Wednesday, July 16, 2025
Wednesday, July 16, 2025

Shimoga Airport ತಾಂತ್ರಿಕ ತೊಂದರೆಯಿಂದ ಹಾರದ ಶಿವಮೊಗ್ಗ ವಿಮಾನ

Date:

Shimoga Airport ತಾಂತ್ರಿಕ ತೊಂದರೆಯಿಂದ ಶಿವಮೊಗ್ಗ to ಬೆಂಗಳೂರು ವಿಮಾನ ರದ್ದಾಗಿದೆ.

ಇಂದು ಶಿವಮೊಗ್ಗ to ಬೆಂಗಳೂರಿಗೆ ಹೋರಡಬೇಕಿದ್ದ ವಿಮಾನ ತಾಂತ್ರಿಕ ದೋಷದಿಂದ ರದ್ದಾಗಿದೆ.

ಬೆಳಿಗ್ಗೆ 11:30 ಕ್ಕೆ ಇಂಡಿಗೋ ವಿಮಾನ ಟೇಕ್ ಆಫ್ ಆಗಬೇಕಿತ್ತು.
ವಿಮಾನ ಸೇವೆ ರದ್ದಾದ ಹಿನ್ನಲೆ ಪ್ರಯಾಣಿಕರು ಪರದಾಡುವಂತಾಗಿದೆ.

ಇಂಡಿಗೋ ವಿಮಾನವು ಸುಮಾರು 60 ಪ್ರಯಾಣಿಕರನ್ನು ಕರೆದೊಯ್ಯಬೇಕಿತ್ತು.

ಬೆಂಗಳೂರಿನಿಂದಲೇ ತಡವಾಗಿ ವಿಮಾನ ಶಿವಮೊಗ್ಗಕ್ಕೆ ಬಂದ್ದಿಳಿದಿತ್ತು. 11-05 ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ 11-20 ಕ್ಕೆ ಲ್ಯಾಂಡ್ ಆಗಿ, 15 ನಿಮಿಷ ತಡವಾಗಿತ್ತು.

Shimoga Airport 11-30 ಕ್ಕೆ ಶಿವಮೊಗ್ಗದಿಂದ ಪುನಃ ಬೆಂಗಳೂರಿಗೆ ಹೊರಡಬೇಕಿತ್ತು.7731 ಕ್ರಮ ಸಂಖ್ಯೆಯ ಇಂಡಿಗೋ ಫ್ಲೈಟ್…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...