Lok Sabha Election ಪ್ರಸಕ್ತ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಜಾರಿಯಲ್ಲಿರುವ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ನಿಭಾಯಿಸಲಾಗುತ್ತಿದ್ದು, ಸಿವಿಜಿಲ್ ಮೂಲಕ ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೆ 29,769 ದೂರುಗಳು ಬಂದಿದ್ದು, ಈ ಪೈಕಿ 28,080 ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Lok Sabha Election ಚುನಾವಣಾ ನೀತಿ ಸಂಹಿತೆ ಅತಿಕ್ರಮಿಸಿದ ಬಗ್ಗೆ ಒಟ್ಟು ಈವರೆಗೆ 29.769 ದೂರುಗಳ ಸಲ್ಲಿಕೆ
Date: