ್ನ ಹೋರಾಟದ ಬಗ್ಗೆ ಅವರೇ ಹೇಳುತ್ತಾರೆ ಔರಾದ್ಕರ್ ವರದಿಯಿಂದ ವೇತನ ತಾರತಮ್ಯ ಆಗಿದೆ ವರ್ಗಾವಣೆ ಸಮಸ್ಯೆ ಪರ ನಾನು ಗಟ್ಟಿಧ್ವನಿಯಾಗಿ ಕೆಲಸ ಮಾಡಿದ್ದೇನೆ Ayanur Manjunath ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ ಖಚಿತವಾಗಿ ಗೆಲ್ಲುವ ಭರವಸೆ ನನಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...