Friday, November 6, 2026
Friday, November 6, 2026
Home Blog Page 2077

ಮತ್ತೆ ಮೂರು ಕೃಷಿ ಕಾಯಿದೆ ಮರುಜಾರಿ?

0

ರೈತರ ತೀವ್ರ ಪ್ರತಿಭಟನೆಗೆ ಮಣಿದು ಹಿಂಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರುವ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸುಳಿವು ನೀಡಿದ್ದಾರೆ.
ಕಾಯಿದೆಗಳಿಗೆ ದೇಶದ ಎಲ್ಲ ರೈತರ ವಿರೋಧ ಇರಲಿಲ್ಲ. ಕೆಲವರ ಪಿತೂರಿಯಿಂದ ಅವು ರದ್ದುಗೊಂಡವು. ಆದರೆ ಇದು ಇಲ್ಲಿಗೆ ಮುಗಿಯಿತು ಎಂದು ಭಾವಿಸುವ ಅಗತ್ಯವಿಲ್ಲ. ಕೃಷಿ ಸುಧಾರಣೆಯ ನಡೆಯನ್ನು ನಾವು ಇಲ್ಲಿಗೆ ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಆ ಕಾಯ್ದೆಗಳನ್ನು ಮರು ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದರಿಂದ ನಮಗೆ ನಿರಾಸೆಯಾಗಿಲ್ಲ. ಈಗ ಒಂದು ಹೆಜ್ಜೆ ಹಿಂದಿಟ್ಟರೂ, ಸಮಯ ಬಂದಾಗ ಎರಡು ಹೆಜ್ಜೆ ಮುಂದಿಡುತ್ತೇವೆ ಎಂದಿದ್ದಾರೆ.
ರೈತರ ಆದಾಯ ದ್ವಿಗುಣಗೊಳಿಸುವ ಗುರಿಯೊಂದಿಗೆ ಕೇಂದ್ರ ಕೃಷಿ ಸುಧಾರಣ ಕಾಯಿದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಆ ಬಳಿಕ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಒಂದು ವರ್ಷ ನಡೆದ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ,ಆ ಮೂರು ಕಾಯಿದೆಗಳನ್ನು ರದ್ದುಗೊಳಿಸಿತ್ತು. ರದ್ದು ವಿಧೇಯಕಕ್ಕೂ ಸಂಸತ್ತಿನಲ್ಲಿ ಅನುಮೋದನೆ ಪಡೆಯಲಾಗಿತ್ತು.
ದೇಶದ ಕೃಷಿ ಸುಧಾರಣೆ ವಿಷಯದಲ್ಲಿ ಇದುವರೆಗಿನ ಸರ್ಕಾರಗಳು ನಿರ್ಲಕ್ಷ್ಯ ತಳೆಯುತ್ತಾ ಬಂದಿದ್ದವು. ಮೊದಲಬಾರಿ ಮೋದಿ ಸರ್ಕಾರವು ಕೃಷಿ ಅಭಿವೃದ್ಧಿಯ ಕನಸು ಕಂಡಿತ್ತು. ಅದಕ್ಕೆ ಪೂರಕವಾದ ಅತ್ಯುತ್ತಮ ಕಾಯಿದೆಗಳನ್ನು ಜಾರಿಗೊಳಿಸಿತ್ತು. ಆದರೆ ಇದರ ಆಶಯ ಅರ್ಥಮಾಡಿಕೊಳ್ಳದ ಅಭಿವೃದ್ಧಿ ವಿರೋಧಿಗಳು ತೆಲುಗು ರೈತರನ್ನು ಎತ್ತಿಕಟ್ಟಿ ಬೇಳೆ ಬೇಯಿಸಿಕೊಂಡರು. ಆದರೆ ಸರ್ಕಾರ ಇದಕ್ಕೆಲ್ಲ ಬಗ್ಗುವುದಿಲ್ಲ. ಹತಾಶೆಯೂ ತಳೆಯುವುದಿಲ್ಲ. ನಮಗೆ ರೈತರ ಹಿತ ಮುಖ್ಯ. ಅವರು ಈ ದೇಶದ ಬೆನ್ನೆಲುಬು ಎಂದು ತೋಮರ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಆಮದು ಸುಂಕ ಕಡಿತ: ಖಾದ್ಯತೈಲ ಬೆಲೆ ಇಳಿಕೆ

0

ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಕ ದರ ಏರಿಕೆಯ ಹೊರತಾಗಿಯೂ ಭಾರತದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಖಾದ್ಯ ತೈಲಗಳ ದರದಲ್ಲಿ ಇಳಿಕೆಯಾಗಿದೆ.
ಸರ್ಕಾರ ಆಮದು ಸುಂಕವನ್ನು ಕಡಿತಗೊಳಿಸುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಯ ಶೇ.70 ಪಾಲು ದಕ್ಷಿಣ ಭಾರತದ ರಾಜ್ಯಗಳು ಮತ್ತು ಒಡಿಶಾದಲ್ಲಿ ಬಳಕೆಯಾಗುತ್ತದೆ. ಉಕ್ರೇನ್ ಮತ್ತು ರಷ್ಯಾದಿಂದ ಮುಖ್ಯವಾಗಿ ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಕಾಕಿನಾಡ ಮತ್ತು ಕೃಷ್ಣಪಟ್ಟಣಂನಲ್ಲಿರುವ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಲಾಗುತ್ತದೆ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ಪಿ.ಚಂದ್ರಶೇಖರ ರೆಡ್ಡಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಸೂರ್ಯಕಾಂತಿ ಎಣ್ಣೆಯ ದರ ತೀವ್ರ ಏರಿಕೆಯಾಗಿತ್ತು. ಉತ್ಪಾದನೆ, ಸಾಗಣೆಯ ವೆಚ್ಚ ಇದಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರ ಆಮದು ಸುಂಕ ಇಳಿಸಿ ಮಧ್ಯೆ ಪ್ರವೇಶಿಸಿದ್ದರಿಂದ ಇಳಿಕೆಯಾಗಿದೆ ಎಂದು ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ಸ್ ಕಂಪನಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೇಂದ್ರದಿಂದ ರಾಜ್ಯಗಳಿಗೆ ಒಮಿಕ್ರಾನ್ ನಿಗಾ ತಂಡ

0

ದೇಶದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಾಣು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ಅಖಾಡಕ್ಕೆ ಇಳಿದಿದೆ.
ಕರ್ನಾಟಕ ಸೇರಿದಂತೆ ಹತ್ತು ರಾಜ್ಯಗಳಿಗೆ ‘ಬಹುಶಿಸ್ತೀಯ ತಂಡಗಳನ್ನು ರವಾನಿಸಿದೆ.
ಹೊಸ ರೂಪಾಂತರಿ ಪ್ರಕರಣ ಹೆಚ್ಚಿರುವ ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಮಿಜೋರಾಂ, ಬಿಹಾರ ಮತ್ತು ಪಂಜಾಬ್ ಗೆ ಕೇಂದ್ರದ ತಂಡಗಳನ್ನು ನಿಯೋಜಿಸಲಾಗಿದೆ.
ಆಯಾ ರಾಜ್ಯಗಳ ಆರೋಗ್ಯ ಅಧಿಕಾರಿಗಳ ಜೊತೆಗೂಡಿ ಕೇಂದ್ರದ ತಂಡಗಳು ಕಾರ್ಯನಿರ್ವಹಿಸಲಿವೆ.
ಓಮಿಕ್ರಾನ್ ಪ್ರಕರಣ, ಲಸಿಕೆ ಅಭಿಮಾನಕ್ಕೆ ವೇಗ,ಜಿನೋಮ್ ಸೀಕ್ವನ್ಸಿಂಗ್, ಕೊರೊನಾ ತಪಾಸಣೆ, ವೈದ್ಯಕೀಯ ಸೌಲಭ್ಯ, ಕೃತಕ ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಸೇರಿ ಹಲವು ವಿಷಯಗಳ ಕುರಿತ ಸ್ಥಿತಿಗತಿ ವರದಿ ತಯಾರಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನಿತ್ಯ ಸಂಜೆ 7 ಗಂಟೆಗೆ ಆಯಾ ದಿನದ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಸಲ್ಲಿಸಲಿವೆ.
ಹೊಸ ರೂಪಾಂತರಿಯು ಕೊರೊನಾ ನಿರೋಧಕ ಲಸಿಕೆಯ ದಕ್ಷತೆಯನ್ನು ಭೇದಿಸುವ ಕುರಿತು ಮಾತುಗಳು ಕೇಳಿ ಬರುತ್ತಿರುವ ಬೆನ್ನೆಲ್ಲೇ ,ಓಮಿಕ್ರಾನ್ ಸೋಂಕಿಗೆ ತುತ್ತಾಗಿರುವ ಪ್ರತಿ 10 ಸೋಂಕಿತರಲ್ಲಿ 9 ಮಂದಿ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಓಮಿಕ್ರಾನ್ ನಿಂದ ರಕ್ಷಣೆ ಪಡೆಯಲು ಕೊರೊನಾ ನಿರೋಧಕ ಲಸಿಕೆ ಮಾತ್ರ ಸಾಲದು, ಇದರೊಂದಿಗೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆಯಂತಹ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಓಮಿಕ್ರಾನ್ ಪ್ರಕರಣಗಳ ಹೆಚ್ಚಳ, ಕೊರೊನಾ ನಿರೋಧಕ ಲಸಿಕೆ ಅಭಿಯಾನ ನಿಧಾನವಾಗುತ್ತಿರುವುದು ಸೇರಿ ಹಲವು ವಿಷಯಗಳ ಕುರಿತು ಈ ತಂಡಗಳು ನಿಗಾ ವಹಿಸುವುದರ ಜೊತೆಗೆ ಈ ನಿಯಂತ್ರಣ ಕ್ರಮಗಳ ಕುರಿತು ರಾಜ್ಯಗಳಿಗೆ ಮಾರ್ಗದರ್ಶನ ನೀಡಲಿವೆ.
ಪ್ರತಿ ತಂಡವು ಐದು ದಿನ ಕಾಲ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಿ, ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಿಲ್ಲಾ ಕೇಂದ್ರ ಬ್ಯಾಂಕ್ ಈಗ ಆರೋಪ ಮುಕ್ತ.

0

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಆರೋಗ್ಯ ವಿಮೆಯನ್ನು ಜಾರಿಗೊಳಿಸಲಾಗಿದೆ. ಸುಮಾರು 177 ನೌಕರರು ಸೇರಿ ಅವರ ಕುಟುಂಬಗಳ 620 ಜನರ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ ಎಂದು ಬ್ಯಾಂಕ್ ಅಧ್ಯಕ್ಷ ಎಂ. ಬಿ. ಚನ್ನವೀರಪ್ಪ ಅವರು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಕ್ಯಾಲೆಂಡರ್, ಡೈರಿ ಬಿಡುಗಡೆ ಮತ್ತು ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಿ ಚನ್ನವೀರಪ್ಪ ಅವರು ಮಾತನಾಡುತ್ತಿದ್ದರು.

ಇದೇ ಮೊದಲ ಬಾರಿಗೆ ಬ್ಯಾಂಕ್ ಇಂತಹ ಸೌಲಭ್ಯ ಕಲ್ಪಿಸಿದೆ. 5 ಲಕ್ಷದವರೆಗೆ ವಿಮೆಯ ಮೊತ್ತ ಇರುತ್ತದೆ. ಯೋಜನೆಗೆ ಒಳಪಟ್ಟ ಯಾವುದೇ ಆಸ್ಪತ್ರೆಗಳಲ್ಲಿ ಹಣ ಕಟ್ಟುವ ಅವಶ್ಯಕತೆ ಇಲ್ಲ. ಎಲ್ಲಾ ರೀತಿಯ ಖರ್ಚುಗಳನ್ನು ವಿಮಾ ಕಂಪನಿಯೇ ನೀಡುತ್ತದೆ. ಮಹಿಳೆಯರ ಹೆರಿಗೆಗೆ ಮೂವತ್ತು ಸಾವಿರ, ಶತ್ರು ಚಿಕಿತ್ಸೆಗೆ 50 ಸಾವಿರ ನೀಡಲಾಗುತ್ತದೆ. ವಿಮೆಯ ಅವಧಿ 1 ವರ್ಷ. ವಿಮೆಯ ಸಂಪೂರ್ಣ ಹಣ ಬ್ಯಾಂಕ್ ನೀಡುತ್ತದೆ ಎಂದು ಚನ್ನವೀರಪ್ಪ ಅವರು ಹೇಳಿದರು.

ಡಿಸಿಸಿ ಬ್ಯಾಂಕ್ ಎಲ್ಲ ಆರೋಪಗಳಿಂದ ಮುಕ್ತವಾಗಿದೆ. ಈಗ ಮತ್ತೆ ಜನರ ವಿಶ್ವಾಸ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ 10.12 ಕೋಟಿ ಲಾಭ ಗಳಿಸಿದೆ. ರೈತರಿಗೆ ಹಲವು ರೀತಿಯ ಸಾಲ ಸೌಲಭ್ಯವನ್ನು ನೀಡಿದೆ. ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಸುಮಾರು ಎರಡು ಕೋಟಿಯವರೆಗೆ ಸಾಲ ವಿತರಣೆ ಮಾಡಲಾಗಿದೆ. ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ. ಹೊಸ ರೈತರು, ಪರಿಶಿಷ್ಟ ವರ್ಗದ ರೈತರಿಗೆ ಹೆಚ್ಚುವರಿ ಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲ ನೀಡಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು 1,244 ಸದಸ್ಯರಿಗೆ 1.91 ಕೋಟಿ ಕೆಸಿಸಿ ಸಾಲ ನೀಡಿದ್ದೇವೆ ಎಂದು ವಿವರ ನೀಡಿದರು.

ರೈತರಿಗಾಗಿ ವಾಹನ ಸಾಲ ಯೋಜನೆ ಜಾರಿಗೊಳಿಸಲಾಗಿದೆ. 75 ಪೈಸೆ ಮಾಸಿಕ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. 187 ರೈತ ಸದಸ್ಯರಿಗೆ 14. 72 ಕೋಟಿ ರೂಪಾಯಿ ವಾಹನ ಸಾಲ ನೀಡಲಾಗಿದೆ. ಈ ಯೋಜನೆ ಜನವರಿ 31ರವರೆಗೆ ಇರಲಿದೆ. ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್ ಉಪಾಧ್ಯಕ್ಷ ಎಚ್. ಎಲ್. ಷಡಾಕ್ಷರಿ, ನಿರ್ದೇಶಕರಾದ ಎಸ್. ಪಿ. ದಿನೇಶ್, ಎಚ್. ಕೆ. ವೆಂಕಟೇಶ್, ಪರಮೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಬರುವ ವರ್ಷ ಬೀಳಲಿದೆ ಬೆಲೆ ಏರಿಕೆ ಬರೆ

0

ಹೊಸವರ್ಷದ ಮೊದಲ ಮೂರು ತಿಂಗಳಲ್ಲಿ ಮತ್ತೊಂದು ಸುತ್ತಿನ ದರ ಏರಿಕೆ ಕಾದಿದೆ.
ಈಗಾಗಲೇ 2021ರಲ್ಲಿ 2-3 ಸಲ ದರ ಏರಿಕೆ ಮಾಡಲಾಗಿದೆ. ಆದರೆ ಕಚ್ಚಾವಸ್ತುಗಳು ತುಟ್ಟಿಯಾಗಿರುವುದು,ಸಾಗಣೆಯ ವೆಚ್ಚ ಇತ್ಯಾದಿ ಕಾರಣಗಳಿಂದ ಉತ್ಪಾದನೆ ವಲಯದ ಕಂಪನಿಗಳು ಮತ್ತೊಂದು ಸುತ್ತಿನ ದರ ಹೆಚ್ಚಳಕ್ಕೆ ಸಜ್ಜಾಗಿವೆ.
ಎಫ್ಎಂಸಿಜಿ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಉತ್ಪಾದನೆಯ ಕಂಪನಿಗಳು ತಮ್ಮ ನಾನಾ ಉತ್ಪನ್ನಗಳ ದರ ಏರಿಕೆಗೆ ಮುಂದಾಗಿವೆ. ಪರಿಣಾಮ ರೆಫ್ರಿಜರೇಟರ್ , ವಾಷಿಂಗ್ ಮಷೀನ್, ಏರ್ ಕಂಡೀಷನರ್ ದರ ಏರಿಕೆ ಆಗಲಿದೆ. ಆಟೋಮೊಬೈಲ್ ಕಂಪನಿಗಳು ದರ ಹೆಚ್ಚಳ ಮಾಡುವ ನಿರೀಕ್ಷೆಯಿದೆ.
ಕಂಪನಿಗಳ ಸರಕು ಸಾಗಣೆಯ ವೆಚ್ಚಗಳು ಏರಿಕೆಯಾಗಿವೆ. ಸಮುದ್ರ ಮಾರ್ಗದಲ್ಲಿ ಕಂಟೈನರ್ ಗಳ ಮೂಲಕ ಸಾಗಣೆ ಕೂಡ ಹಲವು ಪೆಟ್ಟು ವೃದ್ದಿಸಿದೆ‌. ಡೀಸೆಲ್ ದರ ಹೆಚ್ಚಳದ ಪರಿಣಾಮ ರಸ್ತೆ ಮಾರ್ಗದಲ್ಲಿ ಸರಕು ಸಾಗಣೆ ತುಟ್ಟಿಯಾಗಿದೆ. ಉಕ್ಕಿನ ದರ ಗಗನಕ್ಕೇರಿದೆ. ಇದರಿಂದ ಉದ್ದಿಮೆ ವಲಯಕ್ಕೆ ಸಮಸ್ಯೆಯಾಗಿದೆ.
ಕಚ್ಚಾವಸ್ತುಗಳಲ್ಲಿ ಇತ್ತೀಚೆಗೆ ಸ್ವಲ್ಪ ದರ ಇಳಿಕೆಯಾಗಿದ್ದರೂ, ಪ್ರಯೋಜನವಾಗಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ದರ ಹೆಚ್ಚಳ ಅನಿವಾರ್ಯ ಎಂದು ಪಾರ್ಲೆ ಪ್ರಾಡಕ್ಟ್ ನ ಹಿರಿಯ ಅಧಿಕಾರಿ ಕೃಷ್ಣರಾವ್ ಬುದ್ಧ ಅವರು ತಿಳಿಸಿದ್ದಾರೆ.
ಫಾಸ್ಟ್ ಮೂವಿಂಗ್ ಕನ್ ಸ್ಯೂಮರ್ ಗೂಡ್ಸ್ ವಲಯದ ಕಂಪನಿಗಳು ಮುಂದಿನ ಮೂರು ತಿಂಗಳಿನಲ್ಲಿ ಶೇ.4-10 ತನಕ ದರ ಹೆಚ್ಚಳ ಮಾಡಲಿವೆ. ಕನ್ ಸ್ಯೂಮರ್ ಎಲೆಕ್ಟ್ರಾನಿಕ್ ಕಂಪನಿಗಳು ಇತ್ತೀಚೆಗೆ ಶೇ.6-10ರ ದರ ಏರಿಕೆ ಮಾಡುವ ಸಾಧ್ಯತೆಯಿದೆ.
2020ರ ಡಿಸೆಂಬರ್ ನಂತರ ಇದು ನಾಲ್ಕನೇ ಸುತ್ತಿನ ದರ ಏರಿಕೆ ಆಗಲಿದೆ.
ಉಕ್ಕು,ತಾಮ್ರ, ಪ್ಲಾಸ್ಟಿಕ್, ಅಲ್ಯುಮಿನಿಯಂ ಇತ್ಯಾದಿ ಪ್ರಮುಖ ಕಚ್ಚಾ ವಸ್ತುಗಳ ದರ ಹೆಚ್ಚಳದ ಪರಿಣಾಮ ಆಟೋ ಮೊಬೈಲ್ ಕಂಪನಿಗಳು ತಮ್ಮ ಕಂಪನಿಯ ಕಾರುಗಳ ದರ ಏರಿಸಲು ನಿರ್ಧರಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕ್ರಿಪ್ಟೋ ಕರೆನ್ಸಿ ಮೌಲ್ಯ ಕುಸಿತ

0

ಕಳೆದ ನವೆಂಬರ್ ನಲ್ಲಿ 50 ಲಕ್ಷ ರೂ. ತನಕ ಏರಿಕೆಯಾಗಿದ್ದ ಬಿಟ್ ಕಾಯಿನ್ ದರ ಪ್ರಸ್ತುತ 40 ಲಕ್ಷ ರೂ.ಗೆ ಇಳಿಕೆಯಾಗಿದೆ. ಉಳಿದ ಕ್ರಿಪ್ಟೊಕರೆನ್ಸಿ ಗಳ ಬೆಲೆಗಳು ಕೂಡ ಇಳಿಮುಖವಾಗಿದೆ.
ಬಿಟ್ ಕಾಯಿನ್ ಸೇರಿದಂತೆ ನಾನಾ ಬಗೆಯ ಕ್ರಿಪ್ಟೊ ಕರೆನ್ಸಿ ಗಳಲ್ಲಿ ಹೂಡಿಕೆಗೆ ಏರಿಳಿತಗಳಿವೆ. ಹೂಡಿಕೆ ಮಾಡಿದ ಹಣಕ್ಕೆ ಖಾತರಿ ಎನ್ನುವುದಿರುವುದಿಲ್ಲ. ಸರ್ಕಾರದ ನಿಯಮಗಳಿಗೆ ಒಳಪಡುವವರೆಗೆ ಹೂಡಿಕೆದಾರರು ಎಚ್ಚರಿಕೆ ವಹಿಸುವುದು ಉತ್ತಮ ಎಂದು ಇಂಡಿಯನ್ ಮನಿಡಾಟ್ ಕಾಮ್ ನ ಸಿಇಒ ಸಿ.ಎಸ್.ಸುಧೀರ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೊ ಗಳ ನಿಯಂತ್ರಣಕ್ಕೆ ಸಂಬಂಧಿಸಿ ವಿಧೇಯಕ ಮಂಡನೆಯಾಗುವ ನಿರೀಕ್ಷೆಯಿತ್ತು. ಈ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೊ ಕರೆನ್ಸಿಗಳ ದರದಲ್ಲಿ ಕುಸಿತ ದಾಖಲಾಗಿತ್ತು.ಕ್ರಿಪ್ಟೊ ಕರೆನ್ಸಿ ನಿಯಂತ್ರಣಕ್ಕೆ ಕಾನೂನು ಜಾರಿಯಾದರೆ ಅಕ್ರಮಕ್ಕೆ ಕಡಿವಾಣ ಬೀಳಬಹುದು ಎಂದು ಅಂದಾಜಿಸಲಾಗಿತ್ತು. ಈ ನಡುವೆ ದರವೂ ಕುಸಿದಿತ್ತು. ಹೀಗಿದ್ದರೂ, ಕಳೆದ ಕೆಲದಿನಗಳಿಂದ ದರ ಮತ್ತೆ ಚೇತರಿಸುತ್ತಿದೆ.
ವಿಧೇಯಕ ಕುರಿತ ಅನಿಶ್ಚಿತತೆಯಿಂದ ಬಳಕೆದಾರರ ಸಂಖ್ಯೆ ಇಳಿಕೆಯಾಗಿದೆ.
ಸರ್ಕಾರ ಅಧಿಕೃತವಾಗಿ ಅನುಮತಿ, ಕಾನೂನು ರಚನೆ ಅಂತಿಮಗೊಳಿಸಿದರೆ ಭಾರತೀಯ ಉದ್ಯಮಗಳು ಸಹ ಹೂಡಿಕೆಗೆ ಮುಂದಾಗಲಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ 2015ರಲ್ಲಿ ಚೀನಾ ಕ್ರಿಪ್ಟೊ ಕರೆನ್ಸಿಗಳನ್ನು ನಿಷೇಧಿಸಿದ ಸಂದರ್ಭದಲ್ಲೂ ದರ ಕುಸಿದಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮರದಿಂದ ನೇರ ಮನೆಯಂಗಳಕ್ಕೆ ಅಡಿಕೆ ರೋಪ್ ವೇ

0

ಅಡಿಕೆ ಬೆಳೆಗಾರರಿಗೆ ಕೊಯ್ಲು ಒಂದು ಸವಾಲಿನ ಕೆಲಸ. ಕೊಯ್ಲು ಮಾಡಿದ ಅಡಿಕೆಯನ್ನು ತೋಟದಿಂದ ಮನೆಯಂಗಳಕ್ಕೆ ಸಾಗಿಸುವುದು ಇನ್ನಷ್ಟು ಪ್ರಯಾಸಕರ. ಈ ಸಮಸ್ಯೆಗೆ ಕರ್ನಾಟಕ ಗಡಿಭಾಗದ ಪೆರ್ಲದ ಕೃಷಿಕ ಶ್ರೀಹರಿ ಭಟ್ ಎಂಬುವವರು ರೋಪ್ ವೇ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ವಿನೂತನವಾದರೂ ಲೋಕಲ್ ತಂತ್ರಜ್ಞಾನವನ್ನು ಬಳಸಿ ಸರಳ ಸೂತ್ರದೊಂದಿಗೆ ಈ ಟೆಕ್ನಿಕ್ ರೂಪಗೊಂಡಿದೆ. ಇದರಿಂದ ಮರದಿಂದ ಕೊಯ್ಲು ಮಾಡಿದ ಅಡಿಕೆ ನೇರವಾಗಿ ಮನೆಯಂಗಳಕ್ಕೆ ಬರುತ್ತಿದೆ.
ಮೊದಲು ತೋಟದಿಂದ ಅಡಿಕೆ ಮೂಟೆ ಮನೆ ಅಂಗಳಕ್ಕೆ ಹೊತ್ತು ಸಾಗಿಸಲು ಐದು ಮಂದಿ ಕಾರ್ಮಿಕರಿಗೆ ಮೂರು ದಿನ (15 ಆಳು ಕೆಲಸ) ಬೇಕಾಗಿತ್ತು. ರೋಪ್ ವೇ ಮೂಲಕ ತೋಟದ ಕೆಳಭಾಗದಲ್ಲಿ ಮೂಟೆಯನ್ನು ಪುಲ್ಲಿಗೆ ಜೋಡಿಸಲು ಒಬ್ಬ ಕಾರ್ಮಿಕ ಹಾಗೂ ಅಂಗಳದಲ್ಲಿ ನೈಲಾನ್ ರೋಪ್ ಎಳೆಯಲು ಹಾಗೂ ರೋಪ್ ನಿಂದ ಮೂಟೆ ಬೇರ್ಪಡಿಸಲು ಇಬ್ಬರು ಕಾರ್ಮಿಕರಿಗೆ ಮೂರು ದಿನ (9 ಆಳು ಕೆಲಸ) ಬೇಕಾಗಿದೆ‌. ರೋಪ್ ವೇ ಗೆ 15 ಸಾವಿರ ರೂ. ಖರ್ಚಾದರೂ ಕೆಲಸ ಹಗುರವಾಗಿದೆ ಎಂದು ಕೃಷಿಕ ಶ್ರೀಹರಿ ಭಟ್ ಸಜಂಗದ್ದೆ ತಿಳಿಸಿದ್ದಾರೆ.
ಕರಾವಳಿಯಲ್ಲಿ ಹೆಚ್ಚಿನ ಕೃಷಿಕರ ಮನೆ ಮತ್ತು ತೋಟದ ನಡುವೆ 50ರಿಂದ 60 ಅಡಿ ಅಂತರವಿರುತ್ತದೆ. ತೋಟದಿಂದ ಅಡಿಕೆ ಮತ್ತು ಇತರ ಉತ್ಪನಗಳನ್ನು ಮನೆಯಂಗಳಕ್ಕೆ ತರುವಲ್ಲಿ ಕೆಲಸದಾಳುಗಳು ಸುಸ್ತಾಗಿ ಹೋಗುತ್ತಾರೆ.ರೋಪ್ ವೇ ಈ ಶ್ರಮವನ್ನು ತಗ್ಗಿಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕ್ರೀಡೆಗೆ ಜಾತಿ ಧರ್ಮವಿಲ್ಲ

0

ತೀರ್ಥಳ್ಳಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಸ್ಥಳೀಯ ಟೂರ್ನಿಗೆ ಮಹತ್ವ ದೊರೆಯಬೇಕು. ಕ್ರೀಡೆಯಿಂದ ಹಲವು ಉಪಯೋಗ ಸಾಧ್ಯ ಎಂದು ಡಿವೈಎಸ್ ಪಿ ಶಾಂತವೀರ್ ಅವರು ಹೇಳಿದ್ದಾರೆ.

ಮೇಗರವಳ್ಳಿಯಲ್ಲಿ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್, ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಮೂರು ದಿನದ ಕ್ರಿಕೆಟ್ ಟೂರ್ನಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಡಿವೈ ಎಸ್ ಪಿ ಶಾಂತವೀರ್ ಅವರು ಮಾತನಾಡುತ್ತಿದ್ದರು.

ಕ್ರೀಡೆಯನ್ನು ಸ್ಪೂರ್ತಿಯಿಂದ ಕಂಡಾಗ ಪ್ರತಿಭೆ ಅನಾವರಣ ಗೊಳ್ಳುತ್ತದೆ. ಬಾಂಧವ್ಯ ಬೆಸೆಯುವ ಸಾಮರ್ಥ್ಯ ಕ್ರೀಡೆಗಿದೆ. ಕ್ರೀಡೆಗೆ ಜಾತಿ ಧರ್ಮ ಇಲ್ಲ ಎಂದು ಹೇಳಿದರು.

ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಆಗುಂಬೆ ಎಸ್ ಐ ಶಿವಕುಮಾರ್, ನಿವೃತ್ತ ಶಿಕ್ಷಕಿ ಪೂರ್ಣಿಮಾ, ಪತ್ರಕರ್ತ ರಾಘವೇಂದ್ರ ಎಂ.ಕೆ., ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಹಾಗೂ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಗುಂಬೆ ವಲಯ ಅರಣ್ಯಾಧಿಕಾರಿ ಉಮಾ, ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ವಿಜಯ್ ಶೆಟ್ಟಿ, ಗುಡಿಗೇರಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮಂಜು ಬಾಬು ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪುಲ್ವಾಮ ಜಿಲ್ಲೆಯಲ್ಲಿ ಇಬ್ಬರು ಉಗ್ರರ ಹತ್ಯೆ

0

ದಕ್ಷಿಣ ಕಾಶ್ಮೀರದಲ್ಲಿ ಶನಿವಾರ ರಾತ್ರಿ 12 ಗಂಟೆಗೆ ಭಾರತೀಯ ಸೇನೆ ಹಾಗೂ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತೀಕಗಳಲ್ಲಿ ಸುಧಾರಿತ ಸ್ಫೋಟಕ 4 ಉಗ್ರರನ್ನು ಎನ್ಕೌಂಟರ್ ಮಾಡಲಾಗಿದೆ.

ಪುಲ್ವಾಮ ಜಿಲ್ಲೆಯ ತ್ರಾಲ್ ಸಮೀಪದ ಹರ್ದುಮಿರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಅವರು ನದೀಮ್ ಭಟ್ ಮತ್ತು ರಸೂಲ್ ಅಲಿಯಾಸ್ ಆದಿಲ್ ಎಂದು ಗುರುತಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಚೌಗಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಆತಂಕ ಬೇಡ ನಿಯಮ ಪಾಲಿಸಿ- ಮೋದೀಜಿ

0

ದೇಶದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3 ರಿಂದ ಕೋವಿಡ್ ತಳಿ ಲಸಿಕೆ ನೀಡಲಾಗುವುದು ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಶಾಲಾ-ಕಾಲೇಜಿಗೆ ಹೋಗುವ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ಮೋದಿಜಿ ಅವರು ತಿಳಿಸಿದ್ದಾರೆ.
ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದಂತಹ ಸಂದರ್ಭದಲ್ಲಿ, ಗಂಭೀರ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರಿಗೆ ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಲಸಿಕೆ ನೀಡಲಾಗುತ್ತದೆ ಎಂದು ಮೋದಿಜಿ ಅವರು ಹೇಳಿದರು.

ಕೊರೋನಾ ರೂಪಾಂತರ ತಳಿ ಓಮಿಕ್ರಾನ್ ಬಗ್ಗೆ ಆತಂಕ ಬೇಡ. ನಿಯಮಾವಳಿಗಳನ್ನು ಪಾಲಿಸಿ ಎಂದು ಮೋದಿಜಿ ಅವರು ಜನರಿಗೆ ಕರೆ ನೀಡಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಮತ್ತು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಮೋದಿಜಿ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ.