Friday, June 19, 2026
Friday, June 19, 2026

Shivamogga Railway ರೈಲ್ವೆ ಲೆವೆಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ; ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚನೆ

Date:

Shivamogga Railway ಶಿವಮೊಗ್ಗ – ಕುಂಸಿ ಮಧ್ಯೆ ಬರುವ ರೈಲ್ವೆ ಲೆ.ಕ್ರಾ. ನಂ.:50 ರಲ್ಲಿ ತಾಂತ್ರಿಕ ಪರಿಶೀಲನೆಗಾಗಿ ಮೇ 05 ರ ಬೆಳಗ್ಗೆ 08.00 ರಿಂದ ಮೇ 06 ರ ಸಂಜೆ 6.00 ರವರೆಗೆ ಗೇಟ್ ಮುಚ್ಚುವುದರಿಂದ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ನೀಡಿರುತ್ತಾರೆ.
Shivamogga Railway ಶಿವಮೊಗ್ಗ ನಗರ-ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆ.ಕ್ರಾ.ನಂ.50 ರ ಬದಲಿ ಮಾರ್ಗವಾಗಿ ಎಲ್.ಸಿ. 52 ರ ಕಾಶಿಪುರ ಮೂಲಕ ಉಷಾ ನರ್ಸಿಂಗ್ ಹೋಂ, ಜೈಲ್ ಸರ್ಕಲ್, ವಿನೋಬನಗರ, ಪೊಲೀಸ್ ಚೌಕಿ ಮುಖಾಂತರ ಲಘು ಮತ್ತು ಭಾರಿ ಗಾತ್ರದ ವಾಹನಗಳು ಮತ್ತು ಪಿ&ಟಿ ಕಾಲೋನಿಯಿಂದ ಕೆಳ ರಸ್ತೆಯ ಮುಖಾಂತರ ಲಘು ವಾಹನಗಳು ಸಂಚರಿಸುವುದು, ಎಲ್.ಸಿ-49ರ ಸವಳಂಗ ರಸ್ತೆ ಮೂಲಕ ಉಷಾ ನರ್ಸಿಂಗ್ ಹೋಂ-ಜೈಲ್ ಸರ್ಕಲ್-ವಿನೋಬನಗರ ಪೊಲೀಸ್ ಚೌಕಿ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...