Thursday, April 24, 2025
Thursday, April 24, 2025

BJP Shivamogga ಶಿವಮೊಗ್ಗದಲ್ಲಿ ಬಿಜೆಪಿ ನಗರ ಎಸ್. ಟಿ. ಸಮಾವೇಶ

Date:

BJP Shivamogga ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಗರ ಎಸ್ ಟಿ ಮೋರ್ಚಾ ವತಿಯಿಂದ ಆಯೋಜಿಸಿದ ಎಸ್ ಟಿ ಸಮಾವೇಶದಲ್ಲಿ ನಗರದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಚುನಾವಣಾ ಸಭೆಯನ್ನು ನಗರದ ಸೇಕ್ರೆಡ್ ಹಾರ್ಟ್ ಭವನ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಎಸ್ ಟಿ ಜನಾಂಗದ ಸದಸ್ಯರು ಉಪಸ್ಥಿತರಿದ್ದರು .

BJP Shivamogga ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪನವರು, ಹಾಗೂ ವಿಧಾನಪರಿಷತ್ ಸದಸ್ಯರಾದ ಭಾರತೀಯ ಶೆಟ್ಟಿ, ಮಾಜಿ MLC ಆರ್ ಕೆ ಸಿದ್ದರಾಮಣ್ಣ ರವರು , ಶಿವಮೊಗ್ಗ ನಗರ ಚುನಾವಣಾ ಕ್ಷೇತ್ರ ಸಂಚಾಲಕರಾದ ಎಸ್ ಜ್ಞಾನೇಶ್ವರ್ ಅವರು , ಜಿಲ್ಲಾ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಹರೀಶ್, ಬಿಜೆಪಿ ನಗರ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಮೋಹನ್, ನಗರ ಎಸ್ ಟಿ ಮೋರ್ಚಾದ ಕಾರ್ಯದರ್ಶಿಗಳಾದ ರಂಗೇಶ್, ಹಾಗೂ ಪ್ರಮುಖರಾದ ಲಕ್ಷ್ಮಣ್, ಜಯರಾಮ್ ಬಿಜೆಪಿಯ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...