Wednesday, September 16, 2026
Wednesday, September 16, 2026

Kayaka Ratna Award ಶಿವಮೊಗ್ಗ ಜಿಲ್ಲೆಯ ಕೆ.ಜಿ.ಶ್ರೀಧರ್ ಪಾಟೀಲರಿಗೆ ಕಾಯಕ ರತ್ನ ಶ್ರೀ ಶಿವಕುಮಾರ ಸ್ವಾಮಿ ಪ್ರಶಸ್ತಿ

Date:

Kayaka Ratna Award ಭದ್ರಾವತಿ ತಾಲೂಕು ಹನುಮಂತಾಪುರ ಗ್ರಾಮದ ಕೆ.ಜಿ.ಫಾರಂ ವಾಸಿ ತಾಲೂಕು ತರಳಬಾಳು ಯುವ ವೇದಿಕೆ ಅಧ್ಯಕ್ಷರಾದ ಕೆ.ಜಿ.ಶ್ರೀಧರ್ ಪಾಟೀಲ ಅವರನ್ನು ಕಾಯಕರತ್ನ ಶ್ರೀ ಶಿವಕುಮಾರ್ ಸ್ವಾಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತುಮಕೂರಿನ ನಡೆದಾಡುವ ದೇವರು ಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶ್ರೀಕೃಷ್ಣರಾಜ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕರತ್ನ ಪರಮಪೂಜ್ಯ ಡಾ.ಶಿವಕುಮಾರ್ ಮಹಾಸ್ವಾಮಿ ಅವರ 5ನೇ ವರ್ಷದ ಪುಣ್ಯಸ್ಮರಣೆ ಕರ‍್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Kayaka Ratna Award ತಾಲೂಕು ತರಳಬಾಳು ಯುವ ವೇದಿಕೆ, ಕೈಮರ ಗ್ರಾಮದ ಡಾ.ಪುನೀತ್ ರಾಜಕುಮಾರ್ ಅಪ್ಪು ಅಭಿಮಾನಿ ಬಳಗದ ಅಧ್ಯಕ್ಷರು, ಸರ್ವೋದಯ ನಗರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರು, ಡಿಸ್ಟಿಕ್ ಚೇರ್ ಪರ್ಸನ್ ಆಗಿ ಹಲವಾರು ಸಮಾಜಮುಖಿ ಕರ‍್ಯದಲ್ಲಿ ನಿಸ್ವಾರ್ಥ ಸೇವೆ ಗುರುತಿಸಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕೆ.ಜಿ.ಫಾರಂನ ಕೆ.ಜಿ.ಜಗದೀಶ್ ಹಾಗೂ ಕಾಂತಮ್ಮ ದಂಪತಿ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...