Wednesday, February 18, 2026
Wednesday, February 18, 2026
Home Blog Page 1709

ಶಿವಮೊಗ್ಗದಲ್ಲಿ ಯುವಕನ ಹತ್ಯೆ ಉದ್ರಿಕ್ತ ವಾತಾವರಣ

0

ಶಿವಮೊಗ್ಗ ನಗರದ ಕಾಮತ್ ಪೆಟ್ರೋಲ್ ಬಂಕ್ ಬಳಿ ಯುವಕನೋರ್ವನ ಬರ್ಬರ ಹತ್ಯೆಯಾಗಿದೆ.ಕೊಲೆಯಾದ ವ್ಯಕ್ತಿಯನ್ನ ಬಜರಂಗದಳದ ಕಾರ್ಯಕರ್ತನೆಂದು ಹೇಳಲಾಗುತ್ತಿದೆ. ಹತ್ಯೆಗೊಳಗಾದ ವ್ಯಕ್ತಿಯ ಹೆಸರು ಹರ್ಷ.( 21 ವರ್ಷ).

ಹರ್ಷನ ಸಾವಿನ ಸುದ್ದಿ ಕೇಳಿ ಹಳೆ ಶಿವಮೊಗ್ಗ ಭಾಗದಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಉದ್ರಿಕ್ತರನ್ನು ಚದುರಿಸಿದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ರಾತ್ರಿ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಂ ಲಕ್ಷ್ಮೀಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಅಲ್ಲದೆ 144 ಸೆಕ್ಷನ್ ಜಾರಿಗೊಳಿಸಿದೆ. ಇಂತಹ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Today’s News Shivamogga

0

Book Your Advertisement Now in Today’s News Shivamogga.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Today’s News ShivamoggaNews on Whatsapp!

Why Keelambi Media Lab Pvt Ltd in Today’s News Shivamogga ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

The global home pages of many News companies are often international in nature ?

Being intended for international audiences, they often ask the user to select a regional site. Such regional sites tend to be in a single language (usually the common language for the majority of the expected audience). The regional selection might direct the user to a sub-site within the same domain, or it might direct to a website in a different country. Regardless of the method, a good consistent design will make the user feel that it is still the part of the same site, and retain the feeling of an international site.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

Shivamogga Market News For 19/02/2022

0
CommodityVarietyGradeArrivalsUnitsMin (Rs.)Max (Rs.)Modal (Rs.)
Bengal GramdalBengal Gram DalAverage15Quintal650070006750
BengalgramJawari/LocalAverage12Quintal600062006100
Black GramdalBlack Gram DalAverage28Quintal90001150010250
Coriander SeedCoriander SeedAverage2Quintal800095008750
Green GramdalGreen Gram DalAverage11Quintal850090008750
GreengramGreen Gram (Whole)Average68Quintal700085007750
RagiRedAverage4Quintal250032002850
RiceCoarseAverage119Quintal190027002300
RiceFineAverage318Quintal350068005300
RiceMediumAverage200Quintal280048003250
Tur DalTur DalAverage41Quintal900095009250
WheatMediumAverage2Quintal260028002700

*Content by Department of Agricultural Marketing, Govt. of Karnataka. 

Breaking Karnataka News | 20 February 2022

0
  • ರಣಜಿ ಟ್ರೋಫಿ ಕ್ರಿಕೆಟ್ ರೈಲ್ವೇಸ್ ವಿರುದ್ಧಕರ್ನಾಟಕ 55 ರನ್ ಮುನ್ನಡೆFebruary 20, 2022ಚೆನ್ನೈನ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ನಲ್ಲಿ 55 ರನ್ ಗಳ ಮುನ್ನಡೆ ಸಾಧಿಸಿದೆ. ಮೂರು ವಿಕೆಟ್ ಗೆ 213 ರನ್ ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರೆಸಿದ ರೈಲ್ವೇಸ್ ತಂಡ ಆರಂಭದಲ್ಲಿ ಕರ್ನಾಟಕದ 481 ರನ್ ಗಳ ಮೊದಲ ಇನಿಂಗ್ಸ್ ಮೊತ್ತವನ್ನು ಮೀರಿನಿಲ್ಲುವಂತೆ ಕಂಡುಬಂದಿತು. 78 ರನ್ ಗಳೊಂದಿಗೆ ಔಟಾಗದೆ ಉಳಿದಿದ್ದ ಅರಿಂದಮ್ ಘೋಷ್ ಮತ್ತು 8 ರಂಗೋಲಿ ಅಂದಿಗೆ ಅವರಿಗೆ ಸಾಥ್ … Continue reading
  • ಹಿಜಾಬ್ ವಿವಾದ ವಿಚಾರ ಸಮನ್ವಯತೆಗೆ ಧಾರ್ಮಿಕ ಮುಖಂಡರ ಕರೆFebruary 20, 2022ರಾಜ್ಯದ್ಯಂತ ಹಿಜಾಬ್ ವಿವಾದ ಕಳೆದೆರಡು ವಾರಗಳಿಂದ ಭುಗಿಲೆದ್ದಿದೆ. ಕೋಟ್ ತೀರ್ಪು ಬರುವವರೆಗೆ ಹಾಗೂ ಬಂದ ನಂತರ ಎಲ್ಲರೂ ಅದನ್ನು ಒಪ್ಪಿಕೊಂಡು ಶಾಂತಿ ಕಾಪಾಡಬೇಕು ಎಂದು ಹೇಳುವ ಮೂಲಕ ಸ್ವಾಮೀಜಿಗಳು ಮೌಲ್ಯಗಳು ಹಾಗೂ ಪಾದ್ರಿಗಳು ಸಾಮರಸ್ಯ ಜೀವನಕ್ಕೆ ಕರೆ ನೀಡಿದ್ದಾರೆ. ಮುರುಘಾಮಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಅವರು ಮಾತನಾಡಿ “ಶರಣರು ಅಡುಗೆ ಕೆಟ್ಟರೆ ಒಂದು ದಿನ, ಬೆಳೆ ಕೆಟ್ಟರೆ ಒಂದು ವರ್ಷ ಹಾಳು. ಕ್ಷಣ ಕೆಟ್ಟರೆ ಜೀವನಪರ್ಯಂತ ಸುಧಾರಿಸಲಾಗದು. ಕೇಸರಿ ಹಾಕಿಕೊಂಡು ಬರುವವರ ಸಂಖ್ಯೆ ಇಳಿಕೆಯಾಗಿದೆ. ಸದ್ಯ … Continue reading
  • ಕಿರು ಉದ್ಯಮಗಳ ಆರಂಭಕ್ಕೇ ಕಾನೂನಿನ ಕಿರಿ ಕಿರಿFebruary 20, 2022ರಾಜ್ಯದಲ್ಲಿ ಕಿರು ಉದ್ಯಮಕ್ಕೆ ಸರ್ಕಾರಿ ನಿಯಮಗಳೇ ಬರೆಯಾಗಿವೆ. ಖಾಸಗಿ ಕೈಗಾರಿಕಾ ವಲಯದಲ್ಲಿ ಸ್ಥಾಪಿತ ಉದ್ಯಮಿಗಳ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರಿ ಕೈಗಾರಿಕಾ ವಲಯದಲ್ಲೂ ಕೂಡ ಕಿರು ಉದ್ಯಮಗಳಿಗೆ ಸ್ಥಳಾವಕಾಶ ಇಲ್ಲದಂತಾಗಿದೆ. ರಾಜ್ಯದಲ್ಲಿ ಅಂದಾಜು 6 ಲಕ್ಷ ಕಿರು ಉದ್ಯಮಗಳಿವೆ. ರಾಜ್ಯದ ಒಟ್ಟಾರೆ ಕೈಗಾರಿಕೆಗಳಲ್ಲಿ ಕಿರು ಉದ್ಯಮಿಗಳ ಪಾಲು ಶೇ.93 ಇದೆಯೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಂದಾಜಿಸಿದೆ. ಕೆಐಎಡಿಬಿ ಮತ್ತು ಕೈಗಾರಿಕಾ ಮೂಲಸೌಕರ್ಯ ನಿಗಮದಿಂದ ಮೂಲ ಸೌಕರ್ಯಗಳು ದೊರೆಯುತ್ತಿಲ್ಲ. ಬದಲಾಗಿ ಸರ್ಕಾರದ ಕಠಿಣ ನಿಯಮಗಳಿಂದ ಹೆಚ್ಚುವರಿ ಹೊರೆ … Continue reading
  • ಹಾಡೋನಹಳ್ಳಿಯಲ್ಲಿ ಗ್ರಾಮ ಸ್ಪಂದನ ಸ್ಮಶಾನ ಭೂಮಿ ಮಂಜೂರುFebruary 20, 2022ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯ ಗ್ರಾಮದ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ನಾಗರಾಜ್ ಅವರು ಸ್ಥಳದಲ್ಲೇ 20 ಗುಂಟೆ ಭೂಮಿಯನ್ನು ಮಂಜೂರು ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ್ ಅವರು ಮತ್ತು ಇತರೆ ಅಧಿಕಾರಿಗಳು ಸ್ಥಳದಲ್ಲಿ ಗ್ರಾಮಸ್ಥರ ಹಲವು ಮನವಿಗಳಿಗೆ ಸ್ಥಳದಲ್ಲಿ ಸ್ಪಂದಿಸಿದರು. ಗ್ರಾಮದ ಶಾಲೆಗಳ ಆವರಣದಲ್ಲಿರುವ ವಿದ್ಯುತ್ ಲೈನ್ ಗಳನ್ನು ಸ್ಥಳಾಂತರ ಮಾಡಬೇಕಂಬ ಸರ್ಕಾರದ ಆದೇಶ ಹೊರತಾಗಿಯೂ ಹಾಡೋನಹಳ್ಳಿ ಶಾಲೆ ಅವರ ದಲ್ಲಿ ವಿದ್ಯುತ್ತನ್ನು ಗುರುತಿಸಿದ … Continue reading
  • ಕೋರ್ಟ್ ಗಳಲ್ಲಿ ದಾವೆ ಕಡಿಮೆಯಾಗುತ್ತಿಲ್ಲ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆFebruary 20, 2022ಉಡುಪಿ ಜಿಲ್ಲಾ ನ್ಯಾಯಾಲಯದ ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿಸಿ ಕ್ಯಾಬಿನ್ ಅನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಉದ್ಘಾಟಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ನ್ಯಾಯಾಲಯಗಳಲ್ಲಿ ಕೇಸ್ ಗಳ ಪ್ರಮಾಣ ಕಡಿಮೆಯಾಗುತ್ತಿಲ್ಲ. ದಾವೆಗಳು ಹೆಚ್ಚಾದಷ್ಟು ಸಮಾಜದ ಸ್ವಾಸ್ಥ್ಯ, ಶಾಂತಿ ಕಾಪಾಡಲು ಸಾಧ್ಯವಿಲ್ಲ ಇದೊಂದು ರೀತಿ ಕ್ಯಾನ್ಸರ್. ಈ ದೇಶದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೆಲವೊಂದು ಮೂಲ ದೋಷಗಳಿಗೆ ಪರಿಹಾರ ಹುಡುಕಬೇಕು ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ತಿಳಿಸಿದರು. ಪ್ರತಿಯೊಂದು ಕೇಸ್ … Continue reading
  • ಶೃಂಗೇರಿ ಶ್ರೀ ಶಾರದಾಂಬಾ ರಥೋತ್ಸವFebruary 20, 2022ಶ್ರದ್ಧಾ ಭಕ್ತಿಯಿಂದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆರಾಧ್ಯದೇವತೆ ಶ್ರೀ ಶಾರದಾಂಬಾ ರಥೋತ್ಸವ ಪಟ್ಟಣದ ರಥಬೀದಿಯಲ್ಲಿ ನಡೆಯಿತು. ರಥಬೀದಿ ಉತ್ಸವದಲ್ಲಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ರಥದ ಎದುರು ಕಾಲ್ನಡಿಗೆಯಲ್ಲಿ ಸಾಗಿದರು. ಈ ಉತ್ಸವದಲ್ಲಿ ಆನೆ, ಅಶ್ವ, ತಟ್ಟಿರಾಯ, ಸ್ತಬ್ಧಚಿತ್ರ, ಭಜನಾ ತಂಡಗಳು ಉತ್ಸವದ ಮೆರುಗನ್ನು ಹೆಚ್ಚಿಸಿದವು. ಈ ವೇಳೆ ಧ್ವಜಾರೋಹಣ, ಜಪ,ಪಾರಾಯಣ, ಶ್ರೀ ಬ್ರಹ್ಮ ದೇವರಲ್ಲಿ ವಿಶೇಷ ಪೂಜೆ, ಮಂಗಳಾರತಿ,ಬ್ರಹ್ಮಸಂತರ್ಪಣೆ ನೆರವೇರಿತು. ಶ್ರೀ ಮಲಹಾನಿಕೇಶ್ವರ ಸ್ವಾಮಿ ದೇವಸ್ಥಾನದಿಂದ ಶ್ರೀ ಭವಾನಿ ಅಮ್ಮನವರ ಉತ್ಸವಮೂರ್ತಿಯನ್ನು ಶ್ರೀ ಶಾರದಾಂಬಾ … Continue reading
  • ಗ್ರೀನ್ ಹೈಡ್ರೋಜನ್ ನೀತಿ ಜಾರಿಗೆಜಾರಿಗೊಳಿಸಲಾಗಿದೆFebruary 20, 2022ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಹೈಡ್ರೋಜನ್ ನೀತಿಯನ್ನು 2022ರ ಫೆಬ್ರವರಿ 17ರಂದು ಜಾರಿಗೊಳಿಸಿದೆ. ಗ್ರೀನ್ ಹೈಡ್ರೋಜನ್ ಮೂಲದ ಇಂಧನ ಬಳಸುವುದರಿಂದ ಸಾಂಪ್ರದಾಯಿಕ ಪಳಯುಳಿಕೆಗಳು ಅವಶೇಷ ಮೂಲದ ಇಂಧನ ಬಳಕೆಯ ಮೇಲಿನ ಅವಲಂಬನೆಯನ್ನು ತಗ್ಗಿಸಬಹುದಾಗಿದೆ. ಆದ್ದರಿಂದ ಗ್ರೀನ್ ಹೈಡ್ರೋಜನ್ ಉತ್ಪಾದನೆಯನ್ನು ಉತ್ತೇಜಿಸುವುದು. ಅಂತರಾಜ್ಯ ಸಾಗಣೆಗೆ ಹಾದಿ ಸುಗಮ ಗೊಳಿಸುವುದು. ಇತರ ಪೂರಕ ಪರಿಸರ ನಿರ್ಮಿಸುವುದು ಈ ನೀತಿಯ ಉದ್ದೇಶವಾಗಿದೆ. ಇದು ಉತ್ಪಾದಕರಿಗೆ ಮತ್ತು ಬಳಕೆದಾರರಿಗೆ ನಾನ್ ಇನ್ಸೆಂಟಿವ್ ಗಳನ್ನು ನೀಡಲಿದೆ. ಇದು ಇಂಗಾಲದ ಮಾಲಿನ್ಯವನ್ನು ತಗ್ಗಿಸಲು ಸಹಾಯಕವಾಗಿದೆ. ಗ್ರೀನ್ … Continue reading
  • ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ಮೇಲ್ದರ್ಜೆಗೆFebruary 20, 2022ಆರೋಗ್ಯ ಕವಚ- 108ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ 108 ಆರೋಗ್ಯ ಕವಚವು ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆಧುನಿಕ ಕಾಲದ ಆರೋಗ್ಯ ಸೇವೆಯ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಮಾದರಿಯ ಅಂಬುಲೆನ್ಸ್ ಸೇವೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಲವು ಸಂದರ್ಭಗಳಲ್ಲಿ ರೋಗಿಯ ಜೀವ ಉಳಿಸಲು ಗೋಲ್ಡನ್ ಅವರ್ ತುಂಬ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಗೆ ಸರಿಯಾದ … Continue reading
  • ರಾಜ್ಯದಲ್ಲಿ ಪ್ರಸ್ತುತ ಅತಿ ಹೆಚ್ಚು ಪೋಲಿಸ್ ಸಿಬ್ಬಂದಿ ನೇಮಕಾತಿ ಆಗಿದೆ- ಆರಗ ಜ್ಞಾನೇಂದ್ರFebruary 20, 2022ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರದಿಂದ ಅತಿ ಹೆಚ್ಚು ಪೇದೆ, ಪಿಎಸ್ಐ ಸೇರಿದಂತೆ ಇತರೆ ಹುದ್ದೆ ಗಳಿಗಾಗಿ ಒಟ್ಟು 16,811 ಜನ ನೇಮಕ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಕಲಬುರ್ಗಿ ಯ ನಾಗೇನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯ ದಲ್ಲಿ ಡಿವೈಎಸ್ ಪಿ , ಪಿಎಸ್ ಐ, ಆರ್ ಎಸ್ ಐ ಮತ್ತು ಆರ್ ಎಸ್ ಐ ಸ್ಪೇಷನ್ ಪ್ರಕ್ಷಣಾರ್ಥಿ ಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ವಿವಿಧ ತುಕಡಿ ಗಳಿಂದ ಗೌರವ … Continue reading
  • ಪ್ರೊ ಕಬಡ್ಡಿ ಲೀಗ್ ಬುಲ್ಸ್ ಪ್ಲೇ ಆಫ್ ಅವಕಾಶFebruary 20, 2022ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ ನ ಪ್ಲೇಆಫ್ ಹಂತಕ್ಕೆ ಏರಿದೆ. ಒಟ್ಟು 22 ಪಂದ್ಯಗಳಿಂದ 66 ಅಂಕಗಳಿಸಿದ್ದ ಬೆಂಗಳೂರು ಇತರ ಪಂದ್ಯಗಳ ಫಲಿತಾಂಶದ ಆಧಾರದಲ್ಲಿ ಕ್ವಾಲಿಫೈಯರ್ಸ್ ಗೆ ಅವಕಾಶ ಗಿಟ್ಟಿಸಿಕೊಂಡಿದೆ. ಬೆಂಗಳೂರಿನ ಶೆರಟಾನ್ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 37-30 ಅಂಕಗಳಿಂದ ಸೋಲಿಸಿತು. ಇದರೊಂದಿಗೆ ಪುಣೇರಿ ಬಳಗವು ಒಟ್ಟು 22 ಪಂದ್ಯಗಳಿಂದ 66 ಅಂಕ ಗಳಿಸಿದೆ. ಪ್ಲೇಆಫ್ ಕನಸಿನೊಂದಿಗೆ ಆಕ್ರಮಣಕಾರಿ ಆಟವಾಡಿದ ಪುಣೇರಿ ಬಳಗ ಪ್ರಥಮಾರ್ಧ … Continue reading

Book Your Advertisement Now in Breaking Karnataka News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Breaking Karnataka News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

Shimoga News – Sunday, 20 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ರಣಜಿ ಟ್ರೋಫಿ ಕ್ರಿಕೆಟ್ ರೈಲ್ವೇಸ್ ವಿರುದ್ಧಕರ್ನಾಟಕ 55 ರನ್ ಮುನ್ನಡೆ

0

ಚೆನ್ನೈನ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ನಲ್ಲಿ 55 ರನ್ ಗಳ ಮುನ್ನಡೆ ಸಾಧಿಸಿದೆ.

ಮೂರು ವಿಕೆಟ್ ಗೆ 213 ರನ್ ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರೆಸಿದ ರೈಲ್ವೇಸ್ ತಂಡ ಆರಂಭದಲ್ಲಿ ಕರ್ನಾಟಕದ 481 ರನ್ ಗಳ ಮೊದಲ ಇನಿಂಗ್ಸ್ ಮೊತ್ತವನ್ನು ಮೀರಿನಿಲ್ಲುವಂತೆ ಕಂಡುಬಂದಿತು.

78 ರನ್ ಗಳೊಂದಿಗೆ ಔಟಾಗದೆ ಉಳಿದಿದ್ದ ಅರಿಂದಮ್ ಘೋಷ್ ಮತ್ತು 8 ರಂಗೋಲಿ ಅಂದಿಗೆ ಅವರಿಗೆ ಸಾಥ್ ನೀಡಿದ ಮೊಹಮದ್ ಸೈಫ್ ಜೋಡಿ ಭೋಜನ ವಿರಾಮದೊಳಗೆ ನಿರಾತಂಕವಾಗಿ 81 ರನ್ ಕಲೆಹಾಕಿದರು.

ಅಷ್ಟರಲ್ಲಿ ಅರಿಂದಮ್ ಶತಕ ಬಾರಿಸಿದರು. ಆದರೆ ಅಷ್ಟರಲ್ಲೇ ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ 96 ರನ್ ಗಳ ನಾಲ್ಕನೇ ವಿಕೆಟ್ ಜೊತೆಯಾಟಕ್ಕೆ ಕತ್ತರಿ ಹಾಕಿದರು.

105 ರನ್ ಗಳಿಸಿದ್ದ ಅರಿಂದಮ್ ಅವರು ಶ್ರೇಯಸ್ ಅವರಿಗೆ ವಿಕೆಟ್ ಒಪ್ಪಿಸಿದರು. ಬಂದ ಮಧ್ಯಮ ವೇಗಿಗಳಾದ ರೋಹಿತ್ ಮೋರೆ ಮತ್ತು ವಿದ್ಯಾಧರ್ ಪಟೇಲ್ ಉತ್ತಮ ಪ್ರದರ್ಶನ ನೀಡಿದರು. 426 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ರೈಲ್ವೇಸ್ 55 ರನ್ ಗಳ ಹಿನ್ನಡೆಗೀಡಾಯಿತು.

ಬಳಿಕ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಕರ್ನಾಟಕ ತಂಡ ದಿನದಾಟದ ಕೊನೆಯಲ್ಲಿ 17 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 36 ರನ್ ಕಲೆ ಹಾಕಿತು. 118 ರನ್ ಗಳನ್ನು ಕಲೆ ಹಾಕುವ ಮೂಲಕ ಕರ್ನಾಟಕ ತಂಡ ಮುನ್ನಡೆ ಸಾಧಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ವಿವಾದ ವಿಚಾರ ಸಮನ್ವಯತೆಗೆ ಧಾರ್ಮಿಕ ಮುಖಂಡರ ಕರೆ

0

ರಾಜ್ಯದ್ಯಂತ ಹಿಜಾಬ್ ವಿವಾದ ಕಳೆದೆರಡು ವಾರಗಳಿಂದ ಭುಗಿಲೆದ್ದಿದೆ. ಕೋಟ್ ತೀರ್ಪು ಬರುವವರೆಗೆ ಹಾಗೂ ಬಂದ ನಂತರ ಎಲ್ಲರೂ ಅದನ್ನು ಒಪ್ಪಿಕೊಂಡು ಶಾಂತಿ ಕಾಪಾಡಬೇಕು ಎಂದು ಹೇಳುವ ಮೂಲಕ ಸ್ವಾಮೀಜಿಗಳು ಮೌಲ್ಯಗಳು ಹಾಗೂ ಪಾದ್ರಿಗಳು ಸಾಮರಸ್ಯ ಜೀವನಕ್ಕೆ ಕರೆ ನೀಡಿದ್ದಾರೆ.

ಮುರುಘಾಮಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಅವರು ಮಾತನಾಡಿ “ಶರಣರು ಅಡುಗೆ ಕೆಟ್ಟರೆ ಒಂದು ದಿನ, ಬೆಳೆ ಕೆಟ್ಟರೆ ಒಂದು ವರ್ಷ ಹಾಳು. ಕ್ಷಣ ಕೆಟ್ಟರೆ ಜೀವನಪರ್ಯಂತ ಸುಧಾರಿಸಲಾಗದು. ಕೇಸರಿ ಹಾಕಿಕೊಂಡು ಬರುವವರ ಸಂಖ್ಯೆ ಇಳಿಕೆಯಾಗಿದೆ. ಸದ್ಯ ಈ ಕೇಸ್ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ಹೇಳಿದಂತೆ ನಾವೆಲ್ಲಾ ಕೇಳಬೇಕಾಗಿದೆ. ಅದಕ್ಕೂ ಮುನ್ನ ಶಾಂತಿ-ನೆಮ್ಮದಿ ಬೇಕಾಗಿದೆ” ಎಂದು ತಿಳಿಸಿದರು.

ಜಾಮಿಯಾ ಮಸೀದಿಯ ಮೌಲಾನಾ ಮಸೂದ್ ಇಮ್ರಾನ್ ಸಾಹೇಬ್ ಅವರು ” ಕೋವಿಡ್ ರೀತಿಯೇ ಆನ್ಲೈನ್ ಕ್ಲಾಸ್ ನಡೆಸಲಿ. ಧಾರ್ಮಿಕ ಭಾವನೆ ಪಾಲನೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ಶಿಕ್ಷಣ ಮುಖ್ಯ ಹಾಗಂತ ಗಲಾಟೆ ಬೇಡ. ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಹಲವರು ತಡೆಯುತ್ತಿದ್ದಾರೆ. ಇದು ಭವಿಷ್ಯವನ್ನು ತಡೆದಂತೆ ಆಗಿದೆ. ಧರ್ಮದ ಜೊತೆಗೆ ಶಿಕ್ಷಣವನ್ನು ಉಳಿಸಿಕೊಳ್ಳಬೇಕಿದೆ” ಎಂದು ಹೇಳಿದರು.

ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ “ತಮ್ಮ ಧರ್ಮದವರಿಗೆ ಎಲ್ಲರೂ ಸೂಚನೆಯನ್ನು ನೀಡಬೇಕಿದೆ. ವಿದ್ಯಾರ್ಥಿಗಳು ಶಿಕ್ಷಕರು ಶಾಲಾ ಆಡಳಿತ ಮಂಡಳಿ ಎಲ್ಲರೂ ಶಾಂತಿಗಾಗಿ ಶ್ರಮಿಸಬೇಕೆಂದು” ಹೇಳಿದರು.

ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮೌಲಾನಾ ಸುಲೇಮಾನ್ ಖಾನ್ ಅವರು “ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದು. ರಾಜಕೀಯ ವ್ಯಕ್ತಿಗಳು ಇದು ದೊಡ್ಡ ಸಮಸ್ಯೆಯಾಗಿ ಬೆಳೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ” ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಿರು ಉದ್ಯಮಗಳ ಆರಂಭಕ್ಕೇ ಕಾನೂನಿನ ಕಿರಿ ಕಿರಿ

0

ರಾಜ್ಯದಲ್ಲಿ ಕಿರು ಉದ್ಯಮಕ್ಕೆ ಸರ್ಕಾರಿ ನಿಯಮಗಳೇ ಬರೆಯಾಗಿವೆ. ಖಾಸಗಿ ಕೈಗಾರಿಕಾ ವಲಯದಲ್ಲಿ ಸ್ಥಾಪಿತ ಉದ್ಯಮಿಗಳ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರಿ ಕೈಗಾರಿಕಾ ವಲಯದಲ್ಲೂ ಕೂಡ ಕಿರು ಉದ್ಯಮಗಳಿಗೆ ಸ್ಥಳಾವಕಾಶ ಇಲ್ಲದಂತಾಗಿದೆ.

ರಾಜ್ಯದಲ್ಲಿ ಅಂದಾಜು 6 ಲಕ್ಷ ಕಿರು ಉದ್ಯಮಗಳಿವೆ. ರಾಜ್ಯದ ಒಟ್ಟಾರೆ ಕೈಗಾರಿಕೆಗಳಲ್ಲಿ ಕಿರು ಉದ್ಯಮಿಗಳ ಪಾಲು ಶೇ.93 ಇದೆಯೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಂದಾಜಿಸಿದೆ. ಕೆಐಎಡಿಬಿ ಮತ್ತು ಕೈಗಾರಿಕಾ ಮೂಲಸೌಕರ್ಯ ನಿಗಮದಿಂದ ಮೂಲ ಸೌಕರ್ಯಗಳು ದೊರೆಯುತ್ತಿಲ್ಲ. ಬದಲಾಗಿ ಸರ್ಕಾರದ ಕಠಿಣ ನಿಯಮಗಳಿಂದ ಹೆಚ್ಚುವರಿ ಹೊರೆ ಬೀಳುತ್ತಿದೆ.

ಕಾರ್ಮಿಕರ ಲೈಸೆನ್ಸ್, ಪರಿಸರ ಮಾಲಿನ್ಯ, ವಿದ್ಯುತ್ ಲೈಸೆನ್ಸ್ ಮತ್ತು ವಿಸ್ತರಣೆ, ಒಂದೇ ಉದ್ದಿಮೆಗೆ ನಾನಾ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಸೇರಿ ಸರ್ಕಾರ ಸೂಚಿಸಿದ 16 ಇಲಾಖೆಗಳ ಅನುಮತಿ ಪಡೆಯಲು ಮೂರು-ನಾಲ್ಕು ವರ್ಷಗಳೇ ಬೇಕಾಗುತ್ತದೆ. ಈ ಕಾರಣದಿಂದ ಉದ್ಯಮಿಗಳು ಕಿರು ಉದ್ಯಮ ಸ್ಥಾಪನೆಗೆ ಹಿಂಜರಿಯುತ್ತಿದ್ದಾರೆ.

ಕಿರು ಉದ್ಯಮಕ್ಕೆ ಸರ್ಕಾರಿ ನಿಯಮಗಳು ಹೀಗಿವೆ. ಎಸ್ಕಾಂಗಳಿಗೆ ಠೇವಣಿ ಮೊತ್ತ ಇಟ್ಟರೂ, ಕಂಬ, ವಿದ್ಯುತ್ ಲೈನ್ ಟ್ರಾನ್ಸ್ಫಾರ್ಮರ್ ಅಳವಡಿಕೆ ವೆಚ್ಚವನ್ನು ಉದ್ದಿಮೆಗಳ ಮೇಲೆ ವಿಧಿಸುತ್ತಿರುವುದು ಹೊರೆಯಾಗಿದೆ.

ಹೆಚ್ಚಿನ ವಿದ್ಯುತ್ ವ್ಯಾಟ್ ವಿಸ್ತರಣೆಗೂ ಪ್ರತ್ಯೇಕ ಪಾವತಿ. ಠೇವಣಿ ಮೊತ್ತದಲ್ಲಿ ಹೊಂದಾಣಿಕೆಗೆ ಅವಕಾಶ ಇಲ್ಲ. ಕೈಗಾರಿಕಾ ಇಲಾಖೆಯಿಂದ ಅನುಮೋದಿತ ಹಾಗೂ ಅನುಮೋದಿತ ಅಲ್ಲದ ಕೈಗಾರಿಕೆಗಳು 21 ಮಾದರಿಯ ತೆರಿಗೆಯನ್ನು ಪಾವತಿಸಬೇಕಿದೆ.

ಉದ್ಯಮ ಸ್ಥಾಪನೆ ಸಂದರ್ಭದಲ್ಲಿ ಆಕ್ಯುಪೇಷನ್ ಸರ್ಟಿಫಿಕೇಟ್ ಅನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಂಬಂಧಿಸಿದ ಇಲಾಖೆಗೆ ನೀಡಲಾಗಿರುತ್ತದೆ. ಇದರ ಹೊರತಾಗಿಯೂ ಯಂತ್ರೋಪಕರಣ ಅಳವಡಿಕೆ ಮತ್ತು ಹೆಚ್ಚುವರಿ ವ್ಯಾಟ್ ವಿದ್ಯುತ್ ವಿಸ್ತರಣೆ ಸಂದರ್ಭದಲ್ಲಿ ಮತ್ತೊಮ್ಮೆ ಆಕ್ಯುಪೇಷನ್ ಸರ್ಟಿಫಿಕೇಟ್ ವಿತರಿಸಬೇಕು. ಅಲ್ಲದೆ ಸವಕಳಿ ಆಗಿರುವ ಯಂತ್ರೋಪಕರಣಗಳ ಮೇಲೆ ಮೂಲ ಸ್ವತ್ತಿನ ಬಂಡವಾಳದ ಮೇಲೆ ಪರಿಸರ ಮಾಲಿನ್ಯ ಇಲಾಖೆ ಪ್ರತಿವರ್ಷ ದರ ವಿಧಿಸುತ್ತದೆ ಹಾಗೂ ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪ ಇವೆಲ್ಲಾ ಕಿರು ಉದ್ದಿಮೆದಾರರ ಮೇಲೆ ಹೊರೆಯಾಗಿ ಪರಿಣಮಿಸಿದೆ.

ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು “ನೂತನ ಕೈಗಾರಿಕಾ ನೀತಿ ಜಾರಿ ಇದ್ದು, ಇದರಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ನಾನಾ ನಿಯಮಗಳನ್ನು ಜಾರಿ ಮಾಡಲಾಗಿದೆ. ಸಮಸ್ಯೆ ಪರಿಹಾರಕ್ಕೆ ಕೈಗಾರಿಕಾ ಇಲಾಖೆ ಮುಕ್ತವಾಗಿದೆ” ಎಂದು ತಿಳಿಸಿದ್ದಾರೆ.

ನೋಕಿಯಾ ಪ್ಲಾಸ್ಟಿಕ್ ಉತ್ಪಾದಕರ ಸಂಘದ ಉಪಾಧ್ಯಕ್ಷ ಶರಿಯನ್ ಅವರು “ನೋಂದಾಯಿತ ಕೈಗಾರಿಕಾ ಬಡಾವಣೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಇರದ ಕಾರಣ ಸರ್ಕಾರಕ್ಕೆ ನಮ್ಮಿಂದ ಲಾಭವಿಲ್ಲ. ಹಾಗಾಗಿ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಹಿಂದೇಟು ಹಾಕುತ್ತಿದೆ” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಾಡೋನಹಳ್ಳಿಯಲ್ಲಿ ಗ್ರಾಮ ಸ್ಪಂದನ ಸ್ಮಶಾನ ಭೂಮಿ ಮಂಜೂರು

0

ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯ ಗ್ರಾಮದ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ನಾಗರಾಜ್ ಅವರು ಸ್ಥಳದಲ್ಲೇ 20 ಗುಂಟೆ ಭೂಮಿಯನ್ನು ಮಂಜೂರು ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ್ ಅವರು ಮತ್ತು ಇತರೆ ಅಧಿಕಾರಿಗಳು ಸ್ಥಳದಲ್ಲಿ ಗ್ರಾಮಸ್ಥರ ಹಲವು ಮನವಿಗಳಿಗೆ ಸ್ಥಳದಲ್ಲಿ ಸ್ಪಂದಿಸಿದರು.

ಗ್ರಾಮದ ಶಾಲೆಗಳ ಆವರಣದಲ್ಲಿರುವ ವಿದ್ಯುತ್ ಲೈನ್ ಗಳನ್ನು ಸ್ಥಳಾಂತರ ಮಾಡಬೇಕಂಬ ಸರ್ಕಾರದ ಆದೇಶ ಹೊರತಾಗಿಯೂ ಹಾಡೋನಹಳ್ಳಿ ಶಾಲೆ ಅವರ ದಲ್ಲಿ ವಿದ್ಯುತ್ತನ್ನು ಗುರುತಿಸಿದ ತಹಶೀಲ್ದಾರ್ ಅವರು ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸ್ಥಳಾಂತರಕ್ಕೆ ಅಗತ್ಯವಾದ ಉಪಕರಣಗಳನ್ನು ತರಿಸುವ ವ್ಯವಸ್ಥೆ ಮಾಡಿ ಎರಡು ದಿನದೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿವಮೊಗ್ಗ-ಮಡಿಕೆಚೀಲೂರು ನಡುವೆ ಸಂಚರಿಸುವ ರಾಜ್ಯ ಸಾರಿಗೆ ಬಸ್ಸ್ ನ್ನು ಹಾಡೋನಹಳ್ಳಿ ಗ್ರಾಮದೊಳಗೆ ಬಂದು ಹೋಗಲು ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ತಹಶೀಲ್ದಾರ್ ನಾಗರಾಜ್ ಅವರು ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಗ್ರಾಮಕ್ಕೆ ಸೋಮವಾರದಿಂದಲೇ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದರು.

“ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ಮುಂದೂಡಿದ ಜಿಲ್ಲಾಧಿಕಾರಿಗಳ ನಡೆಯ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಫೆ.22 ರಂದು ಬೆಳಿಗ್ಗೆ 11ಗಂಟೆಗೆ ತೀರ್ಥಹಳ್ಳಿ ತಾಲ್ಲೂಕು ಗ್ರಾಮ ಪಂಚಾಯಿತಿ ಆವಣದಲ್ಲಿ ನಡೆಸಲಾಗುತ್ತದೆ” ಎಂದು ಅಪಾರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋರ್ಟ್ ಗಳಲ್ಲಿ ದಾವೆ ಕಡಿಮೆಯಾಗುತ್ತಿಲ್ಲ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ

0

ಉಡುಪಿ ಜಿಲ್ಲಾ ನ್ಯಾಯಾಲಯದ ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿಸಿ ಕ್ಯಾಬಿನ್ ಅನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಉದ್ಘಾಟಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ನ್ಯಾಯಾಲಯಗಳಲ್ಲಿ ಕೇಸ್ ಗಳ ಪ್ರಮಾಣ ಕಡಿಮೆಯಾಗುತ್ತಿಲ್ಲ. ದಾವೆಗಳು ಹೆಚ್ಚಾದಷ್ಟು ಸಮಾಜದ ಸ್ವಾಸ್ಥ್ಯ, ಶಾಂತಿ ಕಾಪಾಡಲು ಸಾಧ್ಯವಿಲ್ಲ ಇದೊಂದು ರೀತಿ ಕ್ಯಾನ್ಸರ್. ಈ ದೇಶದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೆಲವೊಂದು ಮೂಲ ದೋಷಗಳಿಗೆ ಪರಿಹಾರ ಹುಡುಕಬೇಕು ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ತಿಳಿಸಿದರು.

ಪ್ರತಿಯೊಂದು ಕೇಸ್ ಗೂ ಮೇಲ್ಮನವಿ ಹಾಕಿದರೆ ಕೇಸ್ ಗಳನ್ನು ಶೀಘ್ರ ತೀರ್ಮಾನ ಮಾಡಲು ಸಾಧ್ಯವಿಲ್ಲ. ವ್ಯಾಜ್ಯಗಳ ವಿಲೇವಾರಿಯಾಗದೇ ಬಾಕಿ ಉಳಿಯುತ್ತದೆ ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದರು.

“ನ್ಯಾಯಾಲಯಗಳು ಗಟ್ಟಿಯಾಗಬೇಕಾದರೆ ಮೂಲಸೌಕರ್ಯ ಸಿಬ್ಬಂದಿ ಅತಿ ಅಗತ್ಯವಿದೆ. ಎಲ್ಲಾ ಸವಲತ್ತುಗಳು ಉಡುಪಿ ನ್ಯಾಯಾಲಯಕ್ಕೆ ದಕ್ಕಿದೆ. ಈ ಸೌಲಭ್ಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಾಗಿದೆ” ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ತಿಳಿಸಿದರು.

“2013-2014 ರಲ್ಲಿ ನ್ಯಾಯಾಲಯಗಳ ಕಟ್ಟಡ, ನ್ಯಾಯಾಧೀಶರ ವಸತಿ ಗೃಹ, ವಕೀಲರ ಸಂಘದ ಕಟ್ಟಡಗಳಿಗೆ ಇಲಾಖೆಯಿಂದ ಪ್ರತ್ಯೇಕ ಲೆಕ್ಕಪತ್ರ ಮಾಡಲಾಗಿದೆ. 2020-2021 ರವರೆಗೆ ರಾಜ್ಯದಲ್ಲಿ ಒಟ್ಟು 1,615 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 970 ಕಾಮಗಾರಿಗಳು ಪೂರ್ಣಗೊಂಡಿದ್ದು, 240 ಕಾಮಗಾರಿಗಳು ಪ್ರಗತಿಯಲ್ಲಿವೆ” ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.