Sunday, November 8, 2026
Sunday, November 8, 2026
Home Blog Page 2033

ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೋಲಿಸರಿಗೆ ಕೋವಿಡ್ ಸೋಂಕು

0

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ ಗೆ ಹೋಗಿದ್ದ ಹಲವು ಪೊಲೀಸರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಕೋಲಾರದ ರಾಮನಗರ ಜಿಲ್ಲೆಯಲ್ಲೂ ಎರಡು ದಿನದಲ್ಲಿ 250 ಪ್ರಕರಣಗಳು ದಾಖಲಾಗಿದೆ.

ಪಾದಯಾತ್ರೆಯಲ್ಲಿ ಭಾಗಿಯಾಗಿ ಜಿಲ್ಲೆಗಳಿಗೆ ಮರಳಿದ ಕಾರ್ಯಕರ್ತರಿಂದ ಇನ್ನಷ್ಟು ವೇಗವಾಗಿ ಕೋವಿಡ್ ಹರಡುವ ಶಂಕೆ ವ್ಯಕ್ತವಾಗಿದೆ.

ಪಾದಯಾತ್ರೆ ಮುಗಿದ ಬೆನ್ನಲ್ಲೇ ಕನಕಪುರ, ರಾಮನಗರ ಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.
ಬಂದೋಬಸ್ತಿಗಾಗಿ ಬಂದಿದ್ದ ಕೋಲಾರ ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ. ಹಲವು ನಾಯಕರು ತಪಾಸಣೆಗೆ ಒಳಗಾಗಿದ್ದಾರೆ. ಅದರಲ್ಲಿ ಪಾಸಿಟಿವ್ ಬಂದಿರುವುದು ವರದಿಯಿಂದ ದೃಢವಾಗಿದೆ. ಪಾದಯಾತ್ರೆಗೆ ಹೋಗಿದ್ದ ಅನೇಕ ಕಾರ್ಯಕರ್ತರು ತಪಾಸಣೆಗೆ ಹಿಂದೇಟು ಹಾಕಿದ್ದಾರೆ.

ಮೇಕೆದಾಟು ಪಾದಯಾತ್ರೆಯ ಬಳುವಳಿ ಎಂಬಂತೆ ರಾಮನಗರ ಜಿಲ್ಲೆಯಲ್ಲಿ ಸೋಂಕು ಸ್ಪೋಟಗೊಂಡಿದೆ. ಎರಡೇ ದಿನಗಳ ತಪಾಸಣೆಯಲ್ಲಿ ಸುಮಾರು 250 ಪ್ರಕರಣಗಳು ಬೆಳಕಿಗೆ ಬಂದಿದೆ. ಒಂದು ತಿಂಗಳ ಹಿಂದಷ್ಟೇ ಒಂದು ಪ್ರಕರಣ ಗಳು ಇರಲಿಲ್ಲ. ಆದರೆ ಈಗ ನಿತ್ಯವೂ ಅನೇಕ ಪ್ರಕರಣಗಳು ದಾಖಲಾಗುತ್ತಿದೆ. ಎರಡನೇ ಅಲೆಯಲ್ಲಿ ಕೊನೆಯ ಹಂತದಲ್ಲಿ ಇದ್ದ ಪಾಸಿಟಿವ್ ದರ, ಮೂರನೇ ಅಲೆಯ ಆರಂಭದಲ್ಲಿಯೇ ಕಂಡುಬರುತ್ತದೆ. ಶೇ. 7.8 ರಷ್ಟು ಪಾಸಿಟಿವ್ ದರ ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಪಾದಯಾತ್ರೆ ಹಾದುಬಂದ ಕನಕಪುರ ಮತ್ತು ರಾಮನಗರ ತಾಲೂಕುಗಳಲ್ಲಿ ಕ್ರಮವಾಗಿ 87 ಮತ್ತು 100 ಮಂದಿಗೆ ಸೋಂಕು ತಗುಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದ ಸೂಕ್ತಸ್ಥಳದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ

0

ದಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಅವರು ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವುದು ಅವಶ್ಯಕವಾಗಿದೆ. ಶಿವಮೊಗ್ಗ ಸುತ್ತ ಸೂಕ್ತ ಜಾಗವನ್ನು ಗುರುತಿಸಿದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಂತಹ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಕೆಲವೆಡೆ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ಗಳ ಸ್ಥಾಪನೆಯಾಗಿದೆ. ಟ್ರಕ್ ಟರ್ಮಿನಲ್ ಗಳ ಸ್ಥಾಪನೆಯಿಂದ ಅಪಘಾತಗಳು ಕಡಿಮೆಯಾಗುತ್ತದೆ. ವಾಯು ಮಾಲಿನ್ಯ ಮತ್ತು ದಟ್ಟಣೆ ಕೂಡ ಕಡಿಮೆಯಾಗುತ್ತದೆ. ಜೊತೆಗೆ ಉದ್ಯೋಗವಕಾಶ ದೊಂದಿಗೆ ಮಿನಿ ಟೌನ್ ಶಿಪ್ ನಿರ್ಮಾಣ ಆಗುತ್ತದೆ. ಹೀಗೆ ಟ್ರಕ್ ಟರ್ಮಿನಲ್ ನಿಂದ ಹಲವು ಅನುಕೂಲ ಇವೆ ಎಂದು ಡಿ.ಎಸ್. ವೀರಯ್ಯ ಅವರು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ‘ತಾಲೂಕು ಅಧಿಕಾರಿಗಳು ಮತ್ತು ಆರ್ ಐ ಪಿ ಎ ಗಳ ಸಭೆ ಕರೆದು ಜಾಗ ಲಭ್ಯತೆ ಬಗ್ಗೆ ಪರಿಶೀಲಿಸಲಾಗುವುದು. ಎನ್.ಹೆಚ್ ಬಳಿ ಅದರಲ್ಲೂ ಶಿವಮೊಗ್ಗ ಸುತ್ತಮುತ್ತ ಜಾಗ ನೋಡುತ್ತೇವೆ. ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಒಳಿತಾಗುತ್ತದೆ’ ಎಂದು ಹೇಳಿದರು.

ಈ ಸಭೆಯಲ್ಲಿ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಕೆಐಎಎಡಿಬಿ ಕಾರ್ಯಪಾಲಕ ಎಂಜಿನಿಯರ್ ನಾರಾಯಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ.ಎಫ್. ಹೊನ್ನಳಿ, ಸೂಡ ಆಯುಕ್ತ ಕೊಟ್ರೇಶ್ ಹಾಗೂ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಮರಜೀವಿಗಳ ನೆನಪು.

0

ನಮ್ಮ ದೇಶದಲ್ಲಿ ನಾವು ನಿಶ್ಚಿಂತರಾಗಿ ಇದ್ದೇವೆಂದರೆ ಅದರ ಪೂರ್ಣ ಶ್ರೇಯಸ್ಸು ನಮ್ಮ ಸೈನಿಕರಿಗೇ ಸಲ್ಲಬೇಕು. ಏಕೆಂದರೆ ಅವರು ತಮ್ಮ ಜೀವಿತದ ಪ್ರತೀಕ್ಷಣವನ್ನೂ ನಮ್ಮ ರಕ್ಷಣೆ ಅಂದರೆ ದೇಶದ ಭದ್ರತೆಗೆ ಮುಡಿಪಾಗಿಟ್ಟಿರುವುದು.
ಇಂದು ಭಾರತೀಯ ಸೇನೆ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಪಡೆದ ನೆನಪಿನ ದಿನವಾಗಿದೆ.
1949 ರ ಜನವರಿ15 ನಮ್ಮ ಸೇನಾ ಇತಿಹಾಸದಲ್ಲಿ ಮರೆಯಲಾಗದ ದಿನ.
ಬ್ರಿಟಿ಼ಷ ಅಧಿಪತ್ಯದ ಕೊನೆಯ‌ ಮುಖ್ಯ ಕಮಾಂಡರ ಜನರಲ್‌ ಫ್ರಾಂನ್ಸಿಸ್ ಬುಚರ್‌ ಅವರು ಸೇನಾದಂಡವನ್ನ ಭಾರತದ ಫ್ರಥಮ ಸೇನಾ ಮುಖ್ಯಸ್ಥ
ಫೀಲ್ಢ್ ಮಾರ್ಷಲ್‌ ಕೊಡಂಡೇರ ಕಾರಿಯಪ್ಪ ಅವರಿಗೆ ಹಸ್ತಾಂತರಿಸಿದರು.

ಹೀಗಾಗಿ ಪ್ರತಿವರ್ಷವೂ ಜನವರಿ 15 ,ಸೇನಾ ದಿನವನ್ನ ನಾವು ಆಚರಿಸಿಕೊಂಡು ಬರುತ್ತಿದ್ದೇವೆ. ನಮಗಾಗಿ ಅಸಂಖ್ಯ ಸೈನಿಕರು ತಮ್ಮಜೀವ ತೆತ್ತಿದ್ದಾರೆ.ಅವರ ನಿಸ್ವಾರ್ಥದ ಸೇವೆಯನ್ನ ನಾವು ನೆನೆಯಬೇಕು. ಸೈನ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಿಗೆ ಸತ್ಕರಿಸುವ
ಹೆಮ್ಮಯ ದಿನವೂ ಹೌದು. ಒಂದು ಕ್ಷಣ ನಮ್ಮ ನೆನಪಿನ ಹಿನ್ನೋಟ ಮಾಡಿಕೊಳ್ಳೋಣ. ೧೯೬೨ ರಲ್ಲಿ ಭಾರತದೊಂದಿಗೆ ಗಡಿ ಸಂಬಂಧ ಯುದ್ಧವನ್ನ ಚೀನಾ ಸಾರಿತು.ನಮ್ಮ ಭಾರತೀಯ ಸೇನೆ ಜೀವಪಣಕ್ಕಿಟ್ಟು ಕಾದಾಡಿತು.ಬಾಂಗ್ಲಾದೇಶ ಕಾರಣದಿಂದ
ಪಾಕಿಸ್ತಾನ ನಮ್ಮ ಮೇಲೆ
ಯುದ್ಧಸಾರಿ ಬಂತು.
ಹೀಗೆ ಮತ್ತೆ ಯುದ್ದ.ಮತ್ತೆ ಜೀವಾರ್ಪಣೆ. ಇನ್ನೊಮ್ಮೆ ಕಾರ್ಗಿಲ್ ಯುದ್ದ ನಡೆಯಿತು.ನಮ್ಮ ಸೈನಿಕರು ಹತರಾದದ್ದು ಸಾವಿರ ಸಂಖ್ಯೆಯಲ್ಲಿ. ಇಂತಹ ಯುದ್ಧಗಳಲ್ಲಿ
ಜೀವದ ಹಂಗು ತೊರೆದು ಹೋರಾಡುವ ಅವರ ತ್ಯಾಗಕ್ಕೆ ನಾವು ಬೆಲೆಕಟ್ಟಲಾಗುವುದಿಲ್ಲ.
ಅಂತಹ ಸೈನಿಕರ ಬಲಿದಾನದಿಂದ ನಾವು ಸುರಕ್ಷಿತರಾಗಿದ್ದೇವೆ.
ಪ್ರತೀವರ್ಷ ನಮ್ಮ ಅಮರ ಸೈನಿಕರನ್ನ ನೆನೆದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು
ನಮ್ಮ ಆದ್ಯ ಕರ್ತವ್ಯವೂ ಹೌದು.
ಜೈ ಜವಾನ್.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋರೋನ ಸಂದರ್ಭ: ಕಾಂಗ್ರೆಸ್ ಪಾದಯಾತ್ರೆ ತಪ್ಪು ನಿರ್ಧಾರ-ಆರಗ

0

ಕಾಂಗ್ರೆಸ್ ನ ಪಾದಯಾತ್ರೆ ತಡೆಯಲು ಯಾವುದೇ ಷಡ್ಯಂತ್ರ ನಡೆಸಲಿಲ್ಲ. ವೈಫಲ್ಯಕ್ಕೆ ಕಾಂಗ್ರೆಸ್ನವರು ಏನು ಬೇಕಾದರೂ ಮಾತನಾಡಬಹುದು. ಮೊದಲಿಗೆ ಕೊರೋನಾ ಸಂದರ್ಭದಲ್ಲಿ ಪಾದಯಾತ್ರೆ ಮಾಡಲು ನಿರ್ಧರಿಸಿದ್ದು ಮಹಾತಪ್ಪು” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

“ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟ ಕಾಂಗ್ರೆಸ್ ನಾಯಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಜನರಿಗೆ ನೆರವಾಗುವ ದಕ್ಕಿಂತ ಸ್ವಾರ್ಥ ಉದ್ದೇಶವೇ ಪ್ರಧಾನವಾಗಿತ್ತು. ನೀರಿನ ವಿಚಾರ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ” ಎಂದು ಆರಗ ಜ್ಞಾನೇಂದ್ರ ಅವರು ಟೀಕಿಸಿದ್ದಾರೆ.

ಸರ್ಕಾರ ಮೇಕೆದಾಟು ಕೈ ಬಿಟ್ಟಿಲ್ಲ. ಎಲ್ಲರ ಉದ್ದೇಶ ಯೋಜನೆ ಆರಂಭವಾಗಬೇಕು ಎಂಬುದಾಗಿದೆ. ಆದರೂ ಆ ಪಕ್ಷವನ್ನು ಆಂತರಿಕ ರಾಜಕೀಯ ಮೇಲಾಟಕ್ಕೆ ಪಾದಯಾತ್ರೆ ನಡೆದಿದೆ ಆರೋಪಿಸಿದ್ದಾರೆ.

ಕೊರೋನಾ ನಿಯಮ ಉಲ್ಲಂಘಿಸಿದ ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂಬ ಪ್ರಶ್ನೆಗೆ, ‘ಕಾಯ್ದೆ ಎಲ್ಲರಿಗೂ ಒಂದೇ. ಇಲ್ಲಿ ಯಾರೂ ದೊಡ್ಡವರಲ್ಲ ಎಂದಷ್ಟೇ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಶಬರಿಮಲೈ ; ಭಕ್ತರಿಂದ ಮಕರ ಜ್ಯೋತಿ ದರ್ಶನ

0

ಕೇರಳದ, ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರು ಮಕರಜ್ಯೋತಿ ದರ್ಶನವನ್ನು ಕಣ್ತುಂಬಿಕೊಂಡರು.

ಇಲ್ಲಿನ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಸುಮಾರು 6.30 ರಿಂದ 6.45ರ ವರೆಗೆ ಜ್ಯೋತಿ ದರ್ಶನವಾಯಿತು. ದೇವಾಲಯದಲ್ಲಿ ಮಹಾಮಂಗಳಾರತಿ ಬೆನ್ನಲ್ಲೇ ಪ್ರತ್ಯಕ್ಷವಾದ ಜ್ಯೋತಿಯನ್ನು ಕಂಡು ಭಕ್ತರು ಪುನೀತರಾದರು.

ದೇವಾಲಯದ ಆವರಣದಲ್ಲಿ ನೆರೆದಿರುವ ಭಕ್ತರು “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಉದ್ಗರಿಸುತ್ತಿದ್ದರು.

ಕೊರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ಥಾನಂ ಮಂಡಳಿಯು ಸಾಮಾಜಿಕ ಅಂತರ, ಕಡ್ಡಾಯ ಲಸಿಕೆ ಪ್ರಮಾಣಪತ್ರ ಸೇರಿ ಹಲವು ಷರತ್ತುಗಳನ್ನು ವಿಧಿಸಿತ್ತು. ಇದರ ನಡುವೆಯೂ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರು ಎಂದು ಮಂಡಳಿ ಮೂಲಗಳಿಂದ ತಿಳಿದುಬಂದಿದೆ.

ಜನವರಿ 20ರ ವರೆಗೆ ದೇವಾಲಯವು ಭಕ್ತರಿಗೆ ಮುಕ್ತವಾಗಿರಲಿದೆ. ದಿನನಿತ್ಯವೂ 250 ಮಂದಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಜ್ಯೋತಿ ದರ್ಶನದೊಂದಿಗೆ ವಾರ್ಷಿಕ ಶಬರಿಮಲೆ ಯಾತ್ರೆ ಸಂಪನ್ನಗೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್: ವಾರಿಯರ್ಸ್ ಸುಲಭ ಜಯ

0

ದಿನನಿತ್ಯದ ಜೀವನಕ್ಕೆ ತೊಂದರೆ ಉಂಟಾಗದ ರೀತಿಯಲ್ಲಿ ಮತ್ತು ಆರ್ಥಿಕತೆಗೆ ಧಕ್ಕೆಯಾಗದ ಹಾಗೆ ಕೊರೋನಾ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ನೀಡಿದ್ದಾರೆ.

ಓಮಿಕ್ರಾನ್ ಆರ್ಭಟದಿಂದಾಗಿ ದೇಶಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ ಭಾರಿ ಏರಿಕೆ ಕಾಣುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿದ್ದಾರೆ.

“ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ನಿರ್ಬಂಧಗಳನ್ನು ಜಾರಿ ಮಾಡಿ. ಜನರ ಬದುಕಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ” ಎಂದು ಪ್ರಧಾನಿಯವರು ಸಲಹೆ ನೀಡಿದ್ದಾರೆ.

ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪ್ರಸರಣ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ, ಪ್ರದೇಶವಾರು ಕಂಟೈನ್ಮೆಂಟ್ ವಲಯಗಳನ್ನು ನಿರ್ಮಿಸುವುದು ಮುಖ್ಯವಾಗಿದೆ. ಮಹಾನಗರಗಳಂತೆಯೇ ಎಲ್ಲ ಜಿಲ್ಲೆಗಳಲ್ಲಿ ಕೊರೋನಾ ಪರಿಸ್ಥಿತಿ ಇಲ್ಲ. ಆದ್ದರಿಂದ ಜನರ ನಿತ್ಯದ ಸಾಮಾಜಿಕ ಹಾಗೂ ಆರ್ಥಿಕ ಚಟವಟಿಕೆಗಳು ಕೊರೋನಾ ನೆಪದಲ್ಲಿ ಭಾದೆಗೊಳಪಡುವುದು ಬೇಡ. ವಿಶೇಷವಾಗಿ ಮನೆ ಬಾಗಿಲಿಗೆ ತೆರಳಿ ಕೊರೋನಾ ಲಸಿಕೆ ಹಾಕುವುದು ಹೆಚ್ಚಾಗಬೇಕು. ಇದರಿಂದ ಲಸಿಕೆ ಅಭಿಯಾನವೂ ಶೇ.100 ರಷ್ಟು ಯಶಸ್ವಿಯಾಗಲು ಸಾಧ್ಯ. ಆಸ್ಪತ್ರೆಗಳ ಮೇಲೆ ಒತ್ತಡ ಕಡಿಮೆ ಮಾಡಲು ಸೌಮ್ಯ ರೋಗಲಕ್ಷಣ ಉಳ್ಳವರಿಗೆ ಹೋಮ್ ಐಸೋಲೇಷನ್ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎಂದು ಪ್ರಧಾನಿ ನಿರ್ದೇಶನ ನೀಡಿದ್ದಾರೆ.

“ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಗಳನ್ನು ಸರಿಯಾಗಿ ದರಿಸಬೇಕು. ಸಾಮಾಜಿಕ ಅಂತರ ಪಾಲನೆ ಬಹುಮುಖ್ಯ. ಕೇವಲ ಕೊರೋನಾ ಹೆಚ್ಚಾಗುತ್ತಿದೆ ಎಂದು ಭಯದಲ್ಲಿ ಮುಳುಗುವುದು ಬೇಡ. ಯಾವುದೇ ರೂಪಾಂತರಿ ಆದರೂ ಲಸಿಕೆಯು ಪರಿಣಾಮಕಾರಿಯಾಗಿ ನಿಗ್ರಹಿಸುತ್ತದೆ ಎಂದು ವಿಶ್ವಾದ್ಯಂತ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ಬಗ್ಗೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮೋದಿಜಿ ಅವರು ಜನರಿಗೆ ಕೊರೋನಾ ಪ್ರಸರಣದ ಕುರಿತು ತಿಳಿಹೇಳಿದ್ದಾರೆ.

ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಉಪಸ್ಥಿತರಿದ್ದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಿದ್ಧ- ಮುಖ್ಯಮಂತ್ರಿ

0

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ಧ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ತಮ್ಮ ಸರ್ಕಾರವು ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಸಿದ್ಧವಿದೆ ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ
ಎಲ್ಲರೂ ಸಂಯುಕ್ತವಾಗಿ ಕೊರೋನ ಮಾರಿಯನ್ನ ಎದುರಿಸೋಣ.ಜನರ ನೆರವಿಗೆ ಎಲ್ಲರೂ ಧಾವಿಸೋಣ. ಒಮ್ಮತದಿಂದ ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕ್ರಮ ಕೈಗೊಳ್ಳೋಣ
ಎಂದು ಮುಖ್ಯಮಂತ್ರಿಗಳು
ಪಾದಯಾತ್ರೆಯತ್ತ ಹೊರಟಿದ್ದ ವಿರೋಧಪಕ್ಷದವರಿಗೆ
ಪ್ರಸ್ತುತ ಕೋವಿಡ್ ಎದುರಿಸುವಲ್ಲಿ ಸಂಘಟಿತರಾಗಲು
ಕಳಕಳಿಯ ಮನವಿ ಮಾಡಿದ್ದಾರೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅರಣ್ಯೀಕರಣ : ಕರ್ನಾಟಕ ನಾಲ್ಕನೇ ಸ್ಥಾನ

0

ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ವೈಪರೀತ್ಯದ ಆತಂಕದ ಮಧ್ಯೆಯೇ ದೇಶದಲ್ಲಿ ಕಳೆದ ಎರಡು ವರ್ಷದಲ್ಲಿ ಅರಣ್ಯ ಹಾಗೂ ಮರಗಳಲ್ಲಿರುವ ಪ್ರದೇಶದ ವ್ಯಾಪ್ತಿಯು 2,261 ಚ. ಕಿ.ಮೀ. ಹೆಚ್ಚಾಗಿರುವ ಸಕಾರಾತ್ಮಕ ಬೆಳವಣಿಗೆಯಾಗಿದೆ.

ಕರ್ನಾಟಕದಲ್ಲೂ 155ಚ. ಕಿ.ಮೀ. ಹೆಚ್ಚಾಗಿದೆ. ವ್ಯಾಪ್ತಿ ಹೆಚ್ಚಿಸಿದ ರಾಜ್ಯಗಳಲ್ಲಿ ಕರ್ನಾಟಕವು ಕೂಡ ಒಂದಾಗಿದೆ. ಆಂಧ್ರ ಪ್ರದೇಶವು ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಭಾರತೀಯ ಅರಣ್ಯ ಸಮೀಕ್ಷೆ ಯ ದ್ವೈವಾರ್ಷಿಕ ವರದಿ ಬಿಡುಗಡೆ ಮಾಡಿದ್ದಾರೆ. ಎರಡು ವರ್ಷದಲ್ಲಿ ದೇಶಾದ್ಯಂತ ಅರಣ್ಯದ ವ್ಯಾಪ್ತಿ 1,540 ಚ. ಕಿ.ಮೀ. ಹೆಚ್ಚಾದರೆ,ಮರಗಳ ವ್ಯಾಪ್ತಿ 721 ಚ. ಕಿ.ಮೀ. ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ದೇಶದಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವ ಹೆಚ್ಚಿಸಲು ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ನಾವೀಗ ಹಸಿರು ಮಿಷನ್ ನ ಎರಡನೇ ಹಂತದಲ್ಲಿದ್ದು, ಮುಂದಿನ ಐದು ವರ್ಷದಲ್ಲಿ ಅರಣ್ಯೀಕರಣದ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಭೂಪೇಂದ್ರ ಯಾದವ್ ಅವರು ತಿಳಿಸಿದ್ದಾರೆ.

ಮಧ್ಯ ಪ್ರದೇಶದಲ್ಲಿ ಹೆಚ್ಚು ಅರಣ್ಯ ಪ್ರದೇಶವಿದೆ.ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರ ಇವೆ. ಆದರೆ , ಅರಣ್ಯ ನಾಶದಲ್ಲಿ ಅರುಣಾಚಲ ಪ್ರದೇಶ ಮುಂದಿದೆ. 257 ಚ. ಕಿ.ಮೀ. ಅರಣ್ಯ ಕಳೆದುಕೊಂಡಿದೆ. ಹಾಗೆಯೇ, ಮಣಿಪುರದಲ್ಲಿ 249 ಚ. ಕಿ.ಮೀ,ನಾಗಾಲ್ಯಾಂಡ್ 235 ಚ. ಕಿ.ಮೀ, ಮಿಜೋರಾಂ 186 ಚ.ಕಿ.ಮೀ. ಮತ್ತು ಮೇಘಾಲಯದಲ್ಲಿ 73 ಚ.ಕಿ.ಮೀ ಅರಣ್ಯ ನಾಶವಾಗಿದೆ ಎಂದು ವರದಿ ತಿಳಿಸಿದೆ.

ವರದಿಯಲ್ಲಿ ನಕರಾತ್ಮಕ ಅಂಶ ದಾಖಲಾಗಿದೆ. ” ಎರಡು ವರ್ಷದಲ್ಲಿ ದೇಶದ 140 ಗುಡ್ಡಗಾಡು ಜಿಲ್ಲೆ ಗಳಲ್ಲಿ ಅರಣ್ಯ ನಾಶ ಹೆಚ್ಚಾಗಿದೆ. ಅರಣ್ಯ ಪ್ರದೇಶ 902 ಚ.ಕಿ.ಮೀ ಕಡಿಮೆಯಾಗಿದೆ. ಹಾಗೆಯೇ ಹುಲಿ ಸಂರಕ್ಷಿತ ಪ್ರದೇಶ ಗಳಲ್ಲಿಯೂ ಅರಣ್ಯ ಪ್ರದೇಶ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮನೆಬಾಗಿಲಿಗೆ ತೆರಳಿ ಲಸಿಕೆ ಹಾಕುವ ಕಾರ್ಯಮಾಡಿ-ಪ್ರಧಾನಿ

0

ದಿನನಿತ್ಯದ ಜೀವನಕ್ಕೆ ತೊಂದರೆ ಉಂಟಾಗದ ರೀತಿಯಲ್ಲಿ ಮತ್ತು ಆರ್ಥಿಕತೆಗೆ ಧಕ್ಕೆಯಾಗದ ಹಾಗೆ ಕೊರೋನಾ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ನೀಡಿದ್ದಾರೆ.

ಓಮಿಕ್ರಾನ್ ಆರ್ಭಟದಿಂದಾಗಿ ದೇಶಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ ಭಾರಿ ಏರಿಕೆ ಕಾಣುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿದ್ದಾರೆ.

“ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ನಿರ್ಬಂಧಗಳನ್ನು ಜಾರಿ ಮಾಡಿ. ಜನರ ಬದುಕಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ” ಎಂದು ಪ್ರಧಾನಿಯವರು ಸಲಹೆ ನೀಡಿದ್ದಾರೆ.

ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪ್ರಸರಣ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ, ಪ್ರದೇಶವಾರು ಕಂಟೈನ್ಮೆಂಟ್ ವಲಯಗಳನ್ನು ನಿರ್ಮಿಸುವುದು ಮುಖ್ಯವಾಗಿದೆ. ಮಹಾನಗರಗಳಂತೆಯೇ ಎಲ್ಲ ಜಿಲ್ಲೆಗಳಲ್ಲಿ ಕೊರೋನಾ ಪರಿಸ್ಥಿತಿ ಇಲ್ಲ. ಆದ್ದರಿಂದ ಜನರ ನಿತ್ಯದ ಸಾಮಾಜಿಕ ಹಾಗೂ ಆರ್ಥಿಕ ಚಟವಟಿಕೆಗಳು ಕೊರೋನಾ ನೆಪದಲ್ಲಿ ಭಾದೆಗೊಳಪಡುವುದು ಬೇಡ. ವಿಶೇಷವಾಗಿ ಮನೆ ಬಾಗಿಲಿಗೆ ತೆರಳಿ ಕೊರೋನಾ ಲಸಿಕೆ ಹಾಕುವುದು ಹೆಚ್ಚಾಗಬೇಕು. ಇದರಿಂದ ಲಸಿಕೆ ಅಭಿಯಾನವೂ ಶೇ.100 ರಷ್ಟು ಯಶಸ್ವಿಯಾಗಲು ಸಾಧ್ಯ. ಆಸ್ಪತ್ರೆಗಳ ಮೇಲೆ ಒತ್ತಡ ಕಡಿಮೆ ಮಾಡಲು ಸೌಮ್ಯ ರೋಗಲಕ್ಷಣ ಉಳ್ಳವರಿಗೆ ಹೋಮ್ ಐಸೋಲೇಷನ್ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎಂದು ಪ್ರಧಾನಿ ನಿರ್ದೇಶನ ನೀಡಿದ್ದಾರೆ.

“ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಗಳನ್ನು ಸರಿಯಾಗಿ ದರಿಸಬೇಕು. ಸಾಮಾಜಿಕ ಅಂತರ ಪಾಲನೆ ಬಹುಮುಖ್ಯ. ಕೇವಲ ಕೊರೋನಾ ಹೆಚ್ಚಾಗುತ್ತಿದೆ ಎಂದು ಭಯದಲ್ಲಿ ಮುಳುಗುವುದು ಬೇಡ. ಯಾವುದೇ ರೂಪಾಂತರಿ ಆದರೂ ಲಸಿಕೆಯು ಪರಿಣಾಮಕಾರಿಯಾಗಿ ನಿಗ್ರಹಿಸುತ್ತದೆ ಎಂದು ವಿಶ್ವಾದ್ಯಂತ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ಬಗ್ಗೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮೋದಿಜಿ ಅವರು ಜನರಿಗೆ ಕೊರೋನಾ ಪ್ರಸರಣದ ಕುರಿತು ತಿಳಿಹೇಳಿದ್ದಾರೆ.

ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೆ ಏರಿಕೆ

0

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸುಮಾರು 2.01 ಲಕ್ಷ ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ 25,005 ಜನರು ಸೋಂಕಿಗೆ ತುತ್ತಾಗಿದ್ದಾರೆ. ಎಂಟು ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,15,733ಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.12.39 ರಷ್ಟಿದೆ. ಸಾವಿನ ಪ್ರಮಾಣ ಶೇ. 0.03 ರಷ್ಟಿದೆ.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 31.24 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 38, 397ಕ್ಕೆ ಅಧಿಕವಾಗಿದೆ.

ಬೆಂಗಳೂರು ನಗರದಲ್ಲಿ 18,374 ಜನರು ಸೋಂಕಿಗೆ ತುತ್ತಾಗಿದ್ದಾರೆ. ಬೆಳಗಾವಿಯಲ್ಲಿ 276, ಬೆಂಗಳೂರು ಗ್ರಾಮಾಂತರ 390, ದಕ್ಷಿಣ ಕನ್ನಡ 625, ಧಾರವಾಡ 399, ಕಲ್ಬುರ್ಗಿ 346, ಹಾಸನ 490, ಮಂಡ್ಯ 406, ಉಡುಪಿ 379, ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 250 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ 3, ಬೆಳಗಾವಿ, ಕಲ್ಬುರ್ಗಿ, ತುಮಕೂರು , ಮೈಸೂರು ಮತ್ತು ವಿಜಯಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.