Thursday, June 18, 2026
Thursday, June 18, 2026

Summer Free Camp ಏಪ್ರಿಲ್ 1 ರಿಂದ ಮಕ್ಕಳಿಗೆ ಚಿತ್ರಕಲಾ ರಚನೆ ಬೇಸಿಗೆ ಉಚಿತ ಶಿಬಿರ

Date:

Summer Free Camp ಶಿವಮೊಗ್ಗ ಶಂಕರ ಮಠ ರಸ್ತೆಯ ಸ್ನೇಹ ಕಾಂಪ್ಲೆಕ್ಸ್ ನಲ್ಲಿರುವ ಶಂಕರ ಕೃಪದಲ್ಲಿ ಸ್ನೇಹಾ ಡ್ರಾಯಿಂಗ್ ಅಕಾಡೆಮಿಯು ಏಪ್ರಿಲ್ ಒಂದರಿಂದ 11ರವರೆಗೆ 10 ದಿನಗಳ ಕಾಲ ಚಿತ್ರಕಲಾ ರಚನೆಯ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.
ಐದರಿಂದ ಹದಿನೆಂಟು ವರ್ಷದ ವಯೋಮಿತಿಯ ಮಕ್ಕಳು ಇದರಲ್ಲಿ ಭಾಗವಹಿಸಬಹುದಾಗಿದ್ದು, ಸಂಜೆ 4 ರಿಂದ 5 ರವರೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚಿತ್ರ ರಚನಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಕು. ಸ್ನೇಹಾಶ್ರೀ ಎಸ್.ಜಿ. ಅವರು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.

ಶಿಬಿರದಲ್ಲಿ ಕಲರಿಂಗ್, ಫಿಂಗರ್ ಪೈಟಿಂಗ್, ಬಡ್ಸ್ ಪೈಟಿಂಗ್ ಬೆಸ್ಟ್ ಔಟ್ ಆಫ್ ವೇಸ್ಟ್ ಆಫ್ ಕ್ರಾಫ್ಟ್, ಲೀಫ್ ಪೈಟಿಂಗ್, ಥ್ರೆಡ್ ಆರ್ಟ್ ಬಗ್ಗೆ ಈ ಶಿಬಿರದಲ್ಲಿ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ವಿಶೇಷವೆಂದರೆ ಚಿತ್ರ ಕಲೆಯ ಡ್ರಾಯಿಂಗ್ ಶೀಟ್, ಬಣ್ಣ ಅವರೇ ನೀಡಲಿದ್ದಾರೆ.

ಆಸಕ್ತರು ಮಾರ್ಚ್ 28ರೊಳಗೆ ಈ ಕೆಳಕಂಡ ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಲು ಹಾಗು ಹೆಸರು ನೊಂದಾಯಿಸಲು ಕೋರಲಾಗಿದೆ.

Summer Free Camp 907160532 94806 72079 ಗೆ ಸಂಪರ್ಕಿಸಬಹುದು. ಸೀಮಿತ ಮಕ್ಕಳಿಗೆ ಮಾತ್ರ ಅವಕಾಶವಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...