Sunday, August 2, 2026
Sunday, August 2, 2026

S.N.Chennabasappa ಸೈಕಲ್ ಸವಾರಿ ಮಾಡಿ ದಸರಾ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಶಾಸಕ‌ ಚನ್ನಬಸಪ್ಪ

Date:

S.N.Chennabasappa ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ.
ಜೀವನದಲ್ಲಿ ಆರೋಗ್ಯವೇ ಸಂಪತ್ತು ಎಂಬುದು ಬಹಳ ಸತ್ಯ. ಯಾವುದೇ ಕೆಟ್ಟ ಅಥವಾ ಒಳ್ಳೆಯ ಸಂದರ್ಭಗಳಲ್ಲಿ ನಮ್ಮೊಂದಿಗೆ ಉಳಿಯುವುದು ನಮ್ಮ ಉತ್ತಮ ಆರೋಗ್ಯ ಮಾತ್ರ ಎಂದು ಶಿವಮೊಗ್ಗ ಶಾಸಕರಾದ ಎಸ್ಎನ್ ಚೆನ್ನಬಸಪ್ಪ ಅವರು ಹೇಳಿದರು.

ನಾಡಹಬ್ಬ ದಸರಾದ ಒಂದನೇ ದಿನವಾದ ಇಂದು ಶಿವಮೊಗ್ಗ ನಗರದ ಪರಿಸರ ದಸರಾ ವತಿಯಿಂದ ಸೈಕಲ್ ಜಾಥಾ ಕ್ಕೆ ಚಾಲನೆ ನೀಡಿ ಉತ್ಸಾಹಿ ಯುವಕರ ಜೊತೆ ಸ್ವಲ್ಪ ದೂರ ಸೈಕಲ್ ತುಳಿದರು.

S.N.Chennabasappa ಆರೋಗ್ಯವೇ ಸಂಪತ್ತು’ ಎಂಬ ಮಾತು ನಿಸ್ಸಂಶಯವಾಗಿ ಒಬ್ಬ ವ್ಯಕ್ತಿಯು ತನ್ನ ಆರೋಗ್ಯದ ರೂಪದಲ್ಲಿ ಸಂಗ್ರಹಿಸುವ ಸಂಪತ್ತಿಗೆ ಸಂಬಂಧಿಸಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬರು ಆರೋಗ್ಯವಂತರಾಗಿದ್ದರೆ, ಕಠಿಣ ಪರಿಶ್ರಮ ಮತ್ತು ದುಡಿಮೆಯ ಮೂಲಕ ಹಣವನ್ನು ಗಳಿಸುವ ದೊಡ್ಡ ಸಾಮರ್ಥ್ಯವಿದೆ ಎಂದು ಈ ನುಡಿಗಟ್ಟು ತೋರಿಸುತ್ತದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...